Asianet Suvarna News Asianet Suvarna News
419 results for "

Rachita Ram

"
celebrities in yellow outfit creates trendcelebrities in yellow outfit creates trend

ಯೆಲ್ಲೋ ಯೆಲ್ಲೋ ಸ್ಮಾರ್ಟ್‌ ಫೆಲೋ;ಹಳದಿಗೆ ಹಲೋ ಅನ್ನೋ ಹುಡುಗೀರು!

ಹಳದಿ ಎಲೆಗಳು ಡ್ಯಾನ್ಸ್‌ ಮಾಡೋ ತಿಂಗಳು ಅಂತಾರೆ ಡಿಸೆಂಬರ್‌ಗೆ. ಬೆಳಗ್ಗೆಯೋ ಸಂಜೆಯೋ ಒಂದು ರೌಂಡ್‌ ವಾಕಿಂಗ್‌ ಹೊರಟುಬಿಡಿ. ಕುಟು ಕುಟು ಚಳಿ, ಬೀಸುವ ಚಳಿಗಾಳಿ. ಮರದಿಂದ ತೊಟ್ಟು ಕಳಚಿ ಹಾರಿಬಂದ ಹಳದಿ ಎಲೆ. ಅದು ಚಿಟ್ಟೆಯ ಹಾಗೆ ಬಂದು ನಿಮ್ಮ ಹೆಗಲ ಮೇಲೆ ಕೂರುತ್ತದೆ.

Fashion Dec 12, 2019, 10:34 AM IST

Rachita Ram sister Nitya ram wedding photo galleryRachita Ram sister Nitya ram wedding photo gallery

ಅಕ್ಕನ ಮದುವೆಯಲ್ಲಿ ಭಾವನ ಜೊತೆ ಮಿಂಚಿದ ರಚಿತಾ ರಾಮ್; ಇಲ್ಲಿವೆ ಕಲರ್‌ಫುಲ್‌ ಫೋಟೋಗಳು!

ಡಿಂಪಲ್ ಕ್ವೀನ್ ರಚಿತಾ ರಾಮ್ ಅಕ್ಕ ನಿತ್ಯಾ ರಾಮ್ ಆಸ್ಟ್ರೇಲಿಯಾ ಉದ್ಯಮಿಯ ಜೊತೆ ಹಸೆಮಣೆ ಏರಿದ್ದಾರೆ. ಅಕ್ಕನ ಮದುವೆಯಲ್ಲಿ ರಚಿತಾ ರಾಮ್ ಗುಲಾಬಿ ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ. ಮದುವೆಯ ಕೆಲವು ಫೋಟೋಗಳು ಇಲ್ಲಿವೆ ನೋಡಿ. 

Sandalwood Dec 11, 2019, 4:47 PM IST

Kannada actress Rachita Ram signs project with Puli vasu in TollywoodKannada actress Rachita Ram signs project with Puli vasu in Tollywood

ಇದೇನಪ್ಪಾ ಡಿಂಪಲ್‌ ಹುಡುಗಿ ಈಗ ಟಾಲಿವುಡ್‌ ಬೆಡಗಿ; ಯಾರಿರ್ತಾರೆ ಸ್ಯಾಂಡಲ್‌ವುಡ್‌ನಲ್ಲಿ?

ಕನ್ನಡದ ಒನ್‌ ಆ್ಯಂಡ್‌ ಓನ್ಲಿ ಡಿಂಪಲ್ ಹುಡ್ಗಿ 'ಸೂಪರ್ ಮಚ್ಚಿ' ಚಿತ್ರದ ಮೂಲಕ ಟಾಲಿವುಡ್‌ ಹಾರುವುದು ಕನ್‌ಫರ್ಮ್‌ ಎಂದಿದ್ದಾರೆ. 

Sandalwood Dec 9, 2019, 10:12 AM IST

actress rachita ram sister nithya ram ties knot with Australia business manactress rachita ram sister nithya ram ties knot with Australia business man
Video Icon

ಮತ್ತೆ ದಾಂಪತ್ಯಕ್ಕೆ ಕಾಲಿಟ್ಟ ರಚಿತಾ ಅಕ್ಕ ನಿತ್ಯಾ ರಾಮ್!

ಸ್ಯಾಂಡಲ್‌ವುಡ್ ಬಬ್ಲಿ ಗರ್ಲ್‌ ರಚಿತಾ ರಾಮ್‌ ತಮ್ಮ ಮುದ್ದಿನ ಅಕ್ಕಳ ಮದುವೆಯನ್ನು ಬೆಂಗಳೂರಿನ ತಾಜ್‌ ಹೊಟೇಲ್‌ನಲ್ಲಿ ಅದ್ಧೂರಿಯಾಗಿ ನಡೆಸಿಕೊಟ್ಟಿದ್ದಾರೆ. ಅಕ್ಕ-ಭಾವನ ಜೊತೆ ಕ್ರೇಜಿ ಆಗಿ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ನಿತ್ಯಾ ರಾಮ್‌ ಈ ಹಿಂದೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ, ಮನಸ್ತಾಪ ಉಂಟಾದ ಕಾರಣ ಆ ಮದುವೆ ಮುರಿದು ಬಿದ್ದಿತ್ತು. ಇದು ಎರಡನೇ ಮದುವೆಯಾಗಿದ್ದರಿಂದ ಸರಳವಾಗಿಯ ವಿವಾಹ ಕಾರ್ಯಕ್ರಮ ನಡೆಯಿತು.

Sandalwood Dec 7, 2019, 4:06 PM IST

Udaya tv Actress nithya ram ties knot with GauthamUdaya tv Actress nithya ram ties knot with Gautham
Video Icon

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖ್ಯಾತ ಕಿರುತೆರೆ ನಟಿ ನಿತ್ಯಾ ರಾಮ್!

2010ರಲ್ಲಿ 'ಬೆಂಕಿಯಲ್ಲಿ ಅರಳಿದ ಹೂ' ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಿತ್ಯಾ ರಾಮ್ ತಮ್ಮ ಬಹುದಿನಗಳ ಗೆಳೆಯ ಗೌತಮ್‌ ಜೊತೆ ಸಪ್ತಪದಿ ಏರಿದ್ದಾರೆ. ಗೌತಮ್‌ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದು, ಮೂಲತಃ ಬೆಂಗಳೂರಿನವರು. ಮದುವೆ ದಿನಾಂಕ ನಿಗದಿಯಾದ ದಿನವೇ ನಿತ್ಯಾ ಆ್ಯಕ್ಟಿಂಗ್‌ಗೆ ಗುಡ್ ಬೈ  ಹೇಳಿ ಪತಿಯೊಂದಿಗೆ ಆಸ್ಟ್ರೇಲಿಯಾಗೆ ತೆರಳಲು ನಿರ್ಧರಿಸಿದ್ದಾರೆ. 
 
ರಚಿತಾ ರಾಮ್ ಅಕ್ಕನ ಪ್ರೀ-ವೆಡಿಂಗ್ ಕಾರ್ಯಕ್ರಮಗಳಲ್ಲಿ ಮಿಂಚಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕಿರುತೆರೆ ಹಾಗೂ ಬೆಳ್ಳಿತೆರೆಯ ಕಲಾವಿದರು ಮದುವೆಗೆ ಸಾಕ್ಷಿಯಾಗಿದ್ದರು.

Sandalwood Dec 6, 2019, 2:09 PM IST

actress nithya ram pre wedding rituals with rachita ramactress nithya ram pre wedding rituals with rachita ram

ಹಸೆಮಣೆ ಏರುತ್ತಿದ್ದಾರೆ ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ಅಕ್ಕ ನಿತ್ಯಾ ರಾಮ್!

ಡಿಂಪಲ್ ಹುಡುಗಿ ರಚಿತಾ ರಾಮ್‌ನ ಮುದ್ದು ಅಕ್ಕ ನಿತ್ಯಾ ರಾಮ್ ಮದುಮಗಳಾಗಿ ಅರಿಶಿನ ಹಾಗೂ ಮೆಹಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಫೋಟೋ ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿವೆ...

Small Screen Dec 6, 2019, 12:26 PM IST

Kannada actress Nitya Ram got engage with Australia businessmanKannada actress Nitya Ram got engage with Australia businessman

ರಚಿತಾ ರಾಮ್ ಮನೆಯಲ್ಲಿ ನಿಶ್ಚಿತಾರ್ಥದ ಸಂಭ್ರಮ; ಉಂಗುರ ಬದಲಾಯಿಸಿಕೊಂಡ ಜೋಡಿ!

ಸ್ಯಾಂಡಲ್‌ವುಡ್‌ನಲ್ಲಿ ಮದುವೆ ಪರ್ವ ಶುರುವಾಗಿದೆ. ಕಳೆದ ವಾರ ಧ್ರುವಾ ಸರ್ಜಾ- ಪ್ರೇರಣಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಿನ್ನೆ ಹಿತಾ ಚಂದ್ರಶೇಖರ್ ಸಪ್ತಪದಿ ತುಳಿದಿದ್ದಾರೆ. ಈ ಸಾಲಿಗೆ ಇನ್ನೊಂದೆರಡು ದಿನದಲ್ಲಿ ನಿತ್ಯಾ ರಾಮ್ ಸೇರ್ಪಡೆಯಾಗಲಿದ್ದಾರೆ. 

Sandalwood Dec 2, 2019, 11:18 AM IST

Benz Luxury cars of sandalwood starBenz Luxury cars of sandalwood star
Video Icon

ಐಷಾರಾಮಿ ಕಾರಿನ ಸ್ಟಾರ್ ನಟರಿವರು...

 

ಸ್ಯಾಂಡಲ್‌ವುಡ್‌ ಸ್ಟಾರ್ ನಟ-ನಟಿಯರಿಗೆ ಕಾರ್ ಕ್ರೇಜ್‌ ಹೆಚ್ಚಾಗುತ್ತಿದೆ. ಇತ್ತೀಚೆಗೆ ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ಐಷಾರಾಮಿ ಕಾರು ಕೊಂಡಿದ್ದಾರೆ. ಅಲ್ಲದೇ ಕನ್ನಡದ ಇನ್ಯಾವ ನಟರ ಬಳಿ ಐಷಾರಾಮಿ ಕಾರುಗಳಿವೆ. ಅದರಲ್ಲಿಯೂ ಬೆಂಝ್ ಕಾರಲ್ಲೇ ಓಡಾಡೋ ಮಂದಿ ಯಾರು? ನೀವೇ ನೋಡಿ..

Sandalwood Nov 22, 2019, 4:46 PM IST

kannada actress Suhasini Maniratnam appreciates Rachita ram actingkannada actress Suhasini Maniratnam appreciates Rachita ram acting

ಕಾಲಿವುಡ್‌ಗೆ ರಚಿತಾ ರಾಮ್ ಹಾರಲು ಸುಹಾಸಿನಿ ಕೊಟ್ರು ಮಾಸ್ಟರ್ ಪ್ಲ್ಯಾನ್?

 

ಸ್ಯಾಂಡಲ್‌ವುಡ್‌ ಡಿಂಪಲ್ ಕ್ಷೀನ್ ರಚಿರಾ ರಾಮ್ ಕಾಲಿವುಡ್‌ ಚಿತ್ರರಂಗದಲ್ಲಿ ನಟಿಸಬೇಕೆಂದು ಹಿರಿಯ ನಟಿ ಸುಹಾಸಿನಿ ಆಶಯ ವ್ಯಕ್ತಪಡಿಸಿಕೊಂಡಿದ್ದಾರೆ.

Sandalwood Nov 21, 2019, 3:14 PM IST

Rachita rama purchase Mercedes-Benz GLS 350d Grand Edition car in bengaluruRachita rama purchase Mercedes-Benz GLS 350d Grand Edition car in bengaluru

ಕೋಟಿ ಮೌಲ್ಯದ ದುಬಾರಿ ಕಾರು ಖರೀದಿಸಿದ ಸ್ಯಾಂಡಲ್‌ವುಡ್ ಗುಳಿ ಕೆನ್ನೆ ಚೆಲುವೆ!

ಸ್ಯಾಂಡಲ್‌ವುಡ್ ನಟಿ ರಚಿತಾ ರಾಮ್ ಮನೆಗೆ ಹೊಸ ಅತಿಥಿ ಆಗಮಿಸಿದ್ದಾರೆ. ಈ ಆತಿಥಿ ಬೇರೆ ಯಾರು ಅಲ್ಲ, ಮರ್ಸಡೀಸ್ ಬೆಂಜ್ GLS 350d ಗ್ರ್ಯಾಂಡ್ ಎಡಿಶನ್ ಕಾರು. ಈ ಕಾರಿನ ಬೆಲೆ 1.6 ಕೋಟಿ ರೂಪಾಯಿ. ರಚಿತಾ ತಮ್ಮ ನೆಚ್ಚಿನ ನೀಲಿ ಬಣ್ಣದ ಕಾರನ್ನು ಮನಗೆ ತಂದಿದ್ದಾರೆ.   ದುಬಾರಿ ಮೌಲ್ಯದ ಈ ಕಾರಿನ ವಿಶೇಷತೆ ಏನು?  ಇಲ್ಲಿದೆ ವಿವರ.

Automobile Nov 20, 2019, 5:27 PM IST

Kannada actress Rachita Ram talks about Ayushman Bhava with Kannada Prabha InterviewKannada actress Rachita Ram talks about Ayushman Bhava with Kannada Prabha Interview

ಸಿನಿಮಾ ಒಪ್ಪಿಕೊಳ್ಳುತ್ತಿರುವುದು ಸಂಖ್ಯೆಗೋಸ್ಕರ ಅಲ್ಲ: ರಚಿತಾ

ನಟಿ ರಚಿತಾ ರಾಮ್ ಅಭಿನಯದ ‘ಆಯುಷ್ಮಾನ್ ಭವ’ ಚಿತ್ರ ಇದೇ ಶುಕ್ರವಾರ ತೆರೆಗೆ ಬರುತ್ತಿದೆ. ಈ ನಡುವೆ ತೆಲುಗಿಗೂ ಹೋಗುವ ತಯಾರಿಯಲ್ಲಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಚಿತಾ ಅವರೊಂದಿಗಿನ ಮಾತು ಇಲ್ಲಿದೆ. 

Interviews Nov 15, 2019, 1:24 PM IST

Kannada Actress Rachita Ram Supports Rashmika MandannaKannada Actress Rachita Ram Supports Rashmika Mandanna
Video Icon

ಒಂದಾಗಿಯೇ ಬಿಟ್ರು ಸ್ಯಾಂಡಲ್‌ವುಡ್ ರ..ರ..; ರಶ್ಮಿಕಾ ಪರ ನಿಂತ ರಚಿತಾ ರಾಮ್

ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ರಶ್ಮಿಕಾ ಮಂದಣ್ಣ ಒಂದಾಗಿದ್ದಾರೆ.  ಸೋಷಿಯಲ್ ಮೀಡಿಯಾದಲ್ಲಿ ನಟಿಯರ ಮೇಲೆ ಆಗುತ್ತಿರುವ ಟ್ರೋಲ್ ಗಳ ಬಗ್ಗೆ ಮಾತನಾಡಿದ್ದಾರೆ. ಕೆಲದಿನಗಳ ಹಿಂದೆ ರಶ್ಮಿಕಾ ಬಾಲ್ಯದ ಫೋಟೋಗಳಿಗೆ ಅಸಭ್ಯವಾಗಿ ಕಮೆಂಟ್ ಮಾಡಿದವರ ಮೇಲೆ ಗರಂ ಆಗಿದ್ದಾರೆ. ಏನ್ ಹೇಳಿದ್ದಾರೆ ರಚಿತಾ? ಇಲ್ಲಿದೆ ನೋಡಿ. 

Sandalwood Nov 14, 2019, 4:18 PM IST

Karnataka disqualified mla to rachita ram top 10 news of November 13Karnataka disqualified mla to rachita ram top 10 news of November 13

ಸೋತು ಗೆದ್ದ ಅನರ್ಹರು, ರಚಿತಾ ಮನೆಯಲ್ಲಿ ಮದ್ವೆ ತಯಾರಿ ಶುರು; ನ.13ರ ಟಾಪ್ 10 ಸುದ್ದಿ!

17 ಶಾಸಕರನ್ನು ಅನರ್ಹ ಮಾಡಿದ್ದು ಸರಿ ಎಂದು ಸ್ಪೀಕರ್ ಅದೇಶವನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್, ಶಾಸಕರಿಗೆ ಚುನಾವಣೆಗೆ ಸ್ಫರ್ಧಿಸಲು ಅವಕಾಶ ನೀಡಿದೆ. ಈ ಮೂಲಕ ಸಿಹಿ ಕಹಿ ಎರಡನ್ನೂ ನೀಡಿದೆ. ಅನರ್ಹರ ತೀರ್ಪಿನ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತ ತೀರ್ಪು ನೀಡಲು ರೆಡಿಯಾಗಿದೆ. ಇತ್ತ ಸ್ಯಾಂಡಲ್‌ವುಡ್ ನಟಿ ರಚಿತಾ ರಾಮ್ ಮನೆಯಲ್ಲಿ ಮದುವೆ ತಯಾರಿಗಳು ನಡೆಯುತ್ತಿದೆ. ಉಪಸಮರದ ಕಾವು, ಮೋದಿಗೆ  ಸಂಕಟ ತಂದ ವರದಿ ಸೇರಿದಂತೆ ನವೆಂಬರ್ 13ರ ಟಾಪ್ 10 ಸುದ್ದಿ ಇಲ್ಲಿವೆ.

News Nov 13, 2019, 5:12 PM IST

kannada actress rachita ram sister nithya ram to tie knot in Decemberkannada actress rachita ram sister nithya ram to tie knot in December

ರಚಿತಾ ರಾಮ್‌ ಮನೆಯಲ್ಲಿ ಮದುವೆ ಸಂಭ್ರಮ; ವಿದೇಶಿ ಹುಡುಗನ ಜೊತೆ ಡೇಟ್ ಫಿಕ್ಸ್!

 

ಸ್ಯಾಂಡಲ್‌ವುಡ್‌ 'ಬುಲ್ ಬುಲ್' ಮನೆಯಲ್ಲಿ 'ಪಿಪಿ ಡುಂಡುಂ' ಎಂದು ವಾದ್ಯಗಳ ಸದ್ದು ಕೇಳಿಬರುವ ಸಮಯವಾಗಿದೆ. ಇದ್ದಕ್ಕಿದ್ದಂತೆ ಮದ್ವೆ ಫಿಕ್ಸಾ? ಯಾರು ಹುಡುಗ ಇಲ್ಲಿದೆ ನೋಡಿ.

Sandalwood Nov 13, 2019, 12:57 PM IST

Director Jogi Prem reveals love failure song with rachita ram in ek love yaDirector Jogi Prem reveals love failure song with rachita ram in ek love ya

ರಚ್ಚುಗೂ ಇದ್ಯಂತೆ ಲವ್ ಫೆಲ್ಯೂರ್; ರಿವೀಲ್ ಮಾಡೋಕೆ ಪ್ರೇಮ್ ಬರ್ಬೇಕಾಯ್ತು!

ರಚಿತಾ ರಾಮ್ ಯಾಕೆ ಮದುವೆಯಾಗ್ತಾ ಇಲ್ಲ ಎನ್ನುವುದನ್ನು ನಿರ್ದೇಶಕ ಜೋಗಿ ಪ್ರೇಮ್ ರಿವೀಲ್ ಮಾಡಿದ್ದಾರೆ. ರಚ್ಚುಗೆ ಲವ್ ಫೆಲ್ಯೂರ್ ಆಗಿದೆಯಂತೆ! ಆದರೆ ಇದನ್ನು ರಚ್ಚು ಎಲ್ಲಿಯೂ ಹೇಳಿಕೊಂಡಿಲ್ವಂತೆ! 

Sandalwood Nov 11, 2019, 4:16 PM IST