Asianet Suvarna News Asianet Suvarna News
459 results for "

ಗಂಗಾವತಿ

"
Former MLC H R Shrinath Talks Over BJP JDS Coalition GovernmentFormer MLC H R Shrinath Talks Over BJP JDS Coalition Government

ಬಿಜೆಪಿಯೊಂದಿಗೆ ಸರ್ಕಾರ ರಚಿಸುವ ಪ್ರಶ್ನೆಯೇ ಇಲ್ಲ ಎಂದ ಜೆಡಿಎಸ್‌ ನಾಯಕ

ಬಳ್ಳಾರಿ ಜಿಲ್ಲೆಯ ದರೋಜಿಯಿಂದ ಬಾಗಲಕೋಟೆಗೆ ರೈಲು ಮಾರ್ಗ ಪ್ರಾರಂಭಿಸುವಂತೆ ವಿಧಾನಪರಿಷತ್‌ ಮಾಜಿ ಸದಸ್ಯ ಎಚ್‌.ಆರ್‌. ಶ್ರೀನಾಥ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
 

Karnataka Districts Sep 23, 2020, 12:54 PM IST

Police Raid on Illegal Mining in Gangavati in Koppal DistrictgrgPolice Raid on Illegal Mining in Gangavati in Koppal Districtgrg

ಗಂಗಾವತಿ: ಅಕ್ರಮ ಗಣಿಗಾರಿಕೆ ಮೇಲೆ ಪೊಲೀಸರ ದಾಳಿ, ವಾಹನ ಬಿಟ್ಟು ಪರಾರಿಯಾದ ಮಾಲೀಕರು

ಗಂಗಾವತಿ(ಸೆ.21): ತಾಲೂಕಿನ ಮಲ್ಲಾಪುರದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ಪ್ರದೇಶದಲ್ಲಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದು, ಅಕ್ರಮವಾಗಿ ಸಂಗ್ರಹಿಸಿದ್ದ ಕಲ್ಲುಗಳನ್ನು ವಶಪಡಿಸಿಕೊಂಡಿದ್ದಾರೆ.
 

Karnataka Districts Sep 21, 2020, 10:50 AM IST

Officers Raid on Illegal Mining in Gangavati in Koppal DistrictOfficers Raid on Illegal Mining in Gangavati in Koppal District

ಕನ್ನಡಪ್ರಭ-ಸುವರ್ಣ ನ್ಯೂಸ್.ಕಾಂ ವರದಿ ಫಲ​ಶೃ​ತಿ: ಅಕ್ರಮ ಗಣಿ​ಗಾ​ರಿಕೆ ಪ್ರದೇ​ಶದ ಮೇಲೆ ಅಧಿ​ಕಾ​ರಿ​ಗಳ ದಾಳಿ

ರಾಮಮೂರ್ತಿ ನವಲಿ

ಗಂಗಾವತಿ(ಸೆ.19): ತಾಲೂಕಿನ ಮಲ್ಲಾಪುರ ಮತ್ತು ರಾಂಪುರ ಗ್ರಾಮದ ಬಳಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಪ್ರದೇ​ಶ​ದ​ಲ್ಲಿ ಅಧಿಕಾರಿಗಳು ದಾಳಿ ನಡೆಸಿ ಮೂರು ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ.
 

Karnataka Districts Sep 19, 2020, 8:53 AM IST

Animals Faces Problems for Explosion of Illegal Mining in Gangavati in KoppalgrgAnimals Faces Problems for Explosion of Illegal Mining in Gangavati in Koppalgrg

ಗಂಗಾವತಿ: ಗಣಿ​ಗಾ​ರಿಕೆ ಸ್ಫೋಟ​ದಿಂದ ನಲುಗು​ತ್ತಿವೆ ಪ್ರಾಣಿಗಳು

ರಾಮಮೂರ್ತಿ ನವಲಿ

ಗಂಗಾವತಿ(ಸೆ.18): ತಾಲೂಕಿನ ಮಲ್ಲಾಪುರ, ರಾಂಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಂದಾಯ ಇಲಾಖೆಯ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆಗಾಗಿ ಮದ್ದುಗಳನ್ನು ಸ್ಫೋಟಿ​ಸು​ತ್ತಿ​ದ್ದು, ಇದ​ರಿಂದ​ ಈ ಭಾಗದಲ್ಲಿರುವ ನವಿಲುಗಳು ಸೇರಿದಂತೆ ವನ್ಯಜೀವಿಗಳು ವಿನಾಶದ ಅಂಚಿನಲ್ಲಿವೆ.
 

Karnataka Districts Sep 18, 2020, 9:52 AM IST

Papayya Subway Possibly Damage for Explosive Use of Illegal Mining in GangavtigrgPapayya Subway Possibly Damage for Explosive Use of Illegal Mining in Gangavtigrg

ಗಂಗಾವತಿ: ಅಕ್ರಮ ಗಣಿಗಾರಿಕೆಗೆ ಸ್ಫೋಟಕ ಬಳಕೆ, ಪಾಪಯ್ಯ ಸುರಂಗ ಮಾರ್ಗಕ್ಕೆ ಧಕ್ಕೆ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮಲ್ಲಾಪುರ, ರಾಂಪುರ ಗ್ರಾಮಗಳಲ್ಲಿ ಕಲ್ಲು ಗಣಿಗಾರಿಕೆಗೆ ಸ್ಫೋಟಕಗಳನ್ನು ಬಳಕೆ ಮಾಡುತ್ತಿರುವು​ದ​ರಿಂದ ಐತಿಹಾಸಿಕ ಪಾಪಯ್ಯ ಸುರಂಗ ಮಾರ್ಗಕ್ಕೆ ಧಕ್ಕೆ ಉಂಟಾಗುತ್ತಿದೆ. ಇದರಿಂದ ತುಂಗಭದ್ರಾ ಎಡದಂಡೆ ಕಾಲುವೆ ಶಿಥಿಲಗೊಳ್ಳುವ ಸಾ​ಧ್ಯ​ತೆ ಹೆಚ್ಚಾಗಿದೆ. ಈ ಕುರಿತು ಕರ್ನಾಟಕ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರರು ಸರಕಾರಕ್ಕೆ ಪತ್ರ ಬರೆದಿರುವುದು ಸಾಕ್ಷಿಯಾಗಿದೆ.
 

Karnataka Districts Sep 17, 2020, 9:48 AM IST

Illegal Mining at UNESCO Range in Gangavati in Koppal DistrictggIllegal Mining at UNESCO Range in Gangavati in Koppal Districtgg

ಯುನೆಸ್ಕೋ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ, ವಿನಾಶದ ಅಂಚಿನಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಮಾರಕಗಳು

ರಾಮಮೂರ್ತಿ ನವಲಿ

ಗಂಗಾವತಿ(ಸೆ.16): ತಾಲೂಕಿನ ಮಲ್ಲಾಪುರ ಗ್ರಾಮದ ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ಆಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು,  ಇಲ್ಲಿಯ ಕಲ್ಲುಗಳು ಅಂತರಾಜ್ಯಗಳಿಗೆ ಸಾಗಾಣಿಕೆ ನಡೆದಿದೆ.  ವಿಜಯನಗರ ಸಾಮ್ರಜ್ಯದ ರಾಜಾಧಾನಿ ಎನಿಸಿಕೊಂಡಿರುವ ಆನೆಗೊಂದಿ ಮಲ್ಲಾಪುರ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತ್ತಿದ್ದು, ಇದರಿಂದ  ವಿಜಯನಗರ ಸಾಮ್ರಜ್ಯದ ಸ್ಮಾರಕಗಳಿಗೆ ಧಕ್ಕೆಯಾಗಲು ಕಾರಣವಾಗಿದೆ.  ಕಳೆದ ಒಂದು ವರ್ಷದಿಂದ  ಮಲ್ಲಾಪುರದಿಂದ ಕಡೇ ಬಾಗಿಲು ಹೋಗುವ  ಬೆಟ್ಟದ ಮಾರ್ಗದಲ್ಲಿ  ಆಕ್ರಮ ಗಣಿಗಾರಿಕೆ ನಡೆದಿದ್ದು, ದಿನ ನಿತ್ಯ ವಿವಿಧ ರಾಜ್ಯಗಳಿಗೆ ನೂರಾರು ಟ್ರಕ್‌ಗಳಲ್ಲಿ ಕಲ್ಲು ಪೂರೆಕೆಯಾಗುತ್ತಿವೆ. 
 

Karnataka Districts Sep 16, 2020, 11:48 AM IST

MLA Paranna Munavalli Talks Over BJP PartyMLA Paranna Munavalli Talks Over BJP Party

'ಬಿಜೆಪಿಯಲ್ಲಿ ದುಡಿದವರಿಗೆ ಒಳ್ಳೆಯ ಹುದ್ದೆ ಖಚಿ​ತ'

ಬಿಜೆಪಿಯಲ್ಲಿ ದುಡಿದವರಿಗೆ ಒಳ್ಳೆಯ ಹುದ್ದೆ ನೀಡಲಾಗುತ್ತದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದ್ದಾರೆ. 
 

Karnataka Districts Sep 14, 2020, 10:22 AM IST

Vasantarao Sowdi Passed Away Due to Heart attack in GadagVasantarao Sowdi Passed Away Due to Heart attack in Gadag

ಸಾಹಿತಿ ದ.ರಾ.ಬೇಂದ್ರೆ ಶಿಷ್ಯ ವಸಂತರಾವ್ ಸೌದಿ ಇನ್ನಿಲ್ಲ

ಖ್ಯಾತ ಸಾಹಿತಿ ದಿ. ದ.ರಾ.ಬೇಂದ್ರೆ ಅವರ ಶಿಷ್ಯ ಹಾಗೂ ಖ್ಯಾತ ಜಾನಪದ ಸಾಹಿತಿಯಾಗಿದ್ದ ಪ್ರೋ. ವಸಂತರಾವ್ ಸೌದಿ(70) ಹೃದಯಾಘಾತದಿಂದ ನಿನ್ನೆ(ಗುರುವಾರ) ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.  ಗದಗ ನಗರದ ತಮ್ಮ ನಿವಾಸದಲ್ಲಿ ವಸಂತರಾವ್ ಸೌದಿ ಅವರು ಇಹಲೋಕ ತ್ಯಜಿಸಿದ್ದಾರೆ.
 

Karnataka Districts Sep 11, 2020, 9:23 AM IST

Anjaneya Swamy Temple Open After 6 Months due to CoronavirusAnjaneya Swamy Temple Open After 6 Months due to Coronavirus

ಗಂಗಾವತಿ: 6 ತಿಂಗಳ ಬಳಿಕ ಭಕ್ತರಿಗೆ ದರ್ಶನ ನೀಡಿದ ಆಂಜ​ನೇಯ ಸ್ವಾಮಿ

ರಾಮಮೂರ್ತಿ ನವಲಿ

ಕೊಪ್ಪಳ(ಸೆ.10): ಆಂಜನೇಯ ಜನ್ಮ ಸ್ಥಳ, ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತದಲ್ಲಿರುವ ಆಂಜನೇಯಸ್ವಾಮಿ ದರ್ಶನಕ್ಕೆ ಭಕ್ತರ ಸಮೂಹ ಹೊರಟಿದೆ. 6 ತಿಂಗಳಿನಿಂದ ಕೊರೋನಾ ಹಿನ್ನೆಲೆಯಲ್ಲಿ ದೇವಸ್ಥಾನಗಳು ಸೇರಿದಂತೆ ಪ್ರವಾಸಿತಾಣಗಳ ವೀಕ್ಷಣೆಗೆ ನಿಷೇಧ ಮಾಡಲಾಗಿತ್ತು.

Karnataka Districts Sep 10, 2020, 11:14 AM IST

Renowned Music Teacher Govind Raj Passed Away in Gangavati in Koppal DistrictRenowned Music Teacher Govind Raj Passed Away in Gangavati in Koppal District

ಗಂಗಾವತಿ: ಕೋವಿಡ್‌ಗೆ ಖ್ಯಾತ ಸಂಗೀತ ಶಿಕ್ಷಕ ಗೋವಿಂದರಾಜ್‌ ಬಲಿ

ಜಿಲ್ಲೆಯ ಗಂಗಾವತಿ ನಗರದ ಖ್ಯಾತ ಸಂಗೀತ ಶಿಕ್ಷಕ ಪಂಡಿತ ಗೋವಿಂದರಾಜ ಬೊಮ್ಮಲಾಪುರ ಅವರು ಕೋವಿಡ್‌ಗೆ ಬಲಿಯಾಗಿದ್ದಾರೆ.
 

Karnataka Districts Sep 3, 2020, 10:49 AM IST

Muslim Family Did Pooja to Hindu God Ganesha in Gangavati in Koppal DistrictMuslim Family Did Pooja to Hindu God Ganesha in Gangavati in Koppal District

ಗಂಗಾವತಿ: ಮುಸ್ಲಿಮರ ಮನೆಯಲ್ಲೂ ವಿಘ್ನ ನಿವಾರಕ ಗಣೇಶನಿಗೆ ಭಕ್ತಿಯ ಪೂಜೆ..!

ನಗರದ 23ನೇ ವಾರ್ಡಿನ ಗುಂಡಮ್ಮ ಕ್ಯಾಂಪಿನ ನಿವಾಸಿ ಶೇಕ್ಷಾವಲಿ ತಮ್ಮ ನಿವಾಸದಲ್ಲಿ ಗಣೇಶನನ್ನು ಪ್ರತಿಷ್ಠಾಪಿ​ಸಿ ​ಶ್ರದ್ಧಾ-ಭಕ್ತಿಯಿಂದ ಪೂಜಿಸುತ್ತಾರೆ. ತಮ್ಮ ಅಜ್ಜ, ಮುತ್ತಜ್ಜ ಕಾಲದಿಂದ ಗಣೇಶ ಹಬ್ಬದ ಜತೆಗೆ ಪ್ರತಿ ವರ್ಷ ಬರುವ ದೀಪಾವಳಿ ಮತ್ತು ದಸರಾ ಹಬ್ಬವನ್ನು ಸಂಭ್ರಮದಿಂದ ಈ ಕುಟುಂಬ ಆಚರಿಸುತ್ತಿರುವುದು ವಿಶೇಷವಾಗಿದೆ.
 

Karnataka Districts Aug 24, 2020, 1:55 PM IST

BJP Leader Dies at Gangavati in Koppal District Due to CoronavirusBJP Leader Dies at Gangavati in Koppal District Due to Coronavirus

ಗಂಗಾವತಿ: ಕೊರೋನಾ ಸೋಂಕಿಗೆ ಬಿಜೆಪಿ ಮುಖಂಡ ಬಲಿ

ನಗರದ ಬಿಜೆಪಿ ಮುಖಂಡ ಹಾಗೂ ನಗರಸಭೆ ಮಾಜಿ ಸದಸ್ಯ ದೇವಪ್ಪ ಕಾಮದೊಡ್ಡಿ (45) ಅವರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.
 

Karnataka Districts Aug 24, 2020, 11:39 AM IST

Corona Positive Confirm to Koppal MP Sanganna KaradiCorona Positive Confirm to Koppal MP Sanganna Karadi

ಕೊಪ್ಪಳ ಸಂಸದ ಸಂಗಣ್ಣ ಕರಡಿಗೂ ಕೊರೋನಾ ಸೋಂಕು

ಜಿಲ್ಲೆಯ ಜನಪ್ರತಿನಿಧಿಗಳನ್ನು ಕೊರೋನಾ ಬೆನ್ನಟ್ಟಿರುವಂತೆ ಕಾಣುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ, ಗಂಗಾವತಿ, ಕೊಪ್ಪಳ ಹಾಗೂ ಯಲಬುರ್ಗಾ ಶಾಸಕರಿಗೆ ಕೊರೋನಾ ಸೋಂಕು ಧೃಡಪಟ್ಟು ಗುಣಮುಖರಾಗುತ್ತದ್ದಂತೆಯೇ ಇದೀಗ ಬಿಜೆಪಿ ಸಂಸದ ಸಂಗಣ್ಣ ಕರಡಿ ಅವರೂ ಈಗ ಕೋವಿಡ್‌ -19 ಪಾಸಿಟಿವ್‌.
 

Karnataka Districts Aug 20, 2020, 12:09 PM IST

1 lakh cusec Water Released From Tungabhadra Dam in Munirabad1 lakh cusec Water Released From Tungabhadra Dam in Munirabad

ಕೊಪ್ಪಳ: ತುಂಗಭದ್ರಾ ಡ್ಯಾಂನಿಂದ ನೀರು ಬಿಡುಗಡೆ, ಶ್ರೀ ಕೃಷ್ಣದೇವರಾಯ ಸಮಾಧಿ ಜಲಾವೃತ

ಕೊಪ್ಪಳ(ಆ.19): ಭಾರೀ ಮಳೆಯಿಂದ ತುಂಗಭದ್ರಾ ಜಲಾಶಯ ತುಂಬಿ ತುಳುಕುತ್ತಿದೆ. ಹೀಗಾಗಿ ಕಳೆದ ಕೆಲವು ದಿನಗಳಿಂದ ಡ್ಯಾಂನಿಂದ  ನೀರನ್ನು ನದಿಗೆ ಹೊರಬಿಡಲಾಗುತ್ತಿದೆ. ಹೀಗಾಗಿ ನದಿ ಪಾತ್ರ ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಹಾಗೆ ಇಂದೂ ಕೂಡ ಜಲಾಶಯದಿಂದ ನದಿಗೆ 1 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ.

Karnataka Districts Aug 19, 2020, 3:27 PM IST

Water Released From Tunga Bhadra Dam in BallariWater Released From Tunga Bhadra Dam in Ballari
Video Icon

ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ: ಹಂಪಿಯ ಕೆಲವು ಸ್ಮಾರಕಗಳು ಮುಳುಗಡೆ

ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿದೆ.  ಹಂಪಿ ಸ್ಮಾರಕಗಳು ಮುಳುಗಡೆಯಾಗಿದೆ. ಕಂಪ್ಲಿ, ಗಂಗಾವತಿ ನಡುವಿನ ಸೇತುವೆ ಕೂಡಾ ಮುಳುಗಡೆಯಾಗಿದೆ. ವಿರೂಪಾಪುರಗಡ್ಡೆಗೆ ತೆರಳುವ ಬೋಟ್‌ಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಸುತ್ತಮುತ್ತಲ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ನದಿ ಪಾತ್ರಗಳಿಗೆ ಯಾರೂ ತೆರಳದಂತೆ ಪೊಲೀಸರನ್ನು ಆಯೋಜಿಸಲಾಗಿದೆ. ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದೆ. 

state Aug 19, 2020, 10:44 AM IST