Asianet Suvarna News Asianet Suvarna News
83 results for "

ನೋಟುಗಳು

"
You will not get Rs 2000 notes from Indian Bank ATMs after march 1stYou will not get Rs 2000 notes from Indian Bank ATMs after march 1st

ಇನ್ಮುಂದೆ ಈ ಬ್ಯಾಂಕ್ ಎಟಿಎಂನಲ್ಲಿ 2,000 ರೂ. ನೋಟುಗಳು ಸಿಗಲ್ಲ!

ಈ ಒಂದು ಬ್ಯಾಂಕ್ ಎಟಿಎಂನಲ್ಲಿ ಮಾ.1ರಿಂದ .2000 ನೋಟು ಸಿಗದು| ಚಿಲ್ಲರೆ ಪಡೆಯಲು ಗ್ರಾಹಕರ ಪರದಾಡುತ್ತಿರುವ ಹಿನ್ನೆಲೆ| 200 ನೋಟುಗಳನ್ನು ತುಂಬಲು ಬ್ಯಾಂಕ್‌ ನಿರ್ಧಾರ

BUSINESS Feb 23, 2020, 8:23 AM IST

China quarantines cash to sanitize old bank notes from coronavirusChina quarantines cash to sanitize old bank notes from coronavirus

ಚೀನಾದಲ್ಲಿ ನೋಟು ಮೂಲಕವೂ ಕೊರೋನಾ ಹಬ್ಬುವ ಭೀತಿ!

ಚೀನಾದಲ್ಲಿ ನೋಟು ಮೂಲಕವೂ ಕೊರೋನಾ ಹಬ್ಬುವ ಭೀತಿ| ನೋಟುಗಳನ್ನು ಸಂಗ್ರಹಿಸಿ ಸೋಂಕು ಮುಕ್ತಗೊಳಿಸುತ್ತಿದೆ ಬ್ಯಾಂಕ್‌| ಬಳಿಕವಷ್ಟೇ ಮಾರುಕಟ್ಟೆಗೆ ಬಿಡುಗಡೆ

International Feb 16, 2020, 7:36 AM IST

Muzrai Department negligence thousands of note ruined in templeMuzrai Department negligence thousands of note ruined in temple

ಮುಜರಾಯಿ ಇಲಾಖೆ ನಿರ್ಲಕ್ಷ್ಯ: ಹುಂಡಿಯೊಳಗೆ ಹಾಳಾಯ್ತು ಸಾವಿ ಸಾವಿರ ನೋಟು..!

ದೇವಸ್ಥಾನದ ಹುಂಡಿಗೆ ಹಾಕುವ ಹಣ ಸಕಾಲದಲ್ಲಿ ಎಣಿಕೆ ಮಾಡದಿದ್ದರೆ ತೊಂದರೆಯಾಗುತ್ತದೆ ಎಂಬಂತಹ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮುಜರಾಯಿ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಸಾವಿರಾರು ರೂಪಾಯಿಯ ನೋಟು ಕೆಟ್ಟುಹೋದ ಸ್ಥಿತಿಯಲ್ಲಿ ಪತ್ತೆಯಾಗಿದೆ.

Karnataka Districts Dec 20, 2019, 8:23 AM IST

RBI Gets Fake Notes From 32 BankRBI Gets Fake Notes From 32 Bank

32 ಬ್ಯಾಂಕುಗಳಿಂದಲೇ ಆರ್‌ಬಿಐಗೆ ಕಳ್ಳನೋಟು!

32 ಬ್ಯಾಂಕ್‌ಗಳ ವಿರುದ್ಧ ಆರ್‌ಬಿಐ ಪ್ರಾದೇಶಿಕ ಕಚೇರಿಯ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರು ನಗರದ ಹಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದಾರೆ. ಕಾರಣ ನಕಲಿ ನೋಟುಗಳು !
 

BUSINESS Dec 17, 2019, 9:06 AM IST

Fake Currency in Lakshmeshwar in Gadag DistrictFake Currency in Lakshmeshwar in Gadag District

ಲಕ್ಷ್ಮೇಶ್ವರ: ದೀಪಾವಳಿಯಲ್ಲಿ ನಕಲಿ ನೋಟುಗಳ ಹಾವಳಿ

ದೀಪಾವಳಿ ಹಬ್ಬದಲ್ಲಿ 2000 ಮತ್ತು  500 ಮುಖ ಬೆಲೆಯ ನಕಲಿ ನೋಟಿನ ಹಾವಳಿ ಹೆಚ್ಚಾಗಿರುವುದು ಸಾರ್ವಜನಿಕರನ್ನು ಬೆಚ್ಚಿ ಬೀಳುವಂತ ಮಾಡಿದೆ.  ಪಟ್ಟಣದಲ್ಲಿ ದೀಪಾವಳಿ ಹಬ್ಬದಲ್ಲಿ ನಡೆದ ವ್ಯವಹಾರದಲ್ಲಿ ಈ ನಕಲಿ ನೋಟುಗಳು ಕೈಕೈ ಬದಲಾಯಿಸುತ್ತ ಸಾಗುತ್ತಿದ್ದು, ಇದು ಸಾರ್ವಜನಿಕರಲ್ಲಿ ಕಳವಳಕ್ಕೆ ದಾರಿ ಮಾಡಿಕೊಟ್ಟಿದೆ. 
 

Gadag Oct 30, 2019, 10:50 AM IST

Demonetised notes found in Magadi Temple BengaluruDemonetised notes found in Magadi Temple Bengaluru

ಮಾಗಡಿ ದೇವಾಲಯದ ಹುಂಡಿ ತೆರೆದಾಗ ಕಾದಿದ್ದ ಅಚ್ಚರಿ

ದೇವಾಲಯದ ಹುಂಡಿ ತರೆದಾಗ ಅಚ್ಚರಿ ಕಾದಿತ್ತು. ಬ್ಯಾನ್ ಆಗಿ ವರ್ಷಗಳೇ ಉರುಳಿದ್ದರೂ ಆ ನೋಟುಗಳು ಸಿಕ್ಕಿದ್ದವು. ಅಲ್ಲದೇ ಭಕ್ತರು ಈ ದೇವರಿಗೆ ವಿದೇಶಿ ಕರೆನ್ಸಿಯನ್ನು ಅರ್ಪಿಸಿದ್ದಾರೆ.

Karnataka Districts Aug 1, 2019, 7:59 PM IST

Currency in circulation rises 22 percent in May over pre demonetization levelCurrency in circulation rises 22 percent in May over pre demonetization level

ಅಪನಗದೀಕರಣಕ್ಕೆ ಹೋಲಿಸಿದರೆ ನೋಟು ಚಲಾವಣೆಯಲ್ಲಿ ಶೇ.22ರಷ್ಟು ಏರಿಕೆ!

ಈಗ ಚಲಾವಣೆಯಲ್ಲಿದೆ 21.71 ಲಕ್ಷ ಕೋಟಿ ರು. ಕರೆನ್ಸಿ ನೋಟುಗಳು| ಅಪನಗದೀಕರಣಕ್ಕೆ ಹೋಲಿಸಿದರೆ ಶೇ.22ರಷ್ಟುಏರಿಕೆ

BUSINESS Jun 26, 2019, 12:30 PM IST

Economic Affairs Secy Says Rs 2,000 Note Printing Not StoppedEconomic Affairs Secy Says Rs 2,000 Note Printing Not Stopped

ಛೇ..ಛೇ ಹಾಗೆನಿಲ್ಲ, 2000 ನೋಟ್ ಬಂದಾಗಲ್ಲ: ಯಾರಂದಿದ್ದು?

2,000 ಮುಖಬೆಲೆಯ ನೋಟುಗಳನ್ನು ಪ್ರಿಂಟ್ ಮಾಡುವುದನ್ನು ಬಂದ್ ಮಾಡಲಾಗುತ್ತದೆ ಎಂಬುದು ಕೇವಲ ವದಂತಿ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಸ್ಪಷ್ಟಪಡಿಸಿದ್ದಾರೆ. ಹೊಸ ನೋಟುಗಳು ಈಗಾಗಲೇ ಮಾರುಕಟ್ಟೆಯಲ್ಲಿ ಅಗತ್ಯ ಪ್ರಮಾಣದಲ್ಲಿ ಚಲಾವಣೆಯಲ್ಲಿವೆ ಎಂದು ಗರ್ಗ್ ತಿಳಿಸಿದ್ದಾರೆ.

BUSINESS Jan 5, 2019, 2:14 PM IST

Reserve Bank of India has scaled down printing of Rs 2000 note to minimumReserve Bank of India has scaled down printing of Rs 2000 note to minimum

2,000 ರೂಪಾಯಿ ಮೌಲ್ಯದ ನೋಟು ಮುದ್ರಣ ಬಹುತೇಕ ಬಂದ್‌!: ಮುಂದೇನು?

ನಿಧಾನವಾಗಿ ಚಲಾವಣೆ ಕಡಿಮೆಗೊಳಿಸುವ ಉದ್ದೇಶ| ಕಾಳಧನಿಕ ಸ್ನೇಹಿಯಾಗಿರುವ ಈ ಬೃಹತ್‌ ಮೊತ್ತದ ನೋಟುಗಳು

BUSINESS Jan 4, 2019, 7:42 AM IST

quality of 2000 and 500 rupees notes are very bad says central govt officerquality of 2000 and 500 rupees notes are very bad says central govt officer

ಎಚ್ಚರ...! 2000, 500 ನೋಟು ಹೆಚ್ಚು ದಿನ ಬಾಳಲ್ಲ!

2000, 500 ನೋಟು ಹೆಚ್ಚು ದಿನ ಬಾಳಲ್ಲ....! ಹೌದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಇಂತಹ ವಿಚಾರವನ್ನು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ವರದಿಯನ್ವಯ ಹಳೇ ನೋಟುಗಳಿಗೆ ಹೋಲಿಸಿದರೆ ಇವುಗಳ ಗುಣಮಟ್ಟ ಕಡಿಮೆ ಹೀಗಾಗಿ ಮಡಚಿದ ನೋಟುಗಳು ‘ನಿರುಪಯುಕ್ತ’ ವಿಭಾಗಕ್ಕೆ ಕಳುಹಿಸಲಾಗುತ್ತದೆ. ಇಂತಹ ನೋಟುಗಳು ಎಟಿಎಂಗಳಲ್ಲೂ ಚಲಾವಣೆ ಆಗುವುದಿಲ್ಲ ಎಂದಿದ್ದಾರೆ.

INDIA Nov 29, 2018, 9:04 AM IST

New Notes Issued After Demonetisation Become UnusableNew Notes Issued After Demonetisation Become Unusable

ಕೇವಲ 2 ವರ್ಷದಲ್ಲಿ ಹೊಸ 2,000 ನೋಟ್ ಅನುಪಯುಕ್ತ?

ಅಪನಗದೀಕರಣದ ಬಳಿಕ ಜಾರಿಗೆ ತರಲಾಗಿದ್ದ 2,000 ಮತ್ತು 500 ರೂ. ಹೊಸ ನೋಟುಗಳು ಅನುಪಯುಕ್ತವಾಗುತ್ತಿವೆ ಎಂದು ಹೇಳಲಾಗಿದೆ. ಹೊಸ ನೋಟುಗಳ ಗುಣಮಟ್ಟ ಅತ್ಯಂತ ಕಳಪೆಯಾಗಿದ್ದು, ಹರಿದ ನೋಟುಗಳ ಸಮಸ್ಯೆ ಎದುರಾಗಿದೆ ಎನ್ನಲಾಗಿದೆ.

BUSINESS Nov 28, 2018, 2:40 PM IST

Canara Bank ATM Dispenses Mutilated Notes in BelagaviCanara Bank ATM Dispenses Mutilated Notes in Belagavi

ಎಟಿಎಂನಲ್ಲಿ ಹರಿದ ನೋಟು: ಕೆನರಾ ಬ್ಯಾಂಕ್ ರಿಯಾಕ್ಷನ್ ಲೇಟು!

ಕೆನರಾ ಬ್ಯಾಂಕ್ ಎಟಿಎಂನಲ್ಲಿ ಹರೆದ ನೋಟುಗಳು ಪತ್ತೆಯಾಗಿದ್ದು, ಎಟಿಎಂ ಮೂಲಕ ಹಣ ಡ್ರಾ ಮಾಡಿದ ಅನೇಕ ಗ್ರಾಹಕರು ಕಂಗಾಲಾದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂನಲ್ಲಿ ಹರಿದ 2000 ರೂ. ಮುಖಬೆಲೆಯ ನೋಟುಗಳು ಪತ್ತೆಯಾಗಿವೆ.

NEWS Oct 6, 2018, 7:29 PM IST

why are indian currency notes dirty and unhygienicwhy are indian currency notes dirty and unhygienic

ಭಾರತದ ನೋಟುಗಳು ಜಗತ್ತಿನಲ್ಲೇ ಅತಿ ಕೊಳಕು, ಏಕೆ..?

ಹಣ ಸಾರ್ವಜನಿಕರ ಸೊತ್ತು. ಇಂತಹ ನೋಟುಗಳು ಎಷ್ಟು ಜನರ ಕೈಯಿಂದ, ಯಾವ ಜನರ ಕೈಯಿಂದ ಹಾದು ಬಂದಿವೆ ಎಂದು ಹೇಳುವುದು ಅಸಾಧ್ಯ. ಕಕ್ಕಸ ತೊಳೆಯುವವರ ಕೈಯಿಂದ ನೇರವಾಗಿ ಅದು ನಮ್ಮ ತಟ್ಟೆಗೆ ಇಡ್ಲಿ ವಡಾ ಹಾಕುವ ಮಾಣಿಯ ಕೈಗೂ ಬರಬಹುದು. ಪೇ ಆ್ಯಂಡ್ ಯೂಸ್ ಮೂತ್ರಾಲಯದ ಡಬ್ಬಿಯಿಂದ ದೇವಾಲಯದ ಹುಂಡಿಗೂ ಬಂದು ಬೀಳಬಹುದು.
 

NEWS Sep 6, 2018, 12:48 PM IST

99.3% of demonetised notes returned: RBI report99.3% of demonetised notes returned: RBI report

ನೀವ್ ಕೊಟ್ರಲ್ಲಾ ಹಳೇ ನೋಟು, ಕ್ರಾಸ್ ಆಗಿದೆ ಆರ್‌ಬಿಐ ಗೇಟು!

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ 2017-18 ರ ವಾರ್ಷಿಕ ವರದಿ ಪ್ರಕಟಿಸಿದೆ. ಈ ವರದಿಯಲ್ಲಿ ನಾಣ್ಯ ಅಮಾನ್ಯೀಕರಣದ ಕುರಿತು ಉಲ್ಲೇಖ ಮಾಡಿರುವ ಆರ್‌ಬಿಐ, ರದ್ದಾದ 500, 1000 ರೂ. ನೋಟುಗಳ ಪೈಕಿ ಶೇ.99.3 ರಷ್ಟು ನೋಟುಗಳು ವಾಪಸ್ ಬಂದಿವೆ ಎಂದು ಹೇಳಿದೆ. 

BUSINESS Aug 29, 2018, 1:58 PM IST

China Printing Indian Currency NotesChina Printing Indian Currency Notes

ಚೀನಾದಲ್ಲಿ ಭಾರತದ ನೋಟುಗಳ ಮುದ್ರಣ

ಚೀನಾದಲ್ಲಿ ಭಾರತದ ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಮುದ್ರಣ ಕಾಣುತ್ತಿವೆ ಎನ್ನುವ ಆತಂಕಕಾರಿ ವಿಚಾರವೊಂದು ಇದೀಗ ಬೆಳಕಿಗೆ ಬಂದಿದೆ. 

NEWS Aug 14, 2018, 7:23 AM IST