Asianet Suvarna News Asianet Suvarna News
661 results for "

Arvind Kejriwal

"
Delhi govt announces free ration for 72 lakh beneficiaries for two months 5 thousand for taxi drivers dplDelhi govt announces free ration for 72 lakh beneficiaries for two months 5 thousand for taxi drivers dpl

ಉಚಿತ ರೇಷನ್, ಆಟೋ, ಟ್ಯಾಕ್ಸಿ ಚಾಲಕರಿಗೆ 5 ಸಾವಿರ ನೆರವು

ಕೊರೋನಾ ಕಾಟ | 72 ಲಕ್ಷ ಕುಟುಂಬಕ್ಕೆ ಉಚಿತ ರೇಷನ್ | ಆಟೋ, ಟ್ಯಾಕ್ಸಿ ಚಾಲಕರಿಗೆ 5 ಸಾವಿರ ನೆರವು

India May 4, 2021, 1:09 PM IST

Arvind Kejriwal extend Delhi lockdown by another week due to surge of Coronavirus ckmArvind Kejriwal extend Delhi lockdown by another week due to surge of Coronavirus ckm

ದೆಹಲಿಯಲ್ಲಿ ಆತಂಕ ಹೆಚ್ಚಿಸಿದ ಕೊರೋನಾ; ಮತ್ತೊಂದು ವಾರ ಲಾಕ್‌ಡೌನ್ ವಿಸ್ತರಣೆ!

ಕೊರೋನಾ ವೈರಸ್ ಸುನಾಮಿಗೆ ದೆಹಲಿ ತತ್ತರಿಸಿದೆ. ಪ್ರತಿ ದಿನ ದಾಖಲಾಗುತ್ತಿರುವ ಕೊರೋನಾ ಸಂಖ್ಯೆ ಏರುತ್ತಲೇ ಇದೆ. ಹೀಗಾಗಿ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ. 
 

India May 1, 2021, 7:58 PM IST

Delhi CM Announce vaccination of 18 plus to begin on Monday after received 4 5 lakh dose ckmDelhi CM Announce vaccination of 18 plus to begin on Monday after received 4 5 lakh dose ckm

ದೆಹಲಿಗೆ 4.5 ಲಕ್ಷ ಡೋಸ್ ಲಸಿಕೆ ಪೂರೈಕೆ; 18 ವರ್ಷ ಮೇಲ್ಪಟ್ಟವರ ವ್ಯಾಕ್ಸಿನೇಶನ್ ದಿನಾಂಕ ಘೋಷಣೆ!

ದೆಹಲಿಯಲ್ಲಿ ಎದುರಾದ ಕೊರೋನಾ ವೈರಸ್ ಕೊರತೆ ನೀಗಿಸಲು ಕೇಂದ್ರ ಸರ್ಕಾರ ತಕ್ಷಣವೇ 4.5 ಲಕ್ಷ ಡೋಸ್ ಲಸಿಕೆ ಪೂರೈಸಿದೆ . ಲಸಿಕೆ ಪಡೆದ ಬೆನ್ನಲ್ಲೇ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನೇಶ್ ಆರಂಭ ದಿನಾಂಕ ಘೋಷಿಸಿದ್ದಾರೆ. 

India May 1, 2021, 6:14 PM IST

Government Of Delhi Equals To Lieutenant Governor Controversial Law Kicks In podGovernment Of Delhi Equals To Lieutenant Governor Controversial Law Kicks In pod

ದಿಲ್ಲಿ ಗೌರ್ನಮೆಂಟ್‌ ಅಂದರೆ ಇನ್ನು ‘ಲೆ| ಗವರ್ನರ್‌’!

ದಿಲ್ಲಿ ಗೌರ್ನಮೆಂಟ್‌ ಅಂದರೆ ಇನ್ನು ‘ಲೆ| ಗವರ್ನರ್‌’| ಕೇಜ್ರಿವಾಲ್‌ ಬದಲು ಉಪರಾಜ್ಯಪಾಲರೇ ಬಾಸ್‌| ಕೇಂದ್ರ ಸರ್ಕಾರದಿಂದ ಅಧಿಸೂಚನೆ| ಕೇಜ್ರಿ ಸರ್ಕಾರದ ನಿರ್ಣಯಕ್ಕೆ ರಾಜ್ಯಪಾಲರ ಅನುಮೋದನೆ ಕಡ್ಡಾಯ

India Apr 29, 2021, 9:15 AM IST

Delhi to get 44 oxygen plants including 21 ready to use from France Arvind Kejriwal podDelhi to get 44 oxygen plants including 21 ready to use from France Arvind Kejriwal pod

ಬ್ಯಾಂಕಾಂಕ್‌ನಿಂದ ಆಕ್ಸಿಜನ್ ಟ್ಯಾಂಕರ್ ಆಮದಿಗೆ ನಿರ್ಣಯ!

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿಕೆ| ಬ್ಯಾಂಕಾಂಕ್ ನಿಂದ ಆಕ್ಸಿಜನ್ ಟ್ಯಾಂಕರ್ ಆಮದುಗೆ ನಿರ್ಣಯ| ಫ್ರಾನ್ಸ್ ನಿಂದ ಆಕ್ಸಿಜನ್ ಪ್ಲಾಂಟ್ ಗೆ ಸಂಬಂಧಪಟ್ಟಂತೆ ಸಲಕರಣೆಗಳು ಆಮದು| ನಾನು ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ಧಾರ್ಮಿಕ ಸಂಸ್ಥೆಗಳು, ಉದ್ಯಮಿಗಳಿಗೆ ಪತ್ರ ಬರೆದಿದ್ದೆ

India Apr 27, 2021, 2:29 PM IST

Coronavirus Lockdown extended to next Monday till 5am says CM Arvind Kejriwal podCoronavirus Lockdown extended to next Monday till 5am says CM Arvind Kejriwal pod

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ವಾರ ಲಾಕ್‌ಡೌನ್!

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಮತ್ತೊಂದು ವಾರ ಲಾಕ್ ಡೌನ್ ಮುಂದುವರಿಕೆ| ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿಕೆ| ಕೊರೊನಾ ಸೋಂಕು ದೆಹಲಿಯಲ್ಲಿ ಹೆಚ್ಚುತ್ತಿದೆ| ಮತ್ತೊಂದು ವಾರ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ

India Apr 25, 2021, 1:30 PM IST

Arvind Kejriwal s Office Regrets Televised Appeal To PM Amid Row mahArvind Kejriwal s Office Regrets Televised Appeal To PM Amid Row mah

ಪ್ರಧಾನಿಯೊಂದಿಗೆ ಸಿಎಂ ಸಭೆ; ವಿಡಿಯೋ ಪ್ರಸಾರ ಮಾಡಿ ಎಡವಟ್ಟು ಮಾಡಿದ ಕೇಜ್ರಿವಾಲ್!

ದೇಶದಲ್ಲಿನ ಕೊರೋನಾ ಪರಿಸ್ಥಿತಿ ನಿಯಂತ್ರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂಕಷ್ಟಕ್ಕೆ ಗುರಿಯಾಗಿರುವ ರಾಜ್ಯಗಳ ಸಿಎಂಗಳ ಜತೆ ಸಭೆ ನಡೆಸಿದ್ದಾರೆ. ಪರಿಹಾರಕ್ಕೆ ಸಲಹೆ ಕೇಳಿದ್ದಾರೆ.. ಆದರೆ  ಇಲ್ಲಿಯೂ ರಾಜಕಾರಣ ನುಸುಳಿದೆ .

India Apr 23, 2021, 7:35 PM IST

Arvind Kejriwal Self Isolates After Wife Tests Positive For Covid podArvind Kejriwal Self Isolates After Wife Tests Positive For Covid pod

ಪತ್ನಿಗೆ ಕೊರೋನಾ, ದೆಹಲಿ ಸಿಎಂ ಕೇಜ್ರಿವಾಲ್ ಹೋಮ್ ಕ್ವಾರಂಟೈನ್!

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೋಮ್ ಕ್ವಾರಂಟೈನ್| ಅರವಿಂದ್ ಕೇಂಜ್ರಿವಾಲ್ ಪತ್ನಿ ಸುನಿತಾ ಕೇಜ್ರಿವಾಲ್ ಗೆ ಪಾಸಿಟಿವ್ ಬಂದ ಹಿನ್ನಲೆ ಸಿಎಂ ಕ್ವಾರಂಟೈನ್| ನಿನ್ನೆ ಸುನಿತಾ ಕೇಜ್ರಿವಾಲ್ ಗೆ ಕೊರೊನಾ ಧೃಡಪಟ್ಟಿದೆ| ಮನೆಯಿಂದಲೇ ವಿಡಿಯೋ ಕ್ವಾನ್ಫರೆನ್ಸ್ ಮೂಲಕ ಸಭೆಯಲ್ಲಿ ಸಿಎಂ ಭಾಗಿ

India Apr 21, 2021, 12:30 PM IST

Some hospitals left with just few hours of oxygen Delhi CM asks for Centre help podSome hospitals left with just few hours of oxygen Delhi CM asks for Centre help pod

ಕೈಮುಗೀತೇನೆ ಆಮ್ಲಜನಕ ಪೂರೈಸಿ: ಕೇಜ್ರಿವಾಲ್‌!

ಕೈಮುಗೀತೇನೆ ಆಮ್ಲಜನಕ ಪೂರೈಸಿ: ಕೇಜ್ರಿವಾಲ್‌| ಕೆಲ ಆಸ್ಪತ್ರೆಗಳಲ್ಲಿ ಕೆಲವೇ ಗಂಟೆಗಳಲ್ಲಿ ಆಮ್ಲಜನಕ ಖಾಲಿ-ಖಾಲಿ

India Apr 21, 2021, 11:00 AM IST

Delhi announces complete lockdown from tonight 10 pm till next Monday 5 am podDelhi announces complete lockdown from tonight 10 pm till next Monday 5 am pod

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 6 ದಿನಗಳ ಪೂರ್ಣ ಲಾಕ್‌ಡೌನ್!

ದೆಹಲಿಯಲ್ಲಿ ಲಾಕ್ ಡೌನ್ ಘೋಷಿಸಿದ ಸಿಎಂ| ಒಂದು ವಾರದ ಲಾಕ್ ಡೌನ್| ಇವತ್ತು ರಾತ್ರಿ 10 ಗಂಟೆಯಿಂದ ಜಾರಿ| ಮಂಗಳವಾರ ಬೆಳಗ್ಗೆ 5 ಗಂಟೆಯ ತನಕ ಲಾಕ್ ಡೌನ್

India Apr 19, 2021, 1:51 PM IST

Less than 100 ICU beds vacant in Delhi hospitals situation worsening Kejriwal podLess than 100 ICU beds vacant in Delhi hospitals situation worsening Kejriwal pod

ದಿಲ್ಲಿ ಪರಿಸ್ಥಿತಿ ಗಂಭೀರ: 100 ಐಸಿಯು ಬೆಡ್‌ ಮಾತ್ರ ಖಾಲಿ!

ದಿಲ್ಲಿ ಪರಿಸ್ಥಿತಿ ಗಂಭೀರ: 100 ಐಸಿಯು ಬೆಡ್‌ ಮಾತ್ರ ಖಾಲಿ| ಕೇಜ್ರಿ ಬೇಡಿಕೆ ಮೇರೆಗೆ ಸೋಂಕಿತರ ಆರೈಕೆಗೆ 75 ರೈಲ್ವೆ ಕೋಚ್‌ಗಳು

India Apr 19, 2021, 9:41 AM IST

Delhi blame Centre for oxygen shortage people hits Arvind Kejriwal for dirty politics kmDelhi blame Centre for oxygen shortage people hits Arvind Kejriwal for dirty politics km

ಕೇಂದ್ರ ಕುತಂತ್ರಕ್ಕೆ ಆಕ್ಸಿಜನ್ ಕೊರತೆ ಎಂದ ದೆಹಲಿ ; ಕೇಜ್ರಿವಾಲ್ ರಾಜಕೀಯಕ್ಕೆ ಜನರ ಆಕ್ರೋಶ!

ಕೊರೋನಾ ವೈರಸ್ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದೆ. ಇದೀಗ ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಬಳಿಕ ಇದೀಗ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್  ಆಕ್ಸಿಜನ್ ಕೊರತೆಗೆ ಕೇಂದ್ರ ಕಾರಣ ಎಂದು ಆರೋಪಿಸಿದ್ದಾರೆ. ದೆಹಲಿಗೆ ಆಕ್ಸಿಜನ್ ಪೂರೈಸಿ ಎಂದು ಟ್ವೀಟ್ ಮಾಡಿದ್ದಾರೆ.  ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ

India Apr 18, 2021, 8:31 PM IST

Delhi CM Arvind Kejriwal Requests Centre To Cancel CBSE Board Exams mahDelhi CM Arvind Kejriwal Requests Centre To Cancel CBSE Board Exams mah

ದಯವಿಟ್ಟು CBSE ಪರೀಕ್ಷೆ ರದ್ದು ಮಾಡಿ, ಕೇಂದ್ರಕ್ಕೆ ಕೇಜ್ರಿ ಮನವಿ

ಕೊರೋನಾ ಅಲೆ ದೇಶವ್ಯಾಪಿ ವ್ಯಾಪಿಸುತ್ತಿದ್ದು  ಕೇಂದ್ರ ಸರ್ಕಾರಕ್ಕೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ದಯವಿಟ್ಟು ಸಿಬಿಎಸ್ ಇ ಪರೀಕ್ಷೆ  ರದ್ದು ಮಾಡಿ ಎಂದು ಕೇಳಿಕೊಂಡಿದ್ದಾರೆ.

Education Apr 13, 2021, 7:53 PM IST

Delhi Govt Will impose lockdown if condition woresen says CM Arvind Kejriwal ckmDelhi Govt Will impose lockdown if condition woresen says CM Arvind Kejriwal ckm

ಕೊರೋನಾ ಭೀತಿ; ಲಾಕ್‌ಡೌನ್ ಕುರಿತು ಸಿಎಂ ಕೇಜ್ರಿವಾಲ್ ಮಹತ್ವದ ನಿರ್ಧಾರ!

ದೆಹಲಿಯಲ್ಲಿ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ ಮಿತಿ ಮೀರುತ್ತಿದೆ. ಸಾವಿನ ಪ್ರಕರಣಗಗಳು ಕೂಡ ಹೆಚ್ಚಾಗುತ್ತಿದೆ. ಹೀಗಾಗಿ ದೆಹಲಿಯಲ್ಲಿ ಲಾಕ್‌ಡೌನ್ ಜಾರಿಗೆ ತಜ್ಞರ ಸಮಿತಿ ಕೆಲ ಸಲಹೆಗಳನ್ನು ನೀಡಿತ್ತು. ಇದೀಗ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ.

India Apr 12, 2021, 7:44 PM IST

COVID situation in Delhi very serious 4th wave much more dangerous Kejriwal podCOVID situation in Delhi very serious 4th wave much more dangerous Kejriwal pod

ದಿಲ್ಲಿಯ 4ನೇ ಅಲೆ ಅತಿಹೆಚ್ಚು ಅಪಾಯಕಾರಿ!

ದಿಲ್ಲಿಯ 4ನೇ ಅಲೆ ಅತಿ ಹೆಚ್ಚು ಅಪಾಯಕಾರಿ| ಕಾರಣವಿಲ್ಲದೆ ಮನೆಯಿಂದ ಹೊರ ಬರಬೇಡಿ: ಕೇಜ್ರಿವಾಲ್‌| ದಿಲ್ಲಿಯಲ್ಲಿ 10 ಸಾವಿರ ಕೇಸ್‌: ಸಾರ್ವಕಾಲಿಕ ದಾಖಲೆ

India Apr 12, 2021, 10:44 AM IST