Asianet Suvarna News Asianet Suvarna News
4696 results for "

ಲಾಕ್‌ಡೌನ್

"
Vehicle Siezed for Violation of Lockdown Rules in Yadgir grgVehicle Siezed for Violation of Lockdown Rules in Yadgir grg

ಯಾದಗಿರಿ: ಮದುವೆಗೆ ತೆರಳುತ್ತಿದ್ದ ವಾಹನ ಜಪ್ತಿ, ಎದ್ನೋ ಬಿದ್ನೋ ಅಂತ ಓಡಿ ಹೋದ ಬೀಗರು..!

ಲಾಕ್‌ಡೌನ್‌ ನಿಯಮಗಳನ್ನ ಗಾಳಿಗೆ ತೂರಿ ಮದುವೆಗೆ ತೆರಳುತ್ತಿದ್ದ ಬುಲೆರೋ ಪಿಕ್ ಅಪ್ ವಾಹನವನ್ನ ಜಪ್ತಿ ಮಾಡಿದ ಘಟನೆ ಇಂದು(ಸೋಮವಾರ) ನಗರದಲ್ಲಿ ನಡೆದಿದೆ. 

Karnataka Districts May 24, 2021, 2:33 PM IST

More than 30 villages Self Lockdown in Dharwad District grgMore than 30 villages Self Lockdown in Dharwad District grg

ಧಾರವಾಡ: ಕೊರೋನಾ ಓಡಿಸಲು ಗ್ರಾಮಸ್ಥರಿಂದ ಸ್ವಯಂ ದಿಗ್ಬಂಧನ!

ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಮಿತಿ ಮೀರುತ್ತಿರುವ ಕೋವಿಡ್‌ ಸೋಂಕಿನ ಕೊಂಡಿಯನ್ನು ಕಳಚಲು ಇದೀಗ ಜಿಲ್ಲೆಯ 30ಕ್ಕೂ ಹೆಚ್ಚು ಗ್ರಾಮಗಳು ಸ್ವಯಂ ಲಾಕ್‌ಡೌನ್‌ ಘೋಷಣೆಯ ಮೊರೆ ಹೋಗಿವೆ.

Karnataka Districts May 24, 2021, 11:29 AM IST

Patient Faces Problems due to Lockdown in Belagavi grgPatient Faces Problems due to Lockdown in Belagavi grg

ಬೆಳಗಾವಿ: ವ್ಹೀಲ್‌ಚೇರ್‌ನಲ್ಲಿ ಒಂದು ಕಿಮೀ ಕರೆದ್ಯೂಯ್ದು ಸಿಟಿ ಸ್ಕ್ಯಾನ್‌ ಮಾಡಿಸಿದ ಸಂಬಂಧಿಕರು

ವೃದ್ಧರೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಲು ಖಾಸಗಿ ಆಂಬ್ಯುಲೆನ್ಸ್‌ನವರು ಬೇಕಾಬಿಟ್ಟಿ ಹಣ ಕೇಳಿದ ಹಿನ್ನೆಲೆಯಲ್ಲಿ ಒಂದು ಕಿಮೀವರೆಗೆ ವ್ಹೀಲ್‌ ಚೇರ್‌ ಮೂಲಕವೇ ಸಿಟಿ ಸ್ಕ್ಯಾನ್‌ ಕೇಂದ್ರಕ್ಕೆ ತೆರಳಿದ ಹೃದಯ ವಿದ್ರಾವಕ ಘಟನೆ ಬೆಳಗಾವಿಯಲ್ಲಿ ಭಾನುವಾರ ನಡೆದಿದೆ.
 

Karnataka Districts May 24, 2021, 10:43 AM IST

Farmers Faces Problems due to Lockdown in Kudligi in Vijayanagara grgFarmers Faces Problems due to Lockdown in Kudligi in Vijayanagara grg

ಕೂಡ್ಲಿಗಿ: ಬಿತ್ತನೆ ಬೀಜ ಖರೀ​ದಿಗೆ ಲಾಕ್‌ಡೌನ್‌ ಅಡ್ಡಿ

ಮುಂಗಾರು ಬಿತ್ತ​ನೆಗೆ ರೈತರು ಭೂಮಿ​ ಹದ​ಗೊ​ಳಿಸಿ ಸಕಲ ಸಿದ್ಧತೆ ಮಾಡಿ​ಕೊಂಡಿ​ದ್ದಾರೆ. ಆದರೆ, ಬಿತ್ತನೆ ಬೀಜ ಖರೀ​ದಿ​ಸಲು ಸಮ​ಯದ ಅಭಾ​ವ​ದಿಂದ ಹಿನ್ನಡೆಯಾಗಿ​ದೆ.

Karnataka Districts May 24, 2021, 10:17 AM IST

Uttar Pradesh 17 Year old dies after allegedly thrashed by Police hlsUttar Pradesh 17 Year old dies after allegedly thrashed by Police hls
Video Icon

ಕರ್ಫ್ಯೂ ಉಲ್ಲಂಘಿಸಿದ 17 ವರ್ಷದ ಬಾಲಕ ಪೊಲೀಸ್ ಲಾಠಿ ಏಟಿಗೆ ಬಲಿ

ಮನೆಮುಂದೆ ತರಕಾರಿ ಮಾರುತ್ತಿದ್ದ ಬಾಲಕನೊಬ್ಬ ಪೊಲೀಸರ ಲಾಠಿ ಏಟಿನಿಂದ ಮೃತಪಟ್ಟಿದ್ದಾನೆ.

India May 24, 2021, 9:45 AM IST

Coronavirus Puducherry lockdown restrictions extended till May 31 after Delhi ckmCoronavirus Puducherry lockdown restrictions extended till May 31 after Delhi ckm

ದೆಹಲಿ ಬಳಿಕ ಪುದುಚೇರಿಯಲ್ಲೂ ಲಾಕ್‌ಡೌನ್ ವಿಸ್ತರಣೆ; ದೇಶದ ಬಹುತೇಕ ರಾಜ್ಯ ಲಾಕ್!

  • ಕೊರೋನಾ ನಿಯಂತ್ರಿಸಲು ಲಾಕ್‌ಡೌನ್ ವಿಸ್ತರಣೆ
  • ದೆಹಲಿ ಬಳಿಕ ಪುದುಚೇರಿಯಲ್ಲೂ ಲಾಕ್‌ಡೌನ್ ವಿಸ್ತರಣೆ
  • ದೇಶದ ಬಹುತೇಕ ರಾಜ್ಯಜಲ್ಲಿ ನಿರ್ಬಂಧ ವಿಸ್ತರಣೆ

India May 23, 2021, 5:47 PM IST

Full lockdown in Tamil Nadu till May 31 grocery vegetable shops too shut says CM MK Stalin dplFull lockdown in Tamil Nadu till May 31 grocery vegetable shops too shut says CM MK Stalin dpl

ತಮಿಳುನಾಡಲ್ಲಿ ಕಂಪ್ಲೀಟ್ ಲಾಕ್‌ಡೌನ್: ದಿನಸಿ, ತರಕಾರಿ ಅಂಗಡಿಯೂ ಬಂದ್

  • ದಿನಸಿ, ತರಕಾರಿ ತರೋಕೆ ಅನುಮತಿಸಿದ್ರೆ ರಸ್ತೆಯಲ್ಲಿ ತಿರುಗ್ತಾರೆ ಜನ
  • ಈ ಬಾರಿ ಕಂಪ್ಲೀಟ್ ಲಾಕ್‌ಡೌನ್, ದಿನಸಿ, ತರಕಾರಿ ಯಾವುದೂ ಇಲ್ಲ

India May 23, 2021, 4:48 PM IST

Bengaluru Lockdown Benz Car Seized By Halasuru Police hlsBengaluru Lockdown Benz Car Seized By Halasuru Police hls
Video Icon

ಆಸ್ಪತ್ರೆಗೆ ಹೋಗಿದ್ದೆ ಎಂದು ವ್ಯಕ್ತಿಯ ಕಳ್ಳಾಟ, ಬೆಂಝ್ ಕಾರು ಸೀಜ್..!

ಲಾಕ್‌ಡೌನ್ ಮಧ್ಯೆ ಮಲ್ಲೇಶ್ವರಂನಿಂದ ಜಯನಗರ ಕಡೆ ಹೊರಟ ಬೆಂಜ್ ಕಾರನ್ನು ಪೊಲೀಸರು ಸೀಜ್ ಮಾಡಿದ್ದಾರೆ.

state May 23, 2021, 12:16 PM IST

Chhattisgarh IAS officer slaps man smashes phone says sorry after video emerges dplChhattisgarh IAS officer slaps man smashes phone says sorry after video emerges dpl

ಲಾಕ್‌ಡೌನ್ ನಿಯಮ ಉಲ್ಲಂಘನೆ: ರಸ್ತೆಯಲ್ಲೇ ವ್ಯಕ್ತಿಗೆ ಹೊಡೆದ ಜಿಲ್ಲಾಧಿಕಾರಿ..! ಮೊಬೈಲ್ ಪುಡಿ ಪುಡಿ

  • ಲಾಕ್‌ಡೌನ್ ನಿಯಮ ಉಲ್ಲಂಘಿಸಿದ್ದಕ್ಕೆ ವ್ಯಕ್ತಿಗೆ ಥಳಿಸಿದ ಜಿಲ್ಲಾಧಿಕಾರಿ
  • ರಸ್ತೆಯಲ್ಲೇ ವ್ಯಕ್ತಿಯ ಫೋನ್ ಕಸಿದು ನೆಲಕ್ಕೆಸೆದ ಐಎಎಸ್ ಅಧಿಕಾರಿ
  • ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
  • ವಿಡಿಯೋ ವೈರಲ್ ಆದ ಬೆನ್ನಲ್ಲೇ ಜಿಲ್ಲಾಧಿಕಾರಿ ಅಮಾನತು. 

India May 23, 2021, 10:44 AM IST

Ration Material Rots in Godowns in Raichur hlsRation Material Rots in Godowns in Raichur hls
Video Icon

ರಾಯಚೂರು: ಗೋಡೌನ್‌ನಲ್ಲೇ ಕೊಳೆಯುತ್ತಿದೆ ರೇಷನ್, ಪಡಿತರ ಸಿಗದೇ ಜನರ ಪರದಾಟ

ರಾಯಚೂರು ಜಿಲ್ಲೆಯ ಹಲವೆಡೆ ಗೋಡೌನ್‌ನಲ್ಲೇ ಅಕ್ಕಿ ಕೊಳೆಯುತ್ತಿದೆ. ಇನ್ನೊಂದು ಕಡೆ ಲಾಕ್‌ಡೌನ್ ವೇಳೆ ಘೋಷಣೆಯಾದ ಪಡಿತರ ಸಿಗದೇ ಬಡವರು ಪರದಾಡುತ್ತಿದ್ದಾರೆ.

Karnataka Districts May 23, 2021, 10:30 AM IST

Kannada director Pawan Kumar lockdown with daughter vcsKannada director Pawan Kumar lockdown with daughter vcs

ಪುತ್ರಿ ವಿಡಿಯೋ ಮಾಡುತ್ತಿದ್ದರೆ ನಿರ್ದೇಶಕ ಪವನ್ ಕುಮಾರ್, ಪತ್ನಿ ಸೌಮ್ಯಾ ತುಂಟಾಟ ನೋಡಿ!

ಲಾಕ್‌ಡೌನ್‌ ಸಮಯದಲ್ಲಿ ಮಕ್ಕಳ ಜೊತೆ ಹೇಗೆ ಸಮಯ ಕಳೆಯಬೇಕು, ಹೇಗೆ ಆಕ್ಟಿವ್ ಆಗಿರಬಹುದು ಎಂದು ವಿಡಿಯೋ ಮೂಲಕ ಪವನ್ ಕುಮಾರ್ ಉತ್ತರಿಸಿದ್ದಾರೆ. 
 

Sandalwood May 23, 2021, 10:23 AM IST

Lockdown Effect Covid 19 Positivity Rate Declined hlsLockdown Effect Covid 19 Positivity Rate Declined hls
Video Icon

ಲಾಕ್‌ಡೌನ್‌ನಿಂದ ಪಾಸಿಟಿವಿಟಿ ದರ ಅರ್ಧಕ್ಕರ್ಧ ಇಳಿಕೆ, ಸಾವಿನ ಸಂಖ್ಯೆಯೂ ಇಳಿಕೆ

ದೇಶದಾದ್ಯಂತ ಜಾರಿಯಾಗಿರುವ ಲಾಕ್‌ಡೌನ್  ಪರಿಣಾಮ ಬೀರಲು ಆರಂಭಿಸಿದೆ. ದೇಶದ ಬಹುತೇಕ ಭಾಗಗಳಲ್ಲಿ ಕೊರೊನಾ ಸೋಂಕು ಹಾಗೂ ಸಾವು ಸ್ಥಿರವಾಗಿದೆ.

state May 23, 2021, 10:00 AM IST

Photographer Sell Tea due to Lockdown in Koppal grgPhotographer Sell Tea due to Lockdown in Koppal grg

ಕೊಪ್ಪಳ: ಕ್ಯಾಮೆರಾ ಹಿಡಿದ ಕೈಯ್ಯಲ್ಲೀಗ ಚಹಾದ ಥರ್ಮಸ್‌..!

ಸತತ ಲಾಕ್‌ಡೌನ್‌ನಿಂದಾಗಿ ಮದುವೆ ಸೇರಿದಂತೆ ಶುಭ ಸಮಾರಂಭಗಳು ರದ್ದಾಗುತ್ತಿರುವುದರಿಂದ ಫೋಟೋಗ್ರಾಫರ್‌ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಇಲ್ಲೊಬ್ಬ ಫೋಟೋಗ್ರಾಫರ್‌ ಜನತಾ ಕರ್ಫ್ಯೂ, ಲಾಕ್‌ಡೌನ್‌ನಿಂದ ಯಾವುದೇ ಫೋಟೋಗ್ರಫಿ ಆರ್ಡರ್‌ ಇಲ್ಲದೇ ಇರುವುದರಿಂದ ಚಹಾ ಮಾರುವ ಮೂಲಕ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.
 

Karnataka Districts May 23, 2021, 8:00 AM IST

Karnataka Police take Strict action for violating lockdown rules more than 4k vehicles seized podKarnataka Police take Strict action for violating lockdown rules more than 4k vehicles seized pod

ಲಾಕ್‌ಡೌನ್‌ ಫುಲ್‌ ಟೈಟ್‌, ಸಿಎಂ ಸೂಚನೆ ಬೆನ್ನಲ್ಲೇ ಪೊಲೀಸರು ಚುರುಕು!

* ಸಿಎಂ ಸೂಚನೆ ಬೆನ್ನಲ್ಲೇ ಪೊಲೀಸರು ಚುರುಕು

* ರಾಜ್ಯಾದ್ಯಂತ 4000ಕ್ಕೂ ಅಧಿಕ ವಾಹನ ಜಪ್ತಿ

* ನೂರಾರು ಜನ ಪೊಲೀಸ್‌ ವಶಕ್ಕೆ

* ರಸ್ತೆಗಳಲ್ಲಿ ಬಿಗಿ ತಪಾಸಣೆ

* ಅನಗತ್ಯ ತಿರುಗುವವರಿಗೆ, ಮಾಸ್ಕ್‌ ಧರಿಸದವರಿಗೆ ದಂಡ

state May 23, 2021, 7:28 AM IST

All Cricket Fans need to know about Mahendra Singh Dhoni farmhouse kvnAll Cricket Fans need to know about Mahendra Singh Dhoni farmhouse kvn

ಲಾಕ್‌ಡೌನ್‌ನಲ್ಲಿ ಧೋನಿ ಫಾರ್ಮ್‌ ಹೌಸ್‌ನಲ್ಲಿ ಏನು ಮಾಡ್ತಿದ್ದಾರೆ ಗೊತ್ತಾ?

ರಾಂಚಿ: 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯು ಅನಿರೀಕ್ಷಿತ ಎನ್ನುವಂತೆ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಇದರ ಬೆನ್ನಲ್ಲೇ ಎಲ್ಲಾ ಆಟಗಾರರು ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ. ಇನ್ನು ಕೆಲವು ಆಟಗಾರರು ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲು ಮುಂಬೈನಲ್ಲಿ ಬಯೋ ಬಬಲ್ ಪ್ರವೇಶಿಸಿದ್ದಾರೆ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಮಹೇಂದ್ರ ಸಿಂಗ್ ಧೋನಿ ಈ ಲಾಕ್‌ಡೌನ್ ವೇಳೆ ತಮ್ಮ ಫಾರ್ಮ್‌ಹೌಸ್‌ನಲ್ಲಿ ಏನೆಲ್ಲಾ ಮಾಡುತ್ತಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Cricket May 22, 2021, 6:32 PM IST