Asianet Suvarna News Asianet Suvarna News
7033 results for "

ಮದುವೆ

"
anant ambani radhika merchant pre wedding  dandiya night photos viral gowanant ambani radhika merchant pre wedding  dandiya night photos viral gow

ವಿವಾಹಕ್ಕೂ ಮುನ್ನ ಅನಂತ್-ರಾಧಿಕಾ ದಾಂಡಿಯಾ ನೃತ್ಯ, ರಾಣಿಯಂತೆ ಕಂಗೊಳಿಸಿದ ಅಂಬಾನಿ ಸೊಸೆ ಫೋಟೋ ವೈರಲ್!

ಭಾರತದ ಅತ್ಯಂತ ಶ್ರೀಮಂತ ಮದುವೆ ಎಂದೇ ಪರಿಗಣಿಸಲಾಗಿರುವ ವಿಶ್ವದ ಶ್ರೀಮಂತರಲ್ಲಿ ಒಬ್ಬರಾಗಿರುವ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ಮದುವೆಯ ಕೊನೆ ಕ್ಷಣದ ಕಾರ್ಯಕ್ರಮಗಳ ಫೋಟೋಗಳು ವೈರಲ್‌ ಆಗಿದೆ. 

relationship Jul 12, 2024, 9:10 PM IST

Why working women is the first option for marriage for men in this generation pavWhy working women is the first option for marriage for men in this generation pav

ಹುಡುಗಿ ಕೆಲಸದಲ್ಲಿದ್ದರೆ ಮಾತ್ರ ಮದ್ವೆಯಾಗೋದು ಅಂತಾರಂತೆ ಈಗಿನ ಹುಡುಗರು? ಯಾಕೋ?

ಇಂದಿನ ಯುಗವು ಹಳೆಯ ಯುಗಕ್ಕಿಂತ ತುಂಬಾನೆ ಭಿನ್ನವಾಗಿದೆ. ಇತ್ತೀಚಿನ ದಿನಗಳಲ್ಲಿ ಪುರುಷರು ಮತ್ತು ಮಹಿಳೆಯರು ಇಬ್ಬರೂ ಸಹ ಕೆಲಸ ಮಾಡುತ್ತಾರೆ. ಅದ್ರಲ್ಲೂ ಸದ್ಯ ಹುಡುಗರು ಮದುವೆಗಾಗಿ ಉದ್ಯೋಗ ಹೊಂದಿರುವ ಹುಡುಗಿಯರನ್ನೆ ಇಷ್ಟೇ ಪಡ್ತಾರೆ, ಅದಕ್ಕೆ ಕಾರಣ ಏನು ನೋಡೋಣ. 
 

relationship Jul 12, 2024, 6:01 PM IST

Baby come down Fame Hollywood singer Rema got paid for this huge amount for perform Ambani family wedding akbBaby come down Fame Hollywood singer Rema got paid for this huge amount for perform Ambani family wedding akb

ಅಂಬಾನಿ ಮದ್ವೆಯಲ್ಲಿ ಹಾಡಲು ಹಾಲಿವುಡ್ ಸಿಂಗರ್ ರೇಮಾ ಪಡೆದ ಸಂಭಾವನೆ ಇಷ್ಟೊಂದಾ?

ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದ್ವೆ ಇಂದು ಮುಂಬೈನ ಜಿಯೋ ಕನ್ವೆನ್ಸನ್ ಹಾಲ್‌ನಲ್ಲಿ ಬಹಳ ಅದ್ದೂರಿಯಾಗಿ ನಡೆಯುತ್ತಿದೆ. ಈ ಮದ್ವೆಗಾಗಿ ದೇವಲೋಕವೇ ಧರೆಗಿಳಿದಂತೆ ಕನ್ವೆನ್ಷನ್ ಹಾಲ್ ಸಿದ್ಧಗೊಂಡಿದೆ. 

BUSINESS Jul 12, 2024, 5:01 PM IST

Bolywood actor Akshay kumar tests positive for covid19 stays away ambani wedding vcsBolywood actor Akshay kumar tests positive for covid19 stays away ambani wedding vcs

ಅಕ್ಷಯ್ ಕುಮಾರ್‌ಗೆ ಕೊರೋನಾ ಪಾಸಿಟಿವ್; ಅಂಬಾನಿ ಮದುವೆಯಿಂದ ದೂರ ಉಳಿದ ನಟ!

ಇಡೀ ಬಾಲಿವುಡ್‌ ಅಂಬಾನಿ ಮದುವೆಯಲ್ಲಿದ್ದರೂ ಅಕ್ಷಯ್ ಕುಮಾರ್ ಮಿಸ್ಸಿಂಗ್. ಕೋವಿಡ್‌ ಪಾಸಿಟಿವ್ ಅಂತ ಮುಚ್ಚಿಟ್ಟಿದ್ದು ಯಾಕೆ?

Cine World Jul 12, 2024, 4:21 PM IST

Mukesh Nita Ambani son Anant Ambani marriage details nbnMukesh Nita Ambani son Anant Ambani marriage details nbn
Video Icon

ಅಂಬಾನಿ ಮನೆಯಲ್ಲಿ ವಿವಾಹ ವೈಭವ! ಅತಿಥಿಗಳ ಓಡಾಟಕ್ಕೆ 3 ಜೆಟ್.. 100 ಪ್ರೈವೇಟ್ ಪ್ಲೇನ್!

ಮದುವೆ ಸಂಭ್ರಮದಲ್ಲಿ ಭಾಗಿಯಾಯ್ತು ಬಾಲಿವುಡ್!
ದಿನಕ್ಕೊಂದು ವಿಶೇಷತೆ.. ಕ್ಷಣಕ್ಕೊಂದು ಕೌತುಕ..!
ಆಪ್ತಮಿತ್ರರ ಆತ್ಮಬಂಧನದ ಪ್ರೇಮ್ ಕಹಾನಿ ಇದು..!
 

India Jul 12, 2024, 4:11 PM IST

Rocking star Yash in Mumbai with wife Radhika Pandit  to attend Anant ambani  and Radhika's wedding gowRocking star Yash in Mumbai with wife Radhika Pandit  to attend Anant ambani  and Radhika's wedding gow

ಅಂಬಾನಿ ಮಗನ ಮದುವೆಯಲ್ಲಿ ಭಾಗಿಯಾದ ಯಶ್ ರಾಧಿಕಾ ಪಂಡಿತ್, ನಟ ಕೂದಲಿಗೆ ಕತ್ತರಿ ಹಾಕಿದ್ದು ರಿವೀಲ್!

ವಿಶ್ವದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ಮದುವೆಯಲ್ಲಿ ಸ್ಯಾಂಡಲ್‌ವುಡ್‌ ನಟ ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಭಾಗಿಯಾಗಿದ್ದಾರೆ.

Sandalwood Jul 12, 2024, 4:09 PM IST

Wrestler John Cena, Mike Tyson, Kim Kardashian starstudded in radhika merchant anant ambani wedding akbWrestler John Cena, Mike Tyson, Kim Kardashian starstudded in radhika merchant anant ambani wedding akb

ರೆಸ್ಲರ್ ಜಾನ್ ಸೀನಾ, ಮೈಕ್ ಟೈಸನ್, ಕಿಮ್ ಕರ್ದಾಶಿಯನ್‌: ಅಂಬಾನಿ ಮನೆ ಮದ್ವೆಯಲ್ಲಿ ಯಾರುಂಟು ಯಾರಿಲ್ಲ

ಅಂಬಾನಿ ಕುಟುಂಬದ ವಿವಾಹ ಸಮಾರಂಭದಲ್ಲಿ  ಭಾಗವಹಿಸುವುದಕ್ಕಾಗಿ ದೇಶ ವಿದೇಶಗಳ ಗಣ್ಯಾತಿಗಣ್ಯರು ಮುಂಬೈ ತಲುಪಿದ್ದಾರೆ. ಹೀಗಾಗಿ ಮುಂಬೈನಲ್ಲಿ ಮಳೆಯ ಜೊತೆ ಜೊತೆಗೆ ವಿವಿಧ ಲೋಕದ ತಾರೆಯರ ಸಮಾಗಮವಾಗಿದೆ. 

BUSINESS Jul 12, 2024, 4:02 PM IST

SeetaRams marriage get over and Seeta came to Rams house with Sihi sucSeetaRams marriage get over and Seeta came to Rams house with Sihi suc

ಸೀತಾಳ ಜೊತೆ ಸಿಹಿಗೊಂದು ಸೇರು: ಅಮ್ಮ-ಮಗಳ ಮನೆತುಂಬಿಸಿಕೊಂಡ ಪರಿಯೇ ಅಮೋಘ

ಸೀತಾಳ ಜೊತೆ ಸಿಹಿಯನ್ನೂ ಮನೆತುಂಬಿಸಿಕೊಳ್ಳಲಾಗಿದೆ. ಭಾರ್ಗವಿಯ ಕುತಂತ್ರ ಇಲ್ಲಿಯೂ ನಡೆಯದೇ ಠುಸ್​ ಆಗಿದೆ. ಮುಂದೇನು?
 

Small Screen Jul 12, 2024, 3:52 PM IST

Manikya film fame Varalakshmi Sarathkumar wedding pics viral pavManikya film fame Varalakshmi Sarathkumar wedding pics viral pav

ಮಾಣಿಕ್ಯನ ಬೆಡಗಿ ಮದುವೆ ಫೋಟೋಸ್ ವೈರಲ್ : ಬೇರೆ ಹುಡುಗ ನಿಮಗೆ ಸಿಕ್ಕಿಲ್ವಾ ಕೇಳ್ತಿದ್ದಾರೆ ನೆಟ್ಟಿಗರು!

ಮಾಣಿಕ್ಯ ಸಿನಿಮಾದ ಬೆಡಗಿ ವರಲಕ್ಷ್ಮಿ ಶರತ್ ಕುಮಾರ್ ತಮ್ಮ ಗೆಳೆಯ ನಿಕೋಲಾಯ್ ಸಚ್ ದೇವ್ ಜೊತೆ ಜುಲೈ 2 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಫೋಟೋಗಳು ಇದೀಗ ವೈರಲ್ ಆಗುತ್ತಿವೆ.
 

Sandalwood Jul 12, 2024, 3:46 PM IST

Kashi Chat Bandar Chats At Ananth Radhikas Wedding rooKashi Chat Bandar Chats At Ananth Radhikas Wedding roo

ಅನಂತ್ ಮದುವೆಯಲ್ಲಿ ಕಾಶಿ ಚಾಟ್ಸ್.. ಅತಿಥಿಗಳ ಬಾಯಿರುಚಿ ಹೆಚ್ಚಿಸಲಿದೆ ಬಗೆ ಬಗೆ ಮೃಷ್ಷಾನ್ನ ಭೋಜನ

ಅಂಬಾನಿ ಮನೆಯಲ್ಲಿ ಮದುವೆ ಸಂಭ್ರಮ. ಇಂದು ಅನಂತ್ – ರಾಧಿಕಾ ಮದುವೆ ಸಡಗರ.. ಅತಿಥಿಗಳಿಗೆ ಖಾದ್ಯಗಳ ರಸದೌತಣ. ಬಗೆ ಬಗೆ ಆಹಾರದ ಜೊತೆ ಕಾಶಿ ಚಾಟ್ಸ್ ಸವಿಯುವ ಅವಕಾಶ. 
 

BUSINESS Jul 12, 2024, 3:03 PM IST

anant ambani and radhika merchant's grand wedding ceremony will be held on july 12th in mumbai grg anant ambani and radhika merchant's grand wedding ceremony will be held on july 12th in mumbai grg

ಇಂದು ಅಂಬಾನಿ ಮಗನ ವೈಭವದ ಮದುವೆ: ವಿವಾಹಕ್ಕೆ 5000 ಕೋಟಿ ಖರ್ಚು?

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ಹಾಗೂ ವಿವಾಹಪೂರ್ವ ಕಾರ್ಯಕ್ರಮಗಳ ಒಟ್ಟು ಖರ್ಚು ಈವರೆಗೆ 4000ದಿಂದ 5000 ಕೋಟಿ ರು. ಎನ್ನಲಾಗಿದೆ. ಆದರೆ ಇದು ಮುಕೇಶ್ ಅಂಬಾನಿ ಅವರ ಕುಟುಂಬದ ಒಟ್ಟು ಆಸ್ತಿ ಪ್ರಮಾಣದಲ್ಲಿ ಶೇ.0.5ಕ್ಕಿಂತಲೂ ಕಡಿಮೆ ಎನ್ನಲಾಗಿದೆ. ಅಂಬಾನಿ ಆಸ್ತಿ 10 ಲಕ್ಷ ಕೋಟಿ ರು.ಗಿಂತಲೂ ಹೆಚ್ಚಿದೆ.

India Jul 12, 2024, 7:31 AM IST

karnataka is No. 2 in child marriage in india grg karnataka is No. 2 in child marriage in india grg

ಬಾಲ್ಯವಿವಾಹದಲ್ಲಿ ಕರ್ನಾಟಕ ನಂ.2: ಬೆಚ್ಚಿಬೀಳಿಸುವ ಅಂಕಿಅಂಶ..!

ಕಳೆದ ಮೂರು ವರ್ಷಗಳಲ್ಲಿ ತಮಿಳುನಾಡಿನಲ್ಲಿ 8,966 ಬಾಲ್ಯವಿವಾಹಗಳು ನಡೆದಿದ್ದರೆ, ಕರ್ನಾಟಕದಲ್ಲಿ 8,348, ಪಶ್ಚಿಮ ಬಂಗಾಳದಲ್ಲಿ 8,324, ತೆಲಂಗಾಣದಲ್ಲಿ 4,440, ಆಂಧ್ರದಲ್ಲಿ 3,416 ಬಾಲ್ಯವಿವಾಹಗಳು ನಡೆದಿವೆ ಎಂದು ರಾಜ್ಯಗಳು ಕಳುಹಿಸಿದ ಅಂಕಿಅಂಶಗಳನ್ನು ಒಟ್ಟುಗೂಡಿಸಿ ಕೇಂದ್ರ ಸರ್ಕಾರವು ಪೀಠದ ಗಮನಕ್ಕೆ ತಂದಿತು.
 

India Jul 12, 2024, 4:30 AM IST

Bigg Boss season 10 contestants enjoy in Siri Prabhakar wedding party pavBigg Boss season 10 contestants enjoy in Siri Prabhakar wedding party pav

ಸಿರಿ ಮದುವೆ ಪಾರ್ಟೀಲಿ ಮಿಂಚಿದ ಬಿಗ್ ಬಾಸ್ ಸ್ಪರ್ಧಿಗಳು, ಡ್ರೋನ್ ಪ್ರತಾಪ್, ಸಂಗೀತಾ ಮಿಸ್ ಆಗಿದ್ಯಾಕೆ?

ಬಿಗ್ ಬಾಸ್ ಸ್ಪರ್ಧಿ ಸಿರಿ ತಿಂಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಇದೀಗ ತಮ್ಮ ಸ್ನೇಹಿತರಿಗೆ ಪಾರ್ಟಿ ನೀಡಿದ್ದು, ಬಿಗ್ ಬಾಸ್ ನ ಸ್ಪರ್ಧಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 
 

Small Screen Jul 11, 2024, 4:29 PM IST

I might not have gone but West Bengal CM Mamata Banerjee left for mumbai to attend Anant Ambani and Radhika Merchants wedding akbI might not have gone but West Bengal CM Mamata Banerjee left for mumbai to attend Anant Ambani and Radhika Merchants wedding akb

ಹೋಗ್ಬಾರ್ದು ಅನ್ಕೊಂಡಿದ್ದೆ ಆದ್ರೆ... ಅಂಬಾನಿ ಪುತ್ರನ ಮದ್ವೆಗೆ ಹೊರಟ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಕೂಡ ಅಂಬಾನಿ ದಂಪತಿ ಮಗನ ಮದುವೆಗೆ ಕರೆದಿದ್ದಾರೆ. ಅದರಂತೆ ನಾಳೆ ನಡೆಯಲಿರುವ ಅದ್ದೂರಿ ವಿವಾಹ ಸಮಾರಂಭಕ್ಕೆ ಬೆಂಗಾಲಿ ದೀದೀ ಮುಂಬೈ ವಿಮಾನವೇರಿದ್ದಾರೆ. 

India Jul 11, 2024, 4:13 PM IST

anu prabhakar dance with husband raghu mukherjee in sarja family function mrqanu prabhakar dance with husband raghu mukherjee in sarja family function mrq

ಈ ಕೆಲಸ ಮಾಡಿದ್ದು ಜೀವನದಲ್ಲಿ ಮೊದಲ ಬಾರಿ ಎಂದ ಅನು ಪ್ರಭಾಕರ್

ಇಂದು ನಟಿ ಅನು ಪ್ರಭಾಕರ್ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು 1999ರ ಅನು ಇಂದು ಸಹ ಹಾಗೆ ಕಾಣುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.

Sandalwood Jul 11, 2024, 3:10 PM IST