Asianet Suvarna News Asianet Suvarna News
1458 results for "

Patient

"
Honnali MLA Renukacharya plant saplings by covid patients mahHonnali MLA Renukacharya plant saplings by covid patients mah
Video Icon

ಸಸಿ ನೆಟ್ಟ ಸೋಂಕಿತರು, ರೇಣುಕಾಚಾರ್ಯರಿಂದ ಮತ್ತೊಂದು ಮಾದರಿ ಕೆಲಸ

ಕೊರೋನಾ ಸಂಕಷ್ಟದ ಕಾಲದಲ್ಲಿ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ತಮ್ಮ ಕ್ಷೇತ್ರದ ಜನರಿಗೆ ಸದಾ ಸ್ಪಂದಿಸುತ್ತಲೇ ಬಂದಿದ್ದಾರೆ ಹೊನ್ನಾಳಿ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಅರಬಗಟ್ಟೆಯ ಕೋವಿಡ್ ಕೇರ್ ಸೆಂಟರ್  ನಲ್ಲಿ ಸೊಂಕಿತರಿಂದ ಸಸಿ ನೆಟ್ಟಿಸಿದ್ದಾರೆ. ಪರಿಸರದ ಜಾಗೃತಿ ಮೂಡಿಸಲು ಮೊರಾರ್ಜಿ ವಸತಿ ಶಾಲೆ ಮೈದಾನದಲ್ಲಿ ಕಾರ್ಯಕ್ರಮ ನಡೆದಿದ್ದು ರೇಣುಕಾಚಾರ್ಯ ಜತೆಗಿದ್ದರು. 

Karnataka Districts Jun 20, 2021, 5:08 PM IST

8 Patients Lost Eye Sight Due to Black Fungus in Hubballi grg8 Patients Lost Eye Sight Due to Black Fungus in Hubballi grg

ಹುಬ್ಬಳ್ಳಿ: 8 ಜನರ ದೃಷ್ಟಿ ಕಿತ್ತುಕೊಂಡ ಬ್ಲ್ಯಾಕ್‌ ಫಂಗಸ್‌..!

ಕೊರೋನಾ 2ನೇ ಅಲೆ ಸಾಕಷ್ಟು ಜನರನ್ನು ಬಲಿತೆಗೆದುಕೊಂಡು ಕುಟುಂಬದ ವ್ಯವಸ್ಥೆಯನ್ನೇ ಬುಡಮೇಲು ಮಾಡಿರುವ ನಡುವೆಯೇ, ಇದೀಗ ಬ್ಲ್ಯಾಕ್‌ ಫಂಗಸ್‌ 8 ಜನರ ದೃಷ್ಟಿಯನ್ನು ಕಿತ್ತುಕೊಂಡಿದೆ!
 

Karnataka Districts Jun 20, 2021, 3:23 PM IST

Covid Severity Score software to help identify patients who may require ventilator support podCovid Severity Score software to help identify patients who may require ventilator support pod

ಕೋವಿಡ್‌ ರೋಗಿಗೆ ವೆಂಟಿಲೇಟರ್‌ ಬೇಕಾಗುತ್ತಾ? ತಿಳಿಸುತ್ತೆ ಈ ಸಾಫ್ಟ್‌ವೇರ್‌!

* ಕೋವಿಡ್‌ ರೋಗಿಗೆ ವೆಂಟಿಲೇಟರ್‌ ಬೇಕಾಗುತ್ತಾ? ತಿಳಿಸುತ್ತೆ ಈ ಸಾಫ್ಟ್‌ವೇರ್‌

* ಕೋವಿಡ್‌ ರೋಗಿಗೆ ವೆಂಟಿಲೇಟರ್‌ ಬೇಕಾಗುತ್ತಾ? ತಿಳಿಸುತ್ತೆ ಈ ಸಾಫ್ಟ್‌ವೇರ್‌

* ಕೇಂದ್ರ ಸರ್ಕಾರದಿಂದ ಕೋವಿಡ್‌ ಸೀವಿಯಾರಿಟಿ ಸ್ಕೋರ್‌ ತಂತ್ರಾಂಶ ಬಿಡುಗಡೆ

* ರೋಗಿಯ ವಿವರ ದಾಖಲಿಸಿದರೆ ಆತನ ಪರಿಸ್ಥಿತಿ ಎಲ್ಲಿಗೆ ಹೋಗಬಹುದು ಎಂಬ ಮಾಹಿತಿ ಲಭ್ಯ

India Jun 20, 2021, 1:58 PM IST

Vaccination reduces hospitalisation chances by 75 80pc in Covid patients Dr VK Paul podVaccination reduces hospitalisation chances by 75 80pc in Covid patients Dr VK Paul pod

ಲಸಿಕೆ ಪಡೆದವರಿಗೆ ನೆಮ್ಮದಿಯ ಸುದ್ದಿ ಕೊಟ್ಟ ಕೇಂದ್ರ!

* ಲಸಿಕೆ ಪಡೆದವರಿಗೆ ಅಪಾಯ ಕಮ್ಮಿ

* ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಶೇ.80ರಷ್ಟುಕಡಿಮೆ

* ಕೇವಲ ಶೇ.8 ಜನರಿಗೆ ಆಕ್ಸಿಜನ್‌ ಅಗತ್ಯ

* ಕೊರೋನಾ ವಿರುದ್ಧ ಲಸಿಕೆಯಿಂದ ಶೇ.94ರಷ್ಟು ರಕ್ಷಣೆ

India Jun 19, 2021, 8:38 AM IST

Covid Patient Dies at Kalaburagi grgCovid Patient Dies at Kalaburagi grg

ಕಲಬುರಗಿ: ಅತ್ಯಾಚಾರಯತ್ನಕ್ಕೆ ಒಳಗಾಗಿದ್ದ ಕೋವಿಡ್‌ ಸೋಂಕಿತೆ ಸಾವು

ಇಲ್ಲಿನ ಜಿಮ್ಸ್‌ ಆಸ್ಪತ್ರೆಯಲ್ಲಿ ಕೋವಿಡ್‌ ಸೋಂಕಿನಿಂದ ನರಳಿ ಚಿಕಿತ್ಸೆಗೆ ದಾಖಲಾಗಿ ಆಸ್ಪತ್ರೆಯಲ್ಲೇ ಖಾಸಗಿ ಆ್ಯಂಬುಲೆನ್ಸ್‌ ಚಾಲಕನಿಂದ ಅತ್ಯಾಚಾರ ಯತ್ನಕ್ಕೆ ಒಳಗಾಗಿದ್ದ 25 ವರ್ಷದ ಮಹಿಳೆ ಬುಧವಾರ ಸಾವನ್ನಪ್ಪಿದ್ದಾರೆ.
 

Karnataka Districts Jun 17, 2021, 1:53 PM IST

Mysuru ambulance driver Save Patient Life At the same time Of his son death snrMysuru ambulance driver Save Patient Life At the same time Of his son death snr

ಮನೆಯಲ್ಲಿ ಮಗುವಿನ ಶವವಿದ್ದರೂ ರೋಗಿ ಉಳಿಸಲು ಹೋದ ಆಂಬುಲೆನ್ಸ್ ಚಾಲಕ

  • ಮಗು ಸತ್ತರೂ ಕರ್ತವ್ಯ ಪ್ರಜ್ಜೆ ಮೆರೆದ ಆಂಬುಲೆನ್ಸ್ ಚಾಲಕ
  • ರೋಗಿಯ ಪ್ರಾಣ ಉಳಿಸಲು ತೆರಳಿದ ಆಂಬುಲೆನ್ಸ್ ಚಾಲಕ
  • ಚಾಲಕನ ಕಾರ್ಯಕ್ಕೆ ಎಲ್ಲರಿಂದಲೂ ಮೆಚ್ಚುಗೆ ಮಹಾಪೂರ

Karnataka Districts Jun 16, 2021, 1:08 PM IST

Single dose of vaccine sufficient for Covid recovered patients Study podSingle dose of vaccine sufficient for Covid recovered patients Study pod

ಕೋವಿಡ್‌ ಗುಣಮುಖರಿಗೆ ಒಂದೇ ಡೋಸ್‌ ಲಸಿಕೆ ಸಾಕು!

* ಕೋವಿಡ್‌ ಗುಣಮುಖರಿಗೆ ಒಂದೇ ಡೋಸ್‌ ಲಸಿಕೆ ಸಾಕು

* ಇವರಲ್ಲಿ 1 ಡೋಸ್‌ನಿಂದ ದುಪ್ಪಟ್ಟು ಪ್ರತಿಕಾಯ ಅಭಿವೃದ್ಧಿ

* ಹೈದರಾಬಾದ್‌ ಆಸ್ಪತ್ರೆಯ ಲಸಿಕೆ ಅಧ್ಯಯನದಲ್ಲಿ ಬೆಳಕಿಗೆ

India Jun 15, 2021, 8:39 AM IST

Covid 19 Single dose vaccine sufficient for previously infected people says AIG hospital study ckmCovid 19 Single dose vaccine sufficient for previously infected people says AIG hospital study ckm

ಕೋವಿಡ್ ಗುಣಮುಖರಿಗೆ ಒಂದು ಡೋಸ್ ಲಸಿಕೆ ಸಾಕು; ಅಧ್ಯಯನ ವರದಿ ಬಹಿರಂಗ!

  • AIG ಆಸ್ಪತ್ರೆ ನಡೆಸಿದ ಸಂಶೋಧನಾ ಅಧ್ಯಯನ ವರದಿ ಬಹಿರಂಗ
  • ಕೋವಿಡ್‌ನಿಂದ ಗುಣಮುಖರಾದರಲ್ಲಿ ಒಂದು ಡೋಸ್ ಪರಿಣಾಮಕಾರಿ
  • ಅಧ್ಯಯನ ವರದಿ ಹೆಚ್ಚಿನ ಮಾಹಿತಿ ಇಲ್ಲಿದೆ

India Jun 14, 2021, 6:34 PM IST

Young Man Covid Hospital Volunteering After Recoverd From Corona in Koppal grgYoung Man Covid Hospital Volunteering After Recoverd From Corona in Koppal grg

ಕೊಪ್ಪಳ: ಕೊರೋನಾ ಗೆದ್ದುಬಂದವ ಈಗ ಕೋವಿಡ್‌ ಆಸ್ಪತ್ರೆ ಸ್ವಯಂ ಸೇವಕ

ಇಲ್ಲೊಬ್ಬರು ಕೊರೋನಾ ಗೆದ್ದ ವೀರ ಈಗ ಕೊಪ್ಪಳ ಗವಿಸಿದ್ಧೇಶ್ವರ ಕೋವಿಡ್‌ ಆಸ್ಪತ್ರೆಯಲ್ಲಿ ಸ್ವಯಂಸೇವಕರಾಗಿ ಸೇವೆ ಮಾಡುತ್ತಿದ್ದಾರೆ. ಕೋವಿಡ್‌ ರೋಗಿಗಳಿಗೆ ಧೈರ್ಯ ತುಂಬುತ್ತಿದ್ದಾರೆ.
 

Karnataka Districts Jun 14, 2021, 2:13 PM IST

Corona Patient Misbehave in Covid Care Center at HD Kote in Mysuru grgCorona Patient Misbehave in Covid Care Center at HD Kote in Mysuru grg

ಮೈಸೂರು: ಉದ್ಧಟ ಕೋವಿಡ್‌ ರೋಗಿ ಆಟೋದಲ್ಲಿ ಮನೆಗೆ ಕಳಿಸಿದ ಸಿಬ್ಬಂದಿ!

ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಅನುಚಿತ ವರ್ತನೆ ತೋರಿದನೆಂದು ಕೊರೋನಾ ಸೋಂಕಿತನನ್ನು ಚಿಕಿತ್ಸೆ ಪೂರ್ಣಗೊಳ್ಳುವ ಮೊದಲೇ ಆತನನ್ನು ಆಟೋವೊಂದರಲ್ಲಿ ಮನೆಗೆ ವಾಪಸ್‌ ಕಳುಹಿಸಿದ್ದು, ಇದೀಗ ಮನೆಯವರು ಹಾಗೂ ಗ್ರಾಮದವರಿಗೆ ಸೋಂಕಿನ ಭೀತಿ ಎದುರಾಗಿದೆ. 
 

Karnataka Districts Jun 14, 2021, 12:08 PM IST

Arabagatte centre covid Patients Supports MLA Renukacharya  For Performs  Homa snrArabagatte centre covid Patients Supports MLA Renukacharya  For Performs  Homa snr

ಕೋವಿಡ್ ಸೆಂಟರಲ್ಲಿ ರೇಣುಕಾಚಾರ್ಯ ಹೋಮ : ಕೇಸ್ ದಾಖಲಿಸಲು ಮುಂದಾದ ತಹಸೀಲ್ದಾರ್ ವಿರುದ್ಧ ಆಕ್ರೋಶ

  • ಕೋವಿಡ್ ಕೇರ್ ಸೆಂಟರಿನಲ್ಲಿ ಹೋಮ ನಡೆಸಿದ ರೇಣುಕಾಚಾರ್ಯ
  • ಕೇಸ್ ದಾಖಲಿಸಲು ಮುಂದಾದ ತಹಸೀಲ್ದಾರ್
  • ತಹಸೀಲ್ದಾರ್ ವಿರುದ್ಧ ಕೋವಿಡ್ ಸೆಂಟರಿನಲ್ಲಿರುವ ಸೋಂಕಿತರ ಆಕ್ರೋಶ

Karnataka Districts Jun 12, 2021, 9:30 AM IST

Oxygen mock drill causes death of 22 patients in Agra UP govt orders probe podOxygen mock drill causes death of 22 patients in Agra UP govt orders probe pod

ಆಸ್ಪತ್ರೆಯ ಆಕ್ಸಿಜನ್ ಬಂದ್ ಪ್ರಯೋಗಕ್ಕೆ 22 ಮಂದಿ ಬಲಿ?

* 5 ನಿಮಿಷ ಆಕ್ಸಿಜನ್‌ ಬಂದ್‌ 22 ಜನ ಪ್ರಾಣ ತೆಗೆಯಿತೇ ಆಸ್ಪತ್ರೆ?

* ಆಗ್ರಾದಲ್ಲಿ ನಡೆದಿದೆ ಎನ್ನಲಾದ ಘಟನೆಯ ವಿಡಿಯೋ ಬಹಿರಂಗ

* ತನಿಖೆಗೆ ಉ.ಪ್ರ. ಸರ್ಕಾರ ಆದೇಶ

* ಸಾವಿಗೆ ಕಾರಣರಾದವರಿಗೆ ಶಿಕ್ಷೆ ನೀಡಿ: ರಾಹುಲ್‌, ಪ್ರಿಯಾಂಕಾ

India Jun 9, 2021, 8:54 AM IST

High Court green signal for Anandayya eye drops podHigh Court green signal for Anandayya eye drops pod

ಆನಂದ​ಯ್ಯನ ಕೊರೋ​ನಾ ಔಷ​ಧಕ್ಕೆ ಮತ್ತೆ ಮುಗಿ​ಬಿದ್ದ ಜನ!

* ಆಂಧ್ರಪ್ರದೇಶ​ದ ನೆಲ್ಲೂರು ಜಿಲ್ಲೆಯ ಕೃಷ್ಣ​ಪ​ಟ್ಟಣಂ ಗ್ರಾಮ​ದಲ್ಲಿ ಮತ್ತೆ ನೂಕುನುಗ್ಗಲು

* ಆನಂದ​ಯ್ಯನ ಕೊರೋ​ನಾ ಔಷ​ಧಕ್ಕೆ ಮತ್ತೆ ಮುಗಿ​ಬಿದ್ದ ಜನ

* ನೂಕುನುಗ್ಗಲು ಉಂಟಾದ ಹಿನ್ನೆ​ಲೆ​ಯಲ್ಲಿ ಔಷಧ ವಿತ​ರ​ಣೆಗೆ ತಡೆ

India Jun 8, 2021, 9:47 AM IST

Master Chikkegowda Teaches Yoga To Covid Patients in Mandya hlsMaster Chikkegowda Teaches Yoga To Covid Patients in Mandya hls
Video Icon

ಕೋವಿಡ್ ಸೋಂಕಿತರಿಗೆ ಯೋಗ, ಪ್ರಾಣಾಯಾಮ ಮೂಲಕ ಆತ್ಮಬಲ ತುಂಬುವ ಯೋಗ ಮಾಸ್ಟರ್

ಕೊರೋನಾ ಸೋಂಕು ತಗುಲಿದಾಗ, ಮಾನಸಿಕವಾಗಿ ದೈಹಿಕವಾಗಿ ಕುಗ್ಗುವುದು ಸಹಜ. ಅಂತವರಿಗೆ ಭರವಸೆ, ಧೈರ್ಯ ತುಂಬುವ ಕೆಲಸವನ್ನು ಮಾಡಬೇಕಾಗುತ್ತದೆ.

state Jun 7, 2021, 5:46 PM IST

Govt Should think About free  organ transplantation For black fungus Patients Says Health experts snrGovt Should think About free  organ transplantation For black fungus Patients Says Health experts snr

ಬ್ಲ್ಯಾಕ್‌ ಫಂಗಸ್‌ ರೋಗಿಗಳಿಗೆ ಬೇಕು ಕೃತಕ ಅಂಗ ಕಸಿ : ಜೋಡಣೆ ಭಾರೀ ದುಬಾರಿ

  • ಕೊರೋನಾಘಾತದ ಜತೆಗೆ ಕಾಡುತ್ತಿರುವ ಬ್ಲ್ಯಾಕ್‌ ಫಂಗಸ್‌ ರೋಗ 
  • ಕಪ್ಪು ಶಿಲೀಂಧ್ರದಿಂದ ರೋಗಿಯ ಮೇಲೆ ಶಾಶ್ವತ ಪರಿಣಾಮ
  • ರೋಗಿಗಳಿಗೆ ಕೃತಕ ಕಣ್ಣು, ಮೂಗು, ದವಡೆ ಜೋಡಿಸುವವರೆಗೂ ಸರ್ಕಾರ ನೆರವಿಗೆ ನಿಲ್ಲಬೇಕು ಆರೋಗ್ಯ ತಜ್ಞರು

state Jun 6, 2021, 9:39 AM IST