Asianet Suvarna News Asianet Suvarna News
781 results for "

Moon

"
talent beyond iit s small town college supplied motors for chandrayaan 3 ashtalent beyond iit s small town college supplied motors for chandrayaan 3 ash

Chandrayaan 3 ಯಶಸ್ಸಿನಲ್ಲಿ ಈ ಎಂಜಿನಿಯರಿಂಗ್ ಕಾಲೇಜಿನ ಪಾತ್ರವೇನು ನೋಡಿ..!

ತಮಿಳುನಾಡಿನ ಸೇಲಂ ಜಿಲ್ಲೆಯ ಈ ಎಂಜಿನಿಯರಿಂಗ್ ಕಾಲೇಜು ಚಂದ್ರನ ಮಿಷನ್‌ಗಾಗಿ ಮೋಟಾರ್‌ಗಳನ್ನು ರೂಪಿಸಿದೆ. ಕರ್ನಾಟಕದ ಚಿತ್ರದುರ್ಗದಲ್ಲಿ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ (RLV) ಸ್ವಾಯತ್ತ ಲ್ಯಾಂಡಿಂಗ್ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿತ್ತು..

SCIENCE Aug 26, 2023, 2:51 PM IST

India landed on south pole of moon nbnIndia landed on south pole of moon nbn
Video Icon

ಸೂರ್ಯ ಶಿಕಾರಿ.. ಶುಕ್ರನ ಕಡೆ ಸಫಾರಿ.. ಮತ್ತೇನು ಮಾಡಲಿದೆ ಇಸ್ರೋ?

ಚಂದ್ರನಿಗೇ ಮುಗಿಲಿಲ್ಲ ಸಾಹಸಯಾನ!
ಭಾರತದ ಟಾರ್ಗೆಟ್ ಬರೀ ಚಂದ್ರನಲ್ಲ!
ಮೋದಿ ನುಡಿದ ಭವಿಷ್ಯ ಏನು ಗೊತ್ತಾ?

SCIENCE Aug 26, 2023, 2:46 PM IST

Senior Congress leader Rashid Alvi asks Narendra Modi is not the owner of the moon How did He name ShivShakti sanSenior Congress leader Rashid Alvi asks Narendra Modi is not the owner of the moon How did He name ShivShakti san

ಚಂದ್ರ ಏನು ಮೋದಿ ಅವರ ಆಸ್ತಿನಾ..ಶಿವಶಕ್ತಿ ಅಂತಾ ಹೇಗೆ ಹೆಸರಿಡ್ತಾರೆ? ಎಂದು ಪ್ರಶ್ನಿಸಿದ ಕಾಂಗ್ರೆಸ್‌ ನಾಯಕ

ಪ್ರಧಾನಿ ನರೇಂದ್ರ ಮೋದಿ ಚಂದ್ರಯಾನ-3 ವಿಕ್ರಮ್‌ ಲ್ಯಾಂಡಿಂಗ್‌ ಸೈಟ್‌ಗೆ ಶಿವಶಕ್ತಿ ಎಂದು ಹೆಸರಿಟ್ಟಿರುವುದು ಕಾಂಗ್ರೆಸ್‌ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಹಿರಿಯ ಕಾಂಗ್ರೆಸ್‌ ನಾಯಕ ರಶೀದ್‌ ಅಲ್ವಿ ಇದಕ್ಕೆ ನೇರವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 

India Aug 26, 2023, 1:02 PM IST

Modi emotional remembering achievement of ISRO nbnModi emotional remembering achievement of ISRO nbn
Video Icon

ಇಸ್ರೋ ವಿಜ್ಞಾನಿಗಳ ಸಾಧನೆ ನೆನೆದು ಪ್ರಧಾನಿ ಮೋದಿ ಭಾವುಕ !

ಹೊಸತನ್ನು ಹೊಸ ರೀತಿಯಲ್ಲಿ ಯೋಚಿಸುವ ಭಾರತ ಇದು. ಅಲ್ಲದೇ ವಿಜ್ಞಾನಿಗಳ ಸಾಧನೆಗೆ ಪ್ರಧಾನಿ ಮೋದಿ ಶಹಬ್ಬಾಸ್‌ ಎಂದರು.
 

India Aug 26, 2023, 11:29 AM IST

PM Narendra Modi visit Bengaluru ISRO and Karnataka BJP leaders on streets Congress criticism satPM Narendra Modi visit Bengaluru ISRO and Karnataka BJP leaders on streets Congress criticism sat

ಬಿಜೆಪಿ 'ದಂಡ'ನಾಯಕರು, ಚಕ್ರವರ್ತಿಗಳು, ಸಾಮ್ರಾಟರೆಲ್ಲಾ ಬೀದಿ ಪಾಲು: ಕುಟುಕಿದ ಕಾಂಗ್ರೆಸ್‌

ಕಾಂಗ್ರೆಸ್‌ ಬಿಜೆಪಿ ನಾಯಕರದ್ದು ಎಂತಹಾ ದುಸ್ಥಿತಿ, ರಾಜ್ಯ ಬಿಜೆಪಿಯ 'ದಂಡ'ನಾಯಕರು, ಚಕ್ರವರ್ತಿಗಳು, ಸಾಮ್ರಾಟರೆಲ್ಲಾ ಬೀದಿ ಪಾಲಾಗಿದ್ದಾರೆ ಎಂದು ಕಾಂಗ್ರೆಸ್‌ ಟೀಕೆ ಮಾಡಿದೆ.

Politics Aug 26, 2023, 11:28 AM IST

Chandrayaan2 landed place isTiranga Point says pm modi nbnChandrayaan2 landed place isTiranga Point says pm modi nbn
Video Icon

ಚಂದ್ರಯಾನ -2 ತಲುಪಿದ ಸ್ಥಳ ಇನ್ಮುಂದೆ ತಿರಂಗಾ ಪಾಯಿಂಟ್‌: ಮೋದಿ ಘೋಷಣೆ

ಚಂದ್ರಯಾನ 2 ತಲುಪಿದ ಸ್ಥಳವನ್ನು ಇನ್ಮುಂದೆ ತಿರಂಗಾ ಪಾಯಿಂಟ್‌ ಎಂದು ಕರೆಯಲಾಗುವುದೆಂದು ಪ್ರಧಾನಿ ಮೋದಿ ಘೋಷಿಸಿದರು.
 

India Aug 26, 2023, 11:08 AM IST

PM Modi congratulates isro president somanath nbnPM Modi congratulates isro president somanath nbn
Video Icon

PM Modi Isro Visit: ಇಸ್ರೋ ಅಧ್ಯಕ್ಷ ಸೋಮನಾಥ್‌ ಬೆನ್ನುತಟ್ಟಿ ಸಂಭ್ರಮಿಸಿದ ಮೋದಿ

ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌ ಅವರನ್ನು ಪ್ರಧಾನಿ ನರೇಂದ್ರ ಮೋದಿ ಬೆನ್ನು ತಟ್ಟಿ ಅಭಿನಂದಿಸಿದರು.
 

India Aug 26, 2023, 10:28 AM IST

Yadgir wadgera parents Name their children as vikram and pragyan after chandrayaan 3 sanYadgir wadgera parents Name their children as vikram and pragyan after chandrayaan 3 san

Yadgir: ಚಂದ್ರಯಾನದ ಯಶಸ್ಸು, ಮಕ್ಕಳಿಗೆ ವಿಕ್ರಮ್‌-ಪ್ರಗ್ಯಾನ್‌ ಎಂದು ನಾಮಕರಣ!

ಚಂದ್ರಯಾನ-3 ದೊಡ್ಡಮಟ್ಟದ ಯಶಸ್ಸು ಕಂಡ ಬೆನ್ನಲ್ಲಿಯೇ, ಅದರ ನೆನಪಿಗಾಗಿ ಯಾದಗಿರಿಯಲ್ಲಿ  ಪಾಲಕರು ತಮ್ಮ ಮಕ್ಕಳಿಗೆ ವಿಕ್ರಮ್‌ ಹಾಗೂ ಪ್ರಗ್ಯಾನ್‌ ಎಂದು ಹೆಸರಿಟ್ಟಿದ್ದಾರೆ.

state Aug 26, 2023, 10:10 AM IST

PM Narendra Modi visit to Bengaluru ISRO headquarters chairman S Somanath Shares Mission Details sanPM Narendra Modi visit to Bengaluru ISRO headquarters chairman S Somanath Shares Mission Details san

PM Modi Isro Visit: 'ಶಭಾಶ್‌...' ಇಸ್ರೋ ಅಧ್ಯಕ್ಷರನ್ನು ಕಂಡೊಡನೆ ಬೆನ್ನುತಟ್ಟಿ ಖುಷಿಪಟ್ಟ ಮೋದಿ!

ಚಂದ್ರಯಾನ-3 ಯಶಸ್ವಿಯಾದ ಬೆನ್ನಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಇಸ್ರೋವಿಜ್ಞಾನಿಗಳನ್ನು ಭೇಟಿಯಾಗಲು ಬೆಂಗಳೂರಿಗೆ ಬರುವುದಾಗಿ ತಿಳಿಸಿದ್ದರು. ಅದರಂತೆ ಪುಟ್ಟ ರೋಡ್‌ ಶೋ ಬಳಿಕ ಇಸ್ರೋ ಕಚೇರಿಗೆ ಆಗಮಿಸಿದ ಮೋದಿ ಸಂಭ್ರಮದ ಬುಗ್ಗೆಯಾಗಿ ಕಾಣಸಿಕೊಂಡರು.

India Aug 26, 2023, 9:07 AM IST

National Space Day on August 23 Prime Minister Narendra Modi announced satNational Space Day on August 23 Prime Minister Narendra Modi announced sat

ಚಂದ್ರಯಾನ-3 ಯಶಸ್ವಿಯಾದ ಆ.23 ಇನ್ನುಮುಂದೆ ರಾಷ್ಟ್ರೀಯ ಬಾಹ್ಯಾಕಾಶ ದಿನ: ಪ್ರಧಾನಿ ನರೇಂದ್ರ ಮೋದಿ ಘೋಷಣೆ

ದೇಶದಲ್ಲಿ ಚಂದ್ರಯಾನ-3 ಯಶಸ್ವಿಯಾದ ದಿನ(ಆ.23)ವನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವಾಗಿ ಆಚರಣೆ ಮಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಣೆ ಮಾಡಿದರು.

India Aug 26, 2023, 8:34 AM IST

PM Narendra Modi visit to Bengaluru ISRO headquarters Chandrayaan 3 Landing site Named as Shiva Shakti stal sanPM Narendra Modi visit to Bengaluru ISRO headquarters Chandrayaan 3 Landing site Named as Shiva Shakti stal san

PM Modi Isro Visit: ವಿಕ್ರಮ್‌ ಲ್ಯಾಂಡರ್‌ ಇಳಿದ ಸ್ಥಳ, ಇನ್ನು ಶಿವಶಕ್ತಿ ಸ್ಥಳ!

ಚಂದ್ರಯಾನ-3 ವಿಕ್ರಮ ಲ್ಯಾಂಡರ್‌ ಇಳಿದ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಹೊಸ ಹೆಸರಿನ ನಾಮಕರಣ ಮಾಡಿದ್ದಾರೆ. ಇದನ್ನು ಇನ್ನು ಮುಂದೆ ಶಿವಶಕ್ತಿ ಸ್ಥಳ ಎಂದು ಕರೆಯಲಾಗುತ್ತದೆ.

 

India Aug 26, 2023, 8:12 AM IST

PM Narendra Modi Reached Isro ISTRAC to Meet scientists Roadshow sanPM Narendra Modi Reached Isro ISTRAC to Meet scientists Roadshow san

PM Modi Isro Visit: ಇಸ್ರೋ ಕಚೇರಿ ತಲುಪಿದ ಪ್ರಧಾನಿ ನರೇಂದ್ರ ಮೋದಿ, ಜಾಲಹಳ್ಳಿ ಕ್ರಾಸ್‌ನಿಂದ ರೋಡ್‌ ಶೋ!


ಕಳೆದ ಮೂರು ದಿನಗಳಿಂದ ವಿದೇಶ ಪ್ರವಾಸ, ಅದರ ನಡುವೆ ಚಂದ್ರಯಾನದ ಯಶಸ್ಸಿನ ಸಂಭ್ರಮ ಈ ಎಲ್ಲದರ ನಡುವೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಬೆಂಗಳೂರಿನಲ್ಲಿ ಇಸ್ರೋ ವಿಜ್ಞಾನಿಗಳನ್ನು ಖುದ್ದು ಭೇಟಿಯಾಗಿ ಅಭಿನಂದನೆ ಸಲ್ಲಿಸಲಿದ್ದಾರೆ.

state Aug 26, 2023, 7:30 AM IST

PM Narendra Modi Isro Visit talks to People in HAL Airport meet scientists in Bengaluru san  PM Narendra Modi Isro Visit talks to People in HAL Airport meet scientists in Bengaluru san

PM Modi Isro Visit: ಸ್ವಾಗತ ಶಿಷ್ಟಾಚಾರ ಬೇಡ, ವಿಜ್ಞಾನಿಗಳ ಭೇಟಿಗೆ ಬಂದಿದ್ದೇನೆ: ಪ್ರಧಾನಿ ಮೋದಿ

ವಿಜ್ಞಾನಿಗಳನ್ನು ನೋಡಲು ಬಂದಿದ್ದೇನೆ. ನನ್ನನ್ನು ಸ್ವಾಗತಿಸಲು ಶಿಷ್ಟಾಚಾರದ ಪ್ರಕಾರ ವಿಮಾನ ನಿಲ್ದಾಣಕ್ಕೆ ಬರೋದು ಬೇಡ ಎಂದು ಸಿಎಂ,ಡಿಸಿಎಂ ಹಾಗೂ ರಾಜ್ಯಪಾಲರಿಗೆ ಮನವಿ ಮಾಡಿದ್ದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
 

state Aug 26, 2023, 7:06 AM IST

PM Narendra Modi Isro Visit likely to be announce Name of Chandrayaan 3 Landing site sanPM Narendra Modi Isro Visit likely to be announce Name of Chandrayaan 3 Landing site san

PM Modi Isro Visit: ಚಂದ್ರಯಾನ 3 ಲ್ಯಾಂಡಿಂಗ್‌ ಸೈಟ್‌ನ ಹೆಸರು ಘೋಷಿಸಲಿದ್ದಾರೆಯೇ ಪ್ರಧಾನಿ ಮೋದಿ?

ಪ್ರಧಾನಿ ನರೇಂದ್ರ ಮೋದಿ ಗ್ರೀಸ್‌ನ ಅಥೇನ್ಸ್‌ನಿಂದ ನೇರವಾಗಿ ಬೆಂಗಳೂರಿಗೆ ಆಗಮಿಸಿದ್ದು, ಇಸ್ರೋ ವಿಜ್ಞಾನಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಅವರು ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ.
 

state Aug 26, 2023, 6:43 AM IST

A rover on the moon 2 video release of rover by ISRO gvdA rover on the moon 2 video release of rover by ISRO gvd

ಚಂದ್ರನ ಮೇಲೆ ಓಡಾಡಿದ ರೋವರ್‌: ಐತಿಹಾಸಿಕ ಹೆಜ್ಜೆ!

2 ದಿನ ಹಿಂದಷ್ಟೇ ಚಂದಿರನ ಅಂಗಳಕ್ಕೆ ಇಳಿದು ಅನೇಕ ದಾಖಲೆಗಳನ್ನು ಬರೆದಿದ್ದ ಭಾರತ, ಇದೀಗ ಅದರ ಮತ್ತಷ್ಟು ಸಾಕ್ಷ್ಯವನ್ನು ವಿಶ್ವದ ಮುಂದೆ ಅನಾವರಣಗೊಳಿಸಿದೆ. ಶುಕ್ರವಾರ ಇದಕ್ಕೆ ಸಂಬಂಧಿಸಿದ 2 ವಿಡಿಯೋಗಳನ್ನು ಇಸ್ರೋ ಪ್ರಕಟಿಸಿದೆ. 

state Aug 26, 2023, 5:23 AM IST