Asianet Suvarna News Asianet Suvarna News
1458 results for "

Patient

"
39 People Contact with Omicron Patients in Karnataka grg39 People Contact with Omicron Patients in Karnataka grg

Omicron Variant: ಒಮಿಕ್ರೋನ್‌ ಸೋಂಕಿತರ ಜತೆ ಸಂಪರ್ಕದಲ್ಲಿದ್ದ 39 ಜನ ಪತ್ತೆ

*  12 ಮಂದಿ ಪ್ರಾಥಮಿಕ ಸಂಪರ್ಕಿತರು, 27 ಮಂದಿ ದ್ವೀತಿಯ ಸಂಪರ್ಕಿತರು
*  2 ಡೋಸ್‌ ಲಸಿಕೆ ಪಡೆದವರಿಗೆ ಯುನಿವರ್ಸಲ್‌ ಪಾಸ್‌?
*  25 ದ್ವಿತೀಯ ಸಂಪರ್ಕಿತರಿದ್ದು ಅವರದ್ದು ಕೂಡ ನೆಗೆಟಿವ್‌ ರಿಪೋರ್ಟ್‌
 

state Dec 17, 2021, 8:03 AM IST

Turmeric and Cinnamon milk benefits to diabetic patientsTurmeric and Cinnamon milk benefits to diabetic patients

ರಕ್ತದಲ್ಲಿಯ ಸಕ್ಕರೆ ನಿಯಂತ್ರಣಕ್ಕೆ ಇಲ್ಲಿವೆ ಸೂಪರ್ ಮನೆ ಮದ್ದು!

ಮಧುಮೇಹ ರೋಗಿಗಳು (diabetic patients) ಜೀವನಶೈಲಿ ಅಭ್ಯಾಸಗಳು ಮತ್ತು ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ತಪ್ಪು ಆಹಾರ (ಡಯಟ್) ರಕ್ತದಲ್ಲಿ ಗ್ಲುಕೋಸ್ ಮಟ್ಟವನ್ನು ಹೆಚ್ಚಿಸಬಹುದು. ಇದರಿಂದ ಆತಂಕ, ಪದೇ ಪದೇ ಮೂತ್ರ ವಿಸರ್ಜನೆ, ತಲೆ ಸುತ್ತು, ಅತಿಯಾದ ಬಾಯಾರಿಕೆ ಉಂಟಾಗಬಹುದು. ಮಧುಮೇಹಿಗಳಲ್ಲಿ ಇದು ಹೃದಯಾಘಾತ, ಕಿಡ್ನಿ ವೈಫಲ್ಯ ಮತ್ತು ಪಾರ್ಶ್ವವಾಯುವಿನ ಅಪಾಯವನ್ನು ಹೆಚ್ಚಿಸುತ್ತದೆ.
 

Health Dec 16, 2021, 11:02 PM IST

Successful Bariatric Surgery  BP And Diabetic Patient in  Bengaluru Hospital snrSuccessful Bariatric Surgery  BP And Diabetic Patient in  Bengaluru Hospital snr

Successful Bariatric Surgery : ಬಿಪಿ, ಮಧುಮೇಹದ ವ್ಯಕ್ತಿಗಳಿಗೆ ಗುಡ್ ನ್ಯೂಸ್

  • ಹೆಚ್ಚಿದ ತೂಕದಿಂದ ಹೈಪರ್‌ ಟೆನ್ಷನ್‌ ಮತ್ತು ತೀವ್ರತರವಾದ ಮಧುಮೇಹದಿಂದ ಬಳಲುತ್ತಿದ್ದ ರೋಗಿಗೆ ಬ್ಯಾರಿಯಾಟ್ರಿಕ್‌ ಸರ್ಜರಿ 
  •  ಸರ್ಜರಿ ಮಾಡಿ ತೂಕ ಕಡಿಮೆ ಮಾಡುವಲ್ಲಿ ಜಯನಗರ ಸಾಗರ ಆಸ್ಪತ್ರೆ ವೈದ್ಯರು ಯಶಸ್ವಿ

Karnataka Districts Dec 16, 2021, 6:14 AM IST

Omicron patient Recovered and Discharged From Hospital snrOmicron patient Recovered and Discharged From Hospital snr

Omicron variant : ಬೆಂಗಳೂರಿನ ಒಮಿಕ್ರೋನ್‌ ಸೋಂಕಿತ ಗುಣಮುಖ

  • ಬೆಂಗಳೂರಿನ ಒಮಿಕ್ರೋನ್‌ ಸೋಂಕಿತ ಗುಣಮುಖ
  •   ಗುಣಮುಖನಾದ ರಾಜ್ಯದ ಮೊದಲ ವ್ಯಕ್ತಿ
  •   ದಕ್ಷಿಣ ಆಫ್ರಿಕಾದಿಂದ ಬಂದ ಈತಗೆ ಸೋಂಕು ದೃಢಪಟ್ಟಿತ್ತು

state Dec 15, 2021, 9:30 AM IST

British PM Boris Johnson Confirms First Death with Omicron Variant in UK mahBritish PM Boris Johnson Confirms First Death with Omicron Variant in UK mah

Omicron Variant: ಮೊದಲ ಬಲಿ ಪಡೆದುಕೊಂಡ ಒಮಿಕ್ರೋನ್

ರೂಪಾಂತರಿ ವೈರಸ್ ಸೋಂಕಿನಿಂದ ಲಂಡನ್‌ ನಲ್ಲಿ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಒಮಿಕ್ರೋನ್ ನಿಂದ  ಸಾವನ್ನಪ್ಪಿದ ಮೊದಲ ಪ್ರಕರಣ ಇದಾಗಿದೆ ಎಂದು ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಅಧಿಕೃತವಾಗಿ ಪ್ರಕಟಿಸಿದ್ದಾರೆ.

International Dec 14, 2021, 12:31 AM IST

Number Of Hospital admission covid patient Decline In karnataka snrNumber Of Hospital admission covid patient Decline In karnataka snr

Covid Crisis Karnataka : ಸೋಂಕಿತರ ಆಸ್ಪತ್ರೆ ದಾಖಲಾತಿ ಭಾರೀ ಕಡಿಮೆ!


  •  ಸೋಂಕಿತರ ಆಸ್ಪತ್ರೆ ದಾಖಲಾತಿ ಭಾರೀ ಕಡಿಮೆ!
  • - 7300+ ಸಕ್ರಿಯ ಕೇಸಲ್ಲಿ 415 ಜನ ಮಾತ್ರ ಆಸ್ಪತ್ರೆಯಲ್ಲಿ
  • ಲಸಿಕೆ ಪರಿಣಾಮವೋ? ಕೋವಿಡ್‌ ಎಂಡೆಮಿಕ್‌ ಹಂತಕ್ಕೆ ಬಂದಿದೆಯೋ?
  • - 2 ಡೋಸ್‌ ಲಸಿಕೆ ಪಡೆದವರು 2 ತಿಂಗಳಿನಿಂದ ಐಸಿಯುಗೆ ದಾಖಲಾಗಿಲ್ಲ
  • ಆಸ್ಪತ್ರೆಗಳಲ್ಲಿ ಮೀಸಲಿಟ್ಟಐಸಿಯು, ಆಕ್ಸಿಜನ್‌ ಬೆಡ್‌ ವ್ಯರ್ಥ

state Dec 12, 2021, 6:36 AM IST

7 Health benefits of eating Apple to be health and fit7 Health benefits of eating Apple to be health and fit

Apple Health Benefits: ಟೈಪ್-2 ಮಧುಮೇಹಕ್ಕೆ ಬೆಸ್ಟ್ ಮದ್ದು!

ಸೇಬು ತಿನ್ನೋದರಿಂದ ವೈದ್ಯರನ್ನು ದೂರ ಇಡಬಹುದು ಅಂತಾರಲ್ಲ, ಏಕೆ? ಅಷ್ಟಕ್ಕೂ ಈ ಒಂದು ಸೇಬಿನಿಂದ ಇಷ್ಟೆಲ್ಲಾ ಆರೋಗ್ಯ ಸುಧಾರಿಸುತ್ತಾರೆ. ಅಷ್ಟಕ್ಕೂ ಈ ಕೆಂಪು ಹಣ್ಣು ಯಾವ, ಯಾವ ಆರೋಗ್ಯ ಸಮಸ್ಯೆಗೆ ರಾಮಬಾಣ. ಮಧುಮಹೇಕ್ಕೂ ಹೇಗೆ ಮದ್ದಾಗಬಲ್ಲದು? 
 

Food Dec 11, 2021, 1:36 PM IST

Corona Patients who Came From Abroad to Bengaluru Tend to Treatment at Private Hospital grgCorona Patients who Came From Abroad to Bengaluru Tend to Treatment at Private Hospital grg

Omicron Threat: ವಿದೇಶದಿಂದ ಬಂದ ಸೋಂಕಿತರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಮೇಲೆ ಒಲವು

*   ಬೌರಿಂಗ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರು
*   ಸಂಪೂರ್ಣ ಗುಣಮುಖರಾದ ಒಮಿಕ್ರೋನ್‌ ಸೋಂಕು ದೃಢಪಟ್ಟ ವೈದ್ಯ
*   ಒಮಿಕ್ರೋನ್‌ ಸೋಂಕಿತರಿಗೆ ಕಡ್ಡಾಯವಾಗಿ ಆಸ್ಪತ್ರೆಯಲ್ಲಿ 10 ದಿನ ಚಿಕಿತ್ಸೆ 

Karnataka Districts Dec 11, 2021, 7:27 AM IST

Omicron Infected Patients, Karnataka s New Hospital Discharge Rules mahOmicron Infected Patients, Karnataka s New Hospital Discharge Rules mah

Omicron In Karnataka : ಒಮಿಕ್ರೋನ್‌ ಸೋಂಕು ತಗುಲಿದವರಿಗೆ ಕರ್ನಾಟಕದಲ್ಲಿ ಹೊಸ ರೂಲ್ಸ್!

ಒಮಿಕ್ರೋನ್‌ ಸೋಂಕಿತರಿಗೆ ಕಡ್ಡಾಯವಾಗಿ ಆಸ್ಪತ್ರೆಯಲ್ಲಿ ದಾಖಲಿಸಿ 10 ದಿನ ಚಿಕಿತ್ಸೆ ನೀಡಬೇಕು. ಬಿಡುಗಡೆಗೂ ಸತತ ಮೂರು ದಿನ ಮುನ್ನ ಸೋಂಕಿನ ಲಕ್ಷಣಗಳಿರಬಾರದು. ಸತತ ನಾಲ್ಕು ದಿನ ರಕ್ತದಲ್ಲಿನ ಆಮ್ಲಜನಕ ಪ್ರಮಾಣ (ಸ್ಯಾಚುರೇಷನ್‌) ಶೇ.95ಕ್ಕಿಂತ ಹೆಚ್ಚಿರಬೇಕು. ಮುಖ್ಯವಾಗಿ ಆಸ್ಪತ್ರೆಯಿಂದ ಬಿಡುಗಡೆಗೂ ಮುನ್ನ 24 ಗಂಟೆಗಳಲ್ಲಿ ಎರಡು ಬಾರಿ ಸೋಂಕು ಪರೀಕ್ಷೆ ವರದಿ ನೆಗೆಟಿವ್‌ ಬರಬೇಕು.

 

state Dec 11, 2021, 5:41 AM IST

Case Against Hotel Due to Omicron Patient Escape in Bengaluru grgCase Against Hotel Due to Omicron Patient Escape in Bengaluru grg

Omicron Threat: ಒಮಿಕ್ರೋನ್‌ ಸೋಂಕಿತ ಎಸ್ಕೇಪ್‌: ಹೋಟೆಲ್‌ ವಿರುದ್ಧ ಕೇಸ್‌

*  ಸೋಂಕಿತನ ವಿರುದ್ಧವೂ ಹೈಗ್ರೌಂಡ್ಸ್‌ ಠಾಣೆಯಲ್ಲಿ ಎಫ್‌ಐಆರ್‌
*  ಒಮಿಕ್ರೋನ್‌ ರೂಪಾಂತರಿ ಸೋಂಕು ಪತ್ತೆಯಾದ ವ್ಯಕ್ತಿ ಈತ
*  ಈ ಸಂಬಂಧ ಪೊಲೀಸರಿಗೆ ದೂರು ನೀಡಿದ ಬಿಬಿಎಂಪಿ ವೈದ್ಯಾಧಿಕಾರಿ 
 

Karnataka Districts Dec 8, 2021, 8:26 AM IST

Many would eat rice with roti that affects on health here is howMany would eat rice with roti that affects on health here is how

Good Food Habits: ಅನ್ನದ ಜೊತೆ ರೊಟ್ಟಿ ತಿನ್ನುತ್ತೀರಾ? ತುತ್ತು ಬಾಯಿಗಿಡೋ ಮುನ್ನ ಓದ್ಬಿಡಿ

ಆಹಾರ ಯಾವುದಾದ್ರೆ ಏನು? ಹೊಟ್ಟೆ ತುಂಬಿದ್ರೆ ಆಯ್ತು ಎನ್ನುವವರಿದ್ದಾರೆ. ಆಹಾರ ಹೊಟ್ಟೆ ತುಂಬಿಸುತ್ತದೆ. ಕೆಲವೊಂದು ಆಹಾರ ಹೊಟ್ಟೆ ತುಂಬಿಸುವ ಜೊತೆಗೆ ಆರೋಗ್ಯ ಸಮಸ್ಯೆಗೂ ಕಾರಣವಾಗುತ್ತದೆ. ಅದರಲ್ಲಿ ಚಪಾತಿ-ಅನ್ನ ಕೂಡ ಒಂದು. ಇವೆರಡನ್ನೂ ಮಿಕ್ಸ್ ಮಾಡಿ ತಿಂದ್ರೆ ಏನಾಗುತ್ತೆ ಗೊತ್ತಾ? 
 

Food Dec 4, 2021, 6:56 PM IST

Viral Video of The Allen Indian American boy has started free library for patients in need mnjViral Video of The Allen Indian American boy has started free library for patients in need mnj

Viral Video of The Ellen Show: ಆಸ್ಪತ್ರೆಯಲ್ಲಿ ರೋಗಿಗಳ ಒಂಟಿತನ ದೂರ ಮಾಡಲು ಮಿನಿ ಲೈಬ್ರರಿ ಆರಂಭಿಸಿದ 9ರ ಬಾಲಕ!

*ರೋಗಿಗಳಿಗಾಗಿ ಮಿನಿ ಗ್ರಂಥಾಲಯ ಆರಂಭಿಸಿದ 9 ವರ್ಷದ ಅನೈಕ
*ಭಾರತೀಯ ಮೂಲದ ಅಮೆರಿಕಾ ಬಾಲಕನ ವಿಡಿಯೋ ವೈರಲ್
*ಅನೈಕ್  ಚಿಂತನಶೀಲ ಗೆಸ್ಚರ್‌ಗೆ ನೆಟ್ಟಿಗರಿಂದ ಪ್ರಶಂಸೆ!

International Dec 3, 2021, 11:31 AM IST

Omicron in Karnataka 5 contacts of New variant infected patient tested coronavirus positive Bengaluru ckmOmicron in Karnataka 5 contacts of New variant infected patient tested coronavirus positive Bengaluru ckm

Omicron in Karnataka: ಓಮಿಕ್ರಾನ್ ಸೋಂಕಿತರ ಸಂಪರ್ಕದಲ್ಲಿದ್ದ ಐವರಿಗೆ ಕೊರೋನಾ!

  • ಓಮಿಕ್ರಾನ್ ಸೋಂಕಿತರ ಸಂಪರ್ಕದಲ್ಲಿದ್ದ ಐವರಿಗೆ ಕೊರೋನಾ ದೃಢ
  • ಕರ್ನಾಟಕದಲ್ಲಿ ಎರಡು ಓಮಿಕ್ರಾನ್ ವೈರಸ್ ಪತ್ತೆ
  • ಭಾರತದ ಆತಂಕ ಹೆಚ್ಚಿಸಿದ ಓಮಿಕ್ರಾನ್, ಕಠಿಣ ನಿಯಮ ಜಾರಿ

India Dec 2, 2021, 10:15 PM IST

For better kidney health try Yoga regularly and be fitFor better kidney health try Yoga regularly and be fit

Yoga for Kidney Health: ಈ ಆಸನ ಮಾಡಿದ್ರೆ, ಮೂತ್ರಪಿಂಡಕ್ಕೊಳಿತು

ಕಿಡ್ನಿ ಕಾಯಿಲೆಯಿಂದ (Kidney problem)  ಪ್ರತಿವರ್ಷ ಲಕ್ಷಾಂತರ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮೂತ್ರಪಿಂಡವು ರಕ್ತವನ್ನು ಸ್ವಚ್ಛಗೊಳಿಸುವ ಮತ್ತು ದೇಹದಿಂದ ವಿಷವನ್ನು ತೆಗೆದು ಹಾಕುವ ಪ್ರಮುಖ ಅಂಗ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡವು ಮೂತ್ರಪಿಂಡದ ಕಾಯಿಲೆಯ ಅಪಾಯವನ್ನು ಉಂಟುಮಾಡುತ್ತದೆ. 
 

Health Dec 2, 2021, 6:42 PM IST

1282 People Dies From HIV in Chikkaballapur last 12 years snr1282 People Dies From HIV in Chikkaballapur last 12 years snr

World AIDS Day : ಚಿಕ್ಕಬಳ್ಳಾಪುರದಲ್ಲಿ 12 ವರ್ಷದಲ್ಲಿ 1,282 ಮಂದಿ ಎಚ್‌ಐವಿಗೆ ಬಲಿ

  • ಆಂಧ್ರದ ಗಡಿಯಲ್ಲಿರುವ ಜಿಲ್ಲೆಯಲ್ಲಿ ಮಹಾಮಾರಿ ಏಡ್ಸ್‌ ರೋಗಿಗೋ ಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆ ಕಡಿಮೆ
  • ಪೂರ್ಣ ಪ್ರಮಾಣದಲ್ಲಿ ಶೂನ್ಯಕ್ಕೆ ಇಳಿಸಲು ಆರೋಗ್ಯ ಇಲಾಖೆ ಹರಸಾಹಸ

Karnataka Districts Dec 1, 2021, 1:19 PM IST