ಹಿಮಾಲಯ ಅನ್ನೋದು ಒಂದು ಬೃಹತ್ ರಹಸ್ಯಗಳನ್ನು ತನ್ನ ಒಡಲಲ್ಲಿ ಅಡಗಿಸಿಟ್ಟಿರುವ ತಾಣ. ಇಲ್ಲಿ ಅದೆಷ್ಟೋ ರಹಸ್ಯಗಳು ವಿಜ್ಞಾನಕ್ಕೂ ನಿಲುಕದ್ದಾಗಿದೆ. ಇಲ್ಲಿನ ಕೆಲವೊಂದು ರಹಸ್ಯಗಳ ಬಗ್ಗೆ ತಿಳಿಯೋಣ.
Travel Oct 6, 2023, 5:51 PM IST
ರಜನೀಕಾಂತ್ ಅವರನ್ನು ಭಿಕ್ಷುಕ ಎಂದು ತಿಳಿದಿದ್ದ ಮಹಿಳೆಯರೊಬ್ಬರು ಅವರಿಗೆ 10 ರೂಪಾಯಿ ಭಿಕ್ಷೆ ನೀಡಿದ್ರಂತೆ. ಮುಂದೇನಾಯ್ತು?
Cine World Oct 4, 2023, 3:58 PM IST
G20 ಶೇರ್ಪ ಅಮಿತಾಭ್ ಕಾಂತ್ ಮತ್ತು ಪರಿಸರ ಸಚಿವಾಲಯದ ಕಾರ್ಯದರ್ಶಿ ಲೀನಾ ನಂದನ್ ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಇದು ಭಾರತದ G20 ಪ್ರೆಸಿಡೆನ್ಸಿ ಥೀಮ್ 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ.' ದೊಂದಿಗೆ ಹೊಂದಿಕೆಯಾಗುತ್ತದೆ:
India Sep 3, 2023, 12:42 PM IST
ಜೀವನದಲ್ಲಿ ಅನೇಕ ಬಾರಿ ಕಷ್ಟಪಟ್ಟು ಕೆಲಸ ಮಾಡಿದರೂ ಯಶಸ್ಸು ದೊರೆಯಲ್ಲ. ಇಂತಹ ತೊಂದರೆಗಳು ಮತ್ತು ದುಃಖದ ಮನಸ್ಥಿತಿ ಇದ್ದರೆ, ಉಪ್ಪಿನಿಂದ ಕೆಲವು ಪರಿಹಾರ ಮಾಡಿದರೆ ಅಂತಹ ಸಮಸ್ಯೆಗಳು ನಿವಾರಣೆ ಆಗುತ್ತವೆ.
Festivals Sep 1, 2023, 11:22 AM IST
ಸದ್ಯ ಹಿಮಾಲಯದಲ್ಲಿರುವ ನಟ ರಜನೀಕಾಂತ್ ಅವರನ್ನು ಭೇಟಿಯಾಗಲು ಅವರ ಅಭಿಮಾನಿಯೊಬ್ಬರು ಚೆನ್ನೈನಿಂದ ಹಿಮಾಲಯಕ್ಕೆ 55 ದಿನ ನಡೆದುಕೊಂಡು ಹೋಗಿದ್ದಾರೆ.
Cine World Aug 16, 2023, 11:39 AM IST
ರಜನೀಕಾಂತ್ ಬಹು ನಿರೀಕ್ಷಿತ ಸಿನಿಮಾ ಜೈಲರ್ ಬಿಡುಗಡೆಯಾಗಿದೆ. ಟೆಕೆಟ್ ಸಾವಿರಾರು ರೂಪಾಯಿಗೆ ಮಾರಾಟವಾಗುತ್ತಿದೆ. ಆದರೆ, ಈ ಚಿತ್ರದ ಹೀರೋ ಹಿಮಾಲಯದಲ್ಲಿ ಧ್ಯಾನಿಸುತ್ತಿದ್ದಾರೆ.
Sandalwood Aug 10, 2023, 5:07 PM IST
ಸೂಪರ್ ಸ್ಟಾರ್ ರಜನಿಕಾಂತ್ ಜೈಲರ್ ಸಿನಿಮಾ ನಾಳೆ(ಆ.10) ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ಟ್ರೈಲರ್, ಕಾವಾಲಿ ಹಾಡು ಸಖತ್ ಮೋಡಿ ಮಾಡಿದೆ. ಮೊದಲ ದಿನ ಮೊದಲ ಶೋ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಆದರೆ ರಜನಿಕಾಂತ್ ಚಿತ್ರ ಬಿಡುಗಡೆಗೂ ಮೊದಲೇ ಹಿಮಾಲಯಕ್ಕೆ ತೆರಳಿದ್ದಾರೆ.
Cine World Aug 9, 2023, 9:59 PM IST
ನಮ್ಮ ದೇಶದ ರೈತರಿಗೆ ಖುಷಿ ಸುದ್ದಿಯೊಂದಿದೆ. ಐದು ವರ್ಷಗಳ ಶ್ರಮಕ್ಕೆ ಫಲ ಸಿಗುವ ಕಾಲ ಹತ್ತಿರ ಬಂದಿದೆ. ಇನ್ನೆರಡು ವರ್ಷಗಳಲ್ಲಿ ರೈತರ ಜೇಬು ತುಂಬುವ ಜೊತೆಗೆ ನಮ್ಮ ನೆಲದಲ್ಲಿ ಬೆಳೆದ ಬೆಳೆ ನಮ್ಮ ಕೈ ಸೇರಲಿದೆ.
Food Aug 6, 2023, 5:45 PM IST
ನಟಿ ಸಾಯಿ ಪಲ್ಲವಿ ಅಮರನಾಥ ಯಾತ್ರೆ ಮಾಡಿದ್ದು ಹಿಂದೆ ಸುದ್ದಿಯಾಗಿತ್ತು. ಈಗ ಮತ್ತೆ ಅವರು ಹಿಮಾಲಯದ ಬೆಟ್ಟಗಳಲ್ಲಿ ಸುತ್ತಾಡುವ ಫೋಟೋ ವೈರಲ್ ಆಗಿದೆ. ನಟನೆ ಬಿಟ್ಟು ಅಧ್ಯಾತ್ಮದ ಹಾದಿ ಹಿಡಿದರಾ ಈ ರೌಡಿ ಬೇಬಿ ಅಂತ ಶಾಕ್ ಆಗಿದ್ದಾರೆ ಫ್ಯಾನ್ಸ್.
Cine World Aug 3, 2023, 10:43 AM IST
ನಾಗಸಾಧುಗಳ ಬಗ್ಗೆ ಬಗೆದಷ್ಟೂ ಕುತೂಹಲಕಾರಿ ವಿಷಯಗಳು ತೆರೆದುಕೊಳ್ಳುತ್ತವೆ. ಎಲ್ಲವನ್ನೂ ಗೆದ್ದವರು ಅಂತ ಅನಿಸೋ ಇವರಿಗೆ ಕೋಪ ಬಂದ್ರೆ ತಮ್ಮನ್ನೇ ತಾವು ಕೊಂದು ಕೊಳ್ಳುತ್ತಾರಂತೆ? ಹಾಗಾದ್ರೆ ಅರಿಷಡ್ವರ್ಗಗಳನ್ನು ಗೆಲ್ಲೋದು ಅಂದ್ರೇನು?
Festivals Jul 26, 2023, 5:54 PM IST
‘ಶಿವಾಜಿ ಸುರತ್ಕಲ್’ ಸಿನಿಮಾ ಪ್ರಚಾರ, ಸಕ್ಸಸ್ ಮೀಟ್ ಅಂತೆಲ್ಲ ಬ್ಯುಸಿಯಾಗಿದ್ದ ರಾಧಿಕಾ ನಾರಾಯಣ್ ಸೈಕಲ್ ಗ್ಯಾಪ್ನಲ್ಲಿ ಹಿಮಾಲಯಕ್ಕೆ ಹೋಗಿ ಬಂದಿದ್ದಾರೆ. ಅಲ್ಲಿ ಸ್ನೋ ಫಾಲ್, ಟ್ರೆಕ್ಕಿಂಗ್ ಮಾಡಿದ ಅನುಭವಗಳನ್ನಿಲ್ಲಿ ಹಂಚಿಕೊಂಡಿದ್ದಾರೆ.
Entertainment May 12, 2023, 12:08 PM IST
‘ಶಿವಾಜಿ ಸುರತ್ಕಲ್’ ಸಿನಿಮಾ ಪ್ರಚಾರ, ಸಕ್ಸಸ್ ಮೀಟ್ ಅಂತೆಲ್ಲ ಬ್ಯುಸಿಯಾಗಿದ್ದ ರಾಧಿಕಾ ನಾರಾಯಣ್ ಸೈಕಲ್ ಗ್ಯಾಪ್ನಲ್ಲಿ ಹಿಮಾಲಯಕ್ಕೆ ಹೋಗಿ ಬಂದಿದ್ದಾರೆ. ಅಲ್ಲಿ ಸ್ನೋ ಫಾಲ್, ಟ್ರೆಕ್ಕಿಂಗ್ ಮಾಡಿದ ಅನುಭವಗಳನ್ನಿಲ್ಲಿ ಹಂಚಿಕೊಂಡಿದ್ದಾರೆ.
Interviews May 12, 2023, 10:38 AM IST
ಲೈಫೈ ಅಥವಾ ಲೈಟ್ ಫಿಡೆಲಿಟಿ ಎನ್ನುವ ಈ ವ್ಯವಸ್ಥೆ ಮಿನುಗುವ ಬೆಳಕನ್ನು ಡಿಜಿಟಲ್ ಸಂಕೇತದಂತೆ ವರ್ತಿಸಲು ಬಳಸಿಕೊಂಡು, ಅತ್ಯಂತ ವೇಗದ ಅಂತರ್ಜಾಲ ವ್ಯವಸ್ಥೆಯನ್ನು ಒಂದು ಕಾಲದಲ್ಲಿ ಸಂಪರ್ಕಿಸಲು ಸಾಧ್ಯವೇ ಇಲ್ಲ ಎಂದುಕೊಂಡಿದ್ದ ಪ್ರದೇಶಗಳಿಗೆ ತಲುಪಿಸಲು ನೆರವಾಗುತ್ತಿದೆ.
Technology May 9, 2023, 2:28 PM IST
ಬೆಟ್ಟದ ಕಣಿವೆಗಳಲ್ಲಿ ಸಾಮಾನ್ಯವಾಗಿ ವರ್ಷದ ಈ ಸಮಯದಲ್ಲಿ ಕೀಡಾ ಜಡಿ ಸಿಗುತ್ತದೆ. ಹಚ್ಚ ಹಸಿರಿನಿಂದ ಕೂಡಿರುವ ಕಣಿವೆಗಳ ನಡುವೆ ಇದು ಸಿಗುತ್ತದೆ. ಆದರೆ, ಹಿಮಮಳೆಯ ಕಾರಣದಿಂದಾಗಿ ಇವುಗಳು ಈಗ ಅಂದಾಜು 3 ಅಡಿಯ ಹಿಮದಲ್ಲಿ ಹೂತುಹೋಗಿದೆ ಎಂದು ಹೇಳಲಾಗಿದೆ.
India May 6, 2023, 9:54 PM IST
ಒಟ್ಟು 653 ಕಿ.ಮೀ. ಉದ್ದದ ಉಕ್ಕಿನ ಕೇಬಲ್ ಬಳಸಿ 725.5 ಮೀಟರ್ ಉದ್ದದ ಈ ಸೇತುವೆ ನಿರ್ಮಿಸಲಾಗಿದೆ. ಸಾಮಾನ್ಯ ಸಂಚಾರವೂ ದುಸ್ತರವಾಗಿರುವ ಕಠಿಣ ಭೂಪ್ರದೇಶದಲ್ಲಿ ಭೂಕಂಪ ನಿರೋಧಕ ತಂತ್ರಜ್ಞಾನ ಬಳಸಿ ಈ ಅಪರೂಪದ ಸೇತುವೆಯನ್ನು ನಿರ್ಮಿಸಲಾಗಿದೆ.
India Apr 30, 2023, 9:50 AM IST