Asianet Suvarna News Asianet Suvarna News
1458 results for "

Patient

"
Villagers Boycott Covid Patient Family in Chamarajnagar hlsVillagers Boycott Covid Patient Family in Chamarajnagar hls
Video Icon

ವ್ಯಕ್ತಿಗೆ ಕೊರೋನಾ, ಇಡೀ ಕುಟುಂಬಕ್ಕೆ ದಿಗ್ಬಂಧನ, ಕುಡಿಯಲೂ ನೀರೂ ಕೊಡದ ಜನ..!

ವ್ಯಕ್ತಿಗೆ ಕೊರೋನಾ, ಇಡೀ ಕುಟುಂಬಸ್ಥರಿಗೆ ಗ್ರಾಮದ ಜನ ದಿಗ್ಬಂಧನ ಹಾಕಿರುವ ಘಟನೆ ಚಾಮರಾಜನಗರದ ದಿನ್ನಳ್ಳಿ ಗ್ರಾಮದಲ್ಲಿ ನಡೆದಿದೆ.

state Jun 5, 2021, 2:05 PM IST

Odisha techie airlifted to Chennai for ECMO treatment after crowdfunding mahOdisha techie airlifted to Chennai for ECMO treatment after crowdfunding mah

ಭುವನೇಶ್ವರದಿಂದ-ಚೆನ್ನೈಗೆ ಏರ್‌ಲಿಫ್ಟ್, ಕೊರೋನಾ ಹೋರಾಟ  ಜಯಸಲಿ ಅಮೃತ್

ಗುರುವಾರ ಸಂಜೆ 5 ಗಂಟೆಗೆ ಅಮೃತ್ ಅವರನ್ನು ಆಸ್ಪತ್ರೆಯಿಂದ ಆಂಬ್ಯುಲೆನ್ಸ್ ಗೆ ಶಿಫ್ಟ್ ಮಾಡಲಾಯಿತು. ವಿಮಾನ  ನಿಲ್ದಾಣಕ್ಕೆ ತೆರಳಲು ಓರಿಸ್ಸಾ ಸರ್ಕಾರ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಿಕೊಟ್ಟಿತ್ತು.  ಆಂಬ್ಯುಲೆನ್ಸ್ 12 ನಿಮಿಷಗಳಲ್ಲಿ ವಿಮಾನ ನಿಲ್ದಾಣವನ್ನು ತಲುಪಿತು.

India Jun 4, 2021, 3:57 PM IST

Villagers Provide Food to Covid Patients at Ballari grgVillagers Provide Food to Covid Patients at Ballari grg

ಬಳ್ಳಾರಿ: ಕೋವಿಡ್‌ ಬಾಧಿತರಿಗೆ ನಿತ್ಯ ದಾಸೋಹ

ಕೆ.ಎಂ. ಮಂಜುನಾಥ್‌

ಬಳ್ಳಾರಿ(ಜೂ.04): ಕೋವಿಡ್‌ ಸೋಂಕಿತರ ಸಂಕಷ್ಟಗಳಿಗೆ ಮಿಡಿಯದವರಿಲ್ಲ. ಎಲ್ಲರ ಬದುಕು ಒಂದೇ ಎಂದು ಭಾವಿಸಿದವರು ತಮ್ಮಿಂದಾದ ನೆರವು ನೀಡಲು ಮುಂದಡಿ ಇಟ್ಟು ತೆರೆಮರೆಯಲ್ಲಿಯೇ ಸೇವಾ ಕೈಂಕರ್ಯದಲ್ಲಿ ನಿರತರಾಗಿದ್ದಾರೆ.
 

Karnataka Districts Jun 4, 2021, 10:34 AM IST

KPCC Helps Covid Patients Poor People in Karnataka snrKPCC Helps Covid Patients Poor People in Karnataka snr

ಕೊರೋನಾ ಪೀಡಿತರ ಸಂಕಷ್ಟಕ್ಕೆ ಮಿಡಿದ ಕೆಪಿಸಿಸಿ

  • ರಾಜ್ಯದಲ್ಲಿ ಕೊರೋನಾ ಸಂಕಷ್ಟದ ಸಮಯದಲ್ಲಿ ಕಾಂಗ್ರೆಸ್‌ ಪಕ್ಷದಿಂದ ನೆರವು
  • ಫುಡ್‌ ಕಿಟ್‌, ಔಷಧಿ ಕಿಟ್‌ ಒದಗಿಸುವುದು ಸೇರಿದಂತೆ ತೊಂದರೆಯಲ್ಲಿರುವ ಜನರಿಗೆ ಸ್ಪಂದನೆ
  • ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಎಐಸಿಸಿ ನಾಯಕರಿಗೆ ಮಾಹಿತಿ ನೀಡಿದ್ದಾರೆ.

state Jun 3, 2021, 7:58 AM IST

Bhuvan Ponnanna Harshika Poonacha dance with covid19 patients vcsBhuvan Ponnanna Harshika Poonacha dance with covid19 patients vcs
Video Icon

ಕೊರೋನಾ ಸೋಂಕಿತರಿಗೆ ಧೈರ್ಯ ತುಂಬಲು ಆಸ್ಪತ್ರೆಯಲ್ಲಿ ಭುವನ್, ಹರ್ಷಿಕಾ ಡ್ಯಾನ್ಸ್!

ಕೊರೋನಾ ವಿರುದ್ಧ ಹೋರಾಟದಲ್ಲಿ, ಸೋಂಕಿತರಿಗೆ ನೆರವು ನೀಡುವ ಕೆಲಸದಲ್ಲಿ ಸಕ್ರಿಯರಾಗಿರುವ ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ಕೋವಿಡ್‌19 ಆಸ್ಪತ್ರೆಗಳಿಗೆ ಭೇಟಿ ನೀಡಿ ರೋಗಿಗಳಿಗೆ ಧೈರ್ಯ ತುಂಬುತ್ತಿದ್ದಾರೆ. ಪಿಪಿಇ ಕಿಟ್ ಧರಿಸಿ ಇಬ್ಬರೂ ಕೊಡವ ವಾಲಗಕ್ಕೆ ಹೆಜ್ಜೆ ಹಾಕಿದ್ದಾರೆ. ಇವರಿಬ್ಬರೊಂದಿಗೆ ರೋಗಿಗಳೂ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ. 

Sandalwood Jun 2, 2021, 4:39 PM IST

Assam doctor assaulted after Covid 19 patient die CM calls it barbaric attack podAssam doctor assaulted after Covid 19 patient die CM calls it barbaric attack pod

ಅಸ್ಸಾಂ: ಕೊರೋನಾ ರೋಗಿ ಸಾವು, ಡಾಕ್ಟರ್‌ಗೆ ಥಳಿತ: ಗರಂ ಆದ ಸಿಎಂ, 3 ಮಂದಿ ಅರೆಸ್ಟ್!

* ರೋಗಿ ಸಾವು, ಕುಟುಂಬಸ್ಥರಿಂದ ವೈದ್ಯನ ಮೇಲೆ ದಾಳಿ

* ವೈದ್ಯರ ಮೇಲಿನ ದಾಳಿ ಖಂಡಿಸಿದ ಸಿಎಂ

* ಮುಖ್ಯಮಂತ್ರಿಗಳ ಆದೇಶದ ಬೆನ್ನಲ್ಲೇ ಮೂವರು ಅರೆಸ್ಟ್

India Jun 2, 2021, 12:00 PM IST

So Far 55 Black Fungus Patients Dies in Karnataka grgSo Far 55 Black Fungus Patients Dies in Karnataka grg

ರಾಜ್ಯದಲ್ಲಿ 50ರ ಗಡಿ ದಾಟಿದ ಬ್ಲಾಕ್‌ ಫಂಗಸ್‌ ಸಾವು

ರಾಜ್ಯದಲ್ಲಿ ಮಂಗಳವಾರ ಸಂಜೆ ವೇಳೆಗೆ 1,409 ಮಂದಿಗೆ ಬ್ಲಾಕ್‌ ಫಂಗಸ್‌ ಸೋಂಕು ತಗುಲಿದ್ದು, ಸಾವಿನ ಸಂಖ್ಯೆ ಅರ್ಧಶತಕದ ಗಡಿ ದಾಟಿ ಬರೋಬ್ಬರಿ 55 ಮಂದಿ ಮೃತಪಟ್ಟಿದ್ದಾರೆ.
 

state Jun 2, 2021, 7:29 AM IST

Minister MTB Nagaraj distributes Medicine kit for Covid Patients snrMinister MTB Nagaraj distributes Medicine kit for Covid Patients snr

ನನಗೆ ಜವಾಬ್ದಾರಿ ನೀಡಲು ಸಿಎಂ ಮೀನಾಮೇಷ : ಎಂಟಿಬಿ ನಾಗರಾಜ್

  • ಸಮರ್ಪಕವಾಗಿ ಔಷಧ ಪೂರೈಸುವಲ್ಲಿ ಅಧಿಕಾರಿಗಳು ವಿಫಲ
  • ಔಷಧ ಕಿಟ್ ವಿತರಣೆ ಮಾಡಿದ ಸಚಿವ ಎಂಟಿಬಿ ನಾಗರಾಜ್
  • ಉಸ್ತುವಾರಿ ಸ್ಥಾನದ ಬಗ್ಗೆ ಪ್ರಸ್ತಾಪಿಸಿದ ಸಚಿವ ಎಂಟಿಬಿ

Karnataka Districts Jun 1, 2021, 2:42 PM IST

Covid 19 recovered patients facing black fungus infection hlsCovid 19 recovered patients facing black fungus infection hls
Video Icon

ಕೊರೋನಾ ಇಳಿಕೆ ನಡುವೆ ಬ್ಲ್ಯಾಕ್ ಫಂಗಸ್ ಕಾಟ, ಎದುರಾಗಿದೆ ಔಷಧಿ ಕೊರತೆ

ಕೊರೋನಾ ಸೋಂಕು ಕೊಂಚ ಇಳಿಕೆಯಾಗಿದೆ ಎಂದು ಸಮಾಧಾನಪಟ್ಟುಕೊಳ್ಳುವಾಗಲೇ, ಬ್ಲ್ಯಾಕ್ ಫಂಗಸ್ ಕಾಟ ಹೆಚ್ಚಾಗಿದೆ. 

state Jun 1, 2021, 9:28 AM IST

Doctor Study reveals Stroke Heart attack increased in covid recovery patient ckmDoctor Study reveals Stroke Heart attack increased in covid recovery patient ckm

ಕೋವಿಡ್‌ನಿಂದ ಚೇತರಿಸಿಕೊಂಡವರಲ್ಲಿ ಹೆಚ್ಚುತ್ತಿದೆ ಸ್ಟ್ರೋಕ್, ಹಾರ್ಟ್‌ ಆ್ಯಟಾಕ್!

  • ಸೋಂಕಿತರಿಗೆ ಫಂಗಸ್ ಕಾಟ, ಚೇತರಿಸಿಕೊಂಡವರನ್ನೂ ಬಿಡುತ್ತಿಲ್ಲ ಕಾಯಿಲೆ
  • ಕೋವಿಡ್ ಗುಣಮುಖರಲ್ಲಿ ಕಾಣಿಸಿಕೊಳ್ಳುತ್ತಿದೆ ಸ್ಟ್ರೋಕ್, ಹೃದಯಾಘಾತ
  • ಅಧ್ಯಯನ ವರದಿ ಹೇಳುತ್ತಿದೆ ಆರೋಗ್ಯ ಮಾಹಿತಿ

India May 31, 2021, 2:52 PM IST

Covid Patients Suffer  For Basic Facilities in Nagamangala Covid Ward  snrCovid Patients Suffer  For Basic Facilities in Nagamangala Covid Ward  snr

ಈ ನರಕದಿಂದ ನಮ್ಮನ್ನು ದೂರಮಾಡಿ : ಕೊವಿಡ್ ವಾರ್ಡ್ ಯಾತನೆ

  • ಮೂಲಸೌಕರ್ಯಗಳು ಇಲ್ಲದೆ ಕೊರೋನಾ ರೋಗಿಗಳ ಪರದಾಟ
  • ಸಮಸ್ಯೆಯಾದರೂ ಬಂದು ಕೇಳುವವರಿಲ್ಲದೇ ರೋಗಿಗಳು ಕಂಗಾಲು
  • ನಾಗಮಂಗಲ ಕೋವಿಡ್ ವಾರ್ಡಿನ ದುಸ್ಥಿತಿ

Karnataka Districts May 31, 2021, 11:21 AM IST

adichunchanagiri mutt gives holige sweet meals to Corona patients in chikkaballapur covid-care-centre rbjadichunchanagiri mutt gives holige sweet meals to Corona patients in chikkaballapur covid-care-centre rbj

ಕೋವಿಡ್ ಕೇರ್ ಸೆಂಟರ್‌ನಲ್ಲಿ ಸೋಂಕಿತರಿಗೆ ಹೋಳಿಗೆ ಊಟ

* ಕೋವಿಡ್ ಕೇರ್ ಸೆಂಟರ್‌ನಲ್ಲಿ ಸೋಂಕಿತರಿಗೆ ಹೋಳಿಗೆ ಊಟ
* ಮಾದರಿಯಾದ ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಶಾಖಾ ಮಠದ ಕಾರ್ಯ
* ಚಿಕ್ಕಬಳ್ಳಾಪುರದ ಬಿಜಿಎಸ್ ಶಾಲೆಯಲ್ಲಿ ಆರಂಭಿಸಿರುವ ಕೋವಿಡ್ ಕೇರ್ ಸೆಂಟರ್‌

Karnataka Districts May 30, 2021, 10:40 PM IST

Meet The Delhi Doctor Who Saved 1000 Patients In Just One Month Through Tele Consultations dplMeet The Delhi Doctor Who Saved 1000 Patients In Just One Month Through Tele Consultations dpl

1 ತಿಂಗಳಲ್ಲಿ ಸಾವಿರ ಸೋಂಕಿತರ ಬದುಕಿಸಿದ ವೈದ್ಯ..! ಅದೂ ಫೋನ್ ಮೂಲಕ

  • ಪೋನ್ ಕಾಲ್‌ನಲ್ಲೇ ಒಂದೇ ತಿಂಗಳಲ್ಲಿ 1 ಸಾವಿರ ಸೋಂಕಿತರ ಬದುಕಿಸಿದ ವೈದ್ಯ
  • ಕೊರೋನಾ ಸಂಕಷ್ಟ ಕಾಲದಲ್ಲಿ ಹೀಗೊಂದು ಘಟನೆ

India May 30, 2021, 5:10 PM IST

Body of Covid patient being thrown in Rapti river Uttar Pradesh ckmBody of Covid patient being thrown in Rapti river Uttar Pradesh ckm

ಸೇತುವೆ ಮೇಲಿನಿಂದ ಸೋಂಕಿತನ ಶವ ನದಿಗೆ ಎಸೆದ ಕುಟುಂಬಸ್ಥರು; ವಿಡಿಯೋ ವೈರಲ್!

  • ಕೋವಿಡ್‌ನಿಂದ ಮೃತನ ಶವವನ್ನು ನದಿ ಬಿಸಾಡಿದ ಕುಟುಂಬಸ್ಥರು
  • ನಡು ರಸ್ತೆಯಲ್ಲಿ ವಾಹನ ನಿಲ್ಲಿಸಿ, ಸೇತುವೆಯಿಂದ ಕೆಳಕ್ಕೆ ಎಸೆದ ಘಟನೆ
  • ಕುಟುಂಬಸ್ಥರ ವಿರುದ್ಧ ಕೇಸ್ ದಾಖಲು, ಘಟನೆ ಮೊಬೈಲ್‌ನಲ್ಲಿ ಸೆರೆ

India May 30, 2021, 2:42 PM IST

Five patients in Mumbai receive Rs 60000 drug cocktail that helped Donald Trump podFive patients in Mumbai receive Rs 60000 drug cocktail that helped Donald Trump pod

ಮುಂಬೈನ 5 ಸೋಂಕಿತರಿಗೆ ಟ್ರಂಪ್‌ ಕೊರೋನಾ ಮಾಯ ಮಾಡಿದ್ದ ‘ಕಾ​ಕ್‌​ಟೇ​ಲ್‌ ಇಂಜೆ​ಕ್ಷ​ನ್‌’!

* ಟ್ರಂಪ್‌ರ ‘ಕಾ​ಕ್‌​ಟೇ​ಲ್‌ ಇಂಜೆ​ಕ್ಷ​ನ್‌’ ಪಡೆ​ದ ಮುಂಬೈನ 5 ಸೋಂಕಿತರು

* ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಕೊರೋನಾ ಗುಣ​ಪ​ಡಿ​ಸಿದ್ದ ಔಷ​ಧ

* ಅಮೆರಿಕದ ರೋಚಿಸ್‌ ಕಂಪನಿ ಅಭಿವೃದ್ಧಿಪಡಿಸಿರುವ ಔಷಧವನ್ನು ಭಾರತದಲ್ಲಿ ಬಿಡುಗಡೆ ಮಾಡಿದ ಸಿಪ್ಲಾ ಕಂಪನಿ

India May 30, 2021, 11:12 AM IST