Asianet Suvarna News Asianet Suvarna News
1458 results for "

Patient

"
Health Department Challenging for Treatment to HIV Patients at Ankola in Uttara Kannada grgHealth Department Challenging for Treatment to HIV Patients at Ankola in Uttara Kannada grg

World AIDS Day: ಆರೋಗ್ಯ ಇಲಾ​ಖೆಗೆ ಸವಾ​ಲಾದ ಎಚ್‌​ಐವಿ ಪೀಡಿ​ತ​ರು..!

*  ಅಂಕೋ​ಲಾ​ದಲ್ಲಿ ಕಳೆದ ಒಂದು ವರ್ಷ​ದಿಂದ ಆಸ್ಪತ್ರೆ ಕಡೆಗೆ ಸುಳಿ​ಯದ ರೋಗಿ​ಗ​ಳು
*  ಕೊರೋನಾಕ್ಕೆ ಹೆದರಿ ಆಸ್ಪತ್ರೆಯತ್ತ ಮುಖ ಮಾಡುವುದನ್ನೇ ಮರೆತ ಅನೇಕರು
*  ಗರ್ಭಿಣಿಯರಲ್ಲೂ ಎಚ್‌ಐವಿ
 

Karnataka Districts Dec 1, 2021, 10:20 AM IST

News Hour No free treatment for Covid positive patients if not vaccinated with two doses mahNews Hour No free treatment for Covid positive patients if not vaccinated with two doses mah
Video Icon

News Hour: ಲಸಿಕೆ ಹಾಕಿಸಿಕೊಳ್ಳದವರಿಗೆ ಶಾಕ್, ಲಾಕ್ ಡೌನ್ ಇಲ್ಲವೇ ಇಲ್ಲ

ಒಮ್ರಿಕಾನ್ (Omicron) ನಿಯಂತ್ರಣಕ್ಕೆ ಸಂಬಂಧಿಸಿ  ರಾಜ್ಯ ಸರ್ಕಾರ(Karnataka Govt) ಮಹತ್ವದ ಸಭೆ ನಡೆಸಿದೆ.  ಸಭೆಯಲ್ಲಿ ತಾಂತ್ರಿಕ ಸಲಹಾ ಸಮಿತಿ ಮಹತ್ವದ  ಸಲಹೆಗಳನ್ನು ನೀಡಿದೆ. ಮುಖ್ಯಮಂತ್ರಿಗಳ (Basavaraj Bommai) ಜತೆ ವಿವರವಾಗಿ ಚರ್ಚೆ ಮಾಡಿ ಗೈಡ್ ಲೈನ್ಸ್  ಬಿಡುಗಡೆ ಮಾಡುತ್ತೇವೆ ಎಂದು ಆರೋಗ್ಯ ಸಚಿವ ಸುಧಾಕರ್(Dr. K Sudhakar) ತಿಳಿಸಿದ್ದಾರೆ. 

India Dec 1, 2021, 12:34 AM IST

No free treatment from Government for Covid positive patients if not vaccinated with two doses mahNo free treatment from Government for Covid positive patients if not vaccinated with two doses mah
Video Icon

Corona in Karnataka : ಡಬಲ್ ಡೋಸ್  ಪಡೆಯದವರಿಗೆ ಚಿಕಿತ್ಸೆ ಇಲ್ಲ, ಸೌಲಭ್ಯ ಕಟ್?

 ಒಮ್ರಿಕಾನ್ (Omicron) ನಿಯಂತ್ರಣಕ್ಕೆ ಸಂಬಂಧಿಸಿ  ರಾಜ್ಯ ಸರ್ಕಾರ(Karnataka Govt) ಮಹತ್ವದ ಸಭೆ ನಡೆಸಿದೆ.  ಸಭೆಯಲ್ಲಿ ತಾಂತ್ರಿಕ ಸಲಹಾ ಸಮಿತಿ ಮಹತ್ವದ  ಸಲಹೆಗಳನ್ನು ನೀಡಿದೆ. ಮುಖ್ಯಮಂತ್ರಿಗಳ (Basavaraj Bommai) ಜತೆ ವಿವರವಾಗಿ ಚರ್ಚೆ ಮಾಡಿ ಗೈಡ್ ಲೈನ್ಸ್  ಬಿಡುಗಡೆ ಮಾಡುತ್ತೇವೆ ಎಂದು ಆರೋಗ್ಯ ಸಚಿವ ಸುಧಾಕರ್(Dr. K Sudhakar) ತಿಳಿಸಿದ್ದಾರೆ. ಎರಡು ಡೋಸ್ ಲಸಿಕೆ (Vaccine)ಪಡೆದುಕೊಳ್ಳದವರಿಗೆ  ಸರ್ಕಾರಿ ಸೌಲಭ್ಯ ಕಟ್ ಮಾಡಬೇಕು ಎಂಬ ಸಲಹೆ ಬಂದಿದೆ ಎನ್ನಲಾಗಿದೆ.  ಒಮ್ರಿಕಾನ್ ಬಗ್ಗೆಯೂ  ಮುಂದಿನ ಹಂತದಲ್ಲಿ ಎಲ್ಲವೂ ಗೊತ್ತಾಗಲಿದೆ ಎಂದು ತಿಳಿಸಿದರು. 

Karnataka Districts Nov 30, 2021, 8:58 PM IST

diabetes patients should take Indian gooseberry and turmericdiabetes patients should take Indian gooseberry and turmeric

Food for Diabetes: ಅದ್ಭುತ ಪ್ರಯೋಜನ ನೀಡುತ್ತೆ ಅಡುಗೆಯಲ್ಲಿ ಬಳಸುವ 2 ವಿಶೇಷ ವಸ್ತುಗಳು

ಈಗೀಗ ಎಲ್ಲಾ ವಯಸ್ಸಿನ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. 30 ವರ್ಷ ವಯಸ್ಸಿನ ಯುವಕರು ಟೈಪ್ 2 ಮಧುಮೇಹದಿಂದ ಬಳಲುತ್ತಿದ್ದಾರೆ ಮತ್ತು 70 ವರ್ಷ ವಯಸ್ಸಿನವರು ಸಹ ಅನಿಯಂತ್ರಿತ ಮಧುಮೇಹದಿಂದ ಬಳಲುತ್ತಿದ್ದಾರೆ. ಮಧುಮೇಹವು ರೆಟಿನಾ ಸಮಸ್ಯೆ, ಹೃದಯಾಘಾತ (Heart attack), ಮೂತ್ರಪಿಂಡ ವೈಫಲ್ಯದಂತಹ ಗಂಭೀರ ಸಮಸ್ಯೆಗಳನ್ನು ಸಹ ತರುತ್ತದೆ. 

Health Nov 30, 2021, 5:24 PM IST

Corona Vaccination Drive 23 dead Covid patients were not vaccinated in Hassan hlsCorona Vaccination Drive 23 dead Covid patients were not vaccinated in Hassan hls
Video Icon

Hassan: 2 ತಿಂಗಳಲ್ಲಿ 23 ಮಂದಿ ಕೊರೋನಾಗೆ ಬಲಿ, 21 ಮಂದಿ ವ್ಯಾಕ್ಸಿನ್ ಪಡೆದಿರಲಿಲ್ಲ!

 ಹಾಸನ (Hassan) ಜಿಲ್ಲೆಯಲ್ಲಿ ಕಳೆದ 2 ತಿಂಗಳಲ್ಲಿ 23 ಮಂದಿ ಸಾವನ್ನಪ್ಪಿದ್ದು, ಅವರಲ್ಲಿ 21 ಮಂದಿ ವ್ಯಾಕ್ಸಿನ್ ಪಡೆದಿರಲಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ. 
 

state Nov 30, 2021, 2:00 PM IST

Bodies of 2 Covid patients found in Bengaluru Rajajinagar ESI mortuary after a year mnjBodies of 2 Covid patients found in Bengaluru Rajajinagar ESI mortuary after a year mnj

ESI Hospital Mismanages Dead Bodies: ಶವಾಗಾರದಲ್ಲೇ 15 ತಿಂಗಳು ಕೊಳೆತ 2 ಕೋವಿಡ್‌ ಶವ!

*ಮೃತ ದೇಹಗಳನ್ನು ಇಟ್ಟು ಮರೆತಿದ್ದ ರಾಜಾಜಿನಗರ ESI ಸಿಬ್ಬಂದಿ
*ಸ್ವಚ್ಛಗೊಳಿಸಲು ಹೋದಾಗ ಕಳೇಬರಗಳು ಪತ್ತೆ
*ಶವಕ್ಕೆ ಕಟ್ಟಿದ್ದ ಟ್ಯಾಗ್‌ನಿಂದ ಕುಟುಂಬಸ್ಥರಿಗೆ ಮಾಹಿತಿ!
*ಪೊಲೀಸರೇ ಅಂತ್ಯಕ್ರಿಯೆ ನಡೆಸುವ ಪರಿಸ್ಥಿತಿ 

state Nov 29, 2021, 2:03 PM IST

Better to avoid Raw and Besan to have in empty stomach if has gastricBetter to avoid Raw and Besan to have in empty stomach if has gastric

Food and Health: ಈ ಅನಾರೋಗ್ಯ ಕಾಡುತ್ತಿದ್ದರೆ ರವೆ, ಕಡ್ಲೆಹಿಟ್ಟು ತಿನ್ಬೇಡಿ

ಲಡ್ಡು, ಪಕೋಡ, ಹೀಗೆ ಹಲವು ಖಾದ್ಯ ತಯಾರಿಸಲು ಬೇಸನ್ (besan) ಅಥವಾ ರವೆ ಬಳಸಲಾಗುತ್ತದೆ. ಇದು ಬಾಯಿಗೆನೋ ರುಚಿಸಬಹುದು. ಆದರೆ ಇದರಿಂದ ಆರೋಗ್ಯಕ್ಕೆ ಏನು ಲಾಭ? ಅಥವಾ ಎಲ್ಲರಿಗೂ ಇದು ಸೇವಿಸಲು ಯೋಗ್ಯವಾಗಿದೆಯೇ? ಇಲ್ಲ ಕೆಲವು ಅರೋಗ್ಯ ಸಮಸ್ಯೆ ಹೊಂದಿರುವವರು ಇದನ್ನು ಸೇವಿಸಬಾರದು. ಇದು ಹೆಚ್ಚು ಪರಿಣಾಮ ಬೀರುತ್ತದೆ. 

Health Nov 25, 2021, 5:08 PM IST

Kidney Patients Suffer As Dialysis Centres Go Dysfunctional hlsKidney Patients Suffer As Dialysis Centres Go Dysfunctional hls
Video Icon

Udupi: ನಿರ್ವಹಣೆಯಿಲ್ಲದೇ ಮೂಲೆ ಸೇರಿರುವ ಡಯಾಲಿಸಿಸ್ ಯಂತ್ರಗಳು, ರೋಗಿಗಳ ಪರದಾಟ

ರಾಜ್ಯದ 23 ಜಿಲ್ಲೆಗಳಲ್ಲಿ ಬಿ.ಆರ್.ಎಸ್ ವೆಂಚರ್ಸ್ ಡಯಾಲಿಸೀಸ್  ವ್ಯವಸ್ಥೆಯ ಜವಾಬ್ದಾರಿ ಪಡೆದಿದೆ. ಆರ್ಥಿಕ ಮುಗ್ಗಟ್ಟಿನಿಂದ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಂಡಿದೆ. 

Karnataka Districts Nov 21, 2021, 1:46 PM IST

Gujarat Covid Patient Discharged After 202 Days Of Hospitalisation podGujarat Covid Patient Discharged After 202 Days Of Hospitalisation pod

Covid In India| 202 ದಿನದ ಬಳಿಕ ಕೋವಿಡ್‌ ವಿರುದ್ಧ ಗೆದ್ದ ಮಹಿಳೆ!

* ಏಪ್ರಿಲ್‌ನಲ್ಲಿ ಕೋವಿಡ್‌ ಕಾಣಿಸಿಕೊಂಡಿತ್ತು

* ನವೆಂಬರ್‌ನಲ್ಲಿ ಸೋಂಕಿನಿಂದ ಗುಣಮುಖ

* 202 ದಿನದ ಬಳಿಕ ಕೋವಿಡ್‌ ವಿರುದ್ಧ ಗೆದ್ದ ಮಹಿಳೆ!

* ತೀವ್ರ ಉಸಿರಾಟ ಸಮಸ್ಯೆಯೇ ಸುದೀರ್ಘ ಸೋಂಕಿಗೆ ಕಾರಣ

India Nov 21, 2021, 7:21 AM IST

Brain dead farmer youth gives life to 4 organ failure patients mandya mahBrain dead farmer youth gives life to 4 organ failure patients mandya mah

Organ Donation; ಎಲ್ಲ ಅಂಗಾಂಗ ದಾನ, ಸಾವಲ್ಲೂ ಸಾರ್ಥಕತೆ ಮೆರೆದ ಮಂಡ್ಯದ ರೈತ ಹೇಮಂತ್

ಈಗ ಮಂಡ್ಯದಿಂದ ವರದಿಯೊಂದು ಬಂದಿದೆ ತೆಂಗಿನ ಮರದಿಂದ ಕೆಳಗೆ ಬಿದ್ದು ಗಾಯಗೊಂಡಿದ್ದ ಮಂಡ್ಯ ಜಿಲ್ಲೆ ತೂಬಿನಕೆರೆ ಹೇಮಂತ ಕುಮಾರ್( 27 ) ತಮ್ಮ ಅಂಗಾಂಗಳನ್ನೆಲ್ಲ ದಾನ ಮಾಡಿದ್ದಾರೆ.

Karnataka Districts Nov 12, 2021, 10:53 PM IST

Canadian woman becomes world first patient to be diagnosed with climate change podCanadian woman becomes world first patient to be diagnosed with climate change pod

ಜಾಗತಿಕ ತಾಪದಿಂದ ಸಮಸ್ಯೆ: ವಿಶ್ವದ ಮೊದಲ ರೋಗಿ ಪತ್ತೆ!

* ಹವಾಮಾನ ಬದಲಿನಿಂದ ಉಸಿರಾಟ ಸಮಸ್ಯೆ

* ಕೆನಡಾದಲ್ಲಿ ಜಗತ್ತಿನ ಮೊದಲ ಪ್ರಕರಣ ದೃಢ

* ಜಾಗತಿಕ ತಾಪದಿಂದ ಸಮಸ್ಯೆ: ವಿಶ್ವದ ಮೊದಲ ರೋಗಿ ಪತ್ತೆ

International Nov 10, 2021, 9:35 AM IST

10 Patients Die In Fire At Covid Ward In Maharashtra Hospital pod10 Patients Die In Fire At Covid Ward In Maharashtra Hospital pod

Maharashtra Hospital Fire | ಆಸ್ಪತ್ರೆಯಲ್ಲಿ ಅಗ್ನಿ ನರ್ತನ, ICUನಲ್ಲಿದ್ದ 10 ರೋಗಿಗಳು ಸಾವು!

* ಮಹಾರಾಷ್ಟ್ರದ ಆಸ್ಪತ್ರೆಯಲ್ಲಿ ಅಗ್ನಿ ಅವಘಡ

* ಅಹ್ಮದ್‌ನಗರದ ಸಿವಿಲ್ ಆಸ್ಪತ್ರೆಯಲ್ಲಿ ಕಾಣಿಸಿಕೊಂಡ ಬೆಂಕಿ

* ಐಸಿಯುನಲ್ಲಿದ್ದ ಹತ್ತು ಕೊರೋನಾ ರೋಗಿಗಳು ಭಸ್ಮ

India Nov 6, 2021, 2:12 PM IST

How to control diabetes during festival seasonHow to control diabetes during festival season

Diabetes: ಹಬ್ಬದ ಸೀಸನ್‌ನಲ್ಲಿ ಹುಷಾರಾಗಿರಲು ಇಲ್ಲಿವೆ ಟಿಪ್ಸ್

ಮಧುಮೇಹ (diabetes) ಶ್ರೀಮಂತರ ಕಾಯಿಲೆಯಾಗಿ ಉಳಿದಿಲ್ಲ. ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಕಾಯಿಲೆಯಾಗಿದೆ. ಮಧುಮೇಹ ನಿವಾರಣೆಗೆ ನಿಮ್ಮ ಆಹಾರದಲ್ಲಿ ಸಾಕಷ್ಟು ಕಾಳಜಿಯ ಅಗತ್ಯವಿದೆ. ಹಬ್ಬದ ಋತುವಿನಲ್ಲಿಯೂ ನೀವು ಪ್ರತಿ ಎರಡೂವರೆಯಿಂದ ಮೂರು ಗಂಟೆಗಳಿಗೊಮ್ಮೆ ಏನನ್ನಾದರೂ ತಿನ್ನಬೇಕು. ಹಬ್ಬದ ಸಂದರ್ಭದಲ್ಲಿ ಸಿಹಿ ಹೆಚ್ಚಾಗಿ ಮಧುಮೇಹ ನಿಯಂತ್ರಣ ಕಳೆದುಕೊಂಡರೆ ಎಂಬ ಭಯ ಕಾಡುತ್ತಿದೆಯೇ?

Health Nov 4, 2021, 3:58 PM IST

Do not take aloe Vera if you have these health problemsDo not take aloe Vera if you have these health problems

ಈ 5 ರೋಗ ಇದ್ದಲ್ಲಿ ಅಲೋವೆರಾ ಬಳಸಬೇಡಿ, ಆರೋಗ್ಯಕ್ಕೆ ಹಾನಿಮಾಡಬಹುದು!

ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಅಲೋವೆರಾ ಆರೋಗ್ಯಕ್ಕೆ (Health) ಅತ್ಯಂತ ಉಪಯುಕ್ತ. ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳಿಂದ ಸಮೃದ್ಧವಾಗಿರುವ ಅಲೋವೆರಾ ಚರ್ಮಕ್ಕೆ (Skin) ಉಪಯುಕ್ತ ಮಾತ್ರವಲ್ಲ, ಆರೋಗ್ಯಕ್ಕೂ ಪ್ರಯೋಜನಕಾರಿ. 

Health Oct 20, 2021, 8:18 PM IST

Gujarat Doctor removes kidney instead of stone hospital to pay Rs 11 2 lakh damages podGujarat Doctor removes kidney instead of stone hospital to pay Rs 11 2 lakh damages pod

ಮೂತ್ರಪಿಂಡದ ಕಲ್ಲು ತೆಗೆಯೋ ಬದಲು ಕಿಡ್ನಿಯನ್ನೇ ತೆಗೆದ ಡಾಕ್ಟರ್, ಆಸ್ಪತ್ರೆಗೆ ಭಾರೀ ದಂಡ!

* ಆಸ್ಪತ್ರೆ ವೈದ್ಯರ ಭಾರೀ ನಿರ್ಲಕ್ಷ್ಯ

* ಕಲ್ಲಿನ ಬದಲು ಕಿಡ್ನಿಯನ್ನೇ ತೆಗೆದ ವೈದ್ಯರು

* ಹತ್ತು ವರ್ಷದ ಬಳಿಕ ಸಿಕ್ತು ನ್ಯಾಯ

India Oct 19, 2021, 1:41 PM IST