Asianet Suvarna News Asianet Suvarna News
661 results for "

Arvind Kejriwal

"
PM Narendra Modi Proved Delhi Government Most Honest Arvind Kejriwal gvdPM Narendra Modi Proved Delhi Government Most Honest Arvind Kejriwal gvd

AAP ಪ್ರಾಮಾಣಿಕ ಎಂಬ ಪುರಾವೆಯನ್ನು ಮೋದಿಯೇ ನೀಡಿದ್ದಾರೆ: Arvind Kejriwal

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಮ್ಮ ಪಕ್ಷದವರ ಮೇಲೆ ತನಿಖಾ ಸಂಸ್ಥೆಗಳನ್ನು ಬಳಸಿ ಅನೇಕ ಬಾರಿ ‘ದಾಳಿ’ ನಡೆಸಿದೆ. ಆದರೆ ಅವರಿಗೆ ಯಾವುದೇ ಭ್ರಷ್ಟಾಚಾರದ ಕುರಿತು ದಾಖಲೆ ನೀಡಲು ಸಾಧ್ಯವಾಗಿಲ್ಲ. 

India Jan 17, 2022, 3:20 AM IST

Corona Infection for Many leaders, Including Kejriwal and Surjewal grgCorona Infection for Many leaders, Including Kejriwal and Surjewal grg

Covid 19: ಕೇಜ್ರಿವಾಲ್‌, ಸುರ್ಜೇವಾಲಾ ಸೇರಿ ಅನೇಕ ಮುಖಂಡರಿಗೆ ಕೊರೋನಾ ಸೋಂಕು

*   ಬಿಜೆಪಿ ಸಂಸದ ಮನೋಜ್‌ ತಿವಾರಿಗೂ ಸಹ ಸೋಂಕು
*   ಬಾಬುಲ್‌ ಸುಪ್ರಿಯೋ 3ನೇ ಬಾರಿಗೆ ಕೊರೋನಾ
*   ಶಿವಸೇನೆ ಸಂಸದ ಅರವಿಂದ ಸಾವಂತ್‌ ಹಾಗೂ ಸಚಿವ ಏಕನಾಥ ಶಿಂದೆಗೂ ಸೋಂಕು 
 

India Jan 5, 2022, 4:58 AM IST

Delhi CM Arvind Kejriwal Tests Positive For Covid Says Symptoms Mild podDelhi CM Arvind Kejriwal Tests Positive For Covid Says Symptoms Mild pod

Covid Crisis: ದೆಹಲಿ ಸಿಎಂಗೆ ಕೊರೋನಾ, ಡೆಹ್ರಾಡೂನ್ ಸಮಾವೇಶದಲ್ಲಿ ಭಾಗಿಯಾಗಿದ್ದ ಕೇಜ್ರಿವಾಲ್!

* ದೆಹಲಿ ಮುಖ್ಯಮಂತ್ರಿಗೆ ಕೊರೋನಾ

* ಟ್ವೀಟ್ ಮಾಡಿ ಮಾಹಿತಿ ಕೊಟ್ಟ ಕೇಜ್ರೀವಾಲ್

* ಮನೆಯಲ್ಲೇ ಐಸೋಲೇಟ್ ಆಗಿರುವ ಆಪ್ ನಾಯಕ

India Jan 4, 2022, 9:13 AM IST

Chandigarh civic polls AAP wins 14 of 35 wards BJP bags 12 podChandigarh civic polls AAP wins 14 of 35 wards BJP bags 12 pod

ಚಂಡೀಗಢ ಪಾಲಿಕೆ: ಮೊದಲ ಚುನಾವಣೆಯಲ್ಲೇ ಆಪ್‌ ಜಯಭೇರಿ, ಪಾಲಿಕೆ ಅತಂತ್ರ!

* ಚಂಡೀಗಢ ಪಾಲಿಕೆ: ಮೊದಲ ಚುನಾವಣೆಯಲ್ಲೇ ಆಪ್‌ ಜಯಭೇರಿ

* 35 ವಾರ್ಡ್‌ಗಳ ಪೈಕಿ 14ರಲ್ಲಿ ಆಪ್‌ಗೆ ಗೆಲುವು, ಬಿಜೆಪಿಗೆ 8 ಸ್ಥಾನ ನಷ್ಟ, ಪಾಲಿಕೆ ಅತಂತ್ರ

* ಮುಂದಿನ ಪಂಜಾಜ್‌ ಚುನಾವಣೆಯ ಟ್ರೇಲರ್‌ ಇದು: ಆಪ್‌ ಸಂತಸ

India Dec 28, 2021, 3:59 AM IST

only Congress party has the capacity to defeat the BJP in  Goa Assembly polls says P Chidambaram sanonly Congress party has the capacity to defeat the BJP in  Goa Assembly polls says P Chidambaram san

P Chidambaram : ಬಿಜೆಪಿಯನ್ನು ಸೋಲಿಸುವ ಶಕ್ತಿ ಇರುವುದು ಕಾಂಗ್ರೆಸ್ ಗೆ ಮಾತ್ರ!

ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಹೇಳಿಕೆ
ಟಿಎಂಸಿ ಹಾಗೂ ಆಪ್ ತಂತ್ರಕ್ಕೆ ವಾಗ್ದಾಳಿ
ಗೋವಾ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ವೀಕ್ಷಕರಾಗಿರುವ ಚಿದಂಬರಂ

News Dec 26, 2021, 5:37 PM IST

Improved schools in 5 years at delhi other parties want to keep people poor says Arvind Kejriwal gowImproved schools in 5 years at delhi other parties want to keep people poor says Arvind Kejriwal gow

Delhi School Development: 70 ವರ್ಷಗಳಲ್ಲಿ ಕಾಂಗ್ರೆಸ್‌‌ಗೆ ಆಗದ್ದು, AAP ಮಾಡಿದೆಯೆಂದ ಕೇಜ್ರಿವಾಲ್

  • ಕಳೆದ 5 ವರ್ಷಗಳಲ್ಲಿ ಎಎಪಿಯಿಂದ ದೆಹಲಿ ಶಾಲೆಗಳ ಅಭಿವೃದ್ಧಿ
  •  70 ವರ್ಷಗಳಲ್ಲಿ ಇತರ ಪಕ್ಷಗಳಿಂದ ಆಗದ್ದನ್ನು ಎಎಪಿ ಮಾಡಿದೆ ಎಂದ ಕೇಜ್ರಿವಾಲ್
  • ವಿರೋಧ ಪಕ್ಷ ಬಡತನವನ್ನೇ ಬಯಸಿತ್ತು ಎಂದು ದಿಲ್ಲಿ ಸಿಎಂ

Education Dec 19, 2021, 7:35 PM IST

Home Minister Amit Shah, Rahul Gandhi pay tribute to CDS Bipin Rawat at delhi mnjHome Minister Amit Shah, Rahul Gandhi pay tribute to CDS Bipin Rawat at delhi mnj

Final Salute to Bipin Rawat: ಶಾ, ರಾಜನಾಥ್‌ ಸಿಂಗ್ ಸೇರಿ ಗಣ್ಯಾತಿಗಣ್ಯರಿಂದ ರಾವತ್‌ ಪಾರ್ಥಿವ ದರ್ಶನ !

*ಹೆಲಿಕಾಪ್ಟರ್ ದುರಂತದಲ್ಲಿ ಬಿಪಿನ್ ರಾವತ್ ಸೇರಿ ಹದಿಮೂರು ಮಂದಿ ನಿಧನ
*ದೆಹಲಿ ನಿವಾಸದಲ್ಲಿ ಗಣ್ಯಾತಿಗಣ್ಯರಿಂದ ರಾವತ್‌ ಪಾರ್ಥಿವ ದರ್ಶನ
*ಸಂಜೆ ಹೊತ್ತಿಗೆ  ಸಕಲ ಸೇನಾ ಗೌರವದೊಂದಿಗೆ ಅಂತಿಮ ಸಂಸ್ಕಾರ

India Dec 10, 2021, 12:44 PM IST

Delhi BJP MP brandishes liquor pack in Parliament akbDelhi BJP MP brandishes liquor pack in Parliament akb

Liquor Kick in Parliament: : ಸಂಸತ್‌ನಲ್ಲಿ ಗುಂಡಿನ ಗಮ್ಮತ್ತು... ಮದ್ಯದ ಬಾಟಲ್‌ ಅಲ್ಲಾಡಿಸಿದ ಬಿಜೆಪಿ ಎಂಪಿ

ಸಂಸತ್‌ಗೆ ಬ್ರಾಂಡಿ ಪ್ಯಾಕೇಟ್‌ನೊಂದಿಗೆ ಬಂದ ಬಿಜೆಪಿ ಸಂಸದ
ದೆಹಲಿಯಲ್ಲಿ ಎಎಪಿ ಸರ್ಕಾರದ ಮದ್ಯ ಉತ್ತೇಜನಕ್ಕೆ ಆಕ್ರೋಶ
ಸಂಸತ್‌ ಚಳಿಗಾಲದ ಅಧಿವೇಶನಕ್ಕೆ ಕಿಕ್ಕೇರಿಸಿದ ಮದ್ಯ

India Dec 7, 2021, 11:33 AM IST

Delhi government planning to start a e-commerce portal in august 2022 anuDelhi government planning to start a e-commerce portal in august 2022 anu

Delhi Government e-portal: ಇದು ಕೇಜ್ರಿವಾಲರ ದಿಲ್ಲಿ ಬಜಾರ್, ಇಲ್ಲಿ ಸಿಗದಿರೋದು ಏನೂ ಇಲ್ಲ!

ದೆಹಲಿಗೆ ಹೋಗದೆ, ಅಲ್ಲಿನ ಬೀದಿಗಳನ್ನು ಸುತ್ತದೆ ಶಾಪಿಂಗ್ ಮಾಡಲು ಇನ್ನು ಮುಂದೆ ಸಾಧ್ಯವಾಗಲಿದೆ. ಇಂಥದೊಂದು ವಿಶೇಷ ಸಾಧ್ಯತೆಯನ್ನು ಕೇಜ್ರಿವಾಲ್ ಮುಂದಿನ ದಿನಗಳಲ್ಲಿ ಜಗತ್ತಿನಾದ್ಯಂತವಿರೋ ಜನರಿಗೆ ಇ-ಕಾಮರ್ಸ್ ತಾಣದ ಮೂಲಕ ಕಲ್ಪಿಸಿಕೊಡಲಿದ್ದಾರೆ.

BUSINESS Dec 6, 2021, 7:45 PM IST

Goa polls Arvind Kejriwal promises hike in Griha Aadhar allowance if voted to power dplGoa polls Arvind Kejriwal promises hike in Griha Aadhar allowance if voted to power dpl

Goa Polls: ಅಧಿಕಾರಕ್ಕೆ ಬಂದ್ರೆ ಸ್ತ್ರೀಯರಿಗೆ ಮಾಸಿಕ 1000 ಧನ ಸಹಾಯ: ಕೇಜ್ರಿವಾಲ್‌

  • Goa Polls: ಗೋವಾ ವಿಧಾನಸಭೆ ಚುನಾವಣೆಗೆ ದಿನಗಣನೆ
  • ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಪ್‌ ಹೊಸ ಭರವಸೆ

India Dec 6, 2021, 5:00 AM IST

Goa polls Kejriwal promises to give Rs 1000 to every woman if AAP come to power akbGoa polls Kejriwal promises to give Rs 1000 to every woman if AAP come to power akb

Goa polls 2022: ಎಎಪಿ ಅಧಿಕಾರಕ್ಕೆ ಬಂದರೆ ಪ್ರತಿ ಮಹಿಳೆಗೆ ತಿಂಗಳಿಗೆ 1 ಸಾವಿರ ರೂ.

ಫೆಬ್ರವರಿಯಲ್ಲಿ ಗೋವಾ ವಿಧಾನಸಭಾ ಚುನಾವಣೆ ಸಾಧ್ಯತೆ
ಕಾಂಗ್ರೆಸ್‌ನಿಂದ ಸ್ಕ್ರೀನಿಂಗ್‌ ಕಮಿಟಿ ರಚನೆ
ಎಎಪಿಯಿಂದ ಮಹಿಳೆಯರಿಗೆ ಮಾಸಾಶನದ ಭರವಸೆ
 

India Dec 5, 2021, 7:04 PM IST

Delhi ranks number one globally in CCTV coverage said CM Arvind Kejriwal mnjDelhi ranks number one globally in CCTV coverage said CM Arvind Kejriwal mnj

CCTV Coverage: ಸಿಸಿಟಿವಿ ಕ್ಯಾಮೆರಾ ಅಳವಡಿಕೆ: ಜಾಗತಿಕ ಮಟ್ಟದಲ್ಲಿ ದೆಹಲಿಗೆ ಅಗ್ರಸ್ಥಾನ!

*ಪ್ರತಿ ಚದರ ಮೈಲಿಗೆ 1,826 ಸಿಸಿಟಿವಿ
*ಕ್ಯಾಮೆರಾ ಕವರೇಜ್‌ನಲ್ಲಿ ದೆಹಲಿ ನಂ. 1
*ಈಗಾಗಲೇ 2.75 ಲಕ್ಷ ಸಿಸಿಟಿವಿ ಕ್ಯಾಮೆರಾ ಅಳವಡಿಕೆ
*ಇನ್ನೂ 1.5 ಲಕ್ಷ ಕ್ಯಾಮೆರಾ ಇನ್ಸ್ಟಾಲ್‌ಗೆ ಯೋಜನೆ

Technology Dec 4, 2021, 11:18 AM IST

Delhi Air Pollution We will appoint someone to administer government Superme court raps Delhi Govt ckmDelhi Air Pollution We will appoint someone to administer government Superme court raps Delhi Govt ckm

Delhi Air Pollution:ನಿಮಗೆ ಸಾಧ್ಯವಿಲ್ಲದಿದ್ದರೆ ಸರ್ಕಾರ ನಡೆಸಲು ಅಧಿಕಾರಿ ನೇಮಕ, ಕೇಜ್ರಿ ಸರ್ಕಾರಕ್ಕೆ ಸುಪ್ರೀಂ ವಾರ್ನಿಂಗ್!

  • ದೆಹಲಿ ಹಾಗೂ  ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಗರಂ
  • ಕೇಂದ್ರಕ್ಕೆ 24 ಗಂಟೆ ಸಮಯ, ಕೇಜ್ರಿ ಸರ್ಕಾರಕ್ಕೆ ಆಗದಿದ್ದರೆ ಹೊಸ ಅಧಿಕಾರಿ ನೇಮಕ
  • ಸುಪ್ರೀಂ ಸೂಚನೆಗೆ ಕೇಂದ್ರ ಹಾಗೂ ಕೇಜ್ರಿವಾಲ್ ಸರ್ಕಾರದಲ್ಲಿ ತಳಮಳ

India Dec 2, 2021, 4:00 PM IST

Mr PM Please Stop International Flights Arvind Kejriwal On Omicron podMr PM Please Stop International Flights Arvind Kejriwal On Omicron pod

Omicron: ವಿಳಂಬವೇಕೆ? ವಿದೇಶೀ ವಿಮಾನಗಳನ್ನು ರದ್ದು ಮಾಡಲು ಮೋದಿಗೆ ಕೇಜ್ರೀವಾಲ್ ಮನವಿ!

* ದೇಶದಲ್ಲಿ ಒಮಿಕ್ರಾನ್ ಹಬ್ಬುವ ಭೀತಿ

* ಮೊದಲ ಅಲೆಯಲ್ಲಾದ ತಪ್ಪು ಮರುಕಳಿಸದಿರಲಿ

* ವಿದೇಶೀ ವಿಮಾನಗಳನ್ನು ರದ್ದು ಮಾಡಲು ಮೋದಿಗೆ ಕೇಜ್ರಿ ಮನವಿ

India Nov 30, 2021, 11:39 AM IST

Delhi cm Arvind Kejriwal had dinner in auto driver house akbDelhi cm Arvind Kejriwal had dinner in auto driver house akb

AAP Mission Punjab: ಆಟೋ ಚಾಲಕನ ಮನೆಗೆ ತೆರಳಿ ಭೋಜನ ಸವಿದ ಕೇಜ್ರಿವಾಲ್‌

ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರು ನಾನಾ ವೇಷಗಳನ್ನು ಧರಿಸುವುದು ಸಾಮಾನ್ಯ. ಅಧಿಕಾರದಲ್ಲಿರುವಾಗ ಜನ ಸಾಮಾನ್ಯರ ಬಗ್ಗೆ ಕ್ಯಾರೇ ಎನ್ನದ ಜನ ನಾಯಕರು ಚುನಾವಣೆ ಎದುರಾಗುತ್ತಿದ್ದಂತೆ  ಜನರ ಮೇಲೆ ಇವರಿಗೆ ಎಲ್ಲಿಲ್ಲದ ಪ್ರೀತಿ ಉಕ್ಕಿ ಹರಿಯುವುದು.

News Nov 24, 2021, 11:48 AM IST