Asianet Suvarna News Asianet Suvarna News
4696 results for "

ಲಾಕ್‌ಡೌನ್

"
Govt Approve Rs 3000 Compensation to 1.1 lakh Drivers grgGovt Approve Rs 3000 Compensation to 1.1 lakh Drivers grg

1.1 ಲಕ್ಷ ಚಾಲಕರಿಗೆ 3,000 ಪರಿಹಾರಕ್ಕೆ ಸರ್ಕಾರ ಒಪ್ಪಿಗೆ

ಸೆಮಿ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಘೋಷಿಸಿರುವ ಮೂರು ಸಾವಿರ ರು. ಪರಿಹಾರ ಪಡೆಯಲು ಕಳೆದ ನಾಲ್ಕು ದಿನಗಳಲ್ಲಿ ರಾಜ್ಯಾದ್ಯಂತ 1.27 ಲಕ್ಷ ಚಾಲಕರು ಅರ್ಜಿ ಸಲ್ಲಿಸಿದ್ದಾರೆ.
 

state May 31, 2021, 8:37 AM IST

Minister V Somanna Reacts on Karnataka Lockdown snrMinister V Somanna Reacts on Karnataka Lockdown snr

ಲಾಕ್ಡೌನ್‌ ಸಡಿಲಿಕೆ ಕಾದು ನೋಡಿ : ಸಚಿವ ಸೊಮಣ್ಣ

  • ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಜೂ.7ರವರೆಗೆ ಸೆಮಿ ಲಾಕ್‌ಡೌನ್‌ ನಿರ್ಬಂಧಗಳು ಜಾರಿ
  • ಪ್ರಸ್ತುತ ಶೇ.10ರಷ್ಟುಸೋಂಕಿನ ಪ್ರಮಾಣ ಇಳಿಕೆ
  • ಪರಿಸ್ಥಿತಿಯನ್ನು ನೋಡಿಕೊಂಡು ಲಾಕ್‌ಡೌನ್ ಮುಂದುವರಿಸುವ ಬಗ್ಗೆ ನಿರ್ಧಾರ

Karnataka Districts May 31, 2021, 7:38 AM IST

CM BS Yediyurappa To Announce @nd Relief Package With 2 3 days podCM BS Yediyurappa To Announce @nd Relief Package With 2 3 days pod

2-3 ದಿನದಲ್ಲಿ ಇನ್ನೊಂದು ಆರ್ಥಿಕ ಪ್ಯಾಕೇಜ್‌: ಸಿಎಂ ಯಡಿಯೂರಪ್ಪ!

* 2-3 ದಿನದಲ್ಲಿ ಇನ್ನೊಂದು ಆರ್ಥಿಕ ಪ್ಯಾಕೇಜ್‌: ಸಿಎಂ

* ಲಾಕ್‌ಡೌನ್‌ ಸಂತ್ರಸ್ತರಿಗೆ 2ನೇ ಪ್ಯಾಕೇಜ್‌ಗೆ ಸಿದ್ಧತೆ

* ಲಾಕ್ಡೌನ್‌ ವಿಸ್ತರಣೆ ಬಗ್ಗೆ ಜೂ.6ರ ವೇಳೆಗೆ ನಿರ್ಧಾರ

state May 31, 2021, 7:15 AM IST

No price for tomato, crops thrown on roads in Kolar rbjNo price for tomato, crops thrown on roads in Kolar rbj
Video Icon

ಟೊಮ್ಯಾಟೊ ಮಣ್ಣುಪಾಲು: ಸರ್ಕಾರದ ಪರಿಹಾರ ಅರೆಕಾಸಿನ ಮಜ್ಜೆಗೆ ಎಂದ ಅನ್ನದಾತ

ಕೊರೋನಾ ಮಹಾಮಾರಿ ನಡುವೆ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಅಲ್ಲದೇ ಲಾಕ್‌ಡೌನ್‌ನಿಂದ ಮಾರುಕಟ್ಟೆಗಳು ಬಂದ್ ಆಗಿವೆ.ಈ ಹಿನ್ನೆಲೆಯಲ್ಲಿ ರೈತರ ಮಾಲುಗಳನ್ನು ಕೇಳುವವರಿಲ್ಲದಂತಾಗಿದೆ. ಇದರಿಂದ ಕೋಲಾರದಲ್ಲಿ ರೈತನೊಬ್ಬ ಟೊಮ್ಯಾಟೊವನ್ನು ರಸ್ತೆ ಪಕ್ಕದಲ್ಲೇ ಸುರಿದಿದ್ದಾನೆ. 

Karnataka Districts May 30, 2021, 5:10 PM IST

Unlock after June 7th says Mysuru in charge minister ST Somashekhar hlsUnlock after June 7th says Mysuru in charge minister ST Somashekhar hls
Video Icon

ಮೈಸೂರಿನಲ್ಲಿ ಸೋಂಕು ಇಳಿಕೆ, ಲಾಕ್‌ಡೌನ್ ತೆರವು ಇಂಗಿತ ವ್ಯಕ್ತಪಡಿಸಿದ ಎಸ್‌ಟಿ ಸೋಮಶೇಖರ್

'ಜನರ ಜೀವ ಎಷ್ಟು ಮುಖ್ಯವೋ, ಜೀವನ ಕೂಡಾ ಅಷ್ಟೇ ಮುಖ್ಯ. ಜೀವ, ಜೀವನ ಎರಡನ್ನೂ ಕಾಪಾಡುವುದು ನಮ್ಮ ಕರ್ತವ್ಯ. ಹಾಗಾಗಿ ಲಾಕ್‌ಡೌನ್ ಕಡಿತ ಮಾಡುವ ಇಂಗಿತ ವ್ಯಕ್ತಪಡಿಸಿದ್ದೇನೆ' ಎಂದು ಮೈಸೂರು ಉಸ್ತುವಾರಿ ಸಚಿವ ಎಸ್‌ಟಿ ಸೋಮಶೇಖರ್ ಹೇಳಿದ್ದಾರೆ. 

state May 30, 2021, 4:16 PM IST

Chinese city of Guangzhou lockdown due to surge of coronavirus ordered residents to stay home ckmChinese city of Guangzhou lockdown due to surge of coronavirus ordered residents to stay home ckm

ಚೀನಾದಲ್ಲಿ ಮತ್ತೆ ಹರಡುತ್ತಿದೆ ಕೊರೋನಾ; ದಕ್ಷಿಣದ ನಗರ ಲಾಕ್‌ಡೌನ್!

  • ನಿಯಂತ್ರಣದಲ್ಲಿದ್ದ ಚೀನಾ ನಗರದಲ್ಲಿ ಮತ್ತೆ ಕೊರೋನಾ ಸಂಖ್ಯೆ ಏರಿಕೆ
  • ತಕ್ಷಣ ಎಚ್ಚೆತ್ತುಕೊಂಡ ಆಡಳಿತ ವಿಭಾಗ, ನಗರ ಹಾಗೂ ಸುತ್ತ ಮುತ್ತಲಿನ ಪ್ರದೇಶ ಲಾಕ್‌ಡೌನ್
  • ಮನೆ ಮನೆಗೆ ಕೊರೋನಾ ಟೆಸ್ಟ್ ಆದೇಶ

International May 30, 2021, 4:04 PM IST

Kannada anchor bigg boss Chaitra Vasudevan feeds Monkeys amid lockdown vcsKannada anchor bigg boss Chaitra Vasudevan feeds Monkeys amid lockdown vcs

ಲಾಕ್‌ಡೌನ್‌ನಲ್ಲಿ ಕೋತಿಗಳ ಕಾಳಜಿ ವಹಿಸಿದ ನಿರೂಪಕಿ ಚೈತ್ರಾ ವಾಸುದೇವನ್!

ಆಹಾರವಿಲ್ಲದೇ ಪರದಾಡುತ್ತಿರುವ ಕೋತಿಗಳಿಗೆ ಬಾಳೆಹಣ್ಣು, ತರಕಾರಿ ಮತ್ತು ನೀರು ಒದಗಿಸಿದ ಬಿಗ್ ಬಾಸ್ ಚೈತ್ರಾ ವಾಸುದೇವನ್.
 

Small Screen May 30, 2021, 3:56 PM IST

Andhra Pradesh Based 8 Accused Arrested for Assault on Police in Raichur grgAndhra Pradesh Based 8 Accused Arrested for Assault on Police in Raichur grg

ರಾಯಚೂರು: ಗಡಿಯಲ್ಲಿ ಪೊಲೀಸರ ಮೇಲೆ ಹಲ್ಲೆ; ಆಂಧ್ರದ 8 ಮಂದಿ ವಶ

ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರಾಯಚೂರು ತಾಲೂಕಿನ ಆಂಧ್ರ ಗಡಿಭಾಗದ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ನಡೆಸುತ್ತಿದ್ದ ಪೊಲೀಸರ ಮೇಲೆ ಆಂಧ್ರದ ವ್ಯಕ್ತಿಗಳು ಹಲ್ಲೆ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 9 ಜನರ ವಿರುದ್ಧ ದೂರು ದಾಖಲಿಸಿಕೊಂಡಿರುವ ಪೊಲೀಸರು, 8 ಜನರನ್ನು ವಶಕ್ಕೆ ಪಡೆದಿದ್ದಾರೆ.
 

CRIME May 30, 2021, 3:26 PM IST

Vijayendra distributes grocery kits to pourakarmikas and frontline warriors hlsVijayendra distributes grocery kits to pourakarmikas and frontline warriors hls
Video Icon

ರಾಘವೇಂದ್ರ- ವಿಜಯೇಂದ್ರರಿಂದ 30 ಸಾವಿರ ದಿನಸಿ ಕಿಟ್, ಆಂಬ್ಯುಲೆನ್ಸ್

ಕೊರೋನಾ ಸಂಕಷ್ಟದಲ್ಲಿರುವ ಜನರಿಗೆ ನೆರವಾಗಲು ಸಿಎಂ ಬಿಎಸ್ ಯಡಿಯೂರಪ್ಪ ಪುತ್ರರು ಮುದಾಗಿದ್ದಾರೆ.  ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಶಿವಮೊಗ್ಗದ 1500 ಪೌರಕಾರ್ಮಿಕರಿಗೆ ಪಡಿತರ ವಿತರಿಸಿದರು. ಪ್ರೇರಣಾ ಎಜುಕೇಶನಲ್ ಟ್ರಸ್ಟ್‌ನಿಂದ ಪಡಿತರ ವಿತರಣೆ ಮಾಡಲಾಯಿತು.

state May 30, 2021, 3:11 PM IST

No change in Covid guidelines till June 7th says Basavaraj Bommai hlsNo change in Covid guidelines till June 7th says Basavaraj Bommai hls
Video Icon

ಜೂನ್ 7ರವರೆಗೆ ಯಾವುದೇ ಬದಲಾವಣೆ ಇಲ್ಲ, ಸಿಎಂ ಸಭೆ ಬಳಿಕ ನಿರ್ಧಾರ: ಬೊಮ್ಮಾಯಿ

ಜೂನ್ 7 ರವರೆಗೆ ಯಾವುದೇ ಬದಲಾವಣೆ ಇಲ್ಲ, ಯಥಾಸ್ಥಿತಿ ಮುಂದುವರೆಯುವುದು. ಲಾಕ್‌ಡೌನ್ ವಿಸ್ತರಣೆ ಮಾಡುವ ಬಗ್ಗೆ ಸಿಎಂ ಸಿಎಂ ನಿರ್ಧರಿಸುತ್ತಾರೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

state May 30, 2021, 1:28 PM IST

Couple Faces Problems for Treatment to 8 Months Baby due to Lockdown in Gadag grgCouple Faces Problems for Treatment to 8 Months Baby due to Lockdown in Gadag grg

ನರಗುಂದ: 8 ತಿಂಗಳ ಮಗು ಚಿಕಿತ್ಸೆಗೆ 8 ಕಿಮೀ ಚಕ್ಕಡಿಯಲ್ಲೇ ತೆರಳಿದ ದಂಪತಿ!

ಜಿಲ್ಲೆಯಲ್ಲಿ ಕಠಿಣ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಾಹನಗಳ ಸಂಚಾರ ಬಂದ್‌ ಆಗಿದ್ದು, ವಾಂತಿ-ಭೇದಿಯಿಂದ ಬಳಲುತ್ತಿದ್ದ 8 ತಿಂಗಳ ಮಗುವಿಗೆ ಚಿಕಿತ್ಸೆ ಕೊಡಿಸಲು ಅಮರಗೋಳದ ದಂಪತಿ 8 ಕಿಮೀ ದೂರದ ನರಗುಂದ ಪಟ್ಟಣಕ್ಕೆ ಚಕ್ಕಡಿಯಲ್ಲಿ ಆಗಮಿಸಿದ ಘಟನೆ ನಡೆದಿದೆ.
 

Karnataka Districts May 30, 2021, 1:03 PM IST

Haveri traffic police impose strict rules those who violated Covid 1 9 lockdown rules snrHaveri traffic police impose strict rules those who violated Covid 1 9 lockdown rules snr
Video Icon

ಹಾವೇರಿ : ಲಾಕ್‌ಡೌನ್‌ ಉಲ್ಲಂಘಿಸಿದವರ ಮೇಲೆ ಕಠಿಣ ಕ್ರಮ

  • ಹಾವೇರಿಯಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಕಠಿಣ ಲಾಕ್‌ಡೌನ್
  • ಲಾಕ್‌ಡೌನ್ ಉಲ್ಲಂಘಿಸಿದವರ ಮೇಲೆ ಕಠಿಣ ಕ್ರಮ
  • ವಾಹನದಲ್ಲಿ ಸುತ್ತಾಡಿದವರ ವಾಹನ ಸೀಜ್ - ಅವರಿಂದಲೇ ತಳ್ಳಿಸಿದ ಪೊಲೀಸ್

Karnataka Districts May 30, 2021, 12:29 PM IST

Minister Sudhakar clarified On Remdesivir supply Stop from Center snrMinister Sudhakar clarified On Remdesivir supply Stop from Center snr

ಕೇಂದ್ರದಿಂದ ರೆಮ್‌ಡಿಸಿವಿರ್ ಪೂರೈಕೆ ಸ್ಥಗಿತ : ಸ್ಪಷ್ಟನೆ ನೀಡಿದ ಸಚಿವ ಸುಧಾಕರ್

  • ಕೆಲ ಕಂಪನಿಗಳು ರೆಮ್‌ಡಿಸಿವಿರ್ ಪೂರೈಕೆ ಮಾಡೋದಾಗಿ ಹೇಳುತ್ತಿವೆ
  • ಕೇಂದ್ರದಿಂದ ರೆಮ್‌ಡಿಸಿವಿರ್ ಪೂರೈಕೆ ಮಾಡದಿರುವ ವಿಚಾರಕ್ಕೆ ಸ್ಪಷ್ಟನೆ 
  • ಲಾಕ್‌ಡೌನ್ ಬಗ್ಗೆ ಶೀಘ್ರ ಮುಖ್ಯಮಂತ್ರಿಗಳಿಂದ ಅಂತಿಮ ನಿರ್ಧಾರ

state May 30, 2021, 11:41 AM IST

Minister Jagadish Shettar Talks Over Lockdown grgMinister Jagadish Shettar Talks Over Lockdown grg

ಲಾಕ್‌ಡೌನ್‌ ಮುಂದುವರಿಸಿ ಎಂದು ಕೇಂದ್ರ ಹೇಳಿಲ್ಲ: ಶೆಟ್ಟರ್‌

ಲಾಕ್‌ಡೌನ್‌ ಮುಂದುವರಿಸಬೇಕೋ ಬೇಡವೋ ಎಂಬುದನ್ನು ತಜ್ಞರ ಸಮಿತಿ ಸಲಹೆ ಮೇರೆಗೆ ಮುಖ್ಯಮಂತ್ರಿ ನಿರ್ಧರಿಸುತ್ತಾರೆ. ಲಾಕ್‌ಡೌನ್‌ ಮುಕ್ತಾಯವಾಗುವ ಒಂದು ಅಥವಾ ಎರಡು ದಿನ ಮುಂಚೆ ತೀರ್ಮಾನಿಸಲಾಗುತ್ತದೆ. ಲಾಕ್‌ಡೌನ್‌ ಜೂ.30 ರ ವರೆಗೆ ಮುಂದುವರಿಸಿ ಎಂದು ಕೇಂದ್ರ ಸರ್ಕಾರ ಹೇಳಿಲ್ಲ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಹೇಳಿದ್ದಾರೆ. 
 

Karnataka Districts May 30, 2021, 10:17 AM IST

Woman Committed Suicide at Karkala in Udupi grgWoman Committed Suicide at Karkala in Udupi grg

ಲಾಕ್‌ಡೌನ್‌ನಿಂದ ನಷ್ಟ: ಕಳೆದ ವರ್ಷ ಪತಿ, ಈ ಬಾರಿ ಪತ್ನಿ ಆತ್ಮಹತ್ಯೆ

ಕಳೆದ ವರ್ಷ ಲಾಕ್‌ಡೌನ್‌ ಸಂದರ್ಭ ಪತಿ ಮುಂಬೈಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಈ ವರ್ಷ ಲಾಕ್‌ಡೌನ್‌ ಸಂದರ್ಭದಲ್ಲಿ ಪತ್ನಿ ಊರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ದುರ್ಗಾ ಗ್ರಾಮದಲ್ಲಿ ನಡೆದಿದೆ. 
 

CRIME May 30, 2021, 8:30 AM IST