Asianet Suvarna News Asianet Suvarna News
1458 results for "

Patient

"
Gadag youth donates his 12 inches hair to cancer patients hlsGadag youth donates his 12 inches hair to cancer patients hls
Video Icon

ಕ್ಯಾನ್ಸರ್ ಪೇಷೆಂಟ್‌ಗಳಿಗೆ ವಿಗ್ ತಯಾರಿಸಲು ಕೂದಲು ದಾನ ಮಾಡಿದ ಗದಗದ ಯುವಕ

ಸ್ಟೈಲ್‌ಗೆ ಅಂತಾ ಬಿಟ್ಟಿದ್ದ ಕೂದಲನ್ನ ಯುವಕನೊಬ್ಬ ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿ ಇತರ ಯುವಕರಿಗೂ ಮಾದರಿಯಾಗಿದ್ದಾನೆ. ಗದಗ ನಗರದ ಹಬೀಬ್ ಬಡಾವಣೆ ನಿವಾಸಿ ಸಂಜೀವ್ ಕುಮಾರ್ ಪೂಜಾರ್ ಹೀಗೆ ಕೇಶದಾನ ಮಾಡಿದ ಯುವಕ. 

state Jul 10, 2021, 2:45 PM IST

No patients in 88 percent of covid beds in hospitals snrNo patients in 88 percent of covid beds in hospitals snr

ಆಸ್ಪತ್ರೆಗಳಲ್ಲಿನ ಶೇ.88ರಷ್ಟುಕೋವಿಡ್‌ ಬೆಡ್‌ ಖಾಲಿ!

  •  ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಕಡಿಮೆ
  •  ಸೋಂಕಿತರಿಗೆ ಮೀಸಲಿಟ್ಟಿದ್ದ ಶೇ. 88ರಷ್ಟುಹಾಸಿಗೆಗಳು ಖಾಲಿ 
  • ಮೇ 18ರಿಂದ ಹೊಸ ಸೋಂಕಿನ ಪ್ರಕರಣ ಕಡಿಮೆಯಾಗುವ ಜೊತೆಗೆ ಗುಣಮುಖರ ಸಂಖ್ಯೆ ಏರಿಕೆ

state Jul 6, 2021, 8:25 AM IST

Bone Death In Mumbai A New Condition Reported Among Post Covid Patients podBone Death In Mumbai A New Condition Reported Among Post Covid Patients pod

ಕೋವಿಡ್‌ನಿಂದ ಗುಣಮುಖ ಬಳಿಕ ಮೂಳೆಯ ಅಂಗಾಂಶಗಳ ಸಾವು!

* ಕೋವಿಡ್‌ನಿಂದ ಗುಣಮುಖ ಬಳಿಕ ಮೂಳೆಯ ಅಂಗಾಂಶಗಳ ಸಾವು!

* ಮುಂಬೈನಲ್ಲಿ ಇಂಥ 3 ಪ್ರಕರಣ ಪತ್ತೆ 

* ಮೂಳೆ ಅಂಗಾಂಶ ಸತ್ತರೆ ತೊಡೆ, ಸೊಂಟ ನೋವು

* ಕೂಡಲೇ ಚಿಕಿತ್ಸೆಗೆ ಒಳಗಾದರೆ ಸಮಸ್ಯೆ ನಿವಾರಣೆ

* ತಡ ಮಾಡಿದರೆ ಶಾಶ್ವತ ಅಂಗವೈಕಲ್ಯ

India Jul 6, 2021, 8:03 AM IST

Kannada actress Kavya Shastry donates hair for cancer patients vcsKannada actress Kavya Shastry donates hair for cancer patients vcs

ಕ್ಯಾನ್ಸರ್‌ ರೋಗಿಗಳಿಗೆ ಕೂದಲು ದಾನ ಮಾಡಿದ ನಟಿ ಕಾವ್ಯ ಶಾಸ್ತ್ರಿ!

ನಟಿ ಕಾವ್ಯ ಶಾಸ್ತ್ರಿ ಸಾರ್ಥಕ ಕೆಲಸವೊಂದನ್ನು ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹರಿದು ಬರುತ್ತಿದೆ ಪಾಸಿಟಿವ್ ಕಾಮೆಂಟ್ಸ್. 
 

Sandalwood Jul 4, 2021, 1:41 PM IST

Doctors Day Special A Thanksgiving Note podDoctors Day Special A Thanksgiving Note pod

ನಮ್ಮ ಜೀವ, ನೀವು ಉಳಿಸಿದ ಸಂಪತ್ತು: ಜೀವರಕ್ಷಕ ವೈದ್ಯರೇ ನಿಮಗೆ ಸಲಾಮ್!

* ಕಾಯಿಲೆಯೇ ಗೊತ್ತಿಲ್ಲದೇ ಇದ್ದಾಗ ಬದುಕಿಸಲು ಹೋರಾಡುವುದು ಅದಕ್ಕಿಂತ ಶ್ರೇಷ್ಠವಾದ ಕೈಂಕರ್ಯ

* ಮನುಕುಲದ ರಕ್ಷಣೆಗೆ ಕಟಿಬದ್ಧರಾಗಿ ನಿಂತಿರಿ. ನಿನ್ನ ಸಂಕಟವನ್ನು ವಾಸಿ ಮಾಡುವುದು ಮೊದಲ ಕೆಲಸ

* ದೇವರಂತೆ ನಿಂತು ನಿಮ್ಮ ಜೀವವನ್ನು ನಮಗಾಗಿ ಪಣಕ್ಕಿಟ್ಟುಬಿಟ್ಟಿರಿ

India Jul 1, 2021, 9:31 AM IST

Rectal bleeding reported in 5 Covid 19 patients in Delhi one dead podRectal bleeding reported in 5 Covid 19 patients in Delhi one dead pod

ಕೊರೋನಾ, ಚೇತರಿಸಿಕೊಂಡವರಲ್ಲಿ ಹೊಸ ಸಮಸ್ಯೆ: ಗುದನಾಳದಲ್ಲಿ ರಕ್ತಸ್ರಾವ!

* ಸಿವಿಎಂ ಸೋಂಕು: ದಿಲ್ಲಿಯಲ್ಲಿ ಮೊದಲ ಬಾರಿ ಹೊಸ ಸಮಸ್ಯೆ ಪತ್ತೆ

* ಕೋವಿಡ್‌ ಚೇತರಿಕೆ ನಂತರ ಗುದನಾಳದಲ್ಲಿ ರಕ್ತಸ್ರಾವ

* ಗಂಗಾರಾಂ ಆಸ್ಪತ್ರೆಯಲ್ಲಿ 5 ರೋಗಿಗಳು ದಾಖಲು, ಒಬ್ಬನ ಸಾವು

India Jun 30, 2021, 7:50 AM IST

Sunflower seeds for high bp and diabetes and other health benefitsSunflower seeds for high bp and diabetes and other health benefits

ಸೂರ್ಯನಷ್ಟೇ ಪವರ್ ಫುಲ್ ಆಗಿದೆ ಸೂರ್ಯ ಕಾಂತಿ ಬೀಜದ ಅರೋಗ್ಯ ಪ್ರಯೋಜನ

ಆರೋಗ್ಯದ ದೃಷ್ಟಿಯಿಂದ ಬೀಜಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ತುಂಬಾ ಪ್ರಯೋಜನಕಾರಿ. ಈ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ನೀವು ಪ್ರತಿದಿನ ಬೆರಳೆಣಿಕೆಯಷ್ಟು ಸೂರ್ಯಕಾಂತಿ ಬೀಜಗಳನ್ನು ಸೇವಿಸಬಹುದು. ಇದರಲ್ಲಿ ಪ್ರೋಟೀನ್, ಫೈಬರ್, ವಿಟಮಿನ್ ಇ ನಂತಹ ಪೌಷ್ಟಿಕಾಂಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆಯಲಾಗುತ್ತದೆ. ಸೂರ್ಯಕಾಂತಿ ಬೀಜಗಳನ್ನು ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ರೋಗಿಗಳು ಸೇವಿಸಬೇಕು. ಇದರಿಂದ ಮತ್ತಷ್ಟು ಅರೋಗ್ಯ ಪ್ರಯೋಜನಗಳಿವೆ. 

Health Jun 28, 2021, 5:39 PM IST

gram panchayat Member Service For Covid Patients in Napoklu snrgram panchayat Member Service For Covid Patients in Napoklu snr

ಕೋವಿಡ್‌ ಸೋಂಕಿತರನ್ನು ಸ್ವಂತ ಕಾರಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ಗ್ರಾ.ಪಂ ಸದಸ್ಯ

  • ಗ್ರಾಮ ಪಂಚಾಯಿತಿ ಸದಸ್ಯ ಕೊರೋನಾ ಸೋಂಕಿತರಿಗೆ ನೆರವಾಗಿ ಗಮನ ಸೆಳೆದಿದ್ದಾರೆ
  •   ಪಾಸಿಟಿವ್‌ ಬಂದ ರೋಗಿಗಳನ್ನು ಕಾಪಾಡುವುದೇ ತನ್ನ ಧ್ಯೇಯ ಎನ್ನುವ ಮುಖಂಡ
  • ತನ್ನದೇ ಸ್ವಂತ ಕಾರಿನಲ್ಲಿ ಗ್ರಾ ಪಂ ಸದಸ್ಯರಿಗೆ ನೆರವು

Karnataka Districts Jun 28, 2021, 4:06 PM IST

Successful Surgery for Over 120 Black Fungus Patients at KLE Hospital in Belagavi grgSuccessful Surgery for Over 120 Black Fungus Patients at KLE Hospital in Belagavi grg

ಬೆಳಗಾವಿ: 120ಕ್ಕೂ ಅಧಿಕ ಬ್ಲಾಕ್‌ ಫಂಗಸ್‌ ರೋಗಿಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಕೋವಿಡ್‌ ಎರಡನೇ ಅಲೆ ಅನೇಕ ಜನರನ್ನು ಬಾಧಿಸಿ ಪ್ರಾಣಾಪಾಯಕ್ಕೆ ತಂದೊಡ್ಡಿತು. ಅಲ್ಲದೇ ಕೋವಿಡ್‌ನಿಂದ ಗುಣಮುಖರಾದರೂ ಬ್ಲ್ಯಾಕ್‌ ಫಂಗಸ್‌ ಪೀಡಿತರು ಅಧಿಕ ಸಂಖ್ಯೆಯಲ್ಲಿ ಕಂಡುಬಂದು ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 
 

Karnataka Districts Jun 27, 2021, 2:50 PM IST

Basavarj horatti-helps-patient Who injured In Road Accident  at chitradurga rbjBasavarj horatti-helps-patient Who injured In Road Accident  at chitradurga rbj

ಅಪಘಾತದಲ್ಲಿ ಗಾಯಗೊಂಡವರನ್ನು ಉಪಚರಿಸಿ ಮಾನವೀಯತೆ ಮೆರೆದ ಹೊರಟ್ಟಿ

* ಚಿತ್ರದುರ್ಗದ ಸಿರಿಗೆರೆ ಬಳಿ  ಅಪಘಾತ
* ಗಾಯಾಳುಗಳಿಗೆ ತುರ್ತು ಚಿಕಿತ್ಸೆಗೆ ವ್ಯವಸ್ಥೆಗೆ ನೆರವಾದ ವಿಧಾನ ಪರಿಷತ್ ಸಭಾಪತಿ
* ಒರ್ವ ಬಾಲಕ ಸೇರಿದಂತೆ ದಂಪತಿಗೆ ನೆರವಾದ ಬಸವರಾಜ ಹೊರಟ್ಟಿ
 

Karnataka Districts Jun 26, 2021, 2:37 PM IST

Milk varieties to be consumed by diabetic patientsMilk varieties to be consumed by diabetic patients

ಮಧುಮೇಹಿಗಳು ಈ 3 ವಿಧದ ಹಾಲನ್ನು ಸೇವಿಸಿದ್ರೆ ರೋಗ ನಿಯಂತ್ರಣ ಗ್ಯಾರಂಟಿ

ಮಧುಮೇಹ ರೋಗಿಯಾಗಿದ್ದರೆ ಈ ಸುದ್ದಿ ಉಪಯುಕ್ತ. ಮಧುಮೇಹಿಗಳು ತಮ್ಮ ಆಹಾರ ಮತ್ತು ಪಾನೀಯಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಈ ರೋಗದಲ್ಲಿ, ಸಕ್ಕರೆ ಅಂಶವನ್ನು ಸಮತೋಲನವಾಗಿಡುವ ಆಹಾರಗಳನ್ನು ಸೇವಿಸುವುದು ಅವಶ್ಯಕ, ಇದರಿಂದ ರಕ್ತದ ಗ್ಲೂಕೋಸ್ ಮಟ್ಟ ಸರಿಯಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಹಾಲು ಉಪಯುಕ್ತ. ಬೆಳಗ್ಗೆ ಹಾಲು ಕುಡಿಯುವುದರಿಂದ ರಕ್ತದ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು.

Health Jun 26, 2021, 2:33 PM IST

Maharashtra tightens Covid curbs amid rising Delta Plus cases podMaharashtra tightens Covid curbs amid rising Delta Plus cases pod

ಡೆಲ್ಟಾ ಪ್ಲಸ್: ಮಹಾರಾಷ್ಟ್ರದಲ್ಲಿ ಮತ್ತೆ ಬಿಗಿ ನಿರ್ಬಂಧ ಜಾರಿ!

* ಡೆಲ್ಟಾ+: ಮಹಾರಾಷ್ಟ್ರದಲ್ಲಿ ಮತ್ತೆ ಬಿಗಿ ನಿರ್ಬಂಧ ಜಾರಿ

* 6 ಜಿಲ್ಲೆಯಲ್ಲಿ ರೂಪಾಂತರಿ ಪತ್ತೆ, ಮಹಿಳೆ ಸಾವು

* ಇನ್ನು ನಿತ್ಯ ಸಂಜೆ 4 ಗಂಟೆಗೆ ಮಹಾರಾಷ್ಟ್ರ ಬಂದ್‌

India Jun 26, 2021, 7:38 AM IST

Mayo hospital refunds 25 lakh to 28 patients overcharged for Covid 19 treatment dplMayo hospital refunds 25 lakh to 28 patients overcharged for Covid 19 treatment dpl

ಸೋಂಕಿತರಿಗೆ ಹೆಚ್ಚಿನ ಬಿಲ್ ಹಾಕಿದ್ದ ಆಸ್ಪತ್ರೆಯಿಂದ ಜನರಿಗೆ ಹಣ ಮರು ಪಾವತಿ

  • ಕೊರೋನಾ ಏರಿಕೆ ಸಂದರ್ಭ ಸೋಂಕಿತರಿಗೆ ಬೇಕಾಬಿಟ್ಟಿ ಬಿಲ್ ಹಾಕಿದ್ದ ಆಸ್ಪತ್ರೆ
  • ಗುಣಮುಖ ಸೋಂಕಿತರಿಗೆ ಹಣವನ್ನು ಮರು ಪಾವತಿಸಿದ ಆಸ್ಪತ್ರೆ

India Jun 25, 2021, 1:34 PM IST

Two Patients Recoverd From Delta Plus in Karnataka grgTwo Patients Recoverd From Delta Plus in Karnataka grg

ರಾಜ್ಯದಲ್ಲಿ 2 ಡೆಲ್ಟಾಪ್ಲಸ್‌ ಕೇಸ್‌ ಪತ್ತೆ, ಇಬ್ಬರೂ ಗುಣ

ರಾಜ್ಯದಲ್ಲಿ ಡೆಲ್ಟಾಪ್ಲಸ್‌ ರೂಪಾಂತರಿ ವೈರಾಣುವಿನ ಎರಡು ಪ್ರಕರಣ ಮಾತ್ರ ಪತ್ತೆಯಾಗಿದ್ದು, ಇಬ್ಬರೂ ಗುಣಮುಖರಾಗಿದ್ದಾರೆ. ಅವರ ಕುಟುಂಬ ಸದಸ್ಯರಿಗೂ ಸೋಂಕು ಹರಡಿಲ್ಲ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಆಯುಕ್ತ ಕೆ.ವಿ. ತ್ರಿಲೋಕಚಂದ್ರ ಹೇಳಿದ್ದಾರೆ.
 

state Jun 25, 2021, 7:11 AM IST

Bajarangdal activists perform Covid 19 infected man s last rites in Koppa taluk mahBajarangdal activists perform Covid 19 infected man s last rites in Koppa taluk mah
Video Icon

ಕೊಪ್ಪ;  ಧಾರಾಕಾರ ಮಳೆ ನಡುವೆ ಸೋಂಕಿತನ ಶವಕ್ಕೆ ಅಂತ್ಯಸಂಸ್ಕಾರ

ಧಾರಾಕಾರ ಮಳೆಯಲ್ಲಿ ಒಂದು ಕಿಲೋಮೀಟರ್ ದೂರ ಸೋಂಕಿತನ ಶವ ಹೊತ್ತೊಯ್ದು ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಭಜರಂಗದಳದ ಕಾರ್ಯಕರ್ತರು ಗೌರವದ ವಿದಾಯ ನೀಡಿದ್ದಾರೆ. ಕೊಪ್ಪ ತಾಲೂಕಿನ ಶಿವಪ್ಪ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದರು. ಸಂಘಟನೆಗಳು ಸಂಕಷ್ಟದ ಸಂದರ್ಭ ಈ ರೀತಿಯ ಮಾದರಿ ಕೆಲಸ ಮಾಡಿಕೊಂಡೇ ಬಂದಿವೆ. 

Karnataka Districts Jun 20, 2021, 8:08 PM IST