Asianet Suvarna News Asianet Suvarna News
4696 results for "

ಲಾಕ್‌ಡೌನ್

"
Kodihalli Chandrashekar Kurubooru Shanthakumar Express Concern on Farmers hlsKodihalli Chandrashekar Kurubooru Shanthakumar Express Concern on Farmers hls
Video Icon

ವಿಶೇಷ ಆರ್ಥಿಕ ಪ್ಯಾಕೇಜ್ ಬಗ್ಗೆ ರೈತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದು ಹೀಗೆ

ಹೂವು, ಹಣ್ಣು, ತರಕಾರಿ ಬೆಳೆದ ರೈತರಿಗೆ ಹೆಕ್ಟೇರ್‌ಗೆ 3 ಸಾವಿರ ರೂ ಸಹಾಯಧನ ಘೋಷಿಸಿದ್ದಾರೆ. ಇದನ್ನ 10 ಸಾವಿರಕ್ಕೆ ಹೆಚ್ಚಿಸಬೇಕು: ಕುರಬೂರು ಶಾಂತಕುಮಾರ್ 

state May 19, 2021, 4:23 PM IST

HD Kumaraswamy Reacts On BSY Govt 1250 cr Covid relief package rbjHD Kumaraswamy Reacts On BSY Govt 1250 cr Covid relief package rbj

'ನಿಗಮ-ಮಂಡಳಿ, ಬಿಜೆಪಿ ಕಾರ್ಯಕರ್ತರಿಗೆ ಹಣ ನೀಡಲು ಆರ್ಥಿಕ ಸಂಕಷ್ಟ ಇಲ್ಲವೇ?'

* 1250 ಕೋಟಿ ಸರ್ಕಾರದ ಆರ್ಥಿಕ ಪ್ಯಾಕೇಜ್ ಬಗ್ಗೆ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು ಹೀಗೆ!
* ಆರ್ಥಿಕ ಪ್ಯಾಕೇಜ್ ಬಗ್ಗೆ  ಸರಣಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಕುಮಾರಸ್ವಾಮಿ
* ನಿಗಮ-ಮಂಡಳಿ, ಬಿಜೆಪಿ ಕಾರ್ಯಕರ್ತರಿಗೆ ಹಣ ನೀಡಲು ಆರ್ಥಿಕ ಸಂಕಷ್ಟ ಇಲ್ಲವೇ ಎಂದ ಎಚ್‌ಡಿಕೆ

Politics May 19, 2021, 4:14 PM IST

People Should also support To control Covid  situation says Minister Umesh Katti snrPeople Should also support To control Covid  situation says Minister Umesh Katti snr

ಕೋವಿಡ್ : ಲಾಕ್‌ಡೌನ್ ಮುಂದುವರಿಸುವ ಸುಳಿವು ನೀಡಿದ ಸಚಿವರು

  • ದಿನದಿನವೂ ಕೊರೋನಾ ಪ್ರಕರಣಗಳು ಏರಿಕೆ
  • ಲಾಕ್ ಡೌನ್ ಮುಂದುವರಿಸುವ ಬಗ್ಗೆ ಸುಳಿವು ನೀಡಿದ ಸಚಿವರು
  • ಜನ ಕೈ ಜೋಡಿಸಬೇಕು, ಎಲ್ಲರೂ ಕೂಡಿ ಮಾಡಿದರೆ ಪರಿಸ್ಥಿತಿ ಹತೋಟಿ

state May 19, 2021, 4:00 PM IST

Siddaramaiah Terms BSY Lockdown Package As Unscientific, Deceiving rbjSiddaramaiah Terms BSY Lockdown Package As Unscientific, Deceiving rbj
Video Icon

1250 ಕೋಟಿ ಆರ್ಥಿಕ ಪ್ಯಾಕೇಜ್ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು ಹೀಗೆ!

ಆರ್ಥಿಕ ಪ್ಯಾಕೇಜ್​ನಲ್ಲಿ ಬೆಳೆಗಾರರು, ಚಾಲಕರು, ಕಾರ್ಮಿಕರು, ಕಲಾವಿದರು ಸೇರಿದಂತೆ ಹಲವು ವರ್ಗಗಳಿಗೆ ಆರ್ಥಿಕ ನೆರವು ನೀಡಲು ಘೋಷಿಸಲಾಗಿದೆ. ಇದಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಇದು ಅವೈಜ್ಞಾನಿಕ ಪ್ಯಾಕೇಜ್ ಎಂದಿದ್ದಾರೆ.

Politics May 19, 2021, 3:38 PM IST

Special Package Excludes Many Sections DK Shivakumar hlsSpecial Package Excludes Many Sections DK Shivakumar hls
Video Icon

ರೈತರಿಗೆ ಬೆಂಬಲ ಬೆಲೆಯಿಲ್ಲ, ಬಡವರ ಬಗ್ಗೆ ಚಿಂತನೆಯಿಲ್ಲ, ಇದ್ಯಾವ ಸೀಮೆ ಪ್ಯಾಕೆಜ್ರಿ.?

ಸರ್ಕಾರ ಘೋಷಿಸಿರುವ ಮೊತ್ತ ಬಹಳ ಕಡಿಮೆಯಾಗಿದೆ. ಇದರಿಂದ ಏನೂ ಪ್ರಯೋಜನ ಇಲ್ಲ. ರೈತರಿಗೆ ಬೆಂಬಲ ಬೆಲೆ ಘೋಷಿಸಿಲ್ಲ, ಬಡ್ಡಿ ಮನ್ನಾ ಮಾಡಿಸಿಲ್ಲ: ಡಿಕೆಶಿ

state May 19, 2021, 3:12 PM IST

Cinema Hungama Shivanna Feeds Needy During Lockdown dplCinema Hungama Shivanna Feeds Needy During Lockdown dpl
Video Icon

ಲಾಕ್‌ಡೌನ್ ಸಂಕಷ್ಟ: ಬಡಜನರ ಹೊಟ್ಟೆ ತುಂಬಿಸ್ತಿದ್ದಾರೆ ಶಿವಣ್ಣ

ಸ್ಯಾಂಡಲ್‌ವುಡ್ ನಟ ಶಿವರಾಜ್‌ ಕುಮಾರ್ ಲಾಕ್‌ಡೌನ್ ಸಮಯದಲ್ಲಿ ಅಗತ್ಯದಲ್ಲಿರುವವ ಬಡ ಜನರಿಗೆ ನೆರವಾಗಿದ್ದಾರೆ. ಶಿವರಾಜ್‌ಕುಮಾರ್ ಮತ್ತು ಗೀತಾ ಅವರು ನಾಗವಾರ ಏರಿಯಾದಲ್ಲಿ ಪ್ರತಿದಿನ 500 ಜನಕ್ಕೆ ಊಟ ತಿಂಡಿಯ ವ್ಯವಸ್ಥೆ ಮಾಡಿದ್ದಾರೆ.

Sandalwood May 19, 2021, 2:20 PM IST

CM BS Yediyurappa Announces Rs 1250 Cr Relief Package for those hit by Lockdown hlsCM BS Yediyurappa Announces Rs 1250 Cr Relief Package for those hit by Lockdown hls
Video Icon

ಸಾಲದ ಕಂತು ಮುಂದೂಡಿಕೆ, 3 ತಿಂಗಳ ಬಡ್ಡಿ ಪಾವತಿ ಚಿಂತೆ ಬಿಟ್ಬಿಡಿ..!

ಸಿಎಂ ಯಡಿಯೂರಪ್ಪ ಕೊರೊನಾದಿಂದ ಕಂಗಾಲಾದವರಿಗೆ ವಿಶೇಷ ಪ್ಯಾಕೇಜ್  ಘೋಷಿಸಿದ್ದಾರೆ.

state May 19, 2021, 2:09 PM IST

Restrictions in karwar Due To Control Covid situation snrRestrictions in karwar Due To Control Covid situation snr

ಕೋವಿಡ್ : ಕಾರವಾರವೀಗ ನಿರ್ಬಂಧಿತ ಪ್ರದೇಶ

  • ಕೋವಿಡ್ ನಿಯಂತ್ರಣಕ್ಕಾಗಿ ಕಾರವಾರದಲ್ಲಿ ಸಂಪೂರ್ಭ ನಿರ್ಬಂಧ
  • ಹೊರಬಂದ ವಾಹನಗಳಿಗೆ ಬೀಳುತ್ತಿದೆ ಭಾರೀ ದಂಡ
  • ನಿರ್ಬಂಧ ವೇಳೆ ವಾಗ್ವಾದ ಮಾಡಿದ ಮಹಿಳೆಗೆ ನಡೆದೇ ಹೋಗುವ ಶಿಕ್ಷೆ

Karnataka Districts May 19, 2021, 12:30 PM IST

Karnataka CM announces special package to needy during Covid 19 pandemic lockdown podKarnataka CM announces special package to needy during Covid 19 pandemic lockdown pod

ಕೊರೋನಾ ಸಂಕಷ್ಟ, 1,250 ಕೋಟಿ ಮೊತ್ತದ ಪ್ಯಾಕೇಜ್ ಘೋಷಣೆ: ಯಾರಿಗೆಷ್ಟು ಪರಿಹಾರ?

* ಕೋವಿಡ್‌ ನಿಯಂತ್ರಣ ಸಂಬಂಧ ಸೆಮಿ ಲಾಕ್‌ಡೌನ್‌ 

* ಸಂಕಷ್ಟಕ್ಕೊಳಗಾಗಿರುವ ಕಾರ್ಮಿಕರೂ ಸೇರಿದಂತೆ ವಿವಿಧ ವರ್ಗಗಳ ಜನರಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪರಿಹಾರ

* 1,250 ಕೋಟಿ ಮೊತ್ತದ ಪ್ಯಾಕೇಜ್ ಘೋಷಣೆ 

* ಯಾವ ವರ್ಗಕ್ಕೆ ಏನು ಸಿಕ್ಕಿದೆ? ಇಲ್ಲಿದೆ ಸಿಎಂ ಸುದ್ದಿಗೋಷ್ಠಿಯ ಮುಖ್ಯಾಂಶ.

state May 19, 2021, 11:46 AM IST

Priests Association Demands Support From Govt hlsPriests Association Demands Support From Govt hls
Video Icon

ನಮಗೂ ಕುಟುಂಬ ನಿರ್ವಹಣೆ ಕಷ್ಟವಾಗಿದೆ, ಪ್ಯಾಕೇಜ್‌ನಲ್ಲಿ ನಮ್ಮನ್ನೂ ಪರಿಗಣಿಸಿ: ಅರ್ಚಕರ ಮನವಿ

ಕೋವಿಡ್ ಲಾಕ್‌ಡೌನ್ ಹಿನ್ನಲೆಯಲ್ಲಿ, ಕಾರ್ಮಿಕರು ಸೇರಿದಂತೆ ವಿವಿಧ ವರ್ಗಗಳ ಜನರಿಗೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದೆ.

state May 19, 2021, 11:24 AM IST

Govt. Must Announce Special Package Says DK ShivakumarGovt. Must Announce Special Package Says DK Shivakumar
Video Icon

ಲಾಕ್‌ಡೌನ್: ಆರ್ಥಿಕ ಪ್ಯಾಕೇಜ್‌ ಘೋಷಿಸುವಂತೆ ಡಿಕೆ ಶಿವಕುಮಾರ್ ಒತ್ತಾಯ

ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ಪ್ಯಾಕೇಜ್ ಘೋಷಣೆ ಮಾಡುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.
 

Politics May 18, 2021, 8:37 PM IST

PM modi meeting with DC to Israel attack top 10 News of May 18 ckmPM modi meeting with DC to Israel attack top 10 News of May 18 ckm

DCಗೆ ಲಾಕ್‌ಡೌನ್ ಅಧಿಕಾರ, ಇಸ್ರೇಲ್ ದಾಳಿಗೆ ಉಗ್ರರ ಸಂಹಾರ; ಮೇ.18ರ ಟಾಪ್ 10 ಸುದ್ದಿ!

ಕೊರೋನಾ ಹೆಚ್ಚಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ ಪ್ರಧಾನಿ ಮೋದಿ, ಅಗತ್ಯಬಿದ್ದರೆ ಲಾಕ್‌ಡೌನ್ ಹೇರುವು ಅಧಿಕಾರನ್ನು ನೀಡಿದಿದ್ದಾರೆ. ಇಸ್ರೇಲ್‌ ವಾಯುದಾಳಿಗೆ ಗಾಜಾದಲ್ಲಿನ ಹಮಾಸ್‌ ಉಗ್ರರ ಸುರಂಗ ಧ್ವಂಸಗೊಂಡಿದೆ. ಕುಸ್ತಿಪಟು ಸುಶೀಲ್ ಕುಮಾರ್ ಹುಡುಕಿಕೊಟ್ಟವರಿಗೆ 1 ಲಕ್ಷ ರೂ ಬಹುಮಾನ ಘೋಷಿಸಲಾಗಿದೆ. ನಿತ್ಯ 500 ಮಂದಿಗೆ ಶಿವಣ್ಣ ನೆರವು, ಊರಿಗೆ ಮರಳಿದವರಿಗೆ ಪರೀಕ್ಷೆ ಕಡ್ಡಾಯ ಸೇರಿದಂತೆ ಮೇ.18ರ ಟಾಪ್ 10 ಸುದ್ದಿ

News May 18, 2021, 5:19 PM IST

Zee Kannada jothe jotheyalli new episodes ready to entertain in lockdown vcsZee Kannada jothe jotheyalli new episodes ready to entertain in lockdown vcs
Video Icon

ಲಾಕ್‌ಡೌನ್‌ ಆದ್ರೂ ಡೋಂಟ್ ವರಿ, ಜೊತೆ ಜೊತೆಯಲಿ ಹೊಸ ಎಪಿಸೋಡ್ ನೋಡಿ!

ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ, ಕನ್ನಡ ಚಿತ್ರರಂಗ ಸೆಲ್ಫ್ ಲಾಕ್‌ಡೌನ್‌ ಮಾಡಿತ್ತು. ಲಾಕ್‌ಡೌನ್‌ ಮುಂದೂಡುತ್ತಿದ್ದಂತೆ, ಕಿರುತೆರೆ ಚಿತ್ರೀಕರಣವೂ ರದ್ದು ಮಾಡಲಾಗಿದೆ. ಈ ಸಮಯದಲ್ಲಿ ಜೊತೆ ಜೊತೆಯಲಿ ಧಾರಾವಾಹಿ ಹೊಸ ಸಂಚಿಕೆ ಪ್ರಸಾರ ಮಾಡುತ್ತಿದೆ. ಸ್ವತಃ ಅನು ಸಿರಿಮನೆ ಮದುವೆಗೆ ಮುಂದಾಗಿದ್ದಾಳೆ.

Small Screen May 18, 2021, 5:13 PM IST

Kannada actor Dhurva Sarja listen to new film projects vcsKannada actor Dhurva Sarja listen to new film projects vcs
Video Icon

ಲಾಕ್‌ಡೌನ್‌ನಲ್ಲಿ ಧ್ರುವ ಸರ್ಜಾ ಫುಲ್ ಸೈಲೆಂಟ್!

ಸ್ಯಾಂಡಲ್‌ವುಡ್‌ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೊರೋನಾ ಲಾಕ್‌ಡೌನ್‌ ಆದಾಗಿನಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿಲ್ಲ. ಏನು ಮಾಡುತ್ತಿದ್ದಾರೆ? ಎಲ್ಲಿದ್ದಾರೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆ ಧ್ರುವ ಕೊಟ್ಟ ಉತ್ತರ ಏನು ಗೊತ್ತಾ?
 

Sandalwood May 18, 2021, 4:58 PM IST

BS Yediyurappa Likely To Announce Special Lockdown Package rbjBS Yediyurappa Likely To Announce Special Lockdown Package rbj
Video Icon

ಬಡವ, ಶ್ರಮಿಕರಿಗೆ ಸಿಗುತ್ತಾ ಗುಡ್‌ನ್ಯೂಸ್? ಕುತೂಹಲ ಮೂಡಿಸಿದ ಸಿಎಂ ಸುದ್ದಿಗೋಷ್ಠಿ

ನಾಳೆ (ಮೇ.19) ಬೆಳಿಗ್ಗೆ 11.30ಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ತುರ್ತು ಸುದ್ದಿಗೋಷ್ಠಿ ಕರೆದಿದ್ದು, ಲಾಕ್‌ಡೌನ್ ಬಗ್ಗೆ ಸ್ಪಷ್ಟಪಡಿಸಲಿದ್ದಾರೆ. ಇದರ ಜೊತೆಗೆ ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆಗಳಿವೆ. ಈ ಹಿನ್ನಲೆಯಲ್ಲಿ ಸಿಎಂ ಸುದ್ದಿಗೋಷ್ಠಿ ಕುತೂಹಲ ಮೂಡಿಸಿದೆ.

state May 18, 2021, 3:30 PM IST