Asianet Suvarna News Asianet Suvarna News
309 results for "

Jagan

"
With Jagan at helm Centre extends over Rs 4200 crore to Andhra PradeshWith Jagan at helm Centre extends over Rs 4200 crore to Andhra Pradesh

ಸಿಎಂ ಜಗನ್‌ ಬಂದ ಬೆನ್ನಲ್ಲೇ ಆಂಧ್ರಕ್ಕೆ ಬಂತು 4200 ಕೋಟಿ!

ಸಿಎಂ ಜಗನ್‌ ಬಂದ ಬೆನ್ನಲ್ಲೇ ಆಂಧ್ರಕ್ಕೆ ಬಂತು 4200 ಕೋಟಿ| ಸಿಎಂ ಜಗನ್‌ಕರೆಗೆ ಪ್ರಧಾನಿ ಮೋದಿ ಕೃಪೆ

NEWS Jun 17, 2019, 8:04 AM IST

Chandrababu May Hire Prashant Kishor I PAC Which Helped Jagan WinChandrababu May Hire Prashant Kishor I PAC Which Helped Jagan Win

ಜಗನ್‌ ಗೆಲ್ಲಿಸಿದವಗೆ ಈಗ ಚಂದ್ರಬಾಬು ನಾಯ್ಡು ಮೊರೆ!

ಜಗನ್‌ ಗೆಲ್ಲಿಸಿದ ಪ್ರಶಾಂತ್‌ ಕಿಶೋರ್‌ಗೆ ಈಗ ಚಂದ್ರಬಾಬು ನಾಯ್ಡು ಮೊರೆ!| ಹಲವು ವರ್ಷಗಳ ಗುತ್ತಿಗೆಗೆ ಮುಂದಾದ ತೆಲುಗುದೇಶಂ ಬಾಸ್‌

NEWS Jun 15, 2019, 8:07 AM IST

Jagan Mohan Reddy Assures To Give 15 Thousand To Parents For Sending Children To SchoolJagan Mohan Reddy Assures To Give 15 Thousand To Parents For Sending Children To School

ಸಿಎಂ ಬಂಪರ್ ಆಫರ್ : ಮಕ್ಕಳನ್ನು ಶಾಲೆಗೆ ಕಳಿಸಿದ್ರೆ ಪೋಷಕರಿಗೆ 15 ಸಾವಿರ

ಮಕ್ಕಳನ್ನು ಶಾಲೆಗೆ ಕಳಿಸುವ ಪೋಷಕರಿಗೆ ಮುಖ್ಯಮಂತ್ರಿ ಭರ್ಜರಿ ಆಫರ್ ನೀಡಿದ್ದಾರೆ. 15 ಸಾವಿರ ನೀಡುವುದಾಗಿ ಘೋಷಿಸಿದ್ದಾರೆ. 

NEWS Jun 14, 2019, 3:01 PM IST

YSR Congress Offered Lok Sabha Deputy Speaker Post Jagan Seeks Time To Assess Political RamificationsYSR Congress Offered Lok Sabha Deputy Speaker Post Jagan Seeks Time To Assess Political Ramifications

ವೈಎಸ್‌ಆರ್‌ ಕಾಂಗ್ರೆಸ್‌ಗೆ ಬಿಜೆಪಿಯಿಂದ ಸಿಕ್ತು ಆಫರ್!

ವೈಎಸ್‌ಆರ್‌ ಕಾಂಗ್ರೆಸ್‌ಗೆ ಹೊಸ ಹುದ್ದೆ: ಬಿಜೆಪಿಯಿಂದ ಆಫರ್‌!| ನಿರ್ಧಾರ ಕೈಗೊಳ್ಳಲು ತಮಗೆ ಸ್ವಲ್ಪ ಕಾಲಾವಕಾಶ ಬೇಕೆಂದ ಜಗನ್‌| ಅಷ್ಟಕ್ಕೂ ಬಿಜೆಪಿ ಆಫರ್ ಮಾಡಿದ ಹುದ್ದೆ ಯಾವುದು?

NEWS Jun 13, 2019, 9:05 AM IST

Nikhil Kumaraswamy meets Andhra  pradesh CM Jaganmohan ReddyNikhil Kumaraswamy meets Andhra  pradesh CM Jaganmohan Reddy
Video Icon

ರಾಜ್ಯದಲ್ಲಿ JDS ಕಟ್ಟಲು ಜಗನ್ ಮಾದರಿಯಲ್ಲಿ ನಿಖಿಲ್ ಪ್ಲಾನ್

ರಾಜ್ಯಾದ್ಯಂತ ಪ್ರವಾಸ ಮಾಡಿ ಜೆಡಿಎಸ್ ಕಟ್ಟುವುದಕ್ಕೆ ನಿಖಿಲ್ ರೆಡಿ| ಆಂಧ್ರದ ಸಿಎಂ ಜಗನ್ ಮೋಹನ್ ರೆಡ್ಡಿ ಬಳಿ ಟಿಪ್ಸ್ ಪಡೆದ ನಿಖಿಲ್ ಕುಮಾರಸ್ವಾಮಿ ಪುತ್ರ ನಿಖಿಲ್ ಗೆ ಜಗನ್ ಮೋಹನ್ ರೆಡ್ಡಿ ಮಾಡೆಲ್

VIDEO Jun 11, 2019, 10:18 PM IST

interim relief to 5 lakh govt employees approved by Andhra Pradesh Cabinetinterim relief to 5 lakh govt employees approved by Andhra Pradesh Cabinet

ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ ಆಂಧ್ರ ಸಿಎಂ

ಮುಖ್ಯಮಂತ್ರಿ ಸರ್ಕಾರಿ ನೌಕರರಿಗೆ ಶುಭ ಸುದ್ದಿಯೊಂದನ್ನು ನೀಡಿದ್ದಾರೆ. ರಾಜ್ಯದ 5 ಲಕ್ಷ ಸರ್ಕಾರಿ ನೌಕರರಿಗೆ ಮಧ್ಯಂತರ ಪರಿಹಾರದ ಮೊತ್ತ ನೀಡಲು ಸಂಪುಟದಲ್ಲಿ ಒಪ್ಪಿಗೆ ದೊರೆತಿದೆ. 

BUSINESS Jun 11, 2019, 1:06 PM IST

Actress and MLA Roja not picking up calls of YS Jagan Mohan ReddyActress and MLA Roja not picking up calls of YS Jagan Mohan Reddy

ಚುನಾವಣೆಯಲ್ಲಿ ಗೆದ್ದ ಮೇಲೆ ಸಂಪರ್ಕಕ್ಕೆ ಸಿಗುತ್ತಿಲ್ಲ ಈ ನಟಿ!

ನಟಿ ಕಮ್ ಎಂಎಲ್ ಎ ರೋಜಾ, ಜಗನ್ ಮೋಹನ್ ರೆಡ್ಡಿ ಕ್ಯಾಬಿನೆಟ್ ನಲ್ಲಿ ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದರು. ಆದರೆ ಅದು ಕೈ ತಪ್ಪಿರುವ ಹಿನ್ನಲೆಯಲ್ಲಿ ಮುನಿಸಿಕೊಂಡು ಫೋನ್ ಸ್ವಿಚ್ ಆಫ್ ಮಾಡಿದ್ದಾರೆ ರೋಜಾ. ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎನ್ನಲಾಗಿದೆ.

NEWS Jun 11, 2019, 11:35 AM IST

20 Minister To Take Oath In Andhra Pradesh20 Minister To Take Oath In Andhra Pradesh

ಸಂಪುಟ ಸೇರುವ ಮುನ್ನವೇ ಸಚಿವರಿಗೆ ಜಗನ್ ವಾರ್ನಿಂಗ್!

ಆಂಧ್ರ ಪ್ರದೇಶದಲ್ಲಿ 20 ನೂತನ ಸಚಿವರು ಇಂದು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದು, ಸಂಪುಟಕ್ಕೆ ಸೇರುವ ಮುನ್ನವೇ ಸಿಎಂ ಖಡಕ್ ವಾರ್ನಿಂಗ್ ನೀಡಿದ್ದಾರೆ.

NEWS Jun 8, 2019, 9:22 AM IST

Andhra Pradesh CM YS Jaganmohan Reddy to have 5 deputy chief MinistersAndhra Pradesh CM YS Jaganmohan Reddy to have 5 deputy chief Ministers

ಹೊಸ ಸಂಪುಟಕ್ಕೆ ಐವರು ಡಿಸಿಎಂ : ಐತಿಹಾಸಿಕ ಆದೇಶ ನೀಡಿದ ಸಿಎಂ

ತಮ್ಮ ಸಂಪುಟಕ್ಕೆ ಐವರು ಉಪ ಮುಖ್ಯಮಂತ್ರಿಗಳನ್ನು ನೇಮಕ ಮಾಡಿಕೊಳ್ಳಲು ಸಿಎಂ ಐತಿಹಾಸಿಕ ಆದೇಶವೊಂದನ್ನು ನೀಡಿದ್ದಾರೆ. 

NEWS Jun 7, 2019, 1:17 PM IST

Andhra police seize jagan mohan reddy supports car on illegal number plateAndhra police seize jagan mohan reddy supports car on illegal number plate

ಸಿಎಂ ಜಗನ್ ಮೋಹನ್ ರೆಡ್ಡಿಗೆ ಸಪೋರ್ಟ್- ಬೆಂಬಲಿಗರ ಕಾರು ಸೀಝ್!

ಆಂಧ್ರಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿ ಜಗನ್ ಮೋಹನ್ ರೆಡ್ಡಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ, ಬೆಂಬಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಇದರ ಬೆನ್ನಲ್ಲೇ ಜಗನ್ ಬೆಂಬಲಿಗರ ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. 

AUTOMOBILE Jun 6, 2019, 7:41 PM IST

Jagan Cancels Chandrababu Naidu Order CBI Can Now Enter Andhra PradeshJagan Cancels Chandrababu Naidu Order CBI Can Now Enter Andhra Pradesh

ಸಿಬಿಐಗೆ ದ್ವಾರ ತೆರೆದ ಜಗನ್: ನಾಯ್ಡು ಆದೇಶ ರದ್ದುಗೊಳಿಸಿದ ಸಿಎಂ!

ಸಿಬಿಐಗೆ ರಾಜ್ಯದಲ್ಲಿ ಯಾವುದೇ ತನಿಖೆ ನಡೆಸಲು ರಾಜ್ಯ ಸರ್ಕಾರದ ಅನುಮತಿ ಪಡೆಯಬೇಕೆಂಬ ನಾಯ್ಡು ಆದೇಶವನ್ನು ಜಗನ್ ರದ್ದುಗೊಳಿಸಿದ್ದಾರೆ.

NEWS Jun 6, 2019, 5:31 PM IST

Andhra CM Jaganmohan Reddy Stops Convoy To Help Cancer PatientAndhra CM Jaganmohan Reddy Stops Convoy To Help Cancer Patient

ಕ್ಯಾನ್ಸರ್ ಪೀಡಿತ ಬಾಲಕನಿಗಾಗಿ ಕಾರಿನಿಂದ ಇಳಿದ ಸಿಎಂ!

ಆಂಧ್ರದ ಶಾರದಾ ಪೀಠಕ್ಕೆ ಭೇಟಿ ನೀಡಿದ್ದ ಜಗನ್, ವಿಮಾನ ನಿಲ್ದಾಣ ಮಾರ್ಗದಲ್ಲಿ ಕ್ಯಾನ್ಸರ್ ಪೀಡಿತ ಬಾಲಕನನ್ನು ತಮ್ಮ ಕಾರಿನಿಂದ ಇಳಿದು ಭೇಟಿಯಾದ ಪ್ರಸಂಗ ನಡೆದಿದೆ.

NEWS Jun 5, 2019, 2:52 PM IST

Jagan cuts TDP connection to welfare schemes renamesJagan cuts TDP connection to welfare schemes renames

ಆಂಧ್ರದ ಎಲ್ಲಾ ಯೋಜನೆಗಳಿಗೂ YSR ನಾಮಕರಣ

ಆಂಧ್ರದ ಎಲ್ಲಾ ಯೋಜನೆಗಳಿಗೂ ಕೂಡ ವೈಎಸ್‌ಆರ್ ಹೆಸರು ; ಸರ್ಕಾರಿ ಯೋಜನೆಗಳಿಂದ ತೆಲುಗು ದೇಶಂ ಪಕ್ಷದ ಸಂಸ್ಥಾಪಕ ಎನ್‌ಟಿಆರ್ ಹೆಸರು ಡ್ರಾಪ್!

 

NEWS Jun 3, 2019, 10:30 AM IST

Y S Jaganmohan Reddy storms to power in Andhra Pradesh with landslide winY S Jaganmohan Reddy storms to power in Andhra Pradesh with landslide win

ದೇಶಾದ್ಯಂತ ಕಂಡ ಮೋದಿ ಅಲೆ ಜಗನ್‌ರನ್ನು ತಟ್ಟಲೇ ಇಲ್ಲ ಹೇಗೆ?

ಆಂಧ್ರದಲ್ಲಿ ಹೈಟೆಕ್ ಸಿಎಂ ಎಂದೇ ಹೆಸರಾಗಿದ್ದ ಹಾಗೂ ಪ್ರಧಾನಿ ಹುದ್ದೆಯತ್ತ ಕಣ್ಣು ನೆಟ್ಟಿದ್ದ ಚಂದ್ರಬಾಬು ನಾಯ್ಡು ಅವರನ್ನು ಜಗನ್ ಸೋಲಿಸಿದ್ದಾರೆ. ಅದಕ್ಕಿಂತ ಹೆಚ್ಚಾಗಿ ದೇಶಾದ್ಯಂತ ಕಂಡ ಮೋದಿ ಅಲೆ ಜಗನ್‌ರನ್ನು ತಟ್ಟಲೇ ಇಲ್ಲ. ಇದು ಹೇಗೆ? ಟೈಮ್ಸ್ ನೌಗೆ ಅವರು ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

NEWS Jun 2, 2019, 12:10 PM IST

Jagan Mohan Reddy Sworn In As Andhra Pradesh Chief MinisterJagan Mohan Reddy Sworn In As Andhra Pradesh Chief Minister

ಆಂಧ್ರ ಸಿಎಂ ಆಗಿ ಜಗನ್ ಪ್ರಮಾಣವಚನ: ಬಾರದ ನಾಯ್ಡು!

ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿಯಾಗಿ YSR ಕಾಂಗ್ರೆಸ್ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಪ್ರಮಾಣವಚನ ಸ್ವೀಕರಿಸಿದರು. ವಿಜಯವಾಡಾದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಮಾರಂಭದಲ್ಲಿ ರಾಜ್ಯಪಾಲ ESL ನರಸಿಂಹನ್ ಅವರು ಜಗನ್ ಮೋಹನ್ ರೆಡ್ಡಿಗೆ ಪ್ರಮಾಣವಚನ ಬೋಧಿಸಿದರು.

NEWS May 30, 2019, 1:07 PM IST