*ಯಾವುದೇ ರೀತಿಯ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳುವುದು ಅಗತ್ಯ
*ಪತ್ರಿಕೆ, ಟಿವಿ, ಸಾಕ್ಷ್ಯಚಿತ್ರ, ಪುಸ್ತಕ, ಇಂಟರ್ನೆಟ್ ಸೇರಿ ಅನೇಕ ಮೂಲಗಳಿವೆ.
*ಪರೀಕ್ಷೆ ದೃಷ್ಟಿಯಿಂದ ಮಾತ್ರವಲ್ಲದೇ ನಿಮ್ಮ ಜ್ಞಾನವನ್ನು ವೃದ್ಧಿಸಲು ಜಿಕೆ ಅಗತ್ಯ
Education Jan 1, 2022, 5:16 PM IST
India Dec 30, 2021, 8:00 PM IST
International Dec 30, 2021, 12:54 PM IST
Chrome ಮತ್ತು Mozilla Firefox ನಂತಹ ಬ್ರೌಸರ್‌ಗಳು ವೆಬ್‌ಸೈಟ್‌ಗಳನ್ನು ತಕ್ಷಣವೇ ಪ್ರವೇಶಿಸಲು ಬಳಕೆದಾರರ ಹೆಸರು ಮತ್ತು ಪಾಸ್‌ವರ್ಡ್‌ಗಳನ್ನು ಸಂಗ್ರಹಿಸಲು ನಿಮಗೆ ಅವಕಾಶ ಮಾಡಿಕೊಡುತ್ತವೆ. ಆದರೆ, ನಿಮ್ಮ ಲಾಗಿನ್ ಮಾಹಿತಿಯನ್ನು ಸೇವ್ ಮಾಡುವುದು ಸುರಕ್ಷಿತವೇ? ಇಲ್ಲಿದೆ ಡಿಟೇಲ್ಸ್
Technology Dec 30, 2021, 11:47 AM IST
state Dec 29, 2021, 1:35 AM IST
*ಡಿ.31ಕ್ಕೆ ಮಹಾನಗರಗಳಲ್ಲಿ ಪ್ರಯೋಗ ಪೂರ್ಣ
*13 ಮಹಾನಗರಗಳಲ್ಲಿ 2022ಕ್ಕೆ ಸೇವೆ ಆರಂಭ
*4ಜಿಗಿಂತ 100 ಪಟ್ಟು ಹೆಚ್ಚು ವೇಗದ ಇಂಟರ್ನೆಟ್
Whats New Dec 28, 2021, 4:40 AM IST
ಕೋವಿಡ್ ಸೋಂಕು ಜಗತ್ತನ್ನು ಬಾಧಿಸಿದ 2021 ರ ವರ್ಷದಲ್ಲಿ ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಮ್, ಫೇಸ್‌ಬುಕ್, ಟ್ವಿಟ್ಟರ್ ಸೇರಿದಂತೆ ಹಲವು ಡಿಜಿಟಲ್ ಮಾಧ್ಯಮಗಳಲ್ಲಿ ತಿಳಿದೋ ತಿಳಿಯದೆಯೋ ಫುಲ್ ಫೇಮಸ್ ಆದ ಕೆಲ ವ್ಯಕ್ತಿಗಳ ಪರಿಚಯವನ್ನು ನಾವಿಲ್ಲಿ ಮಾಡುತ್ತಿದ್ದೇವೆ.
International Dec 27, 2021, 1:32 PM IST
ಭಾರಿ ಸಂಬಳದೊಂದಿಗೆ ಆನ್‌ಲೈನ್ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ವಂಚಕರು ನಾಗ್ಪುರದಲ್ಲಿ ಮಹಿಳೆಗೆ ₹1.13 ಲಕ್ಷ ವಂಚಿಸಿದ್ದಾರೆ. ಇಂತಹ ಜಾಲಗಳಿಂದ ಬಚಾವ್ ಆಗೋದು ಹೇಗೆ? ಇಲ್ಲಿದೆ ಟಿಪ್ಸ್!
Technology Dec 26, 2021, 12:42 PM IST
ಗಾಜಿಯಾಬಾದ್ ಗುರುದ್ವಾರವೊಂದು 'ಆಮ್ಲಜನಕ ಪೂರೈಕೆ ಘಟಕ' ತೆರೆಯುವುದರೊಂದಿಗೆ ಸ್ಪೈಡರ್ ಮ್ಯಾನ್ ಖ್ಯಾತಿಯ ನಟ ಟಾಮ್ ಹಾಲೆಂಡ್ ತನ್ನ ಸಹೋದರಿಯನ್ನು ಉಳಿಸಿದ ಚಿಕ್ಕ ಹುಡುಗನಿಗೆ ನೀಡಿದ ಭರವಸೆಯನ್ನು ಉಳಿಸಿಕೊಳ್ಳುವವರೆಗೆ, ಹಲವಾರು ಸಕಾರಾತ್ಮಕ ಸುದ್ದಿಗಳು ವರ್ಷದಲ್ಲಿ ನಮ್ಮ ಉತ್ಸಾಹವನ್ನು ಹೆಚ್ಚಿಸಿವೆ.
India Dec 26, 2021, 12:13 PM IST
*ಎರಡು ವರ್ಷಗಳ ಕಾಲ ಫೋನ್ ಕರೆ ಮಾಹಿತಿ ಸಂಗ್ರಹಿಸಿ
*ಟೆಲಿಕಾಂ ಕಂಪೆನಿಗಳಿಗೆ ದೂರಸಂಪರ್ಕ ಇಲಾಖೆ ಆದೇಶ
*ಭದ್ರತಾ ಕಾರಣಗಳಿಂದಾಗಿ ಅವಧಿ 2 ವರ್ಷಕ್ಕೆ ವಿಸ್ತರಣೆ
Technology Dec 25, 2021, 8:25 AM IST
ಯಾವುದೇ ಹೊಸ ಹೆಜ್ಜೆ ಇಡುವ ಮೊದಲು ಇಂಟರ್ನೆಟ್ ಒಳಹೊಕ್ಕಿ ನೋಡುವುದು ಈಗ ಎಲ್ಲರ ಅಭ್ಯಾಸ. ಸೆಕ್ಸ್ ಜೀವನಕ್ಕೂ ಇದು ಹೊರತಾಗಿಲ್ಲ. ಮೊದಲ ಬಾರಿ ಸಂಭೋಗ ಬೆಳೆಸುವ ಅನೇಕರು ಪೋರ್ನ್ ಚಿತ್ರಗಳನ್ನು ನೋಡಿ,ಆ ಗುಂಗಿನಲ್ಲಿಯೇ ಸಂಗಾತಿ ಬಳಿ ಹೋಗ್ತಾರೆ. ಆದ್ರೆ ನೋಡಿದ್ದೆಲ್ಲ ಸತ್ಯವಲ್ಲ ಎಂಬುದು ಅವರಿಗೆ ತಿಳಿದಿರುವುದಿಲ್ಲ.
relationship Dec 23, 2021, 5:05 PM IST
relationship Dec 23, 2021, 12:21 PM IST
News Dec 21, 2021, 6:57 PM IST
SCIENCE Dec 21, 2021, 4:10 AM IST
*ಅಮೆರಿಕದ ಕ್ಯಾಲಿಫೋರ್ನಿಯಾದ ಬೇಸ್‌ನಿಂದ ಫಾಲ್ಕಾನ್ 9 ರಾಕೆಟ್‌ಗಳ ಮೂಲಕ ಲಾಂಚ್
*ಇಂಟರ್ನೆಟ್ ಸೇವೆ ಇಲ್ಲದ ಜಗತ್ತಿನ ಎಲ್ಲ ಕಡೆಗೂ ಇಂಟರ್ನೆಟ್ ಸೇವೆ ಒದಗಿಸುವ ಗುರಿ
*ಎಲಾನ್ ಮಸ್ಕ್ ನೇತೃತ್ವದ ಸ್ಟಾರ್‌ಲಿಂಕ್ ಉಪಗ್ರಹ ಆಧರಿತ ಇಂಟರ್ನೆಟ್ ನೀಡಲಿದೆ
SCIENCE Dec 20, 2021, 10:24 AM IST