Asianet Suvarna News Asianet Suvarna News
1458 results for "

Patient

"
238 Corona Patients Dies due to Covid 19 in Last One Month in Dharwad grg238 Corona Patients Dies due to Covid 19 in Last One Month in Dharwad grg

ಧಾರವಾಡ: ಕೇವಲ 29 ದಿನದಲ್ಲಿ 238 ಕೊರೋನಾ ಸೋಂಕಿತರ ಸಾವು..!

ಧಾರವಾಡ ಜಿಲ್ಲೆಯಲ್ಲಿ ಕೊರೋನಾ 2ನೇ ಅಲೆ ಅಕ್ಷರಶಃ ಅಟ್ಟಹಾಸ ಮೆರೆಯುತ್ತಿದೆ. ಮೇ ತಿಂಗಳಿನ ಬರೀ 29 ದಿನದಲ್ಲಿ ಬರೋಬ್ಬರಿ 238 ಜನರನ್ನು ಬಲಿ ಪಡೆದಿದೆ!
 

Karnataka Districts May 30, 2021, 10:03 AM IST

New coronavirus detected in patients in Malaysia and it has come from dogs podNew coronavirus detected in patients in Malaysia and it has come from dogs pod

ಮಲೇಷ್ಯಾ: ಮನುಷ್ಯರಲ್ಲಿ ‘ಶ್ವಾನ ಕೊರೋನಾ’ ಪತ್ತೆ!

* ಮಲೇಷ್ಯಾ: ಮನುಷ್ಯರಲ್ಲಿ ‘ಶ್ವಾನ ಕೊರೋನಾ’ ಪತ್ತೆ!

* 8 ರೋಗಿಗೆ ಸಾಂಕ್ರಾಮಿಕ ವೈರಸ್‌: ಹೊಸ ಆತಂಕ

* ಮಾರಕವಲ್ಲ, ಇದು 50 ವರ್ಷ ಹಳತು: ತಜ್ಞರು

International May 30, 2021, 8:12 AM IST

After black fungus another fungal infection Nasal Aspergillosis on rise 8 patients in Gujarat podAfter black fungus another fungal infection Nasal Aspergillosis on rise 8 patients in Gujarat pod

ಕಪ್ಪು, ಬಿಳಿ, ಹಳದಿ ಆಯ್ತು, ಈಗ ಗುಜರಾತಲ್ಲಿ ಹೊಸ ಫಂಗಸ್‌ ಪತ್ತೆ!

* ಕಪ್ಪು, ಬಿಳಿ, ಹಳದಿ ಆಯ್ತು, ಈಗ ಗುಜರಾತಲ್ಲಿ ಹೊಸ ಫಂಗಸ್‌ ಪತ್ತೆ

* ಕೋವಿಡ್‌ ಗುಣಮುಖರಿಗೆ ಇನ್ನೊಂದು ಮಾರಕ ಸೋಂಕು

* 8 ಜನಕ್ಕೆ ಆಸ್ಪರ್‌ಗಿಲೋಸಿಸ್‌ ಶಿಲೀಂಧ್ರ: ಆಸ್ಪತ್ರೆಗೆ ದಾಖಲು

India May 30, 2021, 7:16 AM IST

Covid Patient Committed Suicide in Mangaluru grgCovid Patient Committed Suicide in Mangaluru grg

ಮಂಗಳೂರು: ಅಪಾರ್ಟ್‌ಮೆಂಟ್‌ನಿಂದ ಹಾರಿ ಸೋಂಕಿತ ಯುವಕ ಆತ್ಮಹತ್ಯೆ

ನಗರದ ಪಡೀಲ್‌ನಲ್ಲಿರುವ ಫ್ಲಾಟ್‌ವೊಂದರ 7ನೇ ಮಹಡಿಯಿಂದ ಯುವಕನೊಬ್ಬ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ರಾತ್ರಿ ಸಂಭವಿಸಿದೆ. ಪಡೀಲ್‌ನ ಸಮೀರ್‌ (30) ಫ್ಲಾಟ್‌ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕ. 
 

CRIME May 29, 2021, 12:47 PM IST

Staff and Patient Relatives Sleep in the Corona Ward at KIMS in Hubballi grgStaff and Patient Relatives Sleep in the Corona Ward at KIMS in Hubballi grg

ಹುಬ್ಬಳ್ಳಿ: ಕೊರೋನಾ ವಾರ್ಡ್‌ನಲ್ಲೇ ಸಿಬ್ಬಂದಿ, ರೋಗಿ ಬಂಧುಗಳ ನಿದ್ರೆ..!

ಕಿಮ್ಸ್‌ನದ್ದು ಎನ್ನಲಾದ ಕೊರೋನಾ ಐಸಿಯು ವಾರ್ಡ್‌ನ ನೆಲದಲ್ಲಿ ಡಿ ಗ್ರೂಪ್‌ ಸಿಬ್ಬಂದಿ ಹಾಗೂ ರೋಗಿಗಳ ಸಂಬಂಧಿಕರು ಮಲಗಿ ನಿದ್ರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.
 

Karnataka Districts May 29, 2021, 8:14 AM IST

Secondary Infections in Severe and Critical ill Covid 19 Patients hlsSecondary Infections in Severe and Critical ill Covid 19 Patients hls
Video Icon

ಕೊರೋನಾ ನೆಗೆಟಿವ್ ಆದವರಿಗೆ ಕಾಡುತ್ತಿದೆ ಸೆಕೆಂಡರಿ ಇನ್ಫೆಕ್ಷನ್ ಸಮಸ್ಯೆ

ಕೊರೋನಾ ನೆಗೆಟಿವ್ ಆದವರಿಗೆ ಸೆಕೆಂಡರಿ  ಇನ್‌ಫೆಕ್ಷನ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆಯಂತೆ. ಸೆಕೆಂಡರಿ ಇನ್‌ಫೆಕ್ಷನ್‌ನಿಂದ ಮೃತರ ಸಂಖ್ಯೆ ಹೆಚ್ಚಾಗುತ್ತಿದೆಯಂತೆ.

state May 28, 2021, 4:08 PM IST

Karwar MLA Roopali Naik provides 4 Ambulances For Covid Patients grgKarwar MLA Roopali Naik provides 4 Ambulances For Covid Patients grg
Video Icon

ಕಾರವಾರ: ಜನರ ನೆರವಿಗೆ ಧಾವಿಸಿದ ಶಾಸಕಿ ರೂಪಾಲಿ ನಾಯ್ಕ್‌

ಮಹಾಮಾರಿ ಕೊರೋನಾದಿಂದ ಸಂಕಷ್ಟೀಡಾದವರ ನೆರವಿಗೆ ಕಾರವಾರ- ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ್‌ ಅವರು ಧಾವಿಸಿದ್ದಾರೆ. 

Karnataka Districts May 28, 2021, 3:41 PM IST

Patient Faces Problems due to Lockdown in Gadag grgPatient Faces Problems due to Lockdown in Gadag grg

ಗದಗನಲ್ಲಿ ಸಂಪೂರ್ಣ ಲಾಕ್‌ಡೌನ್‌: ತಳ್ಳುವ ಗಾಡಿಯಲ್ಲಿ ಆಸ್ಪತ್ರೆಗೆ ಪತಿ ಕರೆತಂದ ಮಹಿಳೆ..!

ಕೊರೋನಾ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಗುರುವಾರದಿಂದ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್‌ ಪ್ರಾರಂಭವಾಗಿದ್ದು, ಯಾವುದೇ ವಾಹನ ಸಿಗದೇ ಮಹಿಳೆಯೋರ್ವಳು ತನ್ನ ಪತಿಯನ್ನು ತಳ್ಳು ಗಾಡಿ (ನೀರಿನ ಬಂಡಿ)ಯಲ್ಲಿಯೇ 5 ಕಿಮೀ ದೂರದ ಜಿಮ್ಸ್‌ ಆಸ್ಪತ್ರೆಗೆ ಕರೆ ತಂದ ಅಮಾನವೀಯ ಘಟನೆ ನಡೆದಿದೆ.
 

Karnataka Districts May 28, 2021, 3:36 PM IST

Harshika Poonacha, Bhuvan Extends Support To Covid Patients snrHarshika Poonacha, Bhuvan Extends Support To Covid Patients snr
Video Icon

ಸೀಲ್‌ಡೌನ್‌ ಆದ ಸೋಂಕಿತರ ಮನೆಗೆ ಹರ್ಷಿಕಾ-ಭುವನ್ ನೆರವು : ದಿನಸಿ ವಿತರಣೆ

  • ಮುಂದುವರಿದ ನಟಿ ಹರ್ಷಿಕಾ ಪೂಣಚ್ಚ-ಭುವನ್ ಸಮಾಜಸೇವೆ
  • ಕೊಡಗು ಹಾಗೂ ಬೆಂಗಳೂರಿನ ಸೋಂಕಿತರ ಮನೆಗಳಿಗೆ ದಿನಸಿ ಕಿಟ್ ವಿತರಣೆ
  • ಸೀಲ್‌ಡೌನ್ ಆದ ಮನೆಗೆಳಿಗೆ ಆಹಾರ ಕಿಟ್ ವಿತರಿಸಿದ ಹರ್ಷಿಕಾ-ಭುವನ್

Cine World May 28, 2021, 3:01 PM IST

Other District Black Fungus Patients Faces Problems at KIMS in Hubballi grgOther District Black Fungus Patients Faces Problems at KIMS in Hubballi grg

ಹುಬ್ಬಳ್ಳಿ: ಕಿಮ್ಸ್‌ನಲ್ಲಿ ಹೊರಜಿಲ್ಲೆ ಬ್ಲ್ಯಾಕ್‌ ಫಂಗಸ್‌ ರೋಗಿಗಳು ತ್ರಿಶಂಕು

ಉತ್ತರ ಕರ್ನಾಟಕದ ಆರೋಗ್ಯದಾಮ ಎನಿಸಿರುವ ಕಿಮ್ಸ್‌ ನಂಬಿ ಬಂದ ಇತರೆ ಜಿಲ್ಲೆಗಳ ಬ್ಲ್ಯಾಕ್‌ ಫಂಗಸ್‌ ಪೀಡಿತರು ಇದೀಗ ತ್ರಿಶಂಕು ಸ್ಥಿತಿಗೆ ತಲುಪಿದ್ದು, ಕಿಮ್ಸ್‌ ವೈದ್ಯರು ಸಹ ಚಿಕಿತ್ಸೆ ನೀಡದೇ ಕೈಚೆಲ್ಲಿ ಕುಳಿತಿದ್ದಾರೆ.
 

Karnataka Districts May 28, 2021, 2:29 PM IST

Delhi Govt to Give Rs 5 Lakh to Kin of COVID Patients Who Died Due to Lack of Oxygen dplDelhi Govt to Give Rs 5 Lakh to Kin of COVID Patients Who Died Due to Lack of Oxygen dpl

ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ ಸೋಂಕಿತರ ಕುಟುಂಬಕ್ಕೆ 5 ಲಕ್ಷ

  • ದೇಶದ ಹಲವು ಭಾಗಗಗಳಲ್ಲಿ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ ಸೋಂಕಿತರು
  • ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ನೆರವು

India May 28, 2021, 12:58 PM IST

Black Fungus Patient Committed Suicide at Doddaballapura grgBlack Fungus Patient Committed Suicide at Doddaballapura grg

ದೊಡ್ಡಬಳ್ಳಾಪುರ: ಬ್ಲಾಕ್‌ ಫಂಗಸ್‌ ಸೋಂಕಿತ ಆತ್ಮಹತ್ಯೆ

ಬ್ಲ್ಯಾಕ್‌ ಫಂಗಸ್‌ ಸೋಂಕಿಗೆ ತುತ್ತಾಗಿದ್ದ ನೇಕಾರರೊಬ್ಬರು ಮಗ್ಗದ ಮನೆಯಲ್ಲಿ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಬುಧವಾರ ತಡರಾತ್ರಿ ನಡೆದಿದೆ.
 

CRIME May 28, 2021, 12:36 PM IST

84 yr old covid patient treated with antibody cocktail discharged snr84 yr old covid patient treated with antibody cocktail discharged snr

ಟ್ರಂಪ್‌ ಔಷಧಿ ಸೇವಿಸಿದ ರೋಗಿ ಎರಡೇ ದಿನಕ್ಕೆ ಆಸ್ಪತ್ರೆಯಿಂದ ಮನೆಗೆ

  • ಇತ್ತೀಚೆಗಷ್ಟೇ ಭಾರತದಲ್ಲಿ ಬಿಡುಗಡೆಯಾದ ಆ್ಯಂಟಿಬಾಡಿ ಕಾಕ್‌ಟೇಲ್‌ ಔಷಧ
  • ಭಾರತದಲ್ಲಿ ಭಾರೀ ಪರಿಣಾಮಕಾರಿಯೆಂದು ಸಾಬೀತಾಗಿದೆ
  • 84 ವರ್ಷದ ಮೊಹಬ್ಬತ್‌ ಸಿಂಗ್‌ ಎಂಬ ಸೋಂಕಿತರೊಬ್ಬರು 2 ದಿನದಲ್ಲೇ ಚೇತರಿಕೆ

India May 28, 2021, 9:37 AM IST

Treatment to 96 Black Fungus Patients at KIMS in Hubballi grgTreatment to 96 Black Fungus Patients at KIMS in Hubballi grg

ಹುಬ್ಬಳ್ಳಿ: ಕಿಮ್ಸ್‌ನಲ್ಲಿ 96 ಜನ ಬ್ಲ್ಯಾಕ್‌ ಫಂಗಸ್‌ ಸೋಂಕಿತರಿಗೆ ಚಿಕಿತ್ಸೆ

ಇಲ್ಲಿನ ಕಿಮ್ಸ್‌ ಆಸ್ಪತ್ರೆಯಲ್ಲಿ ಬ್ಲ್ಯಾಕ್‌ ಫಂಗಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ಅನ್ಯ ಜಿಲ್ಲೆಗಳ ರೋಗಿಗಳ ಪೈಕಿ ಕೆಲವರು ತಮ್ಮ ತವರು ಜಿಲ್ಲೆಗೆ ತೆರಳಿದ್ದಾರೆ. ಇದರಿಂದಾಗಿ ಸದ್ಯ 96 ಜನ ಬ್ಲ್ಯಾಕ್‌ ಫಂಗಸ್‌ ಸೋಂಕಿತರಿಗೆ ಕಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕಿಮ್ಸ್‌ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ತಿಳಿಸಿದ್ದಾರೆ.
 

Karnataka Districts May 27, 2021, 7:12 AM IST

Health Ministry suggests tips to increase Oxygen levelHealth Ministry suggests tips to increase Oxygen level

ಆಮ್ಲಜನಕ ಮಟ್ಟ ಹೆಚ್ಚಿಸಲು ಮನೆಯಲ್ಲಿಯೇ ಮಾಡಿ ಈ ಪ್ರಯೋಗ, ಹೇಳಿದ್ದು ಅರೋಗ್ಯ ಸಚಿವಾಲಯ

ದೇಶಾದ್ಯಂತ ಕೊರೋನಾ ಸಮಸ್ಯೆ ರಾಕ್ಷಸನಂತೆ ಕಾಡುತ್ತಿದೆ. ಕೊರೋನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವಾಗ, ಒಂದರ ಹಿಂದೆ ಇನ್ನೊಂದು ಸಮಸ್ಯೆ ಕೋವಿಡ್ಗೆ ಅಂಟಿಕೊಂಡೇ ಬರುತ್ತಿದೆ. ಇವುಗಳಲ್ಲಿ ಆಮ್ಲಜನಕದ ಕೊರತೆ, ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್ ಕೂಡ ಸೇರಿಕೊಂಡಿದೆ. ಮುಖ್ಯವಾಗಿ ಆಮ್ಲಜನಕ ಕೊರತೆಯಿಂದ ಮೃತ ಪಡುತ್ತಿರುವುದು ಆತಂಕ ಸೃಷ್ಟಿಸಿದೆ. ಇದಕ್ಕಾಗಿ ದೇಹದಲ್ಲಿ ಆಮ್ಲಜನಕ ಇರುವಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ. 

Health May 26, 2021, 5:10 PM IST