Asianet Suvarna News Asianet Suvarna News
83 results for "

ನೋಟುಗಳು

"
88 percent of 2000 s. Note back to RBI 1.65 lakh crore GST collection in July akb88 percent of 2000 s. Note back to RBI 1.65 lakh crore GST collection in July akb

ಶೇ.88ರಷ್ಟು 2000 ರು. ನೋಟು ಆರ್‌ಬಿಐಗೆ ವಾಪಸ್‌: ಜುಲೈನಲ್ಲಿ 1.65 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ

 ಕಳೆದ ಮೇ ತಿಂಗಳಿನಲ್ಲಿ 2,000 ರು. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದುಕೊಂಡ ದಿನದಿಂದ ಈವರೆಗೆ ಒಟ್ಟು ಶೇ.88 ರಷ್ಟು2,000 ರು. ನೋಟುಗಳು ಬ್ಯಾಂಕುಗಳಿಗೆ ಮರಳಿವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ತಿಳಿಸಿದೆ.

BUSINESS Aug 2, 2023, 10:12 AM IST

RBI says Bank notes of Rs 2000 denomination valuing Rs 3 14 lakh crore returned to banks sanRBI says Bank notes of Rs 2000 denomination valuing Rs 3 14 lakh crore returned to banks san

ಆರ್‌ಬಿಐ ಮಾಹಿತಿ, 3.14 ಲಕ್ಷ ಕೋಟಿ ರೂಪಾಯಿ ಮೌಲ್ಯದ 2 ಸಾವಿರ ರೂಪಾಯಿ ನೋಟುಗಳು ವಾಪಸ್‌!

2 ಸಾವಿರ ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವ ನಿರ್ಧಾರ ಮಾಡಿದ ಬಳಿಕ ಇಲ್ಲಿವರೆಗೂ ಬ್ಯಾಂಕ್‌ಗಳಿಗೆ 3.14 ಲಕ್ಷ ಕೋಟಿ ರೂಪಾಯಿ ಮೌಲ್ಯದ 2 ಸಾವಿರ ರೂಪಾಯಿ ನೋಟುಗಳು ವಾಪಸಾಗಿದೆ ಎಂದು ಆರ್‌ಬಿಐ ಮಾಹಿತಿ ನೀಡಿದೆ.
 

BUSINESS Aug 1, 2023, 3:42 PM IST

Star Series Bank Notes are legal clarifies RBI sanStar Series Bank Notes are legal clarifies RBI san

Star Series Bank Note: ಸ್ಟಾರ್‌ ಸರಣಿಯದ್ದು ಕಾನೂನುಬದ್ಧ ನೋಟುಗಳು, ಆರ್‌ಬಿಐ ಸ್ಪಷ್ಟನೆ

ದೋಷಪೂರಿತವಾಗಿ ಮುದ್ರಿತವಾದ ನೋಟುಗಳ ಬದಲಿಯಾಗಿ ಇದನ್ನು ಪ್ರಿಂಟ್‌ ಮಾಡಲಾಗಿದೆ ಎಂದು ಕೇಂದ್ರೀಯ ಬ್ಯಾಂಕ್ ಹೇಳಿದೆ. ಸ್ಟಾರ್‌ (*) ಚಿಹ್ನೆ ಇರುವ ಬ್ಯಾಂಕ್‌ ನೋಟುಗಳು ನಕಲಿ ಎನ್ನುವ ಕುರಿತು ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಆಗುತ್ತಿರುವ ನಡುವೆ ಆರ್‌ಬಿಐ ಈ ಸ್ಪಷ್ಟನೆ ನೀಡಿದೆ.

BUSINESS Jul 27, 2023, 8:13 PM IST

Bengaluru Miscreants threw fake Rs 2000 notes bundles after RBI banned satBengaluru Miscreants threw fake Rs 2000 notes bundles after RBI banned sat

Bengaluru: ಕನಕಪುರ ರಸ್ತೆಯಲ್ಲಿ 2000 ರೂ. ಮುಖಬೆಲೆಯ ಕಂತೆ ಕಂತೆ ನೋಟುಗಳು ಪತ್ತೆ

ಆರ್‌ಬಿಐ ನಿಯಮದಂತೆ ನೋಟು ಚಲಾವಣೆ ಮಾಡಲು ಸಾಧ್ಯವಿಲ್ಲವೆಂದರಿತ ದುಷ್ಕರ್ಮಿಗಳು 2000 ರೂ. ಮುಖಬೆಲೆಯ ಕಂತೆ ಕಂತೆ ನೋಟುಗಳನ್ನು ಬೆಂಗಳೂರಿನ ಕನಕಪುರ ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದಾರೆ.

Karnataka Districts Jul 25, 2023, 5:17 PM IST

2000 Notes 75 Percent Return in India grg 2000 Notes 75 Percent Return in India grg

2000 ರು. ನೋಟುಗಳಲ್ಲಿ ಶೇ.75 ರಷ್ಟು ವಾಪಸ್‌..!

‘ನೋಟು ಹಿಂಪಡೆವ ನಿರ್ಧಾರ ತೆಗೆದುಕೊಳ್ಳುವ ಸಮಯದಲ್ಲಿ ದೇಶದಲ್ಲಿ ಒಟ್ಟು 3.62 ಲಕ್ಷ ಕೋಟಿ ಮೌಲ್ಯದ 2000 ರು. ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿದ್ದವು. ಈವರೆಗೆ ಶೇ.75ರಷ್ಟು ಅಂದರೆ 2.41 ಲಕ್ಷ ಕೋಟಿ ಮೌಲ್ಯದ 2000 ರು. ಮುಖಬೆಲೆಯ ನೋಟುಗಳು ಬ್ಯಾಂಕಿಗೆ ಬಂದಿವೆ. ಈ ಪೈಕಿ ಶೇ.85ರಷ್ಟು ಠೇವಣಿ ರೂಪದಲ್ಲಿ ಹಾಗೂ ಶೇ.15ರಷ್ಟು ಬದಲಾವಣೆ ರೂಪದಲ್ಲಿ ಬಂದಿವೆ. 

India Jun 26, 2023, 1:30 AM IST

The story of the pink 2000 note that started 7 years ago akbThe story of the pink 2000 note that started 7 years ago akb

7 ವರ್ಷಕ್ಕೇ ಇತಿಹಾಸದ ಪುಟ ಸೇರಿದ ಗುಲಾಬಿ ನೋಟಿನ ಕತೆ ಇದು!

ಭಾರೀ ಸದ್ದುಗದ್ದಲದೊಂದಿಗೆ ಮಾರುಕಟ್ಟೆಗೆ ಬಿಡುಗಡೆಯಾಗಿದ್ದ 2000 ರು. ಮುಖಬೆಲೆಯ ಗುಲಾಬಿ ಬಣ್ಣದ ನೋಟುಗಳು, ಬಿಡುಗಡೆಯಾದ ಕೇವಲ 7 ವರ್ಷದಲ್ಲಿ ಅಂತ್ಯದ ಹಾದಿ ಹಿಡಿದಿದೆ.

India May 20, 2023, 6:49 AM IST

RBI withdraws Rs 2000 bank notes from circulation Troll On Social Media sanRBI withdraws Rs 2000 bank notes from circulation Troll On Social Media san

'ಚಿಪ್‌ ಕೂಡ ವಾಪಾಸ್‌ ಕೊಡ್ಬೇಕಾ?..' ಇತಿಹಾಸದ ಪುಟ ಸೇರಿದ 2 ಸಾವಿರ ರೂಪಾಯಿ ನೋಟು ಫುಲ್‌ ಟ್ರೋಲ್‌!

ಹಠಾತ್‌ ನಿರ್ಧಾರದಲ್ಲಿ ಆರ್‌ಬಿಐ 2000 ಸಾವಿರ ರೂಪಾಯಿ ನೋಟುಗಳನ್ನು ಹಿಂಪಡೆಯಲು ನಿರ್ಧಾರ ಮಾಡಿದೆ. ಇದರ ಬೆನ್ನಲ್ಲಿಯೇ ವಿರೋಧ ಪಕ್ಷಗಳು ಟೀಕೆ ಮಾಡಿದ್ದು, ಸೋಶಿಯಲ್‌ ಮೀಡಿಯಾದಲ್ಲೂ ಈ ಕುರಿತಾಗಿ ಭರ್ಜರಿ ಟ್ರೋಲ್‌ ಮಾಡಲಾಗಿದೆ.

BUSINESS May 19, 2023, 8:09 PM IST

red fort to kailash temple viral twitter thread shows monuments printed on indian currency notes ashred fort to kailash temple viral twitter thread shows monuments printed on indian currency notes ash

ನಮ್ಮ ಕರೆನ್ಸಿ ನೋಟುಗಳಿಗೆ ಸ್ಪೂರ್ತಿ ಈ ಐತಿಹಾಸಿಕ ಸ್ಮಾರಕಗಳು: ಫೋಟೋಗಳಲ್ಲಿ ನೋಡಿ..

ಕಳೆದೆರಡು ವರ್ಷಗಳಲ್ಲಿ ನಮ್ಮಲ್ಲಿ ಹೆಚ್ಚಿನವರು ಆನ್‌ಲೈನ್ ಪಾವತಿ ವಿಧಾನಗಳಿಗೆ ಬದಲಾಗಿದ್ದೇವೆ. ಆದರೂ, ಈಗಲೂ ಸಹ ಅನೇಕರು ಕರೆನ್ಸಿ ನೋಟುಗಳನ್ನೇ ಹೆಚ್ಚಾಗಿ ಬಳಸುತ್ತಾರೆ. ಕರೆನ್ಸಿ ನೋಟು ಇಟ್ಟುಕೊಂಡರೆ ಅದರ ಭಾವನೆನೇ ಬೇರೆ ಎನ್ನುತ್ತಾರೆ. ಅದು ವಿನ್ಯಾಸವಾಗಿರಬಹುದು ಅಥವಾ ಹಣದ ಭೌತಿಕ ಉಪಸ್ಥಿತಿಯಾಗಿದೆ. ಕರೆನ್ಸಿ ನೋಟುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ನೋಟುಗಳು ದೇಶದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯ ನೋಟವನ್ನು ಸಹ ಪ್ರದರ್ಶಿಸುತ್ತವೆ. ನಮ್ಮ ಕರೆನ್ಸಿ ನೋಟುಗಳು ಭಾರತದ ಪ್ರಸಿದ್ಧ ಸ್ಮಾರಕಗಳು ಮತ್ತು ಹೆಗ್ಗುರುತುಗಳ ಚಿತ್ರಗಳನ್ನು ಒಳಗೊಂಡಿರುತ್ತವೆ. 
 
ನೋಟುಗಳ ಮೇಲೆ ಮುದ್ರಿತವಾಗಿರುವ ಐತಿಹಾಸಿಕ ಸ್ಥಳಗಳನ್ನು ಅನ್ವೇಷಿಸುವ ಟ್ವಿಟ್ಟರ್‌ ಪೋಸ್ಟ್‌ವೊಂದು ಇತ್ತೀಚೆಗೆ ವೈರಲ್‌ ಆಗಿದೆ.  ದೇಸಿ ಥಗ್ ಟ್ವಿಟ್ಟರ್‌ ಹ್ಯಾಂಡಲ್‌ನಲ್ಲಿ ಇದನ್ನು ಪೋಸ್ಟ್‌ ಮಾಡಲಾಗಿದೆ. "ಭಾರತೀಯ ಕರೆನ್ಸಿ ನೋಟುಗಳಲ್ಲಿ ಮುದ್ರಿತ ಐತಿಹಾಸಿಕ ಸ್ಮಾರಕಗಳು ಮತ್ತು ಘಟನೆಗಳು" ಎಂದು ಅವರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

BUSINESS Apr 30, 2023, 2:52 PM IST

A man who returned money to the one who lost it and showed humanity at ankola uttarakannada ravA man who returned money to the one who lost it and showed humanity at ankola uttarakannada rav

ರಸ್ತೆ ಮೇಲೆ ಚೆಲ್ಲಾಪಿಲ್ಲಿ ಬಿದ್ದಿದ್ದ ಹಣ, ಕಳೆದುಕೊಂಡವನ್ನು ಪತ್ತೆ ಹಚ್ಚಿ ಮರಳಿಸಿದ ಅಂಕೋಲಾದ ಇಂಜಿನೀಯರ್!

ಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿ ಬಿದ್ದ ಹಣವನ್ನು ಒಂದುಗೂಡಿಸಿ ಕಳೆದುಕೊಂಡ ವ್ಯಕ್ತಿಗೆ ಮರಳಿಸಿ ಮಾನವೀಯತೆ ಮೆರೆದ ಘಟನೆ ಬುಧವಾರ ಇಲ್ಲಿನ ಮೇಲಿನಕೇರಿಯಲ್ಲಿ ನಡೆದಿದೆ.

Karnataka Districts Apr 21, 2023, 12:20 PM IST

Why are banks not filling ATMs with Rs 2000 notes FM Nirmala Sitharaman replies anuWhy are banks not filling ATMs with Rs 2000 notes FM Nirmala Sitharaman replies anu

ಬ್ಯಾಂಕ್ ಎಟಿಎಂಗಳಲ್ಲಿ 2000ರೂ. ನೋಟುಗಳು ಏಕೆ ಸಿಗುತ್ತಿಲ್ಲ? ಸ್ಪಷ್ಟನೆ ನೀಡಿದ ಹಣಕಾಸು ಸಚಿವೆ

ಎಟಿಎಂಗಳಲ್ಲಿ 2000ರೂ. ಮುಖಬೆಲೆಯ ನೋಟುಗಳನ್ನು ತುಂಬದಂತೆ ಬ್ಯಾಂಕುಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ನಿರ್ಬಂಧ ವಿಧಿಸಿದೆಯಾ? ಎಂಬ ಪ್ರಶ್ನೆಗೆ ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉತ್ತರಿಸಿದ್ದು,ಅಂಥ ಯಾವುದೇ ಸೂಚನೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 
 

BUSINESS Mar 24, 2023, 5:13 PM IST

termites destroy currency notes worth rs 2 15 lakh in udaipur pnb customers furious ashtermites destroy currency notes worth rs 2 15 lakh in udaipur pnb customers furious ash

ಬ್ಯಾಂಕ್‌ ಲಾಕರ್‌ನಲ್ಲಿದ್ದ ಲಕ್ಷಾಂತರ ರೂ. ಹಣವನ್ನು ನಾಶ ಮಾಡಿದ ಗೆದ್ದಲು: ರೊಚ್ಚಿಗೆದ್ದ ಗ್ರಾಹಕರು

ಈ ಸುದ್ದಿ ತಿಳಿದ ಹಲವು ಖಾತೆದಾರರು ಶುಕ್ರವಾರ ಬ್ಯಾಂಕ್ ಶಾಖಾ ಕಚೇರಿಗೆ ಆಗಮಿಸಿ, ನಾಶವಾದ ಹಣಕ್ಕಾಗಿ ಗದ್ದಲ ಸೃಷ್ಟಿಸಿದ್ದಾರೆ. ಅವರ ಸ್ವತ್ತುಗಳ ಭದ್ರತೆಯ ಬಗ್ಗೆ ಶಾಖಾ ವ್ಯವಸ್ಥಾಪಕರನ್ನು ವಿಚಾರಣೆ ನಡೆಸಲಾಯಿತು.

India Feb 13, 2023, 6:14 PM IST

foreign currency notes worth rs 64 lakh inside bag handle recovered from delhi airport ashforeign currency notes worth rs 64 lakh inside bag handle recovered from delhi airport ash

ಬ್ಯಾಗ್ ಹ್ಯಾಂಡಲ್‌ನಲ್ಲಿ ಪತ್ತೆಯಾಯ್ತು 64 ಲಕ್ಷ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿ ನೋಟು..! ಸಿಕ್ಕಿದ್ದು ಹೇಗೆ ನೋಡಿ..

ಕೂಲಂಕುಷ ತನಿಖೆಯ ನಂತರ ನಗದು ನೋಟುಗಳು ಪತ್ತೆಯಾಗಿವೆ ಎಂದು ಸಿಐಎಸ್ಎಫ್ ಪತ್ರಿಕಾ ಹೇಳಿಕೆ ನೀಡಿದೆ. ಇಷ್ಟು ದೊಡ್ಡ ಮೊತ್ತದ ವಿದೇಶಿ ಕರೆನ್ಸಿಯನ್ನು ತಂದಿದ್ದಕ್ಕೆ ಯಾವುದೇ ದಾಖಲೆ ನೀಡಲು ಪ್ರಯಾಣಿಕನಿಗೆ ಸಾಧ್ಯವಾಗಲಿಲ್ಲ. ಈ ಹಿನ್ನೆಲೆ ಕಾನೂನು ಕ್ರಮಕ್ಕಾಗಿ ಆತನನ್ನು ಕಸ್ಟಮ್ಸ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದುಬಂದಿದೆ.

CRIME Jan 29, 2023, 8:46 PM IST

after asur controversy Akhil Bharat Hindu Mahasabha  demands Netaji face on currency notes instead of Gandhi ji sanafter asur controversy Akhil Bharat Hindu Mahasabha  demands Netaji face on currency notes instead of Gandhi ji san

ಗಾಂಧಿ ಬದಲು ದೇಶದ ಕರೆನ್ಸಿ ನೋಟುಗಳಲ್ಲಿ ನೇತಾಜಿ ಚಿತ್ರ ಬಳಸಿ: ಹಿಂದು ಮಹಾಸಭಾ ಆಗ್ರಹ!

ದುರ್ಗಾಪೂಜೆಯ ಪೆಂಡಾಲ್‌ನಲ್ಲಿ ಮಹಾತ್ಮ ಗಾಂಧೀಜಿಯನ್ನು ಮಹಿಷಾಸುರನ ರೀತಿ ಹೋಲಿಕೆ ಮಾಡಿ ಚಿತ್ರಿಸಿದ್ದು ವಿವಾದವಾದ ಬಳಿಕ, ಅಖಿಲ ಭಾರತ ಹಿಂದೂ ಮಹಾಸಭಾದ ಪಶ್ಚಿಮ ಬಂಗಾಳ ಘಟಕ ಮತ್ತೊಂದು ವಿವಾದ ಎಳೆದುಕೊಂಡಿದೆ. ದೇಶದ ಕರೆನ್ಸಿ ನೋಟುಗಳಲ್ಲಿ ಗಾಂಧೀಜಿಯ ಬದಲು ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಚಿತ್ರವಿರಬೇಕು ಎಂದು ಆಗ್ರಹ ಮಾಡಿದೆ.

India Oct 22, 2022, 2:45 PM IST

ATM dispenses 5 times extra cash in maharashtras nagpur people gathered near the atm to withdraw money akbATM dispenses 5 times extra cash in maharashtras nagpur people gathered near the atm to withdraw money akb

ಕೇಳಿದ್ದಕ್ಕಿಂತ ಐದು ಪಟ್ಟು ಹೆಚ್ಚು ದುಡ್ಡು ನೀಡ್ತಿದ್ದ ಎಟಿಎಂ ಮುಂದೆ ಮುಗಿಬಿದ್ದ ಜನ

ಮಹಾರಾಷ್ಟ್ರದ ನಾಗಪುರದಲ್ಲಿ ಎಟಿಎಂಗೆ ತೆರಳಿ ಐನೂರು ರೂಪಾಯಿ ಡ್ರಾ ಮಾಡಲು ಹೊರಟ  ವ್ಯಕ್ತಿಗೆ ಐನೂರು ರೂಪಾಯಿಯ ಐದು ನೋಟುಗಳು ಸಿಕ್ಕಿದ್ದು ಒಟ್ಟು ಎರಡೂವರೆ ಸಾವಿರ ರೂಪಾಯಿಗಳು ಒಮ್ಮೆಲೆ ಅವರ ಕೈ ಸೇರಿದೆ.

India Jun 16, 2022, 3:44 PM IST

Let Mumbai man exchange over Rs one lakh demonetized notes Bombay HC orders RBILet Mumbai man exchange over Rs one lakh demonetized notes Bombay HC orders RBI

Exchange Of Demonetized Notes: 1.6ಲಕ್ಷ ರೂ. ಮೌಲ್ಯದ ಅಮಾನ್ಯಗೊಂಡ ನೋಟು ವಿನಿಮಯಕ್ಕೆ ಅವಕಾಶ ನೀಡಿದ ಬಾಂಬೆ ಹೈಕೋರ್ಟ್!

*ಮುಂಬೈ ಮೂಲದ ವ್ಯಕ್ತಿಗೆ ಈ ವಿಶೇಷ ಅವಕಾಶ
*ನೋಟು ವಿನಿಮಯಕ್ಕೆ ಅವಕಾಶ ನೀಡುವಂತೆ ಆರ್ ಬಿಐಗೆ ಕೋರ್ಟ್ ನಿರ್ದೇಶನ
*ನೋಟು ಅಮಾನ್ಯೀಕರಣಗೊಂಡ 6 ವರ್ಷಗಳ ಬಳಿಕ ನ್ಯಾಯಾಲಯ ಈ ಆದೇಶ ನೀಡಿರೋದು ವಿಶೇಷ

BUSINESS Feb 26, 2022, 11:37 AM IST