Asianet Suvarna News Asianet Suvarna News
1819 results for "

Internet

"
Buffalo saves tortoise by flipping it over in heartwarming viral video mahBuffalo saves tortoise by flipping it over in heartwarming viral video mah

Viral Video : ಆಮೆ  ಪ್ರಾಣ ಕಾಪಾಡಿದ ಎಮ್ಮೆ..ಮನುಷ್ಯರಿಗಿಂತ ಪ್ರಾಣಿಗಳೇ ಮೇಲು!

ರಸ್ತೆಯಲ್ಲಿ ಅಪಘಾತವಾಗಿ ಮನುಷ್ಯನೊಬ್ಬ ಬಿದ್ದುಕೊಂಡಿದ್ದರೆ ತಮಗೆ ಏನೂ ಸಂಬಂಧವೇ ಇಲ್ಲ ಎಂಬಂತೆ ನೋಡಿಕೊಂಡು ಹೋಗುವ ಅದೆಷ್ಟೋ ಜನರನ್ನು ಕಂಡಿದ್ದೇವೆ. ಒಮ್ಮೊಮ್ಮೆ ನಮ್ಮ ಸಮಾಜದ ವರ್ತನೆ ನಮಗೆ  ನಾಚಿಕೆ ತರಿಸುವಂತೆ ಇರುತ್ತದೆ.   ನೀರೆಮ್ಮೆ ಆಮೆಯ ಪ್ರಾಣ ರಕ್ಷಣೆ ಮಾಡಿದ ವಿಡಿಯೋ ಪ್ರಾಣಿ ಲೋಕವನ್ನು ನಮ್ಮ ಮುಂದೆ ತೆರೆದಿರಿಸುತ್ತದೆ.

Lifestyle Dec 19, 2021, 7:46 PM IST

India now fourth on list of top 20 most spammed countries truecaller Report mnjIndia now fourth on list of top 20 most spammed countries truecaller Report mnj

Most Spammed Countries: ಅತಿ ಹೆಚ್ಚು ಸ್ಪ್ಯಾಮ್ ಕರೆಗಳು ಸ್ವೀಕರಿಸಿದ ಪಟ್ಟಿಯಲ್ಲಿ ಭಾರತಕ್ಕೆ ನಾಲ್ಕನೇ ಸ್ಥಾನ!

*ಸ್ಪ್ಯಾಮ್ ಕರೆಗಳಲ್ಲಿ ಶೇಕಡಾ 93.5 ರಷ್ಟು ಸೇಲ್ಸ್‌ ಕಾಲ್ಸ್‌
*ಒಂಬತ್ತನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೇರಿದ ಭಾರತ
*ತಿಂಗಳಿಗೆ ಸರಾಸರಿ 15 ಸ್ಪ್ಯಾಮ್‌ ಕರೆ ಸ್ವೀಕರಿಸಿದ ಇಂಡಿಯನ್ಸ್!
 

Technology Dec 18, 2021, 12:31 PM IST

Jaipur Street Vendor Makes Mirinda Gol Gappe Leaves Internet In A FuryJaipur Street Vendor Makes Mirinda Gol Gappe Leaves Internet In A Fury

Viral Video: ಬಾಯಲ್ಲಿ ನೀರೂರಿಸೋ ಮಿರಿಂಡಾ ಗೋಲ್‌ಗಪ್ಪಾ ಬಗ್ಗೆ ಕೇಳಿದ್ದೀರಾ..!

ಗೋಲ್‌ಗಪ್ಪಾ (Gol Gappe) ಅಂದ್ರೆ ಸಾಕು ಬಾಯಲ್ಲಿ ನೀರೂರುತ್ತೆ..ಸಿಹಿ..ಹುಳಿ..ಖಾರದ ಗೋಲ್‌ಗಪ್ಪಾವನ್ನು ಸವಿದು ವಾರೆವ್ಹಾ ಎನ್ನದವರಿಲ್ಲ. ಆದ್ರೆ ಇಲ್ಲೊಬ್ಬರು ಇದೆಲ್ಲಕ್ಕಿಂತ ಡಿಫರೆಂಟ್ ಆಗಿ ಮಿರಿಂಡಾ ಗೋಲ್‌ಗಪ್ಪಾ ಸ್ಟಾಲ್ ಇಟ್ಟುಕೊಂಡಿದ್ದಾರೆ. ಅರೆ, ಮಿರಿಂಡಾ (Mirinda) ಗೋಲ್‌ಗಪ್ಪಾನ ಅಂತ ಹುಬ್ಬೇರಿಸಬೇಡಿ..ಅಚ್ಚರಿ ಅನಿಸಿದರೂ ಇದು ನಿಜ,,

Food Dec 17, 2021, 9:55 PM IST

Internet Troller got penalty For Rs 7.52 Lakh After Posting Fake Negative Reviews About Restaurant akbInternet Troller got penalty For Rs 7.52 Lakh After Posting Fake Negative Reviews About Restaurant akb

Troller Got Penalty: ಟ್ರೋಲಿಗರೇ ಟ್ರೋಲ್‌ ಮಾಡುವ ಮುನ್ನ ಎಚ್ಚರ ಎಚ್ಚರ

ಇಂಟರ್‌ನೆಟ್‌ನಲ್ಲಿ ಟ್ರೋಲ್‌ ಮಾಡುವ ಮುನ್ನ ಎಚ್ಚರ
ಹೋಟೆಲ್‌ ವಿರುದ್ಧ ಸುಳ್ಳು ವಿಮರ್ಶೆ ಬರೆದ ಟ್ರೋಲಿಗ
ಕೋರ್ಟ್‌ನಿಂದ 7.52 ಲಕ್ಷ ರೂಪಾಯಿ ದಂಡ

International Dec 16, 2021, 6:47 PM IST

Internet Salutes Mumbai Traffic Cop for Helping Specially abled Man Cross Busy Road akbInternet Salutes Mumbai Traffic Cop for Helping Specially abled Man Cross Busy Road akb

Mumbai Police Helps: ವಿಶೇಷ ಚೇತನನಿಗೆ ರಸ್ತೆ ದಾಟಲು ನೆರವಾದ ಮುಂಬೈ ಟ್ರಾಫಿಕ್‌ ಪೊಲೀಸ್‌

ವಿಶೇಷ ಚೇತನನ ಕೈ ಹಿಡಿದು ರಸ್ತೆ ದಾಟಿಸಿದ ಮುಂಬೈ ಪೊಲೀಸ್
ರಾಜೇಂದ್ರ ಸೋನಾವಾನೆ  ಮಾನವೀಯ ಕಾರ್ಯಕ್ಕೆ ಭಾರಿ ಮೆಚ್ಚುಗೆ
ಟ್ವಿಟ್ಟರ್‌ನಲ್ಲಿ 7,000ಕ್ಕೂ ಹೆಚ್ಚು ಜನರಿಂದ ವೀಕ್ಷಣೆ

India Dec 16, 2021, 5:01 PM IST

viral video Little boy meets a dog for the first time akbviral video Little boy meets a dog for the first time akb

Viral video: ನಾಯಿಯನ್ನು ಮೊದಲ ಬಾರಿ ನೋಡಿದ ಮಗುವಿನ ಕ್ಯೂಟ್‌ ರಿಯಾಕ್ಷನ್‌ ನೋಡಿ


ನಾಯಿಯನ್ನು ಮೊದಲ ಬಾರಿ ಭೇಟಿ ಮಾಡಿದ ಮಗು
ಮಗುವಿನ ರಿಯಾಕ್ಷನ್‌ಗೆ ನೆಟ್ಟಿಗರು ಫಿದಾ
ಟ್ವಿಟ್ಟರ್‌  4 ಮಿಲಿಯನ್‌ ಜನರಿಂದ ವೀಕ್ಷಣೆ
 

India Dec 15, 2021, 4:02 PM IST

Bollywood actress Ileana DCruz sets internet on fire with bikini looks vcsBollywood actress Ileana DCruz sets internet on fire with bikini looks vcs

Ileana Bikini Look: ಯಾಕಮ್ಮ ಪದೇ ಪದೇ ಮೈ ತೋರಿಸ್ತ್ಯಾ ಎಂದ ನೆಟ್ಟಿಗರು!

ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಬಿಕಿನಿ ಲುಕ್ ಹಂಚಿಕೊಂಡ ನಟಿ ಇಲಿಯಾನಾ. ಸುಮ್ಮನಿರುತ್ತಾರಾ ಟ್ರೋಲಿಗರು. 

Cine World Dec 14, 2021, 4:36 PM IST

What top tech companies saying about Log4j security flaw which puts the entire internet at risk mnjWhat top tech companies saying about Log4j security flaw which puts the entire internet at risk mnj

Internet at Risk: ಇಡೀ ಅಂತರ್ಜಾಲಕ್ಕೆ ಮಾರಕ Log4j ಸಾಫ್ಟ್‌ವೇರ್ ನ್ಯೂನತೆ: ಟೆಕ್‌ ಕಂಪನಿಗಳು ಹೇಳೋದೇನು?

*ದೈತ್ಯ ಟೆಕ್‌ ಕಂಪನಿಗಳಿಗೆ ತಲೆನೋವಾಗಿರುವ Log4j Security flaw
*ಇದರಿಂದ ಸುಲಭವಾಗಿ ಯಾವುದೇ ಕಂಪ್ಯೂಟರ್ ಸಿಸ್ಟಮ್‌ ಹ್ಯಾಕ್‌ 
*Google, Microsoft, Amazon ಕೈಗೊಂಡಿರುವ ಕ್ರಮಗಳೇನು?

Technology Dec 14, 2021, 1:51 PM IST

Attackers may get access to personal data Government Gives Warning For Google Chrome Users mnjAttackers may get access to personal data Government Gives Warning For Google Chrome Users mnj

Warning: Google Chrome ಬಳಸುತ್ತಿದರೆ ಮಿಸ್ ಮಾಡದೇ ಅಪ್ಡೇಟ್ ಮಾಡಿ: ಕೇಂದ್ರದ ಸಲಹೆ!

*ಗೂಗಲ್‌ನ ಬ್ರೌಸರ್‌ನಲ್ಲಿ ಅಪಾಯಕಾರಿ ಅಂಶ ಪತ್ತೆ
*ಕಂಪ್ಯೂಟರ್‌ ತುರ್ತು ಪ್ರತಿಕ್ರಿಯೆ ತಂಡ ಪ್ರತಿಕ್ರಿಯೆ
*ತಕ್ಷಣ ಕ್ರೋಮ್‌  ಅಪ್‌ಡೇಟ್‌ ಮಾಡಿ: ಕೇಂದ್ರದ ಸಲಹೆ
 

Technology Dec 14, 2021, 10:21 AM IST

Wireless over Wire Intel India pilots internet through over power lines Bengaluru mnjWireless over Wire Intel India pilots internet through over power lines Bengaluru mnj

Wireless over Wire: ವಿದ್ಯುತ್‌ ಕೇಬಲ್‌ನಲ್ಲೇ ಇಂಟರ್ನೆಟ್‌: ಇಂಟೆಲ್‌ ಹೊಸ ತಂತ್ರಜ್ಞಾನ!

*ಇಂಟೆಲ್‌ ಇಂಡಿಯಾದಿಂದ ಹೊಸ ತಂತ್ರಜ್ಞಾನ ಆವಿಷ್ಕಾರ
*ಜಾರಿಗೆ ಬಂದರೆ ಹಳ್ಳಿ ಮನೆಗೂ ಸುಲಭ ಬ್ರಾಡ್‌ಬ್ಯಾಂಡ್‌
*ಜನರಿಗೆ ವೇಗದ ಇಂಟರ್ನೆಟ್‌ ಸಂಪರ್ಕ ಸುಲಭ

Whats New Dec 14, 2021, 6:43 AM IST

Wanting nude video call, Instagram friend threatens college girl with morphed photos Tamil Nadu mahWanting nude video call, Instagram friend threatens college girl with morphed photos Tamil Nadu mah

Blackmail: ಮಹಿಳೆಯರ ಹೆಸರಲ್ಲಿ ಖಾತೆ,  ಸಲುಗೆ ಬೆಳೆಸಿ ಈತ ಮಾಡ್ತಿದ್ದ 'ಬೆತ್ತಲೆ' ಕೆಲಸ!

ಯುವತಿಯ ದೂರಿನ ಆಧಾರದಲ್ಲಿ ಪೊಲೀಸರು ಎನ್ ನಿಯಾಜ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಕೊಯಮತ್ತೂರು ನಗರದ ನಿವಾಸಿ ನಿಯಾಜ್ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾನೆ.  ನಿಯಾಜ್ ಇನ್‌ಸ್ಟಾಗ್ರಾಮ್‌ನಲ್ಲಿ ಮಹಿಳೆಯರ ಹೆಸರಿನ ಖಾತೆ ಸೃಷ್ಟಿ ಮಾಡಿಕೊಂಡಿದ್ದಾನೆ.  ಸೋಶಿಯಲ್ ಮೀಡಿಯಾದಲ್ಲಿ ವಿದ್ಯಾರ್ಥಿನಿಯನ್ನು ಪರಿಚಯ ಮಾಡಿಕೊಂಡು ಮಹಿಳೆಯಂತೆ ನಟಿಸಿ ಮಾತನಾಡುತ್ತಿದ್ದ. 

CRIME Dec 13, 2021, 4:55 PM IST

Centre Issues Advisory To Parents Teachers On Childrens Safe Online Gaming mnjCentre Issues Advisory To Parents Teachers On Childrens Safe Online Gaming mnj

Advisory To Parents: ನಿಮ್ಮ ಮಕ್ಕಳನ್ನು ಆನಲೈನ್‌ ವಂಚಕರಿಂದ ರಕ್ಷಿಸಲು ಈ ಸಲಹೆಗಳನ್ನು ತಪ್ಪದೇ ಪಾಲಿಸಿ!

*ಕೊರೋನಾ ಲಾಕ್‌ಡೌನ್: ಮಕ್ಕಳಲ್ಲಿ ಮೊಬೈಲ್‌ ಬಳಕೆ ಹೆಚ್ಚಳ
*ಆನ್‌ಲೈನ್ ಗೇಮಿಂಗ್ ಚಟವನ್ನು ಬೆಳೆಸಿಕೊಂಡಿರುವ ಸಾಧ್ಯತೆ
*ಪೋಷಕರು ಮತ್ತು ಶಿಕ್ಷಕರಿಗಾಗಿ ಕೇಂದ್ರ ಸರ್ಕಾರದ ಸಲಹೆಗಳು

Technology Dec 11, 2021, 12:54 PM IST

No need Internet for Sending Money From UPI snrNo need Internet for Sending Money From UPI snr

Digital India : ಯುಪಿಐನಡಿ ಹಣ ಕಳುಹಿಸಲು ಇನ್ನು ಇಂಟರ್ನೆಟ್‌ ಬೇಕಾಗಿಲ್ಲ

  •  ಯುಪಿಐನಡಿ ಹಣ ಕಳುಹಿಸಲು ಇನ್ನು ಇಂಟರ್ನೆಟ್‌ ಬೇಕಾಗಿಲ್ಲ
  •  ಫೀಚರ್‌ ಫೋನ್‌ಗಳಿಗಾಗಿ ಹೊಸ ಡಿಜಿಟಲ್‌ ಪಾವತಿ ವ್ಯವಸ್ಥೆ
  •  ದ್ವೈಮಾಸಿಕ ಹಣಕಾಸು ನೀತಿಯಲ್ಲಿ ಆರ್‌ಬಿಐನಿಂದ ಘೋಷಣೆ

Technology Dec 9, 2021, 6:27 AM IST

Mobile internet SMS services suspended in Mon district Nagaland akbMobile internet SMS services suspended in Mon district Nagaland akb

Nagaland firing: ಮೊಬೈಲ್‌, ಇಂಟರ್‌ನೆಟ್‌ ಎಸ್‌ಎಂಎಸ್‌ ಸೇವೆ ಸ್ಥಗಿತ

13 ನಾಗರಿಕರ ಸಾವು ಹಿನ್ನೆಲೆ ನಾಗಲ್ಯಾಂಡ್‌ನ ಮೊನ್‌ ಜಿಲ್ಲೆಯಲ್ಲಿ ಪರಿಸ್ಥಿತಿ ಉದ್ವಿಗ್ನ
ಮೊಬೈಲ್‌, ಇಂಟರ್‌ನೆಟ್‌ ಎಸ್‌ಎಂಎಸ್‌ ಸೇವೆ ಸ್ಥಗಿತ
ಉಗ್ರಗಾಮಿಗಳೆಂದು ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದ ಭದ್ರತಾಪಡೆ

India Dec 5, 2021, 7:55 PM IST

Elon Musk owned Starlink applies for commercial permission in IndiaElon Musk owned Starlink applies for commercial permission in India

Satellite Internet: ಭಾರತದಲ್ಲಿ ಅನುಮತಿ ಪಡೆಯಲಿದೆ ಎಲಾನ್ ಮಸ್ಕ್ ಕಂಪನಿ Starlink

ಎಲಾನ್ ಮಸ್ಕ್ (Elon Musk) ಒಡೆತನದ ಸ್ಪೇಸ್ಎಕ್ಸ್ (SpaceX) ಕಮರ್ಷಿಯಲ್ ರಾಕೆಟ್ ಕಂಪನಿಯ ಭಾಗವಾಗಿರುವ ಸ್ಟಾರ್‌ಲಿಂಕ್ (Starlink) ಭಾರತದಲ್ಲಿ ಸ್ಯಾಟಲೈಟ್ ಆಧಾರಿತ ಇಂಟರ್ನೆಟ್ ಸೇವೆಯನ್ನು ಒದಗಿಸಲಿದೆ. ಇದಕ್ಕೆ ಅನುಮತಿ ಪಡೆಯಲು ಜನವರಿಯಲ್ಲಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಲಿದೆ. ಅನುಮತಿ ಸಿಕ್ಕ ಬಳಿಕ ಹೆಚ್ಚಿನ ಸೇವೆಯನ್ನು ಗ್ರಾಮೀಣ ಪ್ರದೇಶದಲ್ಲಿ ಒದಗಿಸಲಿದೆ ಎನ್ನಲಾಗಿದೆ. 

Whats New Dec 4, 2021, 5:31 PM IST