Asianet Suvarna News Asianet Suvarna News
1458 results for "

Patient

"
7113 Covid 19 Cases found Saturday positive rate in Bengaluru increases to 9.8 mnj7113 Covid 19 Cases found Saturday positive rate in Bengaluru increases to 9.8 mnj

Covid 19 Spike: ಬೆಂಗಳೂರಿನಲ್ಲಿ ಶೇ.9.8ಕ್ಕೆ ಏರಿದ ಪಾಸಿಟಿವಿಟಿ ದರ: 7113 ಕೇಸ್‌ ಪತ್ತೆ!

*ನಿನ್ನೆ ಒಂದೇ ದಿನ 72594 ಮಂದಿಗೆ ಕೊರೋನಾ ಟೆಸ್ಟ್‌
*7113 ಪಾಸಿಟಿವ್‌ ಕೇಸ್‌ ಪತ್ತೆ: 224 ದಿನದ ಗರಿಷ್ಠ
*ಬೆಂಗಳೂರಿನಲ್ಲಿ ಶೇ.9.8ಕ್ಕೆ ಏರಿದ ಪಾಸಿಟಿವಿಟಿ ದರ!

Bengaluru-Urban Jan 9, 2022, 5:10 AM IST

Doddaballapur Foreign Covid Patient Escapes From Hospital mahDoddaballapur Foreign Covid Patient Escapes From Hospital mah
Video Icon

Coronavirs In Karnataka : ದೊಡ್ಡಬಳ್ಳಾಪುರ ಆಸ್ಪತ್ರೆಯಿಂದ ವಿದೇಶಿ ಸೋಂಕಿತ ಎಸ್ಕೇಪ್!

ವಿದೇಶದಿಂದ ಬಂದು ಐಸೋಲೇಶನ್ ಆಗಿದ್ದ ಕೊರೋನಾ (Coronavirus) ಸೋಂಕಿತ ಖಾಸಗಿ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದಾನೆ. ದೊಡ್ಡ ಬಳ್ಳಾಪುರದ ಖಾಸಗಿ ಆಸ್ಪತ್ರೆಯಲ್ಲಿ  28  ವರ್ಷದ ಸೋಂಕಿತ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ. ಕರ್ನಾಟಕದಲ್ಲಿ (Karnataka) ಕೊರೋನಾ ನಿಯಂತ್ರಣಕ್ಕೆ ಟಫ್ ರೂಲ್ಸ್ ಜಾರಿ ಮಾಡಲಾಗಿದೆ.  ವಾರಾಂತ್ಯದ ನಿಷೇಧಾಜ್ಞೆಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು  ಎಲ್ಲಾ ಜಿಲ್ಲಾ ಕೇಂದ್ರಗಳಿಂದಲೂ ಸೂಚನೆ ಹೊರಗೆ ಬರುತ್ತಿದೆ. ಈ ನಡುವೆ ಸೋಂಕಿತ ಎಸ್ಕೇಪ್ ಆಗಿರುವುದು ಆತಂಕ ಸೃಷ್ಟಿಸಿದರು. 

CRIME Jan 6, 2022, 5:45 PM IST

2 Corona deaths 3506 Covid 19 positive Cases found in Bengaluru on Wednesday mnj2 Corona deaths 3506 Covid 19 positive Cases found in Bengaluru on Wednesday mnj

Covid 19 Update: ರಾಜಧಾನಿಯಲ್ಲಿ ಮೂರೇ ದಿನಕ್ಕೆ 4 ಪಟ್ಟು ಸೋಂಕು ಹೆಚ್ಚಳ: ಬುಧವಾರ 3000+ ಕೇಸ್‌!

*ಮೂರೇ ದಿನಕ್ಕೆ 4 ಪಟ್ಟು ಸೋಂಕು ಹೆಚ್ಚಳ
* ರಾಜಧಾನಿಯಲ್ಲಿ183 ದಿನಗಳ ಬಳಿಕ 3000+ ಕೇಸ್‌
*ಟೆಸ್ಟ್‌ ಮಾಡಿದ 100ರಲ್ಲಿ ಐವರಿಗೆ ಕೊರೋನಾ

Bengaluru-Urban Jan 6, 2022, 5:45 AM IST

Karnataka govt instructions to private hospitals Beds reserve for  coronavirus patients rbjKarnataka govt instructions to private hospitals Beds reserve for  coronavirus patients rbj

Coronavirus ಕರ್ನಾಟಕದಲ್ಲಿ ಕೊರೋನಾ ಹೆಚ್ಚಳ, ಆಸ್ಪತ್ರೆಗಳಿಗೆ ಖಡಕ್ ಸೂಚನೆ ಕೊಟ್ಟ ಸರ್ಕಾರ

* ಕರ್ನಾಟಕದಲ್ಲಿ ಕೊರೋನಾ ದ್ವಿಗುಣ
* ಮುಂಜಾಗ್ರತಾ ಕ್ರಮ ಕೈಗೊಂಡ ಸರ್ಕಾರ
* ಬೆಡ್ ಮೀಸಲಿಡುವಂತೆ ಆಸ್ಪತ್ರೆಗಳಿಗೆ ಸರ್ಕಾರ ಸೂಚನೆ

state Jan 5, 2022, 10:23 PM IST

Kannada Actress Rishika Raj Donates Hair for Cancer Patients gvdKannada Actress Rishika Raj Donates Hair for Cancer Patients gvd

Actress Rishika Raj: ಕ್ಯಾನ್ಸರ್‌ ರೋಗಿಗಳಿಗೆ 'ಟಗರು' ಖ್ಯಾತಿಯ ಸರೋಜ ಕೂದಲು ದಾನ

ನಟ ಪುನೀತ್‌ ರಾಜ್‌ ಕುಮಾರ್‌ ಸ್ಮರಣಾರ್ಥವಾಗಿ ಕಳೆದ ಒಂದು ವಾರದಿಂದ ಪುರುಷರು, ಮಹಿಳೆಯರು ಸೇರಿದಂತೆ 160 ಮಂದಿ ಕೂದಲು ದಾನ ಮಾಡುವ ಮೂಲಕ ಕ್ಯಾನ್ಸರ್‌ ರೋಗಿಗಳಿಗೆ ನೆರವಾಗಿದ್ದಾರೆ. ನಟಿ ರಿಷಿಕಾ ರಾಜ್‌ ಅವರು ಸ್ವತಃ ಕೂದಲು ದಾನ ಮಾಡುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

Sandalwood Jan 4, 2022, 7:53 AM IST

52 YearOld Man Who Tested Positive For New Variant Dies of Cardiac Arrest in Maharashtras Pimpri mnj52 YearOld Man Who Tested Positive For New Variant Dies of Cardiac Arrest in Maharashtras Pimpri mnj

Covid 19 Variant: ಮಹಾರಾಷ್ಟ್ರದಲ್ಲಿ ಒಮಿಕ್ರೋನ್‌ ಸೋಂಕಿತ ಸಾವು: ದೇಶದಲ್ಲೇ ಮೊದಲು!

*ಮಹಾರಾಷ್ಟ್ರದಲ್ಲಿ ಒಮಿಕ್ರೋನ್‌ ಸೋಂಕಿತ ಹೃದಯಾಘಾತಕ್ಕೆ ಬಲಿ
*ಸಾವಿನ ಬಳಿಕ ವ್ಯಕ್ತಿಯಲ್ಲಿ ಸೋಂಕು ಇರುವುದು ಪತ್ತೆ
*ಕೋವಿಡ್‌ ಹೆಚ್ಚಳ: ತಮಿಳುನಾಡಲ್ಲಿ ಶಾಲೆ ಬಂದ್‌ಗೆ ಆದೇಶ
 

India Jan 1, 2022, 4:43 AM IST

Nurse flees with gold jewellery Bengaluru mahNurse flees with gold jewellery Bengaluru mah

Robbery: ಪತ್ನಿ ನೋಡಿಕೊಳ್ಳಲು ನೇಮಿಸಿದ ನರ್ಸ್..ರಾತ್ರೋ ರಾತ್ರಿ ಆಭರಣಗಳೊಂದಿಗೆ ಎಸ್ಕೇಪ್!

ಮನೆ ಮಾಲೀಕ ಪತ್ನಿಯನ್ನು ನೋಡಿಕೊಳ್ಳಲು ಏಜೆನ್ಸಿ ಯಿಂದ ನರ್ಸ್ ನೇಮಕ ಮಾಡಿಕೊಂಡಿದ್ದ.  ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಯನ್ನು ನೋಡಿಕೊಳ್ಳಲು ಡಿ ನೋವಾ ಏಜೆನ್ಸಿ ಯಿಂದ ಪವಿತ್ರ ಎಂಬ ನರ್ಸ್ ನನ್ನ ನೇಮಿಸಿಕೊಳ್ಳಲಾಗಿತ್ತು. ಮನೆಗೆ ಬಂದು ಎಂಟು ದಿನಗಳಲ್ಲಿ  ನರ್ಸ್ ಚಾಲಾಕಿತನ ತೋರಿಸಿದ್ದಾಳೆ.

CRIME Dec 29, 2021, 12:24 AM IST

KL Rahuls patient century helped India take a commanding position in the first Test vs South Africa sanKL Rahuls patient century helped India take a commanding position in the first Test vs South Africa san

SA vs India Boxing Day Test: ದಕ್ಷಿಣ ಆಫ್ರಿಕಾ ಬೌಲರ್ಸ್ ಗೆ "ವಾಲ್" ಆದ KL , ಟೆಸ್ಟ್ ನಲ್ಲಿ 7ನೇ ಶತಕ ಸಿಡಿಸಿದ ರಾಹುಲ್!

ಇಂಗ್ಲೆಂಡ್, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಶತಕ ಸಿಡಿಸಿದ ಭಾರತದ ಮೊದಲ ಆರಂಭಿಕ
ದಕ್ಷಿಣ ಆಫ್ರಿಕಾ ವಿರುದ್ಧ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಆರಂಭ
122 ರನ್ ಸಿಡಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿರುವ ಕೆಎಲ್ ರಾಹುಲ್
 

Cricket Dec 26, 2021, 10:01 PM IST

Why there is more heart attack cases in WinterWhy there is more heart attack cases in Winter

Heart Attack in Winter : ಚಳಿಗಾಲದಲ್ಲಿ ಹೃದಯಾಘಾತದ ಅಪಾಯ ಹೆಚ್ಚು, ಇರಲಿ ಎಚ್ಚರ

ಇತ್ತೀಚಿನ ದಿನಗಳಲ್ಲಿ ಭಾರತದ ಪ್ರತಿಯೊಬ್ಬ ಮನುಷ್ಯನು ಶೀತ ಅಲೆಯಿಂದ ಬಳಲುತ್ತಿದ್ದಾನೆ. ಹಲವಾರು ರಾಜ್ಯಗಳಲ್ಲಿ ಶೀತ ಅಲೆಯ ಪರಿಸ್ಥಿತಿ ಇದೆ ಮತ್ತು ಶೀತದಿಂದಾಗಿ ಅನೇಕ ಜನರು ಸತ್ತಿದ್ದಾರೆ. ಚಳಿಗಾಲದಲ್ಲಿ (winter season) ಹೃದಯಾಘಾತ (ಹೃದಯಾಘಾತ), ನರ ರೋಗ ಮತ್ತು ಅಸ್ತಮಾ ದ ಹೆಚ್ಚಿನ ಅಪಾಯವಿದೆ. ಇದರಲ್ಲಿ ಹೃದಯಾಘಾತದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. 

Health Dec 24, 2021, 6:42 PM IST

It is very transmissible Dr Angelique Coetzee who detected world first Omicron case podIt is very transmissible Dr Angelique Coetzee who detected world first Omicron case pod

Omicron Threat: ಹೊಸ ತಳಿ ಬಗ್ಗೆ ಶಾಕಿಂಗ್ ಮಾಹಿತಿ ಕೊಟ್ಟ ತಜ್ಞರು!

* ದಿನೇ ದಿನೇ ಹೆಚ್ಚುತ್ತಿದೆ ಒಮಿಕ್ರಾನ್ ಆತಂಕ

* ಒಮಿಕ್ರಾನ್ ಬಗ್ಗೆ ಆತಂಕಕಾರಿ ಮಾಹಿತಿ ಕೊಟ್ಟ ತಜ್ಞರು

* ಲಸಿಕೆ ಪಡೆಯದವರಿಗೆ ಮತ್ತಷ್ಟು ಆತಂಕ

International Dec 21, 2021, 9:57 AM IST

Things you should know about CPRThings you should know about CPR

CPR Procedure: ಮನುಷ್ಯನ ಜೀವ ಉಳಿಸಬಲ್ಲ ಸಿಪಿಆರ್ ಚಿಕಿತ್ಸೆ ಬಗ್ಗೆ ತಿಳಿದಿರಿ

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಹೆಚ್ಚಾಗ್ತಿದೆ. ಮನುಷ್ಯನ ಹೃದಯ ಬಡಿತ ನಿಲ್ಲುತ್ತಿದ್ದಂತೆ ಕುಟುಂಬಸ್ಥರು ಭಯಭೀತರಾಗ್ತಾರೆ. ಏನು ಮಾಡಬೇಕೆಂಬುದು ಗೊತ್ತಾಗುವುದಿಲ್ಲ. ಆದ್ರೆ ತಕ್ಷಣ ಈ ಕೆಲಸ ಮಾಡಿದ್ರೆ ಜೀವ ಉಳಿಯುವ ಸಾಧ್ಯತೆ ಹೆಚ್ಚಿರುತ್ತದೆ.

Health Dec 20, 2021, 10:47 AM IST

107 New Covid Cases In Delhi Highest In 6 Months 1st Death In 10 Days pod107 New Covid Cases In Delhi Highest In 6 Months 1st Death In 10 Days pod

Covid Cases: 6 ತಿಂಗಳಲ್ಲೇ ಅತೀ ಹೆಚ್ಚು ಪ್ರಕರಣ, ಒಮಿಕ್ರಾನ್ ಮಧ್ಯೆ ಹೆಚ್ಚಿದ ಆತಂಕ!

* ರಾಷ್ಟ್ರ ರಾಜಧಾನಿಯಲ್ಲಿ ದಾಖಲಾಯ್ತು ಆರು ತಿಂಗಳ ಗರಿಷ್ಠ ಪ್ರಕರಣ

* ಒಮಿಕ್ರಾನ್ ಮಧ್ಯೆ ಹೆಚ್ಚಿದ ಆತಂಕ

* ಹತ್ತು ದಿನಗಳಲ್ಲಿ ಮೊದಲ ಸಾವು

India Dec 20, 2021, 8:28 AM IST

Omicron Treatment in Temporary Hospital to Patients at Bengaluru grgOmicron Treatment in Temporary Hospital to Patients at Bengaluru grg

Omicron Variant: ಸೋಂಕಿತರಿಗೆ ತಾತ್ಕಾಲಿಕ ಆಸ್ಪತ್ರೆಯಲ್ಲಿ ಒಮಿಕ್ರೋನ್‌ ಚಿಕಿತ್ಸೆ

*  ರಾಜೀವ್‌ಗಾಂಧಿ ಆಸ್ಪತ್ರೆ ಆವರಣದಲ್ಲಿರುವ ಆಸ್ಪತ್ರೆ
*  ಮುಂಜಾಗ್ರತಾ ಕ್ರಮವಾಗಿ ಎರಡು ತಿಂಗಳ ಹಿಂದೆಯೇ ನಿರ್ಮಿಸಿರುವ ಆಸ್ಪತ್ರೆ
*  ಬೌರಿಂಗ್‌ ಹಾಸಿಗೆ ಭರ್ತಿ ಬಳಿಕ ಕಾರ್ಯಾರಂಭ
 

Karnataka Districts Dec 18, 2021, 11:41 AM IST

Doctors Remove 156 kidney stones from one patient in hyderabad Hospital sanDoctors Remove 156 kidney stones from one patient in hyderabad Hospital san

ಇದೆಂತಾ ಅಚ್ಚರಿ.! ವ್ಯಕ್ತಿಯ ದೇಹದಲ್ಲಿದ್ದ Kidney Stone ಕಂಡು ವೈದ್ಯರಿಗೇ ಶಾಕ್!

ಹುಬ್ಬಳ್ಳಿ ಮೂಲದ ವ್ಯಕ್ತಿಯ ದೇಹದಲ್ಲಿತ್ತು 156 ಮೂತ್ರಪಿಂಡದ ಕಲ್ಲು
ವ್ಯಕ್ತಿಯ ದೇಹದಿಂದ ಹೊರತೆಗೆದ ದಾಖಲೆ ಪ್ರಮಾಣದ ಸ್ಟೋನ್ಸ್
ಹೈದರಾಬಾದ್ ನ ಆಸ್ಪತ್ರೆಯಲ್ಲಿ ನಡೆದ ಕೀಹೋಲ್ ಶಸ್ತ್ರ ಚಿಕಿತ್ಸೆ

Health Dec 17, 2021, 5:15 PM IST

Many covid19 recovered patients diagnosed with Subacute ThyroiditisMany covid19 recovered patients diagnosed with Subacute Thyroiditis

Subacute Thyroiditis: ಕೊರೋನಾ ಗೆದ್ದವರಿಗೆ ಹೊಸ ಥೈರಾಯ್ಡ್ ಸಮಸ್ಯೆ

ಕೊರೊನಾದಿಂದ ಚೇತರಿಸಿಕೊಂಡ ರೋಗಿಯಲ್ಲಿ ಹೊಸ ಥೈರಾಯ್ಡ್ ಕಾಯಿಲೆ ಕಂಡು ಬಂದಿದೆ. ಆಕ್ಸ್ ಫರ್ಡ್‌ನ ಜರ್ನಲ್ ಆಫ್ ಕ್ಲಿನಿಕಲ್ ಎಂಡೋಕ್ರೈನಾಲಜಿ ಮತ್ತು ಮೆಟಾಬಾಲಿಸಮ್ ಸಂಶೋಧನಾ ಪ್ರಬಂಧವನ್ನು ಪ್ರಕಟಿಸಿದೆ.ಹೊಸ ಥೈರಾಯ್ಡ್ ಬಗ್ಗೆ ಮಾಹಿತಿ ಇಲ್ಲಿದೆ.

Health Dec 17, 2021, 1:23 PM IST