Asianet Suvarna News Asianet Suvarna News
1458 results for "

Patient

"
How to reduce sugar level immedietelyHow to reduce sugar level immedietely

ಎಮರ್ಜೆನ್ಸಿಯಲ್ಲಿ ದೇಹದ ಹೆಚ್ಚಿನ ಸಕ್ಕರೆಯನ್ನು ಕಡಿಮೆ ಮಾಡುವುದು ಹೇಗೆ?

ಮಧುಮೇಹದಲ್ಲಿ  ರಕ್ತದಲ್ಲಿನ ಸಕ್ಕರೆ ಅನಿಯಂತ್ರಿತವಾಗಿದೆ ಮತ್ತು ದೇಹದಲ್ಲಿ ಇನ್ಸುಲಿನ್ ನ ಪರಿಣಾಮವು ಕಡಿಮೆ. ಮಧುಮೇಹ ರೋಗಿಗಳು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಏಕೆಂದರೆ ಸ್ವಲ್ಪ ಅಜಾಗರೂಕತೆಯು ಅವರ ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸಬಹುದು ಮತ್ತು ಮಾರಕವಾಗಿ ಪರಿಣಮಿಸಬಹುದು. ರಕ್ತದಲ್ಲಿನ ಸಕ್ಕರೆ  ಹಠಾತ್ ಹೆಚ್ಚಳದ ಸ್ಥಿತಿಯನ್ನು ಹೈಪರ್ ಗ್ಲೈಸೀಮಿಯಾ ಎಂದು ಕರೆಯಲಾಗುತ್ತದೆ.

Health Aug 12, 2021, 4:21 PM IST

Centre admits to oxygen deaths in Andhra Pradesh podCentre admits to oxygen deaths in Andhra Pradesh pod

ಆಕ್ಸಿಜನ್‌ ಕೊರತೆಯಿಂದ ಸಾವು: ಮೊದಲ ಬಾರಿ ಒಪ್ಪಿಕೊಂಡ ಕೇಂದ್ರ!

* ಆಂಧ್ರಪ್ರದೇಶದಲ್ಲಿ ಸಾವು: ಸಂಸತ್ತಿಗೆ ಮಾಹಿತಿ

* ಆಕ್ಸಿಜನ್‌ ಕೊರತೆಯಿಂದ ಸಾವು: ಮೊದಲ ಬಾರಿ ಒಪ್ಪಿಕೊಂಡ ಕೇಂದ್ರ

* ಎರಡನೇ ಅಲೆ ವೇಳೆ ಆಮ್ಲಜನಕ ಸಿಗದೇ ಸಾವು

India Aug 12, 2021, 8:02 AM IST

Hospital Staff Called to Family Member 12 Days  After Patient Dies in Kodagu grgHospital Staff Called to Family Member 12 Days  After Patient Dies in Kodagu grg

ತಾಯಿ ಸತ್ತು 12 ದಿನ ಬಳಿಕ ‘ಬದುಕಿದ್ದಾರೆಂದು’ ಕರೆ!

ಕೋವಿಡ್‌ ಆಸ್ಪತ್ರೆಯಲ್ಲಿ ಎಡವಟ್ಟಿನ ಮೇಲೆ ಎಡವಟ್ಟು ಆಗುತ್ತಿದೆ. ತಾಯಿ ಮೃತಪಟ್ಟು 12 ದಿನದ ಬಳಿಕ ಆಕೆ ಬದುಕಿದ್ದಾರೆಂದು ಮಗನಿಗೆ ಆಸ್ಪತ್ರೆಯಿಂದ ಕರೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
 

Karnataka Districts Aug 11, 2021, 7:28 AM IST

Tuberculosis test   for recovered Covid patients snrTuberculosis test   for recovered Covid patients snr

ಕೋವಿಡ್‌ ಗುಣಮುಖರಲ್ಲಿ ಕ್ಷಯ ಪತ್ತೆಗೆ ಅಭಿಯಾನ

  • ಕೋರೋನಾ ಸೋಂಕಿನಿಂದ ಗುಣಮುಖರಾದವರಲ್ಲಿ ಕ್ಷಯ ರೋಗ ಪತ್ತೆ
  • ಸೋಂಕು ಮುಕ್ತರು ಮತ್ತು ಅವರ ಕುಟುಂಬ ಸದಸ್ಯರಿಗೆ ಕ್ಷಯರೋಗ ಪತ್ತೆ ಆಂದೋಲನ 

state Aug 10, 2021, 7:35 AM IST

Again Increased Covid Patients in Hospitalization in Karnataka grgAgain Increased Covid Patients in Hospitalization in Karnataka grg

ಮತ್ತೆ ಕೊರೋನಾ ಹೆಚ್ಚಳ: ಆಸ್ಪತ್ರೆಗೆ ಸೇರುವ ಸೋಂಕಿತರ ಸಂಖ್ಯೆ ಏರಿಕೆ

ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಕೋವಿಡ್‌-19 ಸಕ್ರಿಯ ಪ್ರಕರಣ ಏರುತ್ತಿದ್ದು, ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯೂ ಹೆಚ್ಚಳ ಕಾಣುತ್ತಿದೆ. ಆತಂಕದ ಸಂಗತಿಯೆಂದರೆ, ಈ ಪೈಕಿ ಶೇ.42 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
 

state Aug 9, 2021, 7:10 AM IST

Mysuru Doctors Save ovarian cancer patient  After Critical surgery snrMysuru Doctors Save ovarian cancer patient  After Critical surgery snr

ಮೈಸೂರು : ಅಂಡಾಶಯ ಕ್ಯಾನ್ಸರ್‌ ರೋಗಿಗೆ ಶಸ್ತ್ರಚಿಕಿತ್ಸೆ ಮಾಡಿ ರಕ್ಷಣೆ

  • ಹತ್ತು ಗಂಟೆಗಳ ಸುದೀರ್ಘ ಹಾಗೂ ಕ್ಲಿಷ್ಟಕರ ಯಶಸ್ವಿ ಶಸ್ತ್ರಚಿಕಿತ್ಸೆ 
  • ತೀವ್ರತರದ ಅಂಡಾಶಯದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿ ರಕ್ಷಣೆ
  •  ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರಿಂದ ಸಾಧನೆ

Karnataka Districts Aug 8, 2021, 3:06 PM IST

Delta Plus Variant Patient Missing in Bengaluru grgDelta Plus Variant Patient Missing in Bengaluru grg

ಬೆಂಗ್ಳೂರಲ್ಲಿ ಡೆಲ್ಟಾ+ ಸೋಂಕಿತ ನಾಪತ್ತೆ: ಬಿಬಿಎಂಪಿಗೆ ಹೆಚ್ಚಿದ ಟೆನ್ಷನ್‌..!

ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಮತ್ತೊಂದು ಡೆಲ್ಟಾ+ ಕೇಸ್ ಪತ್ತೆಯಾಗಿದೆ. ಈ ಮೂಲಕ ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ. ಹೌದು, 29 ವರ್ಷದ ಯುವಕನಲ್ಲಿ ಡೆಲ್ಟಾ ಪ್ಲಸ್ ಪತ್ತೆಯಾಗಿದೆ. ಈತನಿಗೆ ಜು. 14 ರಂದು ಕೊರೋನಾ ಸೋಂಕು ದೃಢಪಟ್ಟಿತ್ತು. ಜ್ವರದ ಲಕ್ಷಣಗಳು ಕೂಡ ಕಾಣಿಸಿಕೊಂಡಿದ್ದವು. ಸೋಂಕಿತನ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನ ಪತ್ತೆ ಮಾಡಿದ ಟೆಸ್ಟ್‌ಗೆ ಒಳಪಡಿಸಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಣದೀಪ್ ಹೇಳಿದ್ದಾರೆ.
 

state Aug 6, 2021, 2:35 PM IST

Ayurvedic Allopathic Both render service to patients nothing to distinguish says supreme court ckmAyurvedic Allopathic Both render service to patients nothing to distinguish says supreme court ckm

ಆಯುರ್ವೇದ vs ಅಲೋಪಥಿ; ಎರಡು ವಿಭಿನ್ನ ಪದ್ದತಿಯ ಚಿಕಿತ್ಸೆ, ತಾರತಮ್ಯ ಸಲ್ಲದು; ಸುಪ್ರೀಂ ಕೋರ್ಟ್

  • ಅಲೋಪಥಿ ಹಾಗೂ ಆಯುರ್ವೇದ ಗುದ್ದಾಟಕ್ಕೆ ಬ್ರೇಕ್ ನೀಡಿದ ಸುಪ್ರೀಂ
  • ಅಲೋಪತಿ ವೈದ್ಯರು ತಾರತಮ್ಯ ಮಾಡಬಾರದು ಎಂದ ಕೋರ್ಟ್
  • ಆಯುಷ್ ವೈದ್ಯರು ನಿವೃತ್ತಿ ಹೆಚ್ಚಿಸಲು ಅರ್ಹರು

India Aug 3, 2021, 9:23 PM IST

Tears Of Corona Positive Patients Can Spread Infection Reveals Study podTears Of Corona Positive Patients Can Spread Infection Reveals Study pod

ಕೊರೋನಾ ಸೋಂಕಿತರ ಕಣ್ಣೀರಿನಿಂದಲೂ ಹರಡುತ್ತೆ ವೈರಸ್!

* ಕೊರೋನಾ ವೈರಸ್ ಸಂಬಂಧ ವಿಭಿನ್ನ ಸಂಶೋಧನೆ

* ಸಂಶೋಧನೆಯಲ್ಲಿ ಬಯಲಾಯ್ತು ಶಾಕಿಂಗ್ ಅಂಶ

* ಕೊರೋನಾ ಸೋಂಕಿತರ ಕಣ್ಣೀರಿನಿಂದಲೂ ಹರಡುತ್ತೆ ವೈರಸ್

India Aug 2, 2021, 3:34 PM IST

Unusually large liver abscess found in 14 Covid-19 recovered patients in Delhi dplUnusually large liver abscess found in 14 Covid-19 recovered patients in Delhi dpl

ಕೊರೋನಾ ನಂತರ ಲಿವರ್‌ನಲ್ಲಿ ಕೀವು..! ಓರ್ವ ಸಾವು

  • ಕೊರೋನಾ ನಂತರ ಲಿವರ್‌ನಲ್ಲಿ ಕೀವು
  • ಗುಣಮುಖನಾಗಿದ್ದ ಸೋಂಕಿತ ಸಾವು

Health Jul 23, 2021, 12:34 PM IST

Gujarat HC grants wife s plea to collect sperm of COVID-19 critical husband mahGujarat HC grants wife s plea to collect sperm of COVID-19 critical husband mah

'ಸಾವಿನ ಅಂಚಿನಲ್ಲಿರುವ ಪತಿಯ ವೀರ್ಯ ಸಂರಕ್ಷಣೆ ಮಾಡಿ' ಮನವಿಗೆ ಕೋರ್ಟ್ ಸಮ್ಮತಿ

ಕೊರೋನಾ ಕಾರಣಕ್ಕೆ ಬಹುಅಂಗಾಂಗ ವೈಫಲ್ಯದಿಂದ ಸಾವಿನ ಅಂಚಿನಲ್ಲಿರುವ ಪತಿಯ ವೀರ್ಯ ಸಂರಕ್ಷಣೆ ಮಾಡಿಕೊಳ್ಳಬಹುದು ಎಂದು ನ್ಯಾಯಾಲಯ ಹೇಳಿದೆ. ಇದನ್ನು ತುರ್ತು ಪರಿಸ್ಥಿತಿ ಎಂದು ಪರಿಗಣಿಸಿ ಆದೇಶ ನೀಡಿದೆ.

relationship Jul 22, 2021, 10:20 PM IST

drinks for diabetic patientsdrinks for diabetic patients

ಈ ಪಾನೀಯಗಳು ಮಧುಮೇಹಿಗಳ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಿಸುವುದಿಲ್ಲ!

ಡಯಾಬಿಟೀಸ್ ಸಮಸ್ಯೆ ಇರುವವರು ತಾವು ತಿನ್ನುವ ಆಹಾರದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಯಾಕೆಂದರೆ ಸ್ಬಲ್ಪ ಹೆಚ್ಚು ಕಡಿಮೆಯಾದರೂ ಆರೋಗ್ಯದ ಮೇಲೆ ಭಾರಿ ಪರಿಣಾಮ ಮಧುಮೇಹ ಹೊಂದಿರುವ ರೋಗಿಗಳು ಕ್ಯಾಲೊರಿಗಳನ್ನು ಹೊಂದಿರದ ಅಥವಾ ಕಡಿಮೆ ಪ್ರಮಾಣದಲ್ಲಿ ಇರುವ ಅಂತಹ ಆಹಾರ ಅಥವಾ ಪಾನೀಯಗಳನ್ನು ಸೇವಿಸಬೇಕು. ಅತ್ಯುತ್ತಮ ಪಾನೀಯಗಳ ಬಗ್ಗೆ ಇಲ್ಲಿ ತಿಳಿಯಿರಿ.

Health Jul 21, 2021, 2:35 PM IST

Govt Braces for 3rd Wave Increases Buffer Stock of Essential Covid 19 Medicines podGovt Braces for 3rd Wave Increases Buffer Stock of Essential Covid 19 Medicines pod

3ನೇ ಅಲೆ ಎದುರಿಸಲು 30 ದಿನದ ಔಷಧ ಸಂಗ್ರಹ!

* 3ನೇ ಅಲೆ ಎದುರಿಸಲು 30 ದಿನದ ಔಷಧ ಸಂಗ್ರಹ

* 2ನೇ ಅಲೆಯ ಸಮಸ್ಯೆ ಮತ್ತೆ ಎದುರಾಗದಂತೆ ಕೇಂದ್ರ ಸರ್ಕಾರದ ಮುಂಜಾಗ್ರತೆ3

* ರೆಮ್‌ಡೆಸಿವಿರ್‌, ಪ್ಯಾರಸಿಟಾಮಲ್‌, ಫೆವಿಪಿರಾವಿರ್‌, ವಿಟಮಿನ್‌ ಔಷಧ ಸಂಗ್ರಹ

India Jul 20, 2021, 9:01 AM IST

Chickpea water for diabetic patients and its health benefitsChickpea water for diabetic patients and its health benefits

ಕಪ್ಪು ಕಡಲೆ ನೀರನ್ನು ಕುಡಿದು ಮಧುಮೇಹ ನಿಯಂತ್ರಣದಲ್ಲಿರಿಸಿ

ಮಧುಮೇಹ ರೋಗಿಗಳು ಈ ಸಮಯದಲ್ಲಿ ಕಪ್ಪುಕಡಲೆಯ ನೀರನ್ನು ಕುಡಿಯಬೇಕು, ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿರುತ್ತದೆ, ಈ ನೀರಿನಿಂದ ಅಪಾರ ಪ್ರಯೋಜನಗಳಿವೆ. ರಕ್ತದಲ್ಲಿನ ಸಕ್ಕರೆ ನಿಯಂತ್ರಿಸಲು ದೇಸಿ ಪಾಕ ವಿಧಾನವನ್ನು ನೀಡಲಾಗಿದೆ. ಈ ದೇಸಿ ರೆಸಿಪಿ ಕಡಲೆಯದ್ದು. ಅದು ಹೇಗೆ ಮಾಡೋದು? ಇದರಿಂದ ಏನೆಲ್ಲ ಲಾಭಗಳಿವೆ ನೋಡೋಣ... 
 

Health Jul 17, 2021, 10:50 AM IST

Monsoon Plight With No Bridge, Family Members Struggle To Shift Patient To Hospital snrMonsoon Plight With No Bridge, Family Members Struggle To Shift Patient To Hospital snr
Video Icon

ಸುಳ್ಯ : ತುಂಬಿ ಹರಿದ ಹಳ್ಳದಲ್ಲಿ ಕಾಲು ಮುರಿದ ಮಹಿಳೆಯನ್ನು ಸ್ಟ್ರೆಚರ್‌ನಲ್ಲಿ ಸಾಗಿಸಿದರು

ದಕ್ಷಿಣ ಕನ್ನಡದಲ್ಲಿ ಭಾರೀ ಮಳೆಯಾಗುತ್ತಿದೆ. ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಜನರು ಆಸ್ಪತ್ರೆಗೆ ತೆರಳಲು ಪರದಾಡುವ ಸ್ಥಿತಿ ಇಲ್ಲಿ ಇದೆ. 

ಮಳೆ ಹಿನ್ನೆಲೆ  ಹಳ್ಳ ತುಂಬಿ ಹರಿಯುತ್ತಿದ್ದು ಸೇತುವೆ ಇಲ್ಲದೆ ಕಾಲು ಮುರಿದ ಮಹಿಳೆಯನ್ನು ಸ್ಟ್ರೆಚರ್‌ನಲ್ಲಿ ಹೊಳೆಯಲ್ಲಿ ಹೊತ್ತು ಸಾಗಿಸಿದ ಘಟನೆ ಮಂಗಳೂರಿನ ಸುಳ್ಯ ತಾಲೂಕಿನ ಮರ್ಸಂಕ ಬಳಿ  ನಡೆದಿದೆ. ಸಚಿವ ಅಂಗಾರ ಕ್ಷೇತ್ರದಲ್ಲಿ ಈ ಮನಕಲುಕುವ ಘಟನೆಯಾಗಿದೆ.

Karnataka Districts Jul 15, 2021, 4:04 PM IST