Asianet Suvarna News Asianet Suvarna News
1458 results for "

Patient

"
Kannada Anchor Chaitra Vasudevan Donates hair to cancer patients vcsKannada Anchor Chaitra Vasudevan Donates hair to cancer patients vcs
Video Icon

Chaitra Vasudevan donates hair ಕ್ಯಾನ್ಸರ್‌ ರೋಗಿಗೆ ಕೂದಲು ದಾನ ಮಾಡಿದ ನಿರೂಪಕಿ ಚೈತ್ರಾ ವಾಸುದೇವನ್ ಮತ್ತು ಚಂದನಾ!

ಕನ್ನಡ ಜನಪ್ರಿಯ ನಿರೂಪಕಿ, ಬಿಗ್ ಬಾಸ್ ಸ್ಪರ್ಧಿ ಚೈತ್ರಾ ವಾಸುದೇವನ್‌ ಮತ್ತು ಅವರ ಸಹೋದರಿ ಚಂದನಾ ತಮ್ಮ ಉದ್ದವಾದ ಕೂದಲನ್ನು ಕ್ಯಾನ್ಸರ್‌ ರೋಗಿಗಳಿಗೆ ದಾನ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್ ಮಾಡಿಕೊಳ್ಳುವ ಮೂಲಕ ಜನರಿಗೆ ಕೂದಲು ದಾನ ಮಾಡಲು ಸ್ಫೂರ್ತಿ ನೀಡಿದ್ದಾರೆ. ಇಬ್ಬರು ಸ್ಟೈಲಿಷ್ ಬಾಬ್ ಕೂದಲನ್ನು ಫ್ಲಾಂಟ್ ಮಾಡಿದ್ದಾರೆ. 

Small Screen Feb 24, 2022, 11:50 AM IST

Non Covid Patients Can Treatment in Covid Hospitals in Bengaluru  grgNon Covid Patients Can Treatment in Covid Hospitals in Bengaluru  grg

Corona Crisis: ಕೋವಿಡ್‌ ಆಸ್ಪತ್ರೆಗಳಲ್ಲಿ ಇದೀಗ ಕೋವಿಡೇತರರಿಗೂ ಚಿಕಿತ್ಸೆ

*   ಕೋವಿಡ್‌ ಕೇಸ್‌ಗಳ ಇಳಿಕೆ
*  ಅನ್ಯ ಕಾಯಿಲೆಗಳ ರೋಗಿಗಳ ಚಿಕಿತ್ಸೆಗೆ ಅನುಮತಿ
*  ಸುತ್ತೋಲೆ ಹೊರಡಿಸಿದ ಆರೋಗ್ಯ ಇಲಾಖೆ
 

Karnataka Districts Feb 22, 2022, 6:09 AM IST

A Team of doctors in Bihars Muzaffarpur Removed Glass Tumbler From Mans Colon akbA Team of doctors in Bihars Muzaffarpur Removed Glass Tumbler From Mans Colon akb

ವ್ಯಕ್ತಿಯ ಕರುಳಿನಲ್ಲಿ ಸಿಲುಕಿದ್ದ ಗ್ಲಾಸ್ ಹೊರತೆಗೆದ ವೈದ್ಯರು..!

  • ವ್ಯಕ್ತಿಯ ಕರುಳಿನೊಳಗೆ ಸೇರಿದ್ದ ಲೋಟ
  • ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದ ವೈದ್ಯರು
  • ಬಿಹಾರದ ಮುಜಾಫರ್‌ಪುರದಲ್ಲಿ ಘಟನೆ

India Feb 21, 2022, 2:53 PM IST

76 Patients Admitted to 62 Covid Hospitals in Bengaluru grg76 Patients Admitted to 62 Covid Hospitals in Bengaluru grg

Corona Crisis: ಬೆಂಗ್ಳೂರಿನ 62 ಕೋವಿಡ್‌ ಆಸ್ಪತ್ರೆಗೆ 76 ಸೋಂಕಿತರಷ್ಟೇ ದಾಖಲು

*  ಕೊರೋನಾ ರೋಗಿಗಳಿಗಾಗಿ 62 ರೆಫೆರಲ್‌ ಆಸ್ಪತ್ರೆ ಮೀಸಲು
*  92 ಸೋಂಕಿತರು ಮಾತ್ರ ದಾಖಲು
*  ರೆಫೆರಲ್‌ ಆಸ್ಪತ್ರೇಲಿ ಕೊರೋನಾ ಚಿಕಿತ್ಸೆಗೆ ಆಕ್ಷೇಪ
 

Karnataka Districts Feb 19, 2022, 6:09 AM IST

US Patient Becomes First Woman To Be Cured Of HIV After Rare Stem cell Treatment mnjUS Patient Becomes First Woman To Be Cured Of HIV After Rare Stem cell Treatment mnj

First woman cured of HIV: ಎಚ್‌ಐವಿಯಿಂದ ಮಹಿಳೆ ಗುಣಮುಖ: ವಿಶ್ವದಲ್ಲೇ ಮೊದಲು!

*ಲ್ಯುಕೇಮಿಯಾದಿಂದ (leukemia) ಬಳಲುತ್ತಿದ್ದ ಮಹಿಳೆ
*ಸ್ಟೆಮ್‌ ಸೆಲ್‌ ಕಸಿ ನಂತರ  ಏಡ್ಸ್‌ ರೋಗದಿಂದ (HIV) ಗುಣಮುಖ
*14 ತಿಂಗಳ ನಂತರವೂ ಮಹಿಳೆಯಲ್ಲಿ ಎಚ್‌ಐವಿ ವೈರಸ್‌ ಪತ್ತೆ ಇಲ್ಲ

SCIENCE Feb 17, 2022, 8:06 AM IST

Spinal Cord Implant Makes Paralyzed Patients Walk Again skrSpinal Cord Implant Makes Paralyzed Patients Walk Again skr
Video Icon

ಪಾರ್ಶ್ವವಾಯು ಪೀಡಿತರಿಗೆ ಹೊಸ ಆಶಾಕಿರಣ Spinal Cord Implant

ಪಾರ್ಶ್ವವಾಯು ರೋಗಿಗಳು ಖುಷಿ ಪಡುವಂತಾ ಸುದ್ದಿ ಇಲ್ಲಿದೆ. ಕೈ ಕಾಲು ಸ್ವಾಧೀನ ಪಡೆದುಕೊಂಡವರು ಎದ್ದು ನಡೆವಂತೆ ಮಾಡಿದ್ದಾರೆ ಜಪಾನ್ ವಿಜ್ಞಾನಿಗಳು. 

Health Feb 14, 2022, 7:15 PM IST

If you diabetic should do 5 works before going bed everydayIf you diabetic should do 5 works before going bed everyday

Diabetes Management: ರಾತ್ರಿ ಮಲಗೋಕೆ ಮುನ್ನ ಮಾಡ್ಲೇಬೇಕಾದ 5 ಕೆಲಸ

ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗದಿರಲು ಮಧುಮೇಹಿಗಳು ನಿರಂತರವಾಗಿ ಪ್ರಯತ್ನಿಸುತ್ತಲೇ ಇರಬೇಕು. ಇದಕ್ಕಾಗಿ ಜೀವನಶೈಲಿಯನ್ನು ಬದಲಿಸಿಕೊಳ್ಳಬೇಕು. ಹಾಗೆಯೇ, ರಾತ್ರಿ ಮಲಗುವ ಮುನ್ನ ಅನುಸರಿಸಬೇಕಾದ ಕೆಲವು ಕ್ರಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. 

Health Feb 11, 2022, 4:33 PM IST

Koppal No Aid For Nutritional Support For TB Patients Since 6 Months hlsKoppal No Aid For Nutritional Support For TB Patients Since 6 Months hls
Video Icon

Koppal: 6 ತಿಂಗಳಿನಿಂದ ಬಡರೋಗಿಗಳಿಗೆ ನೀಡುವ ಪ್ರೋತ್ಸಾಹಧನಕ್ಕೆ ಕೊಕ್ಕೆ

ಕೊರೋನ ಸೋಂಕು ಅಬ್ಬರ ಆರಂಭವಾದಾಗಿನಿಂದ ಆರೋಗ್ಯ ಕ್ಷೇತ್ರದ ಹೊರತಾದ ಎಲ್ಲ ಯೋಜನೆಗೂ ಅನುದಾನ ಕಡಿಮೆ ಮಾಡಿದೆ. ಆದ್ರೆ, ಇದೀಗ ಸ್ವತಃ ಆರೋಗ್ಯ ಕ್ಷೇತ್ರದಲ್ಲೂ ಹಣ ಕೊರತೆ ಎದುರಾಗಿದೆ ಎಂಬ ಆರೋಪ ಕೇಳಿ ಬಂದಿದೆ. 

Karnataka Districts Feb 10, 2022, 10:28 AM IST

25 per cent of cancer patients not get treatment gvd25 per cent of cancer patients not get treatment gvd

World Cancer Day: ಚಿಕಿತ್ಸೆಗೇ ಬಂದಿಲ್ಲ 25% ಕ್ಯಾನ್ಸರ್‌ ರೋಗಿಗಳು

ಕೊರೋನಾ ಮಹಾಮಾರಿ ಕ್ಯಾನ್ಸರ್‌ ಪತ್ತೆಗೂ ಮುಳುವಾಗಿದ್ದು, ರಾಜ್ಯದ ಪ್ರಮುಖ ಕ್ಯಾನ್ಸರ್‌ ಆಸ್ಪತ್ರೆಗಳಲ್ಲಿ ಹೊಸ ರೋಗಿಗಳ ದಾಖಲಾತಿ ಶೇ.25ರಷ್ಟು ತಗ್ಗಿದೆ. ಎರಡು ವರ್ಷದಲ್ಲಿ ಬರೋಬ್ಬರಿ 10 ಸಾವಿರಕ್ಕೂ ಅಧಿಕ ಸಂಭವನೀಯ ಕ್ಯಾನ್ಸರ್‌ ರೋಗಿಗಳು ರೋಗ ಪತ್ತೆ ಪರೀಕ್ಷೆ ಮತ್ತೆ ಚಿಕಿತ್ಸೆಯಿಂದ ದೂರ ಉಳಿದಿದ್ದಾರೆ.

state Feb 4, 2022, 6:12 AM IST

46000 Covid Patients Cured From Coronavirus in Bengaluru grg46000 Covid Patients Cured From Coronavirus in Bengaluru grg

Covid 3rd Wave: ಬೆಂಗ್ಳೂರಲ್ಲಿ ಒಂದೇ ದಿನ 46,000 ಮಂದಿ ಗುಣಮುಖ

* 16586 ಮಂದಿಗೆ ಸೋಂಕು ದೃಢ, 13 ಸಾವು
*  ಶೇ.19ಕ್ಕೆ ತಲುಪಿದ ಪಾಸಿಟಿವಿಟಿ
*  ಗುಣಮುಖರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳ
 

Karnataka Districts Jan 30, 2022, 6:32 AM IST

Delayed treatment is the cause of the death of the Covid Patients in Karnataka grgDelayed treatment is the cause of the death of the Covid Patients in Karnataka grg

Covid 3rd Wave: ಸೋಂಕಿತರ ಸಾವು ಏರಲು ವಿಳಂಬ ಚಿಕಿತ್ಸೆಯೇ ಕಾರಣ..!

*  ಆಸ್ಪತ್ರೆಗೆ ಸೇರುತ್ತಿದ್ದಂತೆ ಸೋಂಕಿತರ ಸಾವು ಹೆಚ್ಚಳ
*  ಕೋವಿಡ್‌ ಬಗ್ಗೆ ಅಸಡ್ಡೆಯಿಂದ ತಡವಾಗಿ ಆಸ್ಪತ್ರೆಗೆ ಹೋಗುವ ರೋಗಿಗಳು
*  ಶೇ. 70-75% ಸೋಂಕಿತರು 3 ದಿನದಲ್ಲಿ ಸಾವು
 

Karnataka Districts Jan 30, 2022, 4:41 AM IST

Brain Dead Young Man Gives Life to 6 Multiple Organ Failure Patients in Bengaluru grgBrain Dead Young Man Gives Life to 6 Multiple Organ Failure Patients in Bengaluru grg

Organ Donation: ಸಾವಿನಲ್ಲೂ 6 ಜನಕ್ಕೆ ಜೀವದಾನ ಮಾಡಿದ ಯುವಕ

*   ರಸ್ತೆ ಅಪಘಾತದಲ್ಲಿ 26 ವರ್ಷದ ಯುವಕನ ಮೆದುಳು ನಿಷ್ಕ್ರೀಯ
*   ಮಣಿಪಾಲ್‌ ಆಸ್ಪತ್ರೆ ವೈದ್ಯರಿಂದ ಅಂಗಾಂಗ ದಾನ ಪಡೆದು ಕಸಿ
*   ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಬೆಂಗಳೂರು ಮೂಲದ 26 ವರ್ಷದ ಯುವಕ
 

Karnataka Districts Jan 29, 2022, 9:13 AM IST

Covid Kit at Patients Doorstep A Unique Initiative by HDMC hlsCovid Kit at Patients Doorstep A Unique Initiative by HDMC hls
Video Icon

Hubballi-Dharwad: ಕರೆ ಮಾಡಿದ್ರೆ, ಕೋವಿಡ್ ರೋಗಿಗಳ ಮನೆ ಬಾಗಿಲಿಗೆ ಕೋವಿಡ್ ಕಿಟ್

ಹುಬ್ಬಳ್ಳಿ-ಧಾರವಾಡ (Hubballi Dharwad) ಮಹಾನಗರ ಪಾಲಿಕೆಯ ಕಮಿಷನರ್ ಆರ್ ಗೋಪಾಲಕೃಷ್ಣ ಸೋಂಕಿತರ ಮನೆ ಬಾಗಿಲಿಗೆ ಔಷಧಿಯನ್ನ ತಲುಪಿಸುವ ವಿನೂತನ ಕಾರ್ಯಕ್ರಮವನ್ನ  ರೂಪಿಸಿದ್ದಾರೆ. 

Karnataka Districts Jan 28, 2022, 5:23 PM IST

Patients dont need Covid negative report after Home isolation says Health department sanPatients dont need Covid negative report after Home isolation says Health department san

Covid-19 Home isolation Patients : ಗುಣಮುಖ ವರದಿ, ಕೋವಿಡ್‌ ಪರೀಕ್ಷೆ ಬೇಕಿಲ್ಲ!

* ಹೋಂ ಐಸೋಲೇಶನ್‌ ಗುಣಮುಖರಿಗೆ ಅನ್ವಯ
* ಕಂಪನಿಗಳು ಗುಣಮುಖ ವರದಿ ಕೇಳುವಂತಿಲ್ಲ
* ಗೊಂದಲಗಳಿಗೆ ಆರೋಗ್ಯ ಇಲಾಖೆ ತೆರೆ
 

state Jan 28, 2022, 3:15 AM IST

BBMP Spending 10Lakhs For Private Hospitals With Empty Beds in Govt Hospital in Bengaluru mnjBBMP Spending 10Lakhs For Private Hospitals With Empty Beds in Govt Hospital in Bengaluru mnj
Video Icon

Covid 19 Crisis Bengaluru: ಖಾಸಗಿ ಆಸ್ಪತ್ರೆಗೆ ಪ್ರತಿದಿನ ₹10ಲಕ್ಷ ಖರ್ಚು ಮಾಡುತ್ತಿರುವ BBMP!

*ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಿಗೆ ವ್ಯರ್ಥವಾಗಿ ಹಣ ತೆರುತ್ತಿರುವ ಸರ್ಕಾರ
*ಸರ್ಕಾರಿ ಆಸ್ಪತ್ರೆಗಳಲ್ಲಿ ಐಸಿಯು, ವೆಂಟೆಲೇಟರ್‌ ಸೇರಿ ಸಾವಿರಕ್ಕೂ ಹೆಚ್ಚು ಹಾಸಿಗೆಗಳು ಖಾಲಿ
*ಆದರೂ ಸೋಂಕಿತರಿಗೆ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರವೇ ಶುಲ್ಕ ನೀಡಿ ಚಿಕಿತ್ಸೆ

Karnataka Districts Jan 27, 2022, 1:30 PM IST