Asianet Suvarna News Asianet Suvarna News
2755 results for "

Fat

"
Animal fat in Tirupati Laddu has nothing to do with KMF Nandini Ghee says Bheema naik satAnimal fat in Tirupati Laddu has nothing to do with KMF Nandini Ghee says Bheema naik sat

ತಿರುಪತಿ ಲಡ್ಡುನಲ್ಲಿ ಪ್ರಾಣಿ ಕೊಬ್ಬಿಗೂ, ಕೆಎಂಫ್‌ನ ನಂದಿನಿ ತುಪ್ಪಕ್ಕೂ ಸಂಬಂಧವೇ ಇಲ್ಲ!

ಕಳೆದ ನಾಲ್ಕು ವರ್ಷಗಳಿಂದ ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣ ಮಾಡಲಾಗುತ್ತಿತ್ತು ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ತಿರುಪತಿ ಲಡ್ಡುಗೂ ನಂದಿನಿ ತುಪ್ಪಕ್ಕೂ ಸಂಬಂಧವಿಲ್ಲ ಎಂದು ಕೆಎಂಎಫ್ ಅಧ್ಯಕ್ಷರು ಸ್ಪಷ್ಟನೆ ನೀಡಿದ್ದಾರೆ.

India Sep 19, 2024, 12:27 PM IST

What are the ingredients used in Tirumala Laddu mrqWhat are the ingredients used in Tirumala Laddu mrq

ಉದ್ಭವವಾಯ್ತು ತಿಮ್ಮಪ್ಪನ ಪ್ರಸಾದದ ಪಾವಿತ್ರ್ಯತೆಯ ಪ್ರಶ್ನೆ? ಲಡ್ಡುವಿನಲ್ಲಿ ಬಳಸುವ ಪದಾರ್ಥಗಳೇನು?

ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ವೈಎಸ್‌ಆರ್‌ಸಿಪಿ ಅವಧಿಯಲ್ಲಿ ತಿರುಮಲ ಲಡ್ಡು ತಯಾರಿಕೆಯಲ್ಲಿ ಹಸುವಿನ ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂದು ಆರೋಪಿಸಿದ್ದಾರೆ. ಈ ಹೇಳಿಕೆ ತಿರುಮಲ ಲಡ್ಡುವಿನ ಪಾವಿತ್ರ್ಯತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.  

India Sep 19, 2024, 10:11 AM IST

Andhra pradesh cm chandrababu sensation animal fat was used in tirumala laddu during jagan regime ravAndhra pradesh cm chandrababu sensation animal fat was used in tirumala laddu during jagan regime rav

ಜಗನ್ ಆಡಳಿತದಲ್ಲಿ ತಿರುಮಲ ಲಡ್ಡು ಪ್ರಸಾದದಲ್ಲಿ ಪ್ರಾಣಿ ಕೊಬ್ಬು ಬಳಸಲಾಗಿತ್ತು: ಸಂಚಲನ ಸೃಷ್ಟಿಸಿದ ಸಿಎಂ ಚಂದ್ರಬಾಬು ನಾಯ್ಡು!

ಹಿಂದಿನ ವೈಎಸ್‌ಆರ್ ಸರ್ಕಾರ ಅಧಿಕಾರದಲ್ಲಿದ್ದಾಗ ತಿರುಪತಿ ಲಡ್ಡು ಪ್ರಸಾದದಲ್ಲಿ ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಿದ್ದರು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಪ ಭಾರೀ ಸಂಚಲನ ಮೂಡಿಸಿದೆ.

India Sep 18, 2024, 10:02 PM IST

The childrens carried their fathers dead body on a bike without getting an ambulance at tumakuru gvdThe childrens carried their fathers dead body on a bike without getting an ambulance at tumakuru gvd

ಹೃದಯ ವಿದ್ರಾವಕ ಘಟನೆ: ಆಂಬ್ಯುಲೆನ್ಸ್ ಸಿಗದೆ ಬೈಕ್‌ನಲ್ಲಿ ತಂದೆಯ ಶವವನ್ನ ಸಾಗಿಸಿದ ಮಕ್ಕಳು

ಮೃತದೇಹವನ್ನು ಸಾಗಿಸಲು ಆಂಬ್ಯುಲೆನ್ಸ್ ಇಲ್ಲದ ಕಾರಣ ಮೃತಪಟ್ಟಿರುವ ಅಪ್ಪನ ಶವವನ್ನ ಮಕ್ಕಳಿಬ್ಬರು ಬೈಕ್ ನಲ್ಲಿ ಸಾಗಿಸಿರುವ ಹೃದಯ ವಿದ್ರಾವಕ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ವೈ ಎನ್ ಹೊಸಕೋಟೆ ಸಮುದಾಯ ಆರೋಗ್ಯ ಕೇಂದ್ರದ ಬಳಿ ಬುಧವಾರ ಜರುಗಿದೆ.

Karnataka Districts Sep 18, 2024, 4:43 PM IST

Komal panda invetns portable cooler for insulin gets James Dyson Award akbKomal panda invetns portable cooler for insulin gets James Dyson Award akb

ಡಯಾಬಿಟಿಕ್ ಅಪ್ಪ ಪಡುತ್ತಿದ್ದ ಕಷ್ಟ ನೋಡಿದ ಮಗಳಿಂದ ವಿಶ್ವ ಮೆಚ್ಚುವ ಅವಿಷ್ಕಾರ

ಒಡಿಶಾ ಮೂಲಕ ಯುವ ವಿಜ್ಞಾನಿಯೊಬ್ಬರು ಈ ಬಾರಿಯ ರಾಷ್ಟ್ರೀಯ ಜೇಮ್ಸ್ ಡೈಸನ್ ಅವಾರ್ಡ್ 2024ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.  ಒಡಿಶಾ ಮೂಲದ ಕೋಮಲ್ ಪಂಡಾ ಈ ಪ್ರಶಸ್ತಿಗೆ ಪಾತ್ರರಾದವರು. ಅವರ ಈ ಅವಿಷ್ಕಾರದ ಹಿಂದಿನ ಪ್ರೇರಣೆ ಅಪ್ಪನ ಕಷ್ಟ

India Sep 18, 2024, 1:06 PM IST

father daughter fell in love and got married daughter wants hindu tradition see details here sucfather daughter fell in love and got married daughter wants hindu tradition see details here suc

ಮಗಳನ್ನೇ ಮದ್ವೆಯಾದ ಅಪ್ಪ! ಕುಂಕುಮ-ಸಿಂಧೂರ ಇಟ್ಟದ್ಯಾಕೆ ಎಂದು ಅವ್ರ ಬಾಯಲ್ಲೇ ಕೇಳಿ...

ಇದು ಅಪ್ಪ-ಮಗಳ ಲವ್​ ಸ್ಟೋರಿ. ಇಬ್ಬರ ನಡುವೆ ಪ್ರೀತಿ ಹುಟ್ಟಿ ಮದುವೆಯಾಗಿದ್ದಾರೆ. ಹಿಂದೂ ಸಂಪ್ರದಾಯದಂತೆ ಮದ್ವೆಯಾಗುವ ಆಸೆಯಾಗಿತ್ತಂತೆ ಈಕೆಗೆ. ಇವರ ವಿಚಿತ್ರ ಕಥೆ ಇಲ್ಲಿದೆ ನೋಡಿ!
 

relationship Sep 18, 2024, 11:31 AM IST

Simple home remedies for weight loss Boost metabolism and reduce fat gowSimple home remedies for weight loss Boost metabolism and reduce fat gow

ತೂಕ ಇಳಿಸಿಕೊಳ್ಳಲು ಸರಳ ಮನೆಮದ್ದುಗಳು, ಜೀರ್ಣಕ್ರಿಯೆ ಹೆಚ್ಚಿಸಿ, ಕೊಬ್ಬನ್ನು ಕರಗಿಸಲು ಹೀಗೆ ಮಾಡಿ

ಶತಮಾನಗಳಿಂದ ಗಿಡಮೂಲಿಕೆಗಳನ್ನು ತೂಕ ಇಳಿಸಿಕೊಳ್ಳಲು ಬಳಸಲಾಗುತ್ತದೆ. ಈ ಗಿಡಮೂಲಿಕೆಗಳು ಚಯಾಪಚಯವನ್ನು ಹೆಚ್ಚಿಸುವ ಮೂಲಕ,  ಜೀರ್ಣಕ್ರಿಯೆಯನ್ನು ಸುಧಾರಿಸುವ ಮೂಲಕ ಮತ್ತು ಕೊಬ್ಬಿನ ಶೇಖರಣೆಯನ್ನು ಕಡಿಮೆ ಮಾಡುವ ಮೂಲಕ ತೂಕ ನಷ್ಟವನ್ನು ಬೆಂಬಲಿಸುತ್ತದೆ ಎಂದು ನಂಬಲಾಗಿದೆ.

Health Sep 17, 2024, 6:37 PM IST

Bollywoods Bad Boy Ranbir Kapoor turned Caring Father after Rahas birth akbBollywoods Bad Boy Ranbir Kapoor turned Caring Father after Rahas birth akb

ಬಾಲಿವುಡ್‌ ಬ್ಯಾಡ್‌ ಬಾಯ್ ಮಗಳು ಹುಟ್ತಿದ್ದಂತೆ ಫುಲ್ ಚೇಂಜ್: ಕೇರಿಂಗ್ ಫಾದರ್ ಆದ ರಣ್ಬೀರ್ ಕಪೂರ್

ಬಾಲಿವುಡ್ ಬ್ಯಾಡ್‌ಬಾಯ್ ಎನಿಸಿರುವ ರಣ್ಬೀರ್ ಕಪೂರ್ ಮುದ್ದಿನ ಮಗಳು ರಾಹಾಗೆ ಕೇರ್ ಮಾಡುವ ರೀತಿಗೆ ಫ್ಯಾನ್ಸ್‌ಗಳು ವಾಹ್ ಎಂದಿದ್ದಾರೆ.  

relationship Sep 16, 2024, 11:49 AM IST

Step mother burns 5 year old daughter lips body and private part kolhapur ckmStep mother burns 5 year old daughter lips body and private part kolhapur ckm

ಬೆಡ್‌ಲ್ಲಿ ಮೂತ್ರ ಮಾಡಿದ್ದಾಳೆಂದು 5 ವರ್ಷ ಮಗಳ ಗುಪ್ತಾಂಗ ರಾಡ್‌ನಿಂದ ಸುಟ್ಟ ಮಲತಾಯಿ!

ಮಲತಾಯಿ ಕ್ರೌರ್ಯಕ್ಕೆ 5 ವರ್ಷದ ಮಗಳು ಜೀವನವಿಡಿ ನೋವು ಅನುಭವಿಸುವಂತಾಗಿದೆ. ಬೆಡ್ ಮೇಲೆ ಮೂತ್ರ ಮಾಡಿದ್ದಾಳೆ ಎಂದು ರೊಚ್ಚಿಗೆದ್ದ ಮಲತಾಯಿ 5 ವರ್ಷದ ಮಗಳ ತುಟಿ ಹಾಗೂ ಗುಪ್ತಾಂಗವನ್ನು ಕಬ್ಬಿಣಡ ರಾಡ್ ಬಿಸಿ ಮಾಡಿ ಸುಟ್ಟ ಭೀಕರ ಘಟನೆ ನಡೆದಿದೆ.
 

India Sep 15, 2024, 9:43 PM IST

Karavalli lady tiger Sushma raj flaunts mangalsutra on western dress netizens appreciates vcsKaravalli lady tiger Sushma raj flaunts mangalsutra on western dress netizens appreciates vcs

ಮಾಡರ್ನ್ ಡ್ರೆಸ್‌ ಹಾಕಿದ್ರೂ ಕತ್ತಲಿ ತಾಳಿ ಎದ್ದು ಕಾಣುತ್ತಿದೆ; 'ಕರಾವಳಿ ಹೆಣ್ಣು ಹುಲಿ'ಯನ್ನು ಮೆಚ್ಚಿದ ನೆಟ್ಟಿಗರು!

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಹೆಣ್ಣು ಹುಲಿ ಮಾಡರ್ನ್ ಲುಕ್. ಸಂಪ್ರದಾಯ ಪಾಲಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ ನೆಟ್ಟಿಗರು......
 

Small Screen Sep 14, 2024, 8:11 PM IST

My Father Killed A Tiger and Smeared Its Blood On Me says Yograj Singh kvnMy Father Killed A Tiger and Smeared Its Blood On Me says Yograj Singh kvn

"ನನ್ನ ಅಪ್ಪ ಹುಲಿಯನ್ನು ಕೊಂದು, ಅದರ ರಕ್ತ ಮೈಮೇಲೆ ಎರಚಿದ್ದರು": ಟೀಂ ಇಂಡಿಯಾ ಮಾಜಿ ಕ್ರಿಕೆಟಿಗನ ಅಚ್ಚರಿಯ ಮಾತು!

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ತಮ್ಮ ಬಾಲ್ಯದಲ್ಲಿ ನಡೆದ ಘಟನೆಯೊಂದನ್ನು ಮೆಲುಕು ಹಾಕಿದ್ದಾರೆ

Cricket Sep 14, 2024, 1:22 PM IST

Producer Umapathy Srinivas visit male mahadeshwara temple with family photo viral vcsProducer Umapathy Srinivas visit male mahadeshwara temple with family photo viral vcs

ಮಲೆ ಮಹದೇಶ್ವರ ಬೆಟ್ಟಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದ ಉಮಾಪತಿ ಶ್ರೀನಿವಾಸ್; ಫೋಟೋ ವೈರಲ್!

ಮಹದೇಶ್ವರನ ದರ್ಶನ ಪಡೆದ ಖ್ಯಾತ ನಿರ್ಮಾಪಕ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್..... 
 

Sandalwood Sep 14, 2024, 11:41 AM IST

Man release from jail and dies along with daughter in accident while return to home ckmMan release from jail and dies along with daughter in accident while return to home ckm

ಜೈಲಿನಿಂದ ರಿಲೀಸ್ ಆಗಿ ಕುಟುಂಬ ಜೊತೆ ಹೊರಟ ಬೆನ್ನಲ್ಲೇ ಅಪಘಾತ, ತಂದೆ ಮಗಳು ಇಬ್ಬರು ಸಾವು!

ಬರೋಬ್ಬರಿ 9 ವರ್ಷದ ಬಳಿಕ ಜೈಲಿನಿಂದ ಬಿಡುಗಡೆಯಾಗಿದ್ದ. ಬಿಡುಗಡೆ ವೇಳೆ ಪುತ್ರಿ ಹಾಗೂ ಪತ್ನಿ ಆಗಮಿಸಿದ್ದಾರೆ. ಬಳಿಕ ಆಟೋ ರಿಕ್ಷಾದಲ್ಲಿ ಹೊರಟ ಮೂವರ ಮೇಲೆ ಯಮನಾಗಿ ಬಂದ ಕಾರು ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಬಿಡುಗಡೆಯಾದ ವ್ಯಕ್ತಿ ಹಾಗೂ ಆತನ ಪುತ್ರಿ ಮೃತಪಟ್ಟಿದ್ದಾರೆ.

CRIME Sep 13, 2024, 9:56 PM IST

Actress Malaika arora last meeting with father photo clicked by paparazzi goes viral vcs Actress Malaika arora last meeting with father photo clicked by paparazzi goes viral vcs

ಅಪ್ಪನ ಮುದ್ದಿನ ಮಗಳು ಮಲೈಕಾ ಅರೋರಾ; ಕೊನೆಯ ಭೇಟಿ ಫೋಟೋ ವೈರಲ್

ಮಲೈಕಾ ಅರೋರಾ ಅವರ ತಂದೆ ಅನಿಲ್ ಮೆಹ್ತಾ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸುದ್ದಿ ಇಡೀ ಬಾಲಿವುಡ್ ಇಂಡಸ್ಟ್ರಿಯನ್ನು ಬೆಚ್ಚಿಬೀಳಿಸಿತ್ತು. ಈ ಮಧ್ಯೆ, ತಂದೆಯೊಂದಿಗೆ ಮಲೈಕಾ-ಅಮೃತಾ ಅವರ ಕೊನೆಯ ಭೇಟಿಯ ಫೋಟೋಗಳು ವೈರಲ್ ಆಗುತ್ತಿವೆ.

 

Cine World Sep 13, 2024, 6:04 PM IST

Bollywood actress Sonam kapoor father in law harish Ahuja buys house in london worth 231 cr to his son anad ahuja and daughter in law akbBollywood actress Sonam kapoor father in law harish Ahuja buys house in london worth 231 cr to his son anad ahuja and daughter in law akb

ಲಂಡನ್‌ನಲ್ಲಿ ಮಗ ಸೊಸೆಗಾಗಿ 231 ಕೋಟಿ ಮೊತ್ತದ ದುಬಾರಿ ಮನೆ ಖರೀದಿಸಿದ ಸೋನಂ ಕಪೂರ್ ಮಾವ

ಬಾಲಿವುಡ್ ನಟಿ ಸೋನಂ ಕಪೂರ್ ಅವರ  ಮಾವ (ಗಂಡನ ತಂದೆ) ಲಂಡನ್‌ನಲ್ಲಿ ಮಗ ಸೊಸೆಗಾಗಿ 8 ಅಂತಸ್ಥಿನ ಬೃಹತ್ ಮನೆಯೊಂದನ್ನು ಖರೀದಿಸಿದ್ದು, ಸದ್ಯದಲ್ಲಿಯೇ ಸೋನಂ ಕಪೂರ್ ಹಾಗೂ ಕುಟುಂಬ ಆ ಮನೆಗೆ ಶಿಫ್ಟ್ ಆಗಲಿದ್ದಾರೆ ಎಂದು ವರದಿ ಆಗಿದೆ.

BUSINESS Sep 13, 2024, 5:57 PM IST