Asianet Suvarna News Asianet Suvarna News
661 results for "

Arvind Kejriwal

"
Kannada actor sanchari vijay to Arvind kejriwal AAP top 10 news of June 14 ckmKannada actor sanchari vijay to Arvind kejriwal AAP top 10 news of June 14 ckm

ಸಂಚಾರಿ ವಿಜಯ್‌ಗಾಗಿ ಪ್ರಾರ್ಥನೆ, ಶಕೀಬ್‌ಗೆ ಮುಳುವಾಯ್ತು ಅನುಚಿತ ವರ್ತನೆ; ಜೂ.14ರ ಟಾಪ್ 10 ಸುದ್ದಿ

ಅಪಘಾತದಿಂದ ತೀವ್ರಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ನಟ ಸಂಚಾರಿ ವಿಜಯ್ ಮೆದುಳು ನಿಷ್ಕ್ರೀಯಗೊಂಡಿದೆ. ಆದೆರೆ ಉಸಿರಾಟ ನಿಲ್ಲಿಸಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಮೋದಿ, ಶಾ ಭದ್ರಕೋಟೆಗೆ ಕೇಜ್ರಿವಾಲ್ ಲಗ್ಗೆ ಇಟ್ಟಿದ್ದಾರೆ. ಕೋಟಿ ಕೋಟಿ ಆದಾಯ ಹೆಚ್ಚಿಸಿದ್ದ ಅದಾನಿಗೆ ಹಿನ್ನಡೆಯಾಗಿದೆ. ಬಿಗ್‌ಬಾಸ್ ಕನ್ನಡ ಮತ್ತೆ ಆರಂಭ, ಶಕೀಬ್ ಅಲ್ ಹಸನ್‌ಗೆ ನಿಷೇಧ ಹೇರಿದ ಐಸಿಸಿ ಸೇರಿದಂತೆ ಜೂನ್ 14ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

News Jun 14, 2021, 4:43 PM IST

AAP To Contest All Seats In Gujarat Next Year Popular Anchor Joins Team podAAP To Contest All Seats In Gujarat Next Year Popular Anchor Joins Team pod

ಮೋದಿ, ಶಾ ಕೋಟೆಗೆ ಕೇಜ್ರೀ ಲಗ್ಗೆ: ಮಹತ್ವದ ಘೋಷಣೆ ಮಾಡಿದ AAP!

* ಮೋದಿ, ಅಮಿತ್ ಶಾ ಭದ್ರಕೋಟೆ ಗುಜರಾತ್‌ಗೆ ಆಮ್‌ ಆದ್ಮಿ ಎಂಟ್ರಿ

* ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಘೋಷಣೆ ಮಾಡಿದ ಕೇಜ್ರೀವಾಲ್

* ಎಲ್ಲಾ ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಆಮ್‌ ಆದ್ಮಿ ಪಕ್ಷ

India Jun 14, 2021, 3:43 PM IST

India Rounds doorstep delivery of ration Delhi Govt VS Union Govt mahIndia Rounds doorstep delivery of ration Delhi Govt VS Union Govt mah

'ಮನೆ ಬಾಗಿಲಿಗೆ ಪಡಿತರ'  ಕಿತ್ತಾಡ್ತಿವೆ ದೆಹಲಿ ಮತ್ತು ಕೇಂದ್ರ ಸರ್ಕಾರ

`ಜನರ ಬಳಿಗೆ ಸೇವೆ' ಅನ್ನೋದಕ್ಕೆ ಸರ್ಕಾರಗಳು ನಾನಾ ರೀತಿಯಲ್ಲಿ ಕಸರತ್ತುಗಳು ನಡೆಸುತ್ತವೆ. ಹಲವು ಬಾರಿ ಮನೆಬಾಗಿಲಿಗೆ ಸೇವೆ ಅನ್ನೋ ಸೋಗಿನಲ್ಲಿ ಓಟು ಗಿಟ್ಟಿಸಿಕೊಂಡಿವೆ. ಇನ್ನೂ ಹಲವು ಬಾರಿ ಸೇವೆ ಒದಗಿಸಿಯೂ ಇವೆ.

India Jun 10, 2021, 11:26 PM IST

Allow doorstep delivery of ration Kejriwal appeals to PM Modi podAllow doorstep delivery of ration Kejriwal appeals to PM Modi pod

ಮನೆ ಬಾಗಿಲಿಗೇ ಪಿಜ್ಜಾ ಬರುತ್ತೆ, ರೇಶನ್‌ ಏಕಿಲ್ಲ?: ಕೇಜ್ರಿ ಕಿಡಿ

* ಕೊರೋನಾ ವೈರಸ್‌ ಹಾವಳಿಯ ನಿಯಂತ್ರಣಕ್ಕಾಗಿ ದೆಹಲಿ ಮಾದರಿಯಲ್ಲಿ ಜಾರಿಗೆ ತರಲಾಗಿದ್ದ ‘ಮನೆ ಬಾಗಿಲಿಗೆ ಪಡಿತರ’ ಯೋಜನೆ'

* ಮನೆ ಬಾಗಿಲಿಗೇ ಪಿಜ್ಜಾ ಬರುತ್ತೆ, ರೇಶನ್‌ ಏಕಿಲ್ಲ?: ಕೇಜ್ರಿ ಕಿಡಿ

* ಮನೆಬಾಗಿಲಿಗೆ ಪಡಿತರಕ್ಕೆ ಕೇಂದ್ರ ತಡೆ: ಆಕ್ರೋಶ

India Jun 7, 2021, 8:39 AM IST

Delhi markets to open on odd even basis from Monday metro to run at 50 pc capacity podDelhi markets to open on odd even basis from Monday metro to run at 50 pc capacity pod

ರಾಷ್ಟ್ರ ರಾಜಧಾನಿಯಲ್ಲಿ ಅನ್‌ಲಾಕ್‌ ಆರಂಭ: ಸರಿ ಬೆಸ ಆಧಾರದಲ್ಲಿ ಮಾರುಕಟ್ಟೆ, ಮಾಲ್ ಓಪನ್!

* ಅನ್ ಲಾಕ್ 2.0 ಗೆ ಕೇಜ್ರಿವಾಲ್ ಆದೇಶ

* ಶೇ.50ರಷ್ಟು ಸಾಮರ್ಥ್ಯದಲ್ಲಿ ಮೆಟ್ರೋಗೆ ಅವಕಾಶ

* ಸರಿ ಬೆಸ ಆಧಾರದಲ್ಲಿ ಮಾರುಕಟ್ಟೆ, ಮಾಲ್‌ಗಳಿಗೆ ಅವಕಾಶ

India Jun 5, 2021, 2:57 PM IST

Delhi govt allows home delivery of liquor through an app online mahDelhi govt allows home delivery of liquor through an app online mah

'ಎಣ್ಣೆ'  ಹೋಂ ಡಿಲಿವರಿಗೆ ಸರ್ಕಾರ ಅಸ್ತು, ಮದ್ಯಪ್ರಿಯರ ದಿಲ್ ಖುಷ್!

ಆಹಾರ ಹೋಂ ಡಿಲಿವರಿಗೆ ಅವಕಾಶ ಇತ್ತು. ಇದೀಗ ದೆಹಲಿ ಸರ್ಕಾರ ಮದ್ಯ ಹೋಂ ಡೆಲಿವರಿಗೆ ಅವಕಾಶ ಮಾಡಿಕೊಟ್ಟಿದೆ. ಕೊರೋನಾ ನಿಯಂತ್ರಣದೊಂದಿಗೆ ಆರ್ಥ ವ್ಯವಸ್ಥೆ ಕಾಪಾಡಿಕೊಳ್ಳುವುದು ಉದ್ದೇಶ.

India Jun 1, 2021, 5:42 PM IST

CM  Arvind Kejriwal announces Delhi unlock to begin gradually from May 31 ckmCM  Arvind Kejriwal announces Delhi unlock to begin gradually from May 31 ckm

ಪಾಸಿಟೀವ್ ರೇಟ್ ಶೇ.1.5ಕ್ಕೆ ಇಳಿಕೆ; ದೆಹಲಿಯಲ್ಲಿ ಮೇ.31ರಿಂದ ಅನ್‌ಲಾಕ್ ಆರಂಭ!

  • ಮೇ.31ರಿಂದ ದೆಹಲಿಯಲ್ಲ ಅನ್‌ಲಾಕ್‌ ಪ್ರಕ್ರಿಯೆ ಆರಂಭ
  • ಮಹತ್ವದ ನಿರ್ಧಾರ ತೆಗೆದುಕೊಂಡ ಅರವಿಂದ್ ಕೇಜ್ರಿವಾಲ್ ಸರ್ಕಾರ
  • ದೆಹಲಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯ ಇಳಿಕೆ

India May 28, 2021, 4:14 PM IST

No Singapore variant Stick to facts foreign minister slams Arvind Kejriwal om Covid 19 virus ckmNo Singapore variant Stick to facts foreign minister slams Arvind Kejriwal om Covid 19 virus ckm

ಸತ್ಯ ಅರಿತು ಕಿರುಚಾಡಿ, ಕೇಜ್ರಿವಾಲ್ ಹೊಸ ತಳಿ ಹೇಳಿಕೆಗೆ ಸಿಂಗಾಪುರ ವಿದೇಶಾಂಗ ಸಚಿವರ ತಿರುಗೇಟು!

  • ರಾಜಕೀಯ ನಾಯಕರ ನಿಲುವು ಸತ್ಯದ ಕಡೆಗೆ ಇರಲಿ 
  • ಕೇಜ್ರಿವಾಲ್‌ಗೆ ಸಿಂಗಾಪುರ ವಿದೇಶಾಂಕ ಸಚಿವರಿಂದ ತಿರುಗೇಟು
  • ಸಿಂಗಾಪುರ ತಳಿಯಿಂದ ಭಾರತಕ್ಕೆ 3ನೇ ಅಲೆ ಎಂದಿದ್ದ ಕೇಜ್ರಿವಾಲ್‌

India May 19, 2021, 5:17 PM IST

Singapore strain remark BJP MP Rajeev Chandrasekhar Slams Arvind Kejriwal podSingapore strain remark BJP MP Rajeev Chandrasekhar Slams Arvind Kejriwal pod

'ಸಿಂಗಾಪುರ ತಳಿ' ವಿವಾದ: ರಾಹುಲ್‌, ಕೇಜ್ರಿವಾಲ್‌ ಮಧ್ಯೆ ಸ್ಪರ್ಧೆ ಎಂದ ಆರ್‌ಸಿ!

* ಕೊರೋನಾ ಮಧ್ಯೆ ಹೊಸ ವಿವಾದ ಎಳೆದುಕೊಂಡ ದೆಹಲಿ ಸಿಎಂ

* ಸಿಂಗಾಪುರ ತಳಿ ಎಂದ ಕೇಜ್ರಿವಾಲ್‌ ವಿರುದ್ಧ ಭಾರೀ ಟೀಕೆ

* ರಾಹುಲ್ ಗಾಂಧಿ, ಕೇಜ್ರಿವಾಲ್‌ ಮಧ್ಯೆ ಸ್ಪರ್ಧೆ ಎಂದ ರಾಜೀವ್ ಚಂದ್ರಶೇಖರ್

India May 19, 2021, 2:52 PM IST

Not New It Is India Dominant Variant Singapore On Arvind Kejriwal Tweet podNot New It Is India Dominant Variant Singapore On Arvind Kejriwal Tweet pod

'ಸಿಂಗಾಪುರ ತಳಿ' ವಿವಾದ: ಕೇಜ್ರೀವಾಲ್‌ಗೆ ರಾಯಭಾರ ಕಚೇರಿಯ ಗುದ್ದು!

* ಸಿಂಗಾಪುರ ತಳಿ ವಿವಾದ: ಕೇಜ್ರೀವಾಲ್‌ ಹೇಳಿಕೆಗೆ ಸಿಂಗಾಪುರ ರಾಯಭಾರ ಕಚೇರಿ ತಿರುಗೇಟು

* ಸಿಂಗಾಪುರವಲ್ಲ ಭಾರತಲ್ಲೇ ಕಂಡು ಬಂದ ವೈರಸ್ ಎಂದ ಹೈಕಮಿಷನರ್ ಕಚೇರಿ

* ಎಚ್ಚರ ವಹಿಸುತ್ತೇವೆಂದ ನಾಗರಿಕ ವಿಮಾನಯಾನ ಸಚಿವ

India May 19, 2021, 10:06 AM IST

Arvind Kejriwal Led Delhi Govt Announces Covid Package ckmArvind Kejriwal Led Delhi Govt Announces Covid Package ckm
Video Icon

ದೆಹಲಿ ಸರ್ಕಾರದಿಂದ ಕೊರೋನಾ ಪ್ಯಾಕೇಜ್ ಘೋಷಣೆ; ಸಂಕಷ್ಟದಲ್ಲಿದ್ದವರಿಗೆ ನೆರವು!

ಕೊರೋನಾ ವೈರಸ್ ಸಂಕಷ್ಟದಲ್ಲಿರುವ ದೆಹಲಿ ನಾಗರೀಕರಿಗೆ ಅರವಿಂದ್ ಕೇಜ್ರಿವಾಲ್ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಪ್ರತಿ ಕುಟುಂಬಕ್ಕೆ 10 ಕೆಜಿ ಅಕ್ಕಿ ಘೋಷಿಸಿಲಾಗಿದೆ. ರೇಶನ್ ಕಾರ್ಡ್ ಇಲ್ಲದ ಬಡವರಿಗೂ ಅಕ್ಕಿ ಉಚಿತ. ಕೋವಿಡ್‌ನಿಂದ ಸಾವಾದರೆ ಕುಟುಂಬದವರಿಗ 50 ಸಾವಿರ ರೂಪಾಯಿ ಪರಿಹಾರ, ಮೃತರ ಕುಟುಂಬಕ್ಕೆ ಪ್ರತಿ ತಿಂಗಳು 2,000 ರೂಪಾಯಿ ಪಿಂಚಣಿ, ಪೋಷಕರ ಕಳೆದು ಕೊಂಡ ಮಕ್ಕಳಿಗೆ ಪ್ರತಿ ತಿಂಗಳು 2,500 ರೂಪಾಯಿ ಪಿಂಚಣಿ ಘೋಷಿಸಲಾಗಿದೆ. ಕೇಜ್ರಿವಾಲ್ ಪ್ಯಾಕೇಜ್ ವಿವರ ಇಲ್ಲಿದೆ.

India May 18, 2021, 11:34 PM IST

Delhi CM warn Coronavirus new strain in Singapore could invade India in form of third wave ckmDelhi CM warn Coronavirus new strain in Singapore could invade India in form of third wave ckm

ಸಿಂಗಾಪುರದಲ್ಲಿ ಪತ್ತೆಯಾದ ವೈರಸ್‌ನಿಂದ ಭಾರತಕ್ಕೆ ಕೊರೋನಾ 3ನೇ ಅಲೆ; ಎಚ್ಚರಿಕೆ ನೀಡಿದ ಸಿಎಂ!

  • ಸಿಂಗಾಪುರದಲ್ಲಿ ಮಕ್ಕಳಲ್ಲಿ ಕೊರೋನಾ ರೂಪಾಂತರಿ ವೈರಸ್ ಪತ್ತೆ
  • ಭಾರತಕ್ಕೆ ಸಿಂಗಾಪುರದಿಂದಲೇ 3ನೇ ಕೊರೋನಾ ಅಲೆ ಭೀತಿ
  • ಸಿಂಗಾಪುರ ವಿಮಾನ, ಆಗಮನ ನಿರ್ಬಂಧಿಸಲು ಮನವಿ

India May 18, 2021, 5:57 PM IST

Delhi govt extends Covid 19 lockdown till May 17 podDelhi govt extends Covid 19 lockdown till May 17 pod

ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಂದು ವಾರ ಲಾಕ್‌ಡೌನ್: ಮೆಟ್ರೋಗೂ ಬ್ರೇಕ್!

* ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ಅಬ್ಬರ

* ಮತ್ತೊಂದು ವಾರ್ ಲಾಕ್ ಡೌನ್ ವಿಸ್ತರಣೆ

* ಇದು 3 ನೇ ಬಾರಿ ವಿಸ್ತರಣೆ, ಮೇ 17ರವರೆಗೆ ದೆಹಲಿ ಬಂದ್

India May 9, 2021, 1:40 PM IST

Delhi government to vaccinate and bear cost of mass vaccination drive for all media houses podDelhi government to vaccinate and bear cost of mass vaccination drive for all media houses pod

ರಾಷ್ಟ್ರ ರಾಜಧಾನಿಯಲ್ಲಿ ಪತ್ರಕರ್ತರಿಗೆ ಉಚಿತ ಕೊರೋನಾ ಲಸಿಕೆ!

ರಾ‍ಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ನರ್ತನ| ಪತ್ರಕರ್ತರಿಗೆ ಉಚಿತ ಕೊರೋನಾ ಲಸಿಕೆ ಘೋಷಿಸಿದ ಕೇಜ್ರೀವಾಲ್ ಸರ್ಕಾರ| ಇದಕ್ಕೆ ತಗುಲುವ ಖರ್ಚು ಸರ್ಕಾರದ್ದೇ

India May 8, 2021, 1:27 PM IST

No lack of oxygen in Delhi next target Vaccination within 3 months says Arvind kejriwal ckmNo lack of oxygen in Delhi next target Vaccination within 3 months says Arvind kejriwal ckm

ದೆಹಲಿ ಆಕ್ಸಿಜನ್ ಸಮಸ್ಯೆ ಅಂತ್ಯ, 3 ತಿಂಗಳಲ್ಲಿ ಸಂಪೂರ್ಣ ಲಸಿಕೆ ಅಭಿಯಾನ!

ಕೊರೋನಾ ವೈರಸ್ ಕಾರಣ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉದ್ಭವಿಸಿದ ಆಕ್ಸಿಜನ್ ಸಮಸ್ಯೆ ಅಂತ್ಯವಾಗಿದೆ. ಇದೀಗ ಮುಂದಿನ ಗುರಿ ಸಂಪೂರ್ಣ ದೆಹಲಿಗೆ ಲಸಿಕೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

India May 7, 2021, 8:30 PM IST