ಜವಾನ್ ಚಿತ್ರದಲ್ಲಿ ನಟಿ ದೀಪಿಕಾ ಅವರಿಗಾಗಿ ನಯನತಾರಾಗೆ ಮೋಸ ಆಗಿರುವುದಾಗಿ ಫ್ಯಾನ್ಸ್ ಅಸಮಾಧಾನ ಹೊರಹಾಕುತ್ತಿದ್ದು, ಟ್ವೀಟ್ ಮೂಲಕ ಶಾರುಖ್ ತೇಪೆ ಹಚ್ಚುವ ಕಾರ್ಯ ಮಾಡಿದ್ದಾರೆ.
Cine World Sep 23, 2023, 2:18 PM IST
ಮಾಧ್ಯಮ ವರದಿಗಳ ಪ್ರಕಾರ, ಸೌತ್ ನಟಿ ನಯನತಾರಾ (Nayanthara) ಇನ್ನು ಮುಂದೆ ಬಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡುವುದಿಲ್ಲವಂತೆ. ಈ ನಿರ್ಧಾರಕ್ಕೆ ಕಾರಣ ಜವಾನ್ ಸಿನಿಮಾದ ನಿರ್ದೇಶಕ ಅಟ್ಲಿ ಅವರ ಜೊತೆ ಮನಸ್ತಾಪ ಏನ್ನಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ.
Cine World Sep 21, 2023, 5:32 PM IST
ದಕ್ಷಿಣದಲ್ಲಿ ವರ್ಷಗಳ ಯಶಸ್ಸಿನ ನಂತರ ನಯನತಾರಾ 'ಜವಾನ್' ಚಿತ್ರದ ಮೂಲಕ ಹಿಂದಿ ಚಲನಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದಲ್ಲಿ ನಯನತಾರಾ ನಾಯಕಿಯಾಗಿದ್ದರೆ, ದೀಪಿಕಾ ಪಡುಕೋಣೆ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈಗ ಹೊಸ ವರದಿಯ ಪ್ರಕಾರ, ನಯನತಾರಾ ತಮ್ಮ ಪಾತ್ರದ ಕುರಿತಾಗಿ ನಿರ್ದೇಶಕ ಅರ್ಟಿ ಜೊತೆ ಅಸಮಾಧಾನ ಹೊಂದಿದ್ದಾರೆ. ಇನ್ಮುಂದೆ ಬಾಲಿವುಡ್ಗೆ ಬರಲ್ಲ ಎಂದಿದ್ದಾರೆ ಎನ್ನಲಾಗ್ತಿದೆ.
Cine World Sep 21, 2023, 11:09 AM IST
ಲೇಡಿ ಸೂಪರ್ಸ್ಟಾರ್ ನಯನತಾರಾ ಸೌಂದರ್ಯವೂ ವಯಸ್ಸಾದಂತೆ ಹೆಚ್ಚುತ್ತಲೇ ಹೋಗುತ್ತಿದೆ. ವಯಸ್ಸು 38 ಆದರೂ ನಟಿಯಿನ್ನೂ 20ರ ತರುಣಿಯಂತೆ ಮಿಂಚುತ್ತಿದ್ದಾರೆ. ಆದರೆ ನಯನ್ ಇಷ್ಟು ಸುಂದರವಾಗಿ ಆರೋಗ್ಯವಾಗಿರಲು ಏನು ಮಾಡುತ್ತಾರೆ..? ಯಾವ ರೀತಿಯ ಆಹಾರ ತೆಗೆದುಕೊಳ್ಳುತ್ತಾರೆ.
Food Sep 19, 2023, 5:26 PM IST
ದಕ್ಷಿಣದ ನಟಿ ನಯನತಾರಾ (Nayanthara) ಜವಾನ್ (Jawan) ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರೆ, ಅವರ ನಂತರ ಇನ್ನೂ ಮೂವರು ತಮಿಳು ನಟಿಯರು ಹಿಂದಿ ಚಿತ್ರಗಳಲ್ಲಿ ನಟಿಸಲು ಹೋಗಿದ್ದಾರೆ ಎಂದು ಸುದ್ದಿಯಾಗಿದೆ. ಆ ನಟಿಯರು ಯಾರಾರು ಗೊತ್ತಾ?
Cine World Sep 15, 2023, 5:02 PM IST
ಈ ದಿನಗಳ್ಲಲಿ ದಕ್ಷಿಣದ ನಟಿ ನಯನಾತಾರಾ (Nayanthara) ಅವರು ಸಖತ್ ಸದ್ದು ಮಾಡುತ್ತಿದ್ದಾರೆ. ಶಾರುಖ್ ಖಾನ್ (Shah Rukh Khan) ಸಿನಿಮಾ ಜವಾನ್ (Jawan) ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟಿರುವ ನಯನತಾರಾ, ಈ ಸಿನಿಮಾಕ್ಕೆ ಪಡೆದ ಸಂಭಾವನೆ ಕಾರಣದಿಂದ ನ್ಯೂಸ್ ಆಗಿದ್ದಾರೆ. ಪ್ರಸ್ತುತ ನಯನತಾರಾ ಅವರು ದೀಪಿಕಾ ಪಡುಕೋಣೆ (Deepika Padukone) ನಂತರ ಅತಿ ಹೆಚ್ಚು ಸಂಭಾವನೆ ಪಡೆಯುವ ಎರಡನೇ ಭಾರತೀಯ ನಟಿ ಎಂಬ ಖ್ಯಾತಿ ಪಡೆದಿದ್ದಾರೆ. ಅಷ್ಟಕ್ಕೂ ದಕ್ಷಿಣದ ಈ ನಟಿ ಪಡೆದ ಮೊತ್ತವೇಷ್ಟು?.
Cine World Sep 14, 2023, 5:19 PM IST
ಲೇಡಿ ಸೂಪರ್ ಸ್ಟಾರ್ ಎಂದು ಕರೆಸಿಕೊಳ್ಳೋ ನಟಿ ನಯನತಾರಾ. ಬಾಕ್ಸಾಪೀಸ್ ಕೊಳ್ಳೆ ಹೊಡೀತಿರೋ ಜವಾನ್ ಚಿತ್ರದಲ್ಲಿ ನಟಿಸೋ ಮೂಲಕ ಬಾಲಿವುಡ್ಗೂ ಎಂಟ್ರಿ ಕೊಟ್ಟಿದ್ದಾರೆ. ವಿಘ್ನೇಶ್ ಶಿವನ್ರನ್ನು ಮದುವೆಯಾಗಿರುವ ದಂಪತಿಗೆ ಅವಳಿ ಮಕ್ಕಳಿದ್ದಾರೆ. ಆದರೆ ಈಕೆಯೂ ಹಿಂದೊಮ್ಮೆ ಇಬ್ಬರು ಮಕ್ಕಳ ತಂದೆಯನ್ನು ಪ್ರೀತಿಸಿ, ಕೌಟುಂಬಿಕ ಜಗಳಕ್ಕೆ ಕಾರಣವಾಗಿದ್ದರು ಅನ್ನೋದು ನಿಮ್ಗೊತ್ತಾ?
relationship Sep 13, 2023, 1:31 PM IST
ಬಾಲಿವುಡ್ನ ಈ ನಟಿ ಬರೋಬ್ಬರಿ 150 ಕೋಟಿ ಕಂಪನಿ, 25 ಕೋಟಿ ಮನೆಯನ್ನು ಹೊಂದಿದ್ದಾರೆ. ಆದ್ರೆ ಅದು ಐಶ್ವರ್ಯ, ಪ್ರಿಯಾಂಕಾ, ದೀಪಿಕಾ, ನಯನತಾರಾ, ಸಮಂತಾ ಯಾರೂ ಅಲ್ವೇ ಅಲ್ಲ. ಮತ್ಯಾರು?
Cine World Sep 12, 2023, 9:32 AM IST
ಸೌತ್ ಲೇಡಿ ಸೂಪರ್ಸ್ಟಾರ್ ನಯನಾತಾರ (Nayanthara) ಅವರು ಈ ದಿನಗಳಲ್ಲಿ ಶಾರುಖ್ಖಾನ್ ಅವರ ಜೊತೆಯ ಜವಾನ್ ಸಿನಿಮಾದ ಕಾರಣ ಸುದ್ದಿಯಲ್ಲಿದ್ದಾರೆ. ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸದ ಇವರು ಹಿಂದೂ ಧರ್ಮಕ್ಕೆ ಬದಲಾಗಿದ್ದಾರೆ. ಇದರ ಹಿಂದಿನ ಕಾರಣವೇನು ಗೊತ್ತಾ?
Cine World Sep 10, 2023, 4:11 PM IST
ಟಾಲಿವುಡ್ ನಟಿ ನಯನತಾರಾ (Nayanthara) ಹಲವಾರು ಮನೆಗಳ ಒಡತಿ, ಮುಖ್ಯವಾಗಿ ಹೈದರಾಬಾದ್ನಲ್ಲಿ ಎರಡು ಐಷಾರಾಮಿ ಮನೆಗಳು ಮತ್ತು ಚೆನ್ನೈನಲ್ಲಿ ಎರಡು 4 BHK ಮನೆ, ಜೊತೆಗೆ ಕೇರಳದಲ್ಲಿಪೋಷಕರ ಮನೆಯೂ ಇದೆ. ಅವರ ಚೆನ್ನೈನ ಐಷರಾಮಿ ಮನೆಯ ಒಂದು ನೋಟ ಇಲ್ಲಿದೆ.
Cine World Sep 7, 2023, 5:05 PM IST
ಇಂದಿನ ಯುವಕರಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಹೀಗಿರುವಾಗ ನಮ್ಮ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳಿಂದ ಹಿಂದೆ ಉಳಿಯುವುದು ಹೇಗೆ? ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸಂವಾದ ನಡೆಸುವ ಅನೇಕ ಸೆಲೆಬ್ರಿಟಿಗಳು ಇದ್ದಾರೆ. Instagram ಮತ್ತು Facebook ನಂತಹ ಪ್ಲಾಟ್ಫಾರ್ಮ್ ಮೂಲಕ ಸೆಲೆಬ್ರಿಟಿಗಳು ತಮ್ಮ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ಇನ್ಸ್ಟಾಗ್ರಾಮ್ನಂತಹ ದೊಡ್ಡ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ಅನೇಕ ಸೆಲೆಬ್ರಿಟಿಗಳು ಲಕ್ಷಾಂತರ ಫಾಲೋವರ್ಗಳ ಸಂಖ್ಯೆಯನ್ನು ಹೊಂದಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಪಾದಾರ್ಪಣೆ ಮಾಡಿದ ತಕ್ಷಣವೇ ಲಕ್ಷಾಂತರ ಅನುಯಾಯಿಗಳನ್ನು ಗಳಿಸಿದ ಭಾರತೀಯ ಸೆಲೆಬ್ರಿಟಿಗಳು ಇಲ್ಲಿದ್ದಾರೆ.
Cine World Sep 5, 2023, 6:17 PM IST
ಭಾರತದ ಅತ್ಯಂತ ಯಶಸ್ವಿ ನಟಿ ಬಾಕ್ಸ್ ಆಫೀಸಿನಲ್ಲಿ ಬರೋಬ್ಬರಿ 4000 ರೂ. ಕೋಟಿ ಗಳಿಸಿದ್ದಾರೆ. ಅದು ಐಶ್ವರ್ಯ, ದೀಪಿಕಾ, ಪ್ರಿಯಾಂಕಾ, ನಯನತಾರಾ ಯಾರೂ ಅಲ್ಲ. ಮತ್ಯಾರು?
Cine World Sep 5, 2023, 5:05 PM IST
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಶಾರುಖ್ ಮತ್ತು ನಯನತಾರಾ ವಿಡಿಯೋ. ತಿಮ್ಮಪ್ಪನ ಮೊರೆ ಹೋಗಿದ್ದು ಯಾಕೆ?
Cine World Sep 5, 2023, 9:20 AM IST
ಈ ಭಾರತೀಯ ನಟಿ 1 ಮಿಲಿಯನ್ ಇನ್ಸ್ಟಾಗ್ರಾಮ್ ಅನುಯಾಯಿಗಳನ್ನು ಹೊಂದಿದ್ದು, ಇನ್ಸ್ಟಾಗ್ರಾಮ್ ಸೇರಿದ 9 ಗಂಟೆಗಳಲ್ಲಿ ದಾಖಲೆ ಬರೆದಿದ್ದಾರೆ. ಭಾರತದ ಯಾವ ನಟಿಯೂ ಇಷ್ಟೊಂದು ವೇಗದಲ್ಲಿ ಹಿಂಬಾಲಕರನ್ನು ಪಡೆದ ಉದಾಹರಣೆ ಇಲ್ಲ.
Cine World Sep 1, 2023, 1:00 PM IST
ನಯನತಾರಾ, ಸೌತ್ ಇಂಡಸ್ಟ್ರಿಯ ಅತ್ಯಂತ ಬೇಡಿಕೆಯ ನಟಿ. ಆದ್ರೆ ಹೈಯೆಸ್ಟ್ ಫ್ಯಾನ್ ಫಾಲೋವಿಂಗ್ ಹೊಂದಿದ್ರೂ ಸಹ ಸೋಷಿಯಲ್ ಮೀಡಿಯಾದಲ್ಲಿ ಖಾತೆಯನ್ನು ಹೊಂದಿರಲ್ಲಿಲ್ಲ. ಸದ್ಯ ಲೇಡಿ ಸೂಪರ್ಸ್ಟಾರ್ ಇನ್ಸ್ಟಾಗ್ರಾಂಗೆ ಎಂಟ್ರಿ ಕೊಟ್ಟಿದ್ದಾರೆ. ರೀಲ್ಸ್ ಮೂಲಕ ಅವಳಿ ಮಕ್ಕಳ ಮುಖವನ್ನು ಮೊದಲ ಬಾರಿಗೆ ತೋರಿಸಿದ್ದಾರೆ.
Cine World Aug 31, 2023, 2:30 PM IST