ಲಾಕ್ಡೌನ್ ನಿಯಮಗಳನ್ನ ಗಾಳಿಗೆ ತೂರಿ ಮದುವೆಗೆ ತೆರಳುತ್ತಿದ್ದ ಬುಲೆರೋ ಪಿಕ್ ಅಪ್ ವಾಹನವನ್ನ ಜಪ್ತಿ ಮಾಡಿದ ಘಟನೆ ಇಂದು(ಸೋಮವಾರ) ನಗರದಲ್ಲಿ ನಡೆದಿದೆ.
Karnataka Districts May 24, 2021, 2:33 PM IST
ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಮಿತಿ ಮೀರುತ್ತಿರುವ ಕೋವಿಡ್ ಸೋಂಕಿನ ಕೊಂಡಿಯನ್ನು ಕಳಚಲು ಇದೀಗ ಜಿಲ್ಲೆಯ 30ಕ್ಕೂ ಹೆಚ್ಚು ಗ್ರಾಮಗಳು ಸ್ವಯಂ ಲಾಕ್ಡೌನ್ ಘೋಷಣೆಯ ಮೊರೆ ಹೋಗಿವೆ.
Karnataka Districts May 24, 2021, 11:29 AM IST
ವೃದ್ಧರೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಲು ಖಾಸಗಿ ಆಂಬ್ಯುಲೆನ್ಸ್ನವರು ಬೇಕಾಬಿಟ್ಟಿ ಹಣ ಕೇಳಿದ ಹಿನ್ನೆಲೆಯಲ್ಲಿ ಒಂದು ಕಿಮೀವರೆಗೆ ವ್ಹೀಲ್ ಚೇರ್ ಮೂಲಕವೇ ಸಿಟಿ ಸ್ಕ್ಯಾನ್ ಕೇಂದ್ರಕ್ಕೆ ತೆರಳಿದ ಹೃದಯ ವಿದ್ರಾವಕ ಘಟನೆ ಬೆಳಗಾವಿಯಲ್ಲಿ ಭಾನುವಾರ ನಡೆದಿದೆ.
Karnataka Districts May 24, 2021, 10:43 AM IST
ಮುಂಗಾರು ಬಿತ್ತನೆಗೆ ರೈತರು ಭೂಮಿ ಹದಗೊಳಿಸಿ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ಬಿತ್ತನೆ ಬೀಜ ಖರೀದಿಸಲು ಸಮಯದ ಅಭಾವದಿಂದ ಹಿನ್ನಡೆಯಾಗಿದೆ.
Karnataka Districts May 24, 2021, 10:17 AM IST
ಮನೆಮುಂದೆ ತರಕಾರಿ ಮಾರುತ್ತಿದ್ದ ಬಾಲಕನೊಬ್ಬ ಪೊಲೀಸರ ಲಾಠಿ ಏಟಿನಿಂದ ಮೃತಪಟ್ಟಿದ್ದಾನೆ.
India May 24, 2021, 9:45 AM IST
India May 23, 2021, 5:47 PM IST
India May 23, 2021, 4:48 PM IST
ಲಾಕ್ಡೌನ್ ಮಧ್ಯೆ ಮಲ್ಲೇಶ್ವರಂನಿಂದ ಜಯನಗರ ಕಡೆ ಹೊರಟ ಬೆಂಜ್ ಕಾರನ್ನು ಪೊಲೀಸರು ಸೀಜ್ ಮಾಡಿದ್ದಾರೆ.
state May 23, 2021, 12:16 PM IST
India May 23, 2021, 10:44 AM IST
ರಾಯಚೂರು ಜಿಲ್ಲೆಯ ಹಲವೆಡೆ ಗೋಡೌನ್ನಲ್ಲೇ ಅಕ್ಕಿ ಕೊಳೆಯುತ್ತಿದೆ. ಇನ್ನೊಂದು ಕಡೆ ಲಾಕ್ಡೌನ್ ವೇಳೆ ಘೋಷಣೆಯಾದ ಪಡಿತರ ಸಿಗದೇ ಬಡವರು ಪರದಾಡುತ್ತಿದ್ದಾರೆ.
Karnataka Districts May 23, 2021, 10:30 AM IST
ಲಾಕ್ಡೌನ್ ಸಮಯದಲ್ಲಿ ಮಕ್ಕಳ ಜೊತೆ ಹೇಗೆ ಸಮಯ ಕಳೆಯಬೇಕು, ಹೇಗೆ ಆಕ್ಟಿವ್ ಆಗಿರಬಹುದು ಎಂದು ವಿಡಿಯೋ ಮೂಲಕ ಪವನ್ ಕುಮಾರ್ ಉತ್ತರಿಸಿದ್ದಾರೆ.
Sandalwood May 23, 2021, 10:23 AM IST
ದೇಶದಾದ್ಯಂತ ಜಾರಿಯಾಗಿರುವ ಲಾಕ್ಡೌನ್ ಪರಿಣಾಮ ಬೀರಲು ಆರಂಭಿಸಿದೆ. ದೇಶದ ಬಹುತೇಕ ಭಾಗಗಳಲ್ಲಿ ಕೊರೊನಾ ಸೋಂಕು ಹಾಗೂ ಸಾವು ಸ್ಥಿರವಾಗಿದೆ.
state May 23, 2021, 10:00 AM IST
ಸತತ ಲಾಕ್ಡೌನ್ನಿಂದಾಗಿ ಮದುವೆ ಸೇರಿದಂತೆ ಶುಭ ಸಮಾರಂಭಗಳು ರದ್ದಾಗುತ್ತಿರುವುದರಿಂದ ಫೋಟೋಗ್ರಾಫರ್ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಇಲ್ಲೊಬ್ಬ ಫೋಟೋಗ್ರಾಫರ್ ಜನತಾ ಕರ್ಫ್ಯೂ, ಲಾಕ್ಡೌನ್ನಿಂದ ಯಾವುದೇ ಫೋಟೋಗ್ರಫಿ ಆರ್ಡರ್ ಇಲ್ಲದೇ ಇರುವುದರಿಂದ ಚಹಾ ಮಾರುವ ಮೂಲಕ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.
Karnataka Districts May 23, 2021, 8:00 AM IST
* ಸಿಎಂ ಸೂಚನೆ ಬೆನ್ನಲ್ಲೇ ಪೊಲೀಸರು ಚುರುಕು
* ರಾಜ್ಯಾದ್ಯಂತ 4000ಕ್ಕೂ ಅಧಿಕ ವಾಹನ ಜಪ್ತಿ
* ನೂರಾರು ಜನ ಪೊಲೀಸ್ ವಶಕ್ಕೆ
* ರಸ್ತೆಗಳಲ್ಲಿ ಬಿಗಿ ತಪಾಸಣೆ
* ಅನಗತ್ಯ ತಿರುಗುವವರಿಗೆ, ಮಾಸ್ಕ್ ಧರಿಸದವರಿಗೆ ದಂಡ
state May 23, 2021, 7:28 AM IST
ರಾಂಚಿ: 14ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಅನಿರೀಕ್ಷಿತ ಎನ್ನುವಂತೆ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಇದರ ಬೆನ್ನಲ್ಲೇ ಎಲ್ಲಾ ಆಟಗಾರರು ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ. ಇನ್ನು ಕೆಲವು ಆಟಗಾರರು ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲು ಮುಂಬೈನಲ್ಲಿ ಬಯೋ ಬಬಲ್ ಪ್ರವೇಶಿಸಿದ್ದಾರೆ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿರುವ ಮಹೇಂದ್ರ ಸಿಂಗ್ ಧೋನಿ ಈ ಲಾಕ್ಡೌನ್ ವೇಳೆ ತಮ್ಮ ಫಾರ್ಮ್ಹೌಸ್ನಲ್ಲಿ ಏನೆಲ್ಲಾ ಮಾಡುತ್ತಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
Cricket May 22, 2021, 6:32 PM IST