Asianet Suvarna News Asianet Suvarna News
4696 results for "

ಲಾಕ್‌ಡೌನ್

"
Actor Sathish Ninasam helps people during lockdown dplActor Sathish Ninasam helps people during lockdown dpl

ಬಡವರ ಹಸಿವು ನೀಗಿಸುತ್ತಿರುವ ನೀನಾಸಂ ಸತೀಶ್

  • ಬಡವರ ಹಸಿವು ನೀಗಿಸುತ್ತಿರುವ ನೀನಾಸಂ ಸತೀಶ್
  • ಲಾಕ್‌ಡೌನ್‌ನಲ್ಲಿ ಜನರ ನೆರವಿಗೆ ನಿಂತ ಯುವ ನಟ

Sandalwood May 28, 2021, 5:20 PM IST

Karnataka Congress Leader Hits out at BSY and Modi Govt rbjKarnataka Congress Leader Hits out at BSY and Modi Govt rbj

ಕೇಂದ್ರದ 20 ಲಕ್ಷ ಕೋಟಿ ಪ್ಯಾಕೇಜ್ ಎಲ್ಲಿ ಹೋಯ್ತು? ಬಿಜೆಪಿಗೆ ಕೈ ನಾಯಕರ ಪ್ರಶ್ನೆ

* ಬಿಜೆಪಿ ಸರ್ಕಾರಗಳ ವಿರುದ್ಧ ಕಾಂಗ್ರೆಸ್ ಕಿಡಿ
* ಕಳೆದ ಬಾರಿಯ ಪ್ಯಾಕೇಜ್‌ ಬಗ್ಗೆ ಪ್ರಶ್ನಿಸಿದ ಕಾಂಗ್ರೆಸ್ ನಾಯಕರು
* ಪ್ಯಾಕೇಜ್‌  ಬಗ್ಗೆ  ಶ್ವೇತ ಪತ್ರ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ

Politics May 28, 2021, 3:44 PM IST

Patient Faces Problems due to Lockdown in Gadag grgPatient Faces Problems due to Lockdown in Gadag grg

ಗದಗನಲ್ಲಿ ಸಂಪೂರ್ಣ ಲಾಕ್‌ಡೌನ್‌: ತಳ್ಳುವ ಗಾಡಿಯಲ್ಲಿ ಆಸ್ಪತ್ರೆಗೆ ಪತಿ ಕರೆತಂದ ಮಹಿಳೆ..!

ಕೊರೋನಾ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಗುರುವಾರದಿಂದ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್‌ ಪ್ರಾರಂಭವಾಗಿದ್ದು, ಯಾವುದೇ ವಾಹನ ಸಿಗದೇ ಮಹಿಳೆಯೋರ್ವಳು ತನ್ನ ಪತಿಯನ್ನು ತಳ್ಳು ಗಾಡಿ (ನೀರಿನ ಬಂಡಿ)ಯಲ್ಲಿಯೇ 5 ಕಿಮೀ ದೂರದ ಜಿಮ್ಸ್‌ ಆಸ್ಪತ್ರೆಗೆ ಕರೆ ತಂದ ಅಮಾನವೀಯ ಘಟನೆ ನಡೆದಿದೆ.
 

Karnataka Districts May 28, 2021, 3:36 PM IST

Mysuru Teacher Delivers Food Kit To Students Home hlsMysuru Teacher Delivers Food Kit To Students Home hls
Video Icon

ಲಾಕ್‌ಡೌನ್ ವೇಳೆ ಮಕ್ಕಳಿಗೆ ಪಾಠ, ಮನೆ ಬಾಗಿಲಿಗೆ ಫುಡ್ ಕಿಟ್ ವಿತರಿಸಿದ ಶಿಕ್ಷಕ

ಎತ್ತಿನ ಗಾಡಿ ಮೂಲಕ ಮಕ್ಕಳ ಮನೆ ಬಾಗಿಲಿಗೆ ತಲುಪಿಸಿ ಇಲ್ಲೊಬ್ಬ ಶಿಕ್ಷಕರು ಮಾದರಿಯಾಗಿದ್ಧಾರೆ. ಮೈಸೂರಿನ ತುಂಬಲ ಗ್ರಾಮದ ಶಿಕ್ಷಕ ರಾಯಪ್ಪ ಎಂಬುವವರು ಈ ವಿಭಿನ್ನ ಪ್ರಯತ್ನ ಮಾಡಿದ್ಧಾರೆ.

state May 28, 2021, 3:30 PM IST

Corona pandemic SKODA auto India extending its warranty and maintenance for customers ckmCorona pandemic SKODA auto India extending its warranty and maintenance for customers ckm

ಸಂಕಷ್ಟದಲ್ಲಿ ಗ್ರಾಹಕರ ನೆರವಿಗೆ ಸ್ಕೋಡಾ; ಸರ್ವೀಸ್, ವಾರೆಂಟಿ ಜುಲೈ 31ರ ವರೆಗೆ ವಿಸ್ತರಣೆ!

  • ಕೊರೋನಾ ವೈರಸ್ ನಿಯಂತ್ರಣಕ್ಕೆ ಲಾಕ್‌ಡೌನ್ ವಿಸ್ತರಣೆ
  • ಕೊರೋನಾ ಕಾರಣ ಗ್ರಾಹಕರ ನೆರವಿಗೆ ನಿಂತ ಸ್ಕೋಡಾ ಇಂಡಿಯಾ
  • ವಾರೆಂಟಿ, ಸರ್ವೀಸ್ ಸೇರಿದಂತೆ ಹಲವು ಪ್ಲಾನ್ ವಿಸ್ತರಿಸಿದ ಸ್ಕೋಡಾ

Cars May 28, 2021, 2:35 PM IST

COVID 19 Lockdown impact on handicrafts sector in chikkaballapura snrCOVID 19 Lockdown impact on handicrafts sector in chikkaballapura snr

ಲಾಕ್‌ಡೌನ್‌ಗೆ ನಲುಗಿದ ಕರ ಕುಶಲಕರ್ಮಿಗಳು

  • ಕೊರೋನಾ ಮಾರಿಯಿಂದ ವಿವಿಧ ವಲಯಗಳ ಮೇಲೆ ಭಾರೀ ದುಷ್ಪರಿಣಾಮ
  • ಕೊರೋನಾ ಹೊಡೆತಕ್ಕೆ ಸಿಲುಕಿ ನಲುಗಿದ ಕರಕುಶಲ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಿ ಬದುಕುತ್ತಿದ್ದ ಕರಕುಶಲ ಕುಟುಂಬಗಳು
  • ಹೊತ್ತಿನ ತುತ್ತಿನ ಚೀಲ ತುಂಬಿಸಿಕೊಳ್ಳಲು ಪರದಾಟ

Karnataka Districts May 28, 2021, 1:12 PM IST

Marriages Held Secretly in Lockdown  to be Declared Illegal in Madhya Pradesh snrMarriages Held Secretly in Lockdown  to be Declared Illegal in Madhya Pradesh snr

ಲಾಕ್ಡೌನ್‌ ರಹಸ್ಯ ಮದ್ವೆಗೆ ಪ್ರಮಾಣ ಪತ್ರ ಸಿಗೋಲ್ಲ

  • ಕೊರೋನಾ ಲಾಕ್‌ಡೌನ್‌ನಲ್ಲಿ ಸೀಕ್ರೇಟ್ ಮ್ಯಾರೇಜ್
  •  ಕೊರೋನಾ ಲಾಕ್‌​ಡೌನ್‌ ಉಲ್ಲಂಘಿಸಿ ಮದುವೆ ಆದ ದಂಪ​ತಿಗೆ ವಿವಾಹ ಪ್ರಮಾಣ ಪತ್ರ ನೀಡಲ್ಲ
  • ಮಧ್ಯ ಪ್ರದೇಶ ಸರ್ಕಾರದಿಂದ ಮಹತ್ವದ ಘೋಷಣೆ

India May 28, 2021, 10:30 AM IST

Uttara Kannada Fishermen Upset For Not Getting Govt Support hlsUttara Kannada Fishermen Upset For Not Getting Govt Support hls
Video Icon

ಮುಂದಿನ ಚುನಾವಣೆಯಲ್ಲಿ ಬಿಸಿ ಮುಟ್ಟಿಸ್ತೀವಿ, ಬಿಜೆಪಿಗೆ ಮೀನುಗಾರರ ವಾರ್ನಿಂಗ್

ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ರಾಜ್ಯದಾದ್ಯಂತ ಲಾಕ್‌ಡೌನ್ ಘೋಷಿಸಿದೆ. ಈ ಸಲುವಾಗಿ ವಿವಿಧ ಕ್ಷೇತ್ರಗಳ ಕಾರ್ಮಿಕರಿಗೆ ಸಹಾಯಧನದ ಪ್ಯಾಕೇಜ್ ಕೂಡಾ ನೀಡಿದೆ.

Karnataka Districts May 28, 2021, 8:42 AM IST

Karnataka Govt releases Fund For Artists Package snrKarnataka Govt releases Fund For Artists Package snr

16,000 ಕಲಾವಿದರಿಗೆ ರಾಜ್ಯ ಸರ್ಕಾರದ ಪ್ಯಾಕೇಜ್‌ ಬಿಡುಗಡೆ

  • ಕೋವಿಡ್‌ ಮಿನಿ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ  ಕಲಾವಿದರು
  • ಕಲಾವಿದರಿಗೆ ತಲಾ ಮೂರು ಸಾವಿರ ರು.ನಂತೆ ಆರ್ಥಿಕ ನೆರವು
  • ರಾಜ್ಯ ಸರ್ಕಾರದಿಂದ 4.82 ರು. ಅನುದಾನ ಮಂಜೂರು 

state May 28, 2021, 7:22 AM IST

10 Days Complete Lockdown in Mysore For Control covid Says Pratap simha snr10 Days Complete Lockdown in Mysore For Control covid Says Pratap simha snr

'ಮೈಸೂರಲ್ಲಿ ಟೆಸ್ಟ್ ಇಳಿಸಿದ್ದೆ ಸೋಂಕು ಹೆಚ್ಚಾಯ್ತು : ಈಗ ಕಂಪ್ಲೀಟ್ ಲಾಕ್‌ಡೌನ್'

  • ಮೈಸೂರು ಗ್ರಾಮಾಂತರ ಭಾಗದಲ್ಲಿ‌ ಸೋಂಕು ಹೆಚ್ಚಳ ಆಗಿದೆ
  • ಜನಪ್ರತಿನಿಧಿಗಳ ಸಲಹೆ ಪಡೆದು ಜಿಲ್ಲಾಧಿಕಾರಿಗೆ ಸೂಚನೆ ನೀಡಿ  ಕಂಪ್ಲೀಟ್ ಲಾಕ್‌ಡೌನ್
  •  ವಾರದಲ್ಲಿ ಎರಡು ದಿನ ಮಾತ್ರ ವ್ಯಾಪಾರಕ್ಕೆ ಅವಕಾಶ

Karnataka Districts May 27, 2021, 3:19 PM IST

Ford Shares Tips on How to Maintain Your Car During Lockdown ckmFord Shares Tips on How to Maintain Your Car During Lockdown ckm

ಲಾಕ್‌ಡೌನ್ ಕಾರಣ ಕಾರು ತೆಗೆಯುವಂತಿಲ್ಲ; ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ ವಾಹನ ನಿರ್ವಹಣೆಗೆ 7 ಟಿಪ್ಸ್!

  • ಲಾಕ್‌ಡೌನ್ ಕಾರಣ ನಿಲ್ಲಿಸಿದ್ದ ವಾಹನದ ನಿರ್ವಹಣೆ ಹೇಗೆ?
  • ಅನ್‍ಲಾಕ್ ಆಗುವಷ್ಟರಲ್ಲಿ ಕಾರು ಹಾಳಾಗದಂತೆ ನೋಡಿಕೊಳ್ಳಲು ಫೋರ್ಡ್ ಸಲಹೆ
  • ಫೋರ್ಡ್ ಇಂಡಿಯಾ ನೀಡಿದ ಸುಲಭ 7 ಟಿಪ್ಸ್ ವಿವರ ಇಲ್ಲಿವೆ.

Deal on Wheels May 27, 2021, 2:18 PM IST

Unscientific Lockdown in Chikkamagalur Draws Criticism snrUnscientific Lockdown in Chikkamagalur Draws Criticism snr
Video Icon

ಚಿಕ್ಕಮಗಳೂರು : ಅವೈಜ್ಞಾನಿಕ ಲಾಕ್‌ಡೌನ್-ಜನರ ಆಕ್ರೋಶ

  • ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೇ 28ರವರೆಗೆ ಸ್ಟ್ರಿಕ್ಟ್ ಲಾಕ್‌ಡೌನ್
  • ಅವೈಜ್ಷಾನಿಕವಾಗಿ ಲಾಕ್‌ಡೌನ್ ಮಾಡಿರುವ ಚಿಕ್ಕಮಗಳೂರು ಜಿಲ್ಲಾಡಳಿತ
  • ಲಾಕ್‌ಡೌನ್‌ಗೆ ಗ್ರಾಮೀಣ ಪ್ರದೇಶದ ಜನರ ಆಕ್ರೋಶ

Karnataka Districts May 27, 2021, 1:21 PM IST

Covid Cases Raise 10 Days strict Lockdown  in Mysuru   snrCovid Cases Raise 10 Days strict Lockdown  in Mysuru   snr

ಮೈಸೂರು : ಮೇ.29 ರಿಂದ ಜೂ.7ರವರೆಗೆ ಕಠಿಣ ಲಾಕ್‌ಡೌನ್


•    ಮೇ 29ರಿಂದ ಜೂನ್ 7ರವರೆಗೆ ಮೈಸೂರಿನಲ್ಲಿ ಲಾಕ್ಡೌನ್  ಕಟ್ಟುನಿಟ್ಟಾಗಿರಲಿದೆ - ಸೋಮಶೇಖರ್
•    ವಾರದಲ್ಲಿ 2 ದಿನ ತರಕಾರಿ, ದಿನಸಿ ಖರೀದಿಗೆ ಅವಕಾಶವಿದ್ದು ಕಡ್ಡಾಯವಾಗಿ ಪಾಲಿಸಲು ಸಚಿವರ ಸೂಚನೆ
 •    ಖರೀದಿಗಿರುವ 2 ದಿನದ ಅವಕಾಶದಲ್ಲಿ ಎಚ್ಚರದಿಂದಿರಿ; ಸಚಿವ ಎಸ್ ಟಿ ಎಸ್
 

Karnataka Districts May 27, 2021, 12:10 PM IST

Government Should Quarantine for Workers too in Hubballi grgGovernment Should Quarantine for Workers too in Hubballi grg

'ಬೀದಿ ಬೀದಿ ಅಲೆಯುವ ಕಾರ್ಮಿಕರಿಗೂ ಕ್ವಾರಂಟೈನ್‌ ಮಾಡಿ'

ನೆಲೆ ಇಲ್ಲದ ಅನ್ಯ ಜಿಲ್ಲೆಗಳ ಕಾರ್ಮಿಕರಿಗೆ ಕಳೆದ ವರ್ಷದಂತೆ ಟೆಸ್ಟ್‌ ಮಾಡಿಸಿ, ಸರ್ಕಾರಿ ಕ್ವಾರಂಟೈನ್‌ಗೊಳಪಡಿಸಿ!
 

Karnataka Districts May 27, 2021, 8:03 AM IST

Khadi Production Centers Loss due to Lockdown in Dharwad grgKhadi Production Centers Loss due to Lockdown in Dharwad grg

ಲಾಕ್‌ಡೌನ್‌ ಎಫೆಕ್ಟ್‌: ಆರ್ಥಿಕ ಸಂಕಷ್ಟದಲ್ಲಿ ಖಾದಿ ಉತ್ಪಾದನಾ ಕೇಂದ್ರಗಳು

ಆಕರ್ಷಕ ಬಣ್ಣ, ಡಿಸೈನ್‌ ಬಟ್ಟೆಗಳ ಎದುರು ನೈಸರ್ಗಿಕ ಬಣ್ಣ, ಕೈಮಗ್ಗದ ಖಾದಿ ಬಟ್ಟೆಗಳಿಗೆ ಮೊದಲೇ ಗ್ರಾಹಕರು ಕಡಿಮೆ. ಅಂತಹುದರಲ್ಲಿ ಪದೇ ಪದೇ ಎದುರಾಗುತ್ತಿರುವ ಲಾಕಡೌನ್‌ ಖಾದಿ ಉದ್ಯಮಕ್ಕೆ ಭಾರೀ ಆರ್ಥಿಕ ಪೆಟ್ಟು ನೀಡುತ್ತಿದೆ.
 

Karnataka Districts May 27, 2021, 7:50 AM IST