Asianet Suvarna News Asianet Suvarna News
1458 results for "

Patient

"
Relatives of Patients Fume Over Sorry State of Care and Treatment at Victoria Hospital hlsRelatives of Patients Fume Over Sorry State of Care and Treatment at Victoria Hospital hls
Video Icon

ಐಸಿಯು ಬೆಡ್ ಇಲ್ಲ, ಸ್ಟ್ರೆಚರ್ ಇಲ್ಲ, ರೋಗಿಗಳನ್ನು ಕೇಳೋರಿಲ್ಲ: ವಿಕ್ಟೋರಿಯಾ ಕರ್ಮಕಾಂಡ

ಅತಿ ದೊಡ್ಡ ಸರ್ಕಾರಿ ಆಸ್ಪತ್ರೆ ವಿಕ್ಟೋರಿಯಾ ಆಸ್ಪತ್ರೆ ಕರ್ಮಕಾಂಡವಿದು. ಐಸಿಯು ಬೆಡ್ ಇಲ್ಲದೇ, ಆಂಬುಲೆನ್ಸ್‌ನಲ್ಲಿ ಜೀವನ್ಮರಣದ ಮಧ್ಯೆ ಹೋರಾಡುವ ಬಡ ರೋಗಿಗಳನ್ನು ಕೇಳೋರಿಲ್ಲದಂತಾಗಿದೆ. 

state Oct 16, 2021, 10:54 AM IST

Patients Faces Problems at GIMS Hospitak in Gadag grgPatients Faces Problems at GIMS Hospitak in Gadag grg
Video Icon

ಗದಗ: ಅವ್ಯವಸ್ಥೆಗಳ ಆಗರ ಜಿಮ್ಸ್‌, ರೋಗಿಗಳ ಪರದಾಟ..!

ಜಿಮ್ಸ್ ಆಸ್ಪತ್ರೆ.. ಗದಗ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್.. ರೋಗಿಗಳ ಪಾಲಿನ ಸಂಜೀವಿನಿ ಅಂತಾ ಈ ಆಸ್ಪತ್ರೆಯನ್ನ ಕರೆಯಲಾಗುತ್ತೆ.

Karnataka Districts Oct 7, 2021, 8:15 AM IST

America Doctor use iPhone 13 Pro Max camera to diagnose patients with eye related diseases ckmAmerica Doctor use iPhone 13 Pro Max camera to diagnose patients with eye related diseases ckm

iPhone 13 ಪ್ರೋ ಮ್ಯಾಕ್ಸ್ ಕ್ಯಾಮರಾ ಬಳಸಿ ಕಣ್ಣಿನ ಚಿಕಿತ್ಸೆ, ವೈದ್ಯನ ಪ್ರಯತ್ನಕ್ಕೆ ಭರ್ಜರಿ ಯಶಸ್ಸು!

  • ಕಣ್ಣಿನ ಚಿಕಿತ್ಸೆ ಮೊಬೈಲ್ ಕ್ಯಾಮಾರ ಬಳಸಿದ ಡಾಕ್ಟರ್
  • ಕಣ್ಣಿನ ಸಮಸ್ಯೆ ಸುಲಭವಾಗಿ ಪತ್ತಹಚ್ಚಲು ನೆರವು
  • iPhone 13 ಪ್ರೋ ಮ್ಯಾಕ್ಸ್ ಕ್ಯಾಮರಾ ಬಳಕೆ

Whats New Oct 3, 2021, 4:20 PM IST

Popcorn which makes you enjoy movies is good for health tooPopcorn which makes you enjoy movies is good for health too

ಪಾಪ್ ಕಾರ್ನರ್‌ನಲ್ಲಿ ಅಡಗಿದೆ ನಿಮ್ಮ ಆರೋಗ್ಯದ ಗುಟ್ಟು ..

ಕೆಲವೊಂದು ವಸ್ತುಗಳನ್ನು ನಿರ್ಲಕ್ಷ್ಯ ಮಾಡಿ ಬಿಡುತ್ತೇವೆ. ಆದರೆ ಅದರ ಪ್ರಯೋಜನಗಳು ಬಹಳಷ್ಟಿರುತ್ತವೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ, ಮುಸುಕಿನ ಜೋಳ ಹಾಗೂ  ಪಾಪ್ಕಾರ್ನ್ (Popcorn). ಪಾಪ್ಕಾರ್ನ್  ಎಂದರೆ ಪ್ರತಿಯೊಬ್ಬರಿಗೂ ಇಷ್ಟ. ಇದಕ್ಕೆ ವಯಸ್ಸಿನ ಹಂಗಿಲ್ಲ. ಸಿನಿಮಾ (Cinema)ಕ್ಕೆ ಹೋದಾಗ ಅಥವಾ ಮನೆಯಲ್ಲಿ ಕ್ರಿಕೆಟ್ (Cricket) ನೋಡುವಾಗ, ಸಿನಿಮಾ ನೋಡುವಾಗ ಇದಿಲ್ಲದೆ ಇದ್ದರೆ ಹೇಗೆ ಆಲ್ವಾ? ಹೀಗೆ ಮುಸುಕಿನ ಜೋಳವನ್ನು ಬೇಯಿಸಿ ಅಥವಾ ಹುರಿದು ಪಾಪ್ಕಾರ್ನ್ಸ್ ಮಾಡಿಕೊಂಡು ತಿನ್ನುವ ಹಂಬಲ ಪ್ರತಿಯೊಬ್ಬರಿಗೂ ಇರುತ್ತದೆ.

Health Oct 2, 2021, 3:49 PM IST

Doctor removes patient s trousers tries to touch her inappropriately Goa mahDoctor removes patient s trousers tries to touch her inappropriately Goa mah

ಹಿಂಭಾಗದಲ್ಲಿ ನೋವೆಂದು ಬಂದ ಮಹಿಳೆ ಪ್ಯಾಂಟ್ ಕಳಚಿ ಖಾಸಗಿ ಅಂಗ ಮುಟ್ಟಲು ಮುಂದಾದ!

ಗೋವಾದ ಪ್ರಸಿದ್ಧ ಮೂಳೆ  ತಜ್ಞನ ವಿರುದ್ಧ ಪ್ರಕರಣ ದಾಖಲಾಗಿದೆ.  ವೈದ್ಯನ ಆಸ್ಪತ್ರೆಯಲ್ಲಿ ಮಹಿಳೆ ಬಂದಾಗ ಲೇಡಿ ನರ್ಸ್ ಇರಲಿಲ್ಲ. ಮಹಿಳೆಯ ಪ್ಯಾಂಟ್ ಕಳಚಿ  ಖಾಸಗಿ ಅಂಗವನ್ನು ಮುಟ್ಟಲು ಯತ್ನಿಸಿದ ಆರೋಪ ಬಂದಿದೆ.  ಹಿಂಬದಿ ಭಾಗದಲ್ಲಿ ನಿರಂತರ ನೋವು ಕಾಣಿಸಿಕೊಂಡಿದ್ದರಿಂದ ಮಹಿಳೆ ವೈದ್ಯರ ಬಳಿ ತೆರಳಿದ್ದಾಳೆ. 

CRIME Sep 27, 2021, 4:04 PM IST

Fake Lady Doctor Treats Patients in Yadgir hlsFake Lady Doctor Treats Patients in Yadgir hls
Video Icon

ಎಲ್ಲಿ ನೋವಿದೆಯೋ ಅಲ್ಲಿಗೇ ಇಂಜೆಕ್ಷನ್, ಸಂಡೇ ಮಾತ್ರ ಸರ್ವಿಸ್! ಇವರು ಅಂತಿಂಥ ಡಾಕ್ಟ್ರಮ್ಮ ಅಲ್ಲ!

ಏಕ್ ದಿನ್ ಕಾ ಲೇಡಿ ಎಂಬಿಬಿಎಸ್! ಬರೀ ಭಾನುವಾರ ಮಾತ್ರ ಈ ಮೇಡಮ್ ಟ್ರೀಟ್ಮೆಂಟ್! ಅರೇ, ಏನ್ರಿ ಇದು ಅಂತೀರಾ..? ಹೌದ್ರಿ. ಒಂದು ಸಣ್ಣ ರೂಮ್‌ನಲ್ಲಿ ಮಂಡಿ ನೋವು, ಸೊಂಟ ನೋವುಗಳಿಗೆ ಈಕೆ ಇಂಜೆಕ್ಷನ್ ಕೊಡ್ತಾರೆ.  

Karnataka Districts Sep 27, 2021, 2:51 PM IST

Mangalore Yenepoya hospital doctors successfully Done surgery for Cancer patient snrMangalore Yenepoya hospital doctors successfully Done surgery for Cancer patient snr

ದೇಶದಲ್ಲೇ ಮೊದಲು ಕ್ಯಾನ್ಸರ್‌ಗೆ ಯಶಸ್ವಿ ಚಿಕಿತ್ಸೆ : ಮಂಗಳೂರು ವೈದ್ಯರ ಸಾಧನೆ

  • ದೇಶದಲ್ಲೇ ಮೊದಲ ಬಾರಿಗೆ ಎದೆಗೂಡಿನ ಕ್ಯಾನ್ಸರ್‌ಗೆ 13 ಗಂಟೆಗಳ ಯಶಸ್ವಿ ಶಸ್ತ್ರಚಿಕಿತ್ಸೆ
  • ದೇರಳಕಟ್ಟೆಯ ಯೇನೆಪೋಯ ಮೆಡಿಕಲ್‌ ಕಾಲೇಜು ಹಾಗೂ ಆಸ್ಪತ್ರೆಯ ವೈದ್ಯರ ತಂಡ ಹೊಸ ಸಾಧನೆ 

Karnataka Districts Sep 26, 2021, 12:52 PM IST

How to get rid of sweet carving for diabetes patientHow to get rid of sweet carving for diabetes patient

ಮಧುಮೇಹ ರೋಗಿಯು ಸಿಹಿ ತಿನ್ನುವುದನ್ನು ನಿಯಂತ್ರಿಸುವುದು ಹೇಗೆ?

ದೇಶದಲ್ಲಿ ಹೆಚ್ಚಿನ ಜನರು ಸಾಮಾನ್ಯವಾಗಿ ಅನುಭವಿಸುತ್ತಿರುವ ಸಮಸ್ಯೆ ಎಂದರೆ ಅದು ಮಧುಮೇಹ. ನೀವು ಮಧುಮೇಹ ರೋಗಿಯಾಗಿದ್ದರೆ ಮತ್ತು ಸಿಹಿ ಪದಾರ್ಥಗಳನ್ನು ತಿನ್ನಲು ಬಯಕೆಯಾದರೆ, ನೀವು ಅದರ ಕಾರಣಗಳನ್ನು ಅರ್ಥಮಾಡಿಕೊಂಡು ಅದನ್ನು ಗುಣಪಡಿಸಲು ಪ್ರಯತ್ನಿಸುವುದು ಮುಖ್ಯ.
 

Health Sep 21, 2021, 5:07 PM IST

Most common COVID symptoms recorded after vaccinationMost common COVID symptoms recorded after vaccination

ಲಸಿಕೆ ಹಾಕಿಸಿಕೊಂಡ ಬಳಿಕ ತಗುಲುವ ಕೋವಿಡ್ ಸೋಂಕಿನ ಸಾಮಾನ್ಯ ಲಕ್ಷಣಗಳಿವು...

ಲಸಿಕೆಯ ಹಾಕುವ ವೇಗ ಹೆಚ್ಚಾದಂತೆ ಮತ್ತು ಪ್ರಪಂಚದಾದ್ಯಂತ ಹೆಚ್ಚು ಹೆಚ್ಚು ಜನರು ರೋಗ ನಿರೋಧಕತೆಯನ್ನು ಪಡೆದರೂ, ರೂಪಾಂತರಗಳು ಹೆಚ್ಚು ಹರಡುತ್ತಿರುವ ಬಗ್ಗೆ ಸಹ ಕೇಳುತ್ತೇವೆ. ದೇಶದಲ್ಲಿ ಲಸಿಕೆ ಪಡೆದ ನಂತರವೂ ಜನರಿಗೆ ಕೊರೋನಾ ಸೋಂಕು ಕಾಡುತ್ತಿದೆ. ಆದರೆ ಪಡೆಯದವರಿಗೆ ಹೋಲಿಕೆ ಮಾಡಿದರೆ ಲಸಿಕೆ ನಂತರ ಕೋವಿಡ್-19 ಸೋಂಕಿಗೆ ಒಳಗಾಗುವವರ ಸಂಖ್ಯೆ ಕೊಂಚ ಕಡಿಮೆ ಇದೆ. 
 

Health Sep 17, 2021, 5:25 PM IST

Consider suicides by Covid positive for govt compensation Supreme Court podConsider suicides by Covid positive for govt compensation Supreme Court pod

ಕೋವಿಡ್‌ನಿಂದ ಆತ್ಮಹತ್ಯೆ ಮಾಡಿಕೊಂಡವರಿಗೂ ಪರಿಹಾರ: ಸುಪ್ರೀಂ ಸಲಹೆ!

* ಕೋವಿಡ್‌-19ನಿಂದ ಸಾವೀಗೀಡಾದ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ 

* ಕೋವಿಡ್‌ ಪರೀಕ್ಷೆಯ ನಂತರ ಆತ್ಮಹತ್ಯೆ ಮಾಡಿಕೊಂಡವರ ಸಾವನ್ನು ಸೇರಿಸಲಾಗಿಲ್ಲ

* ಈ ಕುರಿತು ತನ್ನ ಮಾರ್ಗಸೂಚಿಯನ್ನು ಮರುಪರಿಶೀಲಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಸಲಹೆ

India Sep 14, 2021, 9:13 AM IST

Patient Fears to see doctor as in PPE Kit Video viral hlsPatient Fears to see doctor as in PPE Kit Video viral hls
Video Icon

ಪಿಪಿಇ ಕಿಟ್ ಧರಿಸಿ ಬಂದ ವೈದ್ಯಕೀಯ ಸಿಬ್ಬಂದಿ ನೋಡಿ ದೆವ್ವವೆಂದು ಕಿರುಚಿದ ರೋಗಿ..!

ಕೊರೋನಾ ರೋಗಿಗಳ ಆರೋಗ್ಯ ವಿಚಾರಣೆಗೆ ವಾರ್ಡ್‌ನೊಳಗೆ ವೈದ್ಯಕೀಯ ಸಿಬ್ಬಂದಿಯೊಬ್ಬರು ಪಿಪಿಇ ಕಿಟ್ ಧರಿಸಿ ಬರುತ್ತಾರೆ. ಪಿಪಿಇ ಕಿಟ್ ಧರಿಸಿ ಬಂದ ಸಿಬ್ಬಂದಿ ನೋಡಿ, ದೆವ್ವವೆಂದು ಭಾವಿಸಿ ಕಿರುಚಾಡಿದ್ದಾರೆ. 

state Sep 6, 2021, 11:15 AM IST

Covid risk high in lungs cancer patients snrCovid risk high in lungs cancer patients snr

ಶ್ವಾಸಕೋಶದ ಕ್ಯಾನ್ಸರ್‌ ಇದ್ದವರಲ್ಲಿ ಕೋವಿಡ್‌ ಸೋಂಕಿನ ಅಪಾಯ ಹೆಚ್ಚು

  • ಶ್ವಾಸಕೋಶದ ಕ್ಯಾನ್ಸರ್‌ ಪೀಡಿತರಲ್ಲಿ ಕೋವಿಡ್‌ ಸೋಂಕು ತೀವ್ರ
  •  ಸಾಮಾನ್ಯ ರೋಗಿಗಿಂತ ಕ್ಯಾನ್ಸರ್‌ ರೋಗಿಯಲ್ಲಿ ರೋಗದ ತೀವ್ರತೆ ಹೆಚ್ಚಾಗಿ ಕಾಡಲಿದೆ
  • ಭಾರತ್‌ ಆಸ್ಪತ್ರೆ ಮತ್ತು ಆಂಕೊಲಾಜಿ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ.ಎಂ.ಎಸ್‌. ವಿಶ್ವೇಶ್ವರ

Karnataka Districts Aug 27, 2021, 9:56 AM IST

State future assets HC grants bail to IIT Guwahati student accused of rape podState future assets HC grants bail to IIT Guwahati student accused of rape pod

ರೇಪ್‌ ಆರೋಪಿ ‘ಪ್ರತಿಭಾವಂತ ವಿದ್ಯಾರ್ಥಿ’, ಜಾಮೀನು ಮಂಜೂರು ಮಾಡಿದ ಹೈಕೋರ್ಟ್!

* ಅತ್ಯಾಚಾರ ಆರೋಪಿ, ಪ್ರತಿಭಾವಂತ ಮತ್ತು ಅಸ್ಸಾಂ ರಾಜ್ಯದ ಭವಿಷ್ಯದ ಆಸ್ತಿ ಎಂದ ಕೋರ್ಟ್‌

* ಜಾಮೀನು ಮಂಜೂರು ಮಾಡಿದ ಗುವಾಹಟಿ ಹೈಕೋರ್ಟ್‌

India Aug 24, 2021, 11:11 AM IST

Covid recovered patients vulnerable TB Health Minister asked to get tested hlsCovid recovered patients vulnerable TB Health Minister asked to get tested hls
Video Icon

ಕೊರೋನಾ ಗುಣಮುಖರಾದವರಿಗೆ ಶುರುವಾಗಿದೆ ಹೊಸ ಟೆನ್ಷನ್.!

ಕೋವಿಡ್ ಸೋಂಕಿನಿಂದ ಹೊರ ಬಂದ ವ್ಯಕ್ತಿ ಗಳಲ್ಲಿ ಕ್ಷಯ ರೋಗ ಪತ್ತೆಯಾಗುತ್ತಿದೆ. ಹಾಗಾಗಿ ಗುಣಮುಖರಾದವರು ಕ್ಷಯ ರೋಗ ಪರೀಕ್ಷೆ ಮಾಡಿಸಿಕೊಳ್ಳಿ  ಎಂದು ಸಚಿವ ಡಾ. ಸುಧಾಕರ್ ಹೇಳಿದರು. 
 

state Aug 17, 2021, 5:52 PM IST

covid recovered patients guests Of this independence Day 2021 in bengaluru snrcovid recovered patients guests Of this independence Day 2021 in bengaluru snr

ಈ ಬಾರಿ ಸೋಂಕು ಗೆದ್ದವರು ಸ್ವಾತಂತ್ರ್ಯ ದಿನದ ಅತಿಥಿಗಳು

  • ಈ ಬಾರಿ ಸೋಂಕು ಗೆದ್ದವರು ಸ್ವಾತಂತ್ರ್ಯ ದಿನದ ಅತಿಥಿಗಳು
  • ವಿವಿಧ ಇಲಾಖೆಗಳಲ್ಲಿ  ಸೇವೆ ಸಲ್ಲಿಸುತ್ತಿರುವ 100 ಮಂದಿ ಕೊರೋನಾ ವಾರಿಯರ್ಸ್‌ಗಳಿಗೂ ಆಹ್ವಾನ

Karnataka Districts Aug 14, 2021, 11:51 AM IST