Asianet Suvarna News Asianet Suvarna News
26 results for "

ಕೋವಿಶೀಲ್ಡ್ ಲಸಿಕೆ

"
Free Covishield vaccine for Sandalwood senior artists in chamarajpet May 31st June 1st vcsFree Covishield vaccine for Sandalwood senior artists in chamarajpet May 31st June 1st vcs

ಸಿನಿಮಾ ಕಲಾವಿದರಿಗೆ ಉಚಿತ ಕೋವಿಶೀಲ್ಡ್ ಲಸಿಕೆ!

  • ಮೇ 31 ಹಾಗೂ ಜೂನ್ 1ರಂದು ಉಚಿತ ಕೋವಿಶೀಲ್‌ಡ್ ಲಸಿಕೆ 
  • ಬೆಳಗ್ಗೆ 10 ರಿಂದ 5 ರವರೆಗೂ ಲಸಿಕೆ ಹಾಕಲಾಗುತ್ತದೆ

Sandalwood May 31, 2021, 10:02 AM IST

Covishield vaccine offers protection from double mutant variant of coronavirus podCovishield vaccine offers protection from double mutant variant of coronavirus pod

ಕೋವಿಶೀಲ್ಡ್‌ ಲಸಿಕೆ ಪಡೆದವರಿಗೊಂದು ಗುಡ್‌ನ್ಯೂಸ್: ಅಧ್ಯಯನದಲ್ಲಿ ಅಚ್ಚರಿಯ ಮಾಹಿತಿ ಬಯಲು!

* ಡಬಲ್‌ ಮ್ಯುಟೆಂಟ್‌ ವೈರಸ್‌ಗೆ ಕೋವಿಶೀಲ್ಡ್‌ ಪರಿಣಾಮಕಾರಿ

* ಫೈಝರ್‌/ಬಯೋಎನ್‌ಟೆಕ್‌, ಕೋವಿಶೀಲ್ಡ್‌ನಿಂದ ರಕ್ಷಣೆ

*  ಎರಡೂ ಡೋಸ್‌ ಪಡೆದಲ್ಲಿ ಉತ್ತಮ: ಬ್ರಿಟನ್‌ ಅಧ್ಯಯನ

International May 24, 2021, 12:12 PM IST

2 Lakh Doses of Covishield Vaccine Arrived Says Dr K Sudhakar hls2 Lakh Doses of Covishield Vaccine Arrived Says Dr K Sudhakar hls
Video Icon

ರಾಜ್ಯಕ್ಕೆ ಬಂತು 2 ಲಕ್ಷ ಡೋಸ್ ಕೋವಿಶೀಲ್ಡ್ ವ್ಯಾಕ್ಸಿನ್, ಶೀಘ್ರದಲ್ಲೇ ಎಲ್ಲರಿಗೂ ಲಸಿಕೆ

ರಾಜ್ಯ ಸರ್ಕಾರ ನೇರವಾಗಿ ಉತ್ಪಾದಕರಿಂದ ಖರೀದಿಸುತ್ತಿರುವ ಲಸಿಕೆಗಳ ಪೈಕಿ ಇಂದು 2 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆಯ ಮತ್ತೊಂದು ಕಂತು ಲಭ್ಯವಾಗಿದೆ: ಡಾ. ಸುಧಾಕರ್

state May 19, 2021, 1:22 PM IST

Serum Institute decided to reduce covid 19 Covishield vaccine price from rs 400 to 300 ckmSerum Institute decided to reduce covid 19 Covishield vaccine price from rs 400 to 300 ckm
Video Icon

ಜನರಿಗೆ ಅನುಕೂಲ ಕಲ್ಪಿಸಲು ಕೋವಿಶೀಲ್ಡ್ ಲಸಿಕೆ ದರ ಇಳಿಸಿದ ಸೀರಂ ಸಂಸ್ಥೆ!

ಕೊರೋನಾ ವೈರಸ್ 2ನೇ ಅಲೆ ಭೀಕರವಾಗುತ್ತಿದ್ದಂತೆ ಇತ್ತ ಲಸಿಕೆ ಬೇಡಿಕೆಯೂ ಹೆಚ್ಚಾಗಿದೆ. ದೇಶದಲ್ಲಿನ ಸಮಸ್ಯೆಗಳು ಬಿಗಿಯಾಗುತ್ತಿದೆ. ಇದರ ನಡುವೆ ಸೀರಂ ಸಂಸ್ಥೆ ಕೋವಿಶೀಲ್ಡ್ ಲಸಿಕೆ ದರವನ್ನು ಇಳಿಕೆ ಮಾಡಿದೆ. ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿಲ್ಲಿ ಸೀರಂ ಸಂಸ್ಥೆ ಈ ಮಹತ್ವದ ಹೆಜ್ಜೆ ಇಟ್ಟಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಕೋಟಿ ಕೋಟಿ ರೂಪಾಯಿ ಉಳಿತಾಯವಾಗಲಿದೆ. ಪರಿಷ್ಕೃತ ದರ ಹಾಗೂ ಇತರ ಮಾಹಿತಿ ಇಲ್ಲಿದೆ.

India Apr 28, 2021, 7:19 PM IST

coronavirus vaccination Each vial of Covishield priced at Rs 200 ckmcoronavirus vaccination Each vial of Covishield priced at Rs 200 ckm

210 ರೂ.ನಲ್ಲಿ ಕೋವಿಶೀಲ್ಡ್ ಲಸಿಕೆ ಲಭ್ಯ; ಕೇಂದ್ರದಿಂದ ಮಹತ್ವದ ನಿರ್ಧಾರ!

ಕೊರೋನಾ ಲಸಿಕೆ ವಿತರಣೆ ಕುರಿತು ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದ್ದಾರೆ. ಜನವರಿ 16 ರಿಂದ ಲಸಿಕೆ ಎಲ್ಲಾ ರಾಜ್ಯಗಳಲ್ಲಿ ಲಭ್ಯವಾಗಲಿದೆ. ಇದೀಗ ಕೋವಿಶೀಲ್ಡ್ ಲಸಿಕೆಗೆ ಬೆಲೆ ಕೂಡ ನಿಗದಿ ಮಾಡಲಾಗಿದೆ. 210 ರೂಪಾಯಿಗಳಲ್ಲಿ ಲಸಿಕೆ ಸಿಗಲಿದೆ.

India Jan 11, 2021, 8:14 PM IST

Only Covishield To Be Used on Priority hlsOnly Covishield To Be Used on Priority hls
Video Icon

2 ಲಸಿಕೆಗಳಿಗೆ ಅನುಮತಿ ಸಿಕ್ಕರೂ ಒಂದೇ ಲಸಿಕೆ ಬಳಕೆಗೆ

ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಎರಡೆರಡು ಲಸಿಕೆಗಳಿಗೆ ಅನುಮತಿ ಸಿಕ್ಕಿದೆ. ಕೋವಿಶೀಲ್ಡ್ ಲಸಿಕೆ ಮಾತ್ರ ಭಾರತದಲ್ಲಿ ತಕ್ಷಣಕ್ಕೆ ಬಳಕೆ ಸಾಧ್ಯತೆ ಇದೆ. ಕೋವ್ಯಾಕ್ಸಿನ್ ಆಯ್ಕೆಯಾಗಿರಲಿದೆ ಎಂದು ದೆಹಲಿಯ ಏಮ್ಸ್‌ ಮುಖ್ಯಸ್ಥ ಡಾ. ರಣದೀಪ್ ಹೇಳಿದ್ದಾರೆ. 

state Jan 4, 2021, 1:56 PM IST

SII will sell vaccine for Rs 200 to govt Rs 1000 to public Report podSII will sell vaccine for Rs 200 to govt Rs 1000 to public Report pod

ಕೋವಿಶೀಲ್ಡ್‌ ಬೆಲೆ ಸರ್ಕಾರಕ್ಕೆ 200 ರು., ಜನರಿಗೆ 1000 ರು.!

ಕೋವಿಶೀಲ್ಡ್‌ ಬೆಲೆ ಸರ್ಕಾರಕ್ಕೆ 200 ರು., ಜನರಿಗೆ 1000 ರು.| ಸೀರಂ ಕಂಪನಿ ಮುಖ್ಯಸ್ಥ ಪೂನಾವಾಲಾ ಘೋಷಣೆ| ಇನ್ನು 7-10 ದಿನದಲ್ಲಿ ಲಸಿಕೆ ವಿತರಣೆ ಆರಂಭ| ಈಗಾಗಲೇ 5 ಕೋಟಿ ಲಸಿಕೆ ರೆಡಿ| 68 ವಿದೇಶಗಳಿಗೂ ರಫ್ತು ಗುರಿ

India Jan 4, 2021, 9:27 AM IST

DCGI approves restricted emergency use of Serum Institute Bharat Biotech COVID 19 vaccines podDCGI approves restricted emergency use of Serum Institute Bharat Biotech COVID 19 vaccines pod

ಭಾರತದಲ್ಲಿ ಕೋವ್ಯಾಕ್ಸಿನ್, ಕೋವಿಶೀಲ್ಡ್ ಲಸಿಕೆ ತುರ್ತು ಬಳಕೆಗೆ ಗ್ರೀನ್ ಸಿಗ್ನಲ್!

ಕೊರೋನಾ ನಿಯಂತ್ರಿಸಲು  ಬ್ರಿಟನ್ನಿನ ಲಸಿಕೆ ಕೋವಿಶೀಲ್ಡ್‌ ಹಾಗೂ ಭಾರತದ ದೇಸಿ ಲಸಿಕೆ ಕೋವ್ಯಾಕ್ಸಿನ್‌ ತುರ್ತು ಬಳಕೆಗೆ ಅನುಮತಿ| ತಜ್ಞರು ಶಿಫಾರಸು ಮಾಡಿದ ಬೆನ್ನಲ್ಲೇ ಭಾರತೀಯ ಔಷಧ ಮಹಾನಿರ್ದೇಶನಾಲಯ (ಡಿಸಿಜಿಐ) ಅಂಗೀಕಾರ| ಶೀಘ್ರದಲ್ಲೇ ದೇಶದಲ್ಲಿ ಕೊರೋನಾ ಲಸಿಕೆ ವಿತರಣೆ ಆರಂಭ

India Jan 3, 2021, 11:16 AM IST

CDSCO grant permission for restricted emergency use of covishield and covaxin vaccine ckmCDSCO grant permission for restricted emergency use of covishield and covaxin vaccine ckm

ಭಾರತ ಅಭಿವೃದ್ಧಿ ಪಡಿಸಿದ ಕೋವ್ಯಾಕ್ಸಿನ್, ಕೋವಿಶೀಲ್ಡ್ ತುರ್ತು ಬಳಕೆಗೆ ಅನುಮತಿ!

ಭಾರತದಲ್ಲಿ ಕೊರೋನಾ ಲಸಿಕೆ ನೀಡುವಿಕೆ ಡ್ರೈ ರನ್ ಕಾರ್ಯಕ್ರಮ ಆರಂಭಗೊಂಡಿದೆ. ಇದರ ನಡುವೆ ಮತ್ತೊಂದು ಸಂತಸ ಸುದ್ದಿ ಹೊರಬಂದಿದೆ. ಭಾರತ ಅಭಿವೃದ್ಧಿಪಡಿಸಿರುವ ಎರಡು ಕೊರೋನಾ ಲಸಿಕೆ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ

India Jan 2, 2021, 9:34 PM IST

Oxford SIIs Covishield likely to be Indias first COVID vaccine dplOxford SIIs Covishield likely to be Indias first COVID vaccine dpl

ಕೋವಿಶೀಲ್ಡ್‌ ಭಾರತದ ಮೊದಲ ಕೊರೋನಾ ಲಸಿಕೆ?

ಬ್ರಿಟನ್‌ನಿಂದ ಮುಂದಿನ ವಾರ ಅನುಮತಿ ಸಾಧ್ಯತೆ | ಬೆನ್ನಲ್ಲೇ ಭಾರತದಲ್ಲೂ ಬಳಕೆಗೆ ಸಮ್ಮತಿ ಸಂಭವ

India Dec 27, 2020, 8:26 AM IST

Oxford COVID 19 vaccine Covishield may be ready by December says Serum CEO Adar Poonawalla kvnOxford COVID 19 vaccine Covishield may be ready by December says Serum CEO Adar Poonawalla kvn

ಡಿಸೆಂಬರ್‌ಗೆ ಭಾರತದಲ್ಲಿ ಕೊರೋನಾ 'ಕೋವಿಶೀಲ್ಡ್' ಲಸಿಕೆ ತುರ್ತು ಬಳಕೆ..!

ಬ್ರಿಟನ್‌ನ ಆಕ್ಸ್‌ಫರ್ಡ್‌ ವಿವಿ ಹಾಗೂ ಆಸ್ಟ್ರಾಜೆನೆಕಾ ಕಂಪನಿಗಳು ಒಗ್ಗೂಡಿ ‘ಕೋವಿಶೀಲ್ಡ್‌’ ಲಸಿಕೆಯ ಪ್ರಯೋಗದಲ್ಲಿ ತೊಡಗಿವೆ. ಭಾರತದಲ್ಲಿ ಲಸಿಕೆಯ ಪ್ರಯೋಗ ಮತ್ತು ಉತ್ಪಾದನೆಯ ಹಕ್ಕನ್ನು ಸೀರಂ ಇನ್ಸ್‌ಟಿಟ್ಯೂಟ್‌ ಪಡೆದುಕೊಂಡಿದೆ.

India Oct 31, 2020, 7:43 AM IST