Asianet Suvarna News Asianet Suvarna News
323 results for "

Onion

"
10 reasons why have more onions in winters10 reasons why have more onions in winters

ಈರುಳ್ಳಿ ಹೆಚ್ಚುವಾಗ ಮಾತ್ರ ಕಣ್ಣೀರು ಆರೋಗ್ಯಕ್ಕೆ ಪನ್ನೀರು!

ಈರುಳ್ಳಿ ಎಂಬುದು ಸ್ಟ್ರಿಕ್ಟ್ ಪೋಷಕರಂತೆ. ಆಗಾಗ ನಿಮ್ಮನ್ನು ಅಳಿಸಬಹುದು. ಆದರೆ, ಎಲ್ಲ ನಿಮ್ಮ ಒಳ್ಳೆಯದಕ್ಕೇ. ಹೌದು, ಹೆಚ್ಚುವಾಗ ಕಣ್ಣೀರು ತಂದರೂ, ತಿಂದಾಗ ಕಾಯಿಲೆಗಳನ್ನು ದೂರವಿಡುತ್ತದೆ. ಈರುಳ್ಳಿ ಎಂಬುದನ್ನು ಆಯುರ್ವೇದದಲ್ಲಿ ವ್ಯಾಪಕ ಬಳಕೆ ಮಾಡಲು ಕಾರಣವೇ ಇದರಲ್ಲಿರುವ ಔಷಧೀಯ ಗುಣಗಳು.              

Food Nov 26, 2019, 12:47 PM IST

highest onion price increase in history of gadaghighest onion price increase in history of gadag

ಗದಗದಲ್ಲಿ ಸರ್ವ ಕಾಲಿಕ ದಾಖಲೆ ಕಂಡ ಈರುಳ್ಳಿ ಬೆಲೆ

ಗದಗನಲ್ಲಿ ಈರುಳ್ಳಿ ಬೆಲೆ ಸರ್ವಕಾಲಿಕ ದಾಖಲೆ ಕಂಡಿದೆ. ಸೋಮವಾರ ಪ್ರತಿ ಕ್ವಿಂಟಾಲ್‌ಗೆ 10 ಸಾವಿರ ರುಪಾಯಿಯಂತೆ ಈರುಳ್ಳಿ ಮಾರಾಟವಾಗಿದೆ. ಜನರಿಗೆ ಈರುಳ್ಳಿ ಬೆಲೆ ಹೆಚ್ಚಳ ಬಿಸಿ ತಟ್ಟಿದ್ರೆ ರೈತರ ಮುಖದಲ್ಲಿ ನಗುತುಂಬಿದೆ.highest onion price increase in history of gadag

Karnataka Districts Nov 26, 2019, 10:19 AM IST

Onion crisis Retail price hits Rs 100 kg in bengaluruOnion crisis Retail price hits Rs 100 kg in bengaluru

ಕೆ.ಜಿ. ಈರುಳ್ಳಿಗೆ 100 ರೂ: ಸಾರ್ವಕಾಲಿಕ ದಾಖಲೆ!

ಇತ್ತೀಚೆಗೆ ಭಾರಿ ಏರಿಳಿತ ಕಾಣುತ್ತಿರುವ ಈರುಳ್ಳಿ ದರ ಇದೀಗ ಸಾರ್ವಕಾಲಿಕ ದಾಖಲೆ ಬರೆದಿದ್ದು, ಸಗಟು ಮಾರುಕಟ್ಟೆಯಲ್ಲಿ ಉತ್ಕೃಷ್ಟಗುಣಮಟ್ಟದ ಈರುಳ್ಳಿ ಪ್ರತಿ ಕ್ವಿಂಟಲ್‌ಗೆ 10,000 ರು.ಗೆ (ಕೆ.ಜಿ.ಗೆ 100 ರು.) ಮಾರಾಟವಾಗಿದೆ.

state Nov 26, 2019, 8:21 AM IST

Onions Sell for Record High Rs 220 in Bangladesh PM Hasina Also Stops UsageOnions Sell for Record High Rs 220 in Bangladesh PM Hasina Also Stops Usage

1 ಕೇಜಿ ಈರುಳ್ಳಿ 220 ರು.: ಪ್ರಧಾನಿ ಮನೆಯಲ್ಲಿ ಈರುಳ್ಳಿ ಬಳಕೆ ಕಟ್‌!

ಬಾಂಗ್ಲಾದಲ್ಲಿ 1 ಕೇಜಿ ಈರುಳ್ಳಿ 220 ರು.ಗೆ| ಪ್ರಧಾನಿ ಹಸೀನಾ ಮನೆಯಲ್ಲಿ ಈರುಳ್ಳಿ ಬಳಕೆ ಕಟ್‌

International Nov 18, 2019, 9:57 AM IST

onion rate in mangalore increasesonion rate in mangalore increases

ಈರುಳ್ಳಿ: ಗದಗದಲ್ಲಿ ಕ್ವಿಂ.ಗೆ 200, ಮಂಗಳೂರಲ್ಲಿ ಕೆಜಿಗೆ 70..!

ಗದಗ ಜಿಲ್ಲೆಯ ರೈತರು ಬೆಳೆದ ಈರುಳ್ಳಿಯನ್ನು ಕೇಳುವವರೇ ಇಲ್ಲವಾದರೆ, ಇತ್ತ ಮಂಗಳೂರಿನಲ್ಲಿ ಈರುಳ್ಳಿ ಬೆಲೆ ಡೀಸೆಲ್ ಬೆಲೆಯನ್ನೂ ದಾಟಿ ಹೋಗುತ್ತಿದೆ! ಅಲ್ಲಿ ರೈತರ ಈರುಳ್ಳಿ ಖರೀದಿ ದರ ಕ್ವಿಂಟಾಲ್‌ಗೆ ಕೇವಲ 200 ರುಪಾಯಿಯಾದರೆ, ಇಲ್ಲಿನ ಮಾರುಕಟ್ಟೆಯಲ್ಲಿ ಸಗಟು ಕೆಜಿಗೆ 66 ರು. ಚಿಲ್ಲರೆಗೆ 70 ರುಪಾಯಿ ಧಾರಣೆ ಇದೆ.

Dakshina Kannada Nov 11, 2019, 12:07 PM IST

Onion Prices cross Rs 100 per KG in New DelhiOnion Prices cross Rs 100 per KG in New Delhi

ದಿಲ್ಲಿಯಲ್ಲಿ ಈರುಳ್ಳಿ ಬೆಲೆ ಕೆಜಿಗೆ 80 ರೂ; ವಾರದಲ್ಲಿ ದುಪ್ಪಟ್ಟು ದರ ಏರಿಕೆ!

ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಸರ್ಕಾರ ಕ್ರಮಗಳನ್ನು ಕೈಗೊಂಡಿದ್ದರೂ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈರುಳ್ಳಿ ದರ ಒಂದೇ ವಾರದಲ್ಲಿ ಡಬ್ಬಲ್‌ ಆಗಿದೆ. ವಾರದ ಹಿಂದೆ ಕೇಜಿಗೆ 45-50ರು.ಗೆ ಬಿಕರಿಯಾಗುತ್ತಿದ್ದ ಈರುಳ್ಳಿ 80ರು. ಗೆ ತಲುಪಿದೆ.

India Nov 7, 2019, 10:43 AM IST

Onion Garlic Price up In Market Due To Shortage Of SupplyOnion Garlic Price up In Market Due To Shortage Of Supply

ಗಗನಕ್ಕೇರಿದ ಈರುಳ್ಳಿ, ಬೆಳ್ಳುಳ್ಳಿಗೆ ಬಂಗಾರದ ಬೆಲೆ

ಈರುಳ್ಳಿ, ಬೆಳ್ಳುಳ್ಳಿ ಬೆಳೆ ನೆಲಕಚ್ಚಿ ರೈತರು ಸಂಕಷ್ಟದಲ್ಲಿದ್ದರೂ, ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಆದರೂ ಬೆಂಗಳೂರಿನಲ್ಲಿ ಈರುಳ್ಳಿ, ಬೆಳ್ಳುಳ್ಳಿ ಬೆಲೆ ಗಗನಮುಖಿಯಾಗಿದೆ. ಇತ್ತೀಚೆಗೆ ಈರುಳ್ಳಿ ಪೂರೈಕೆಯಲ್ಲಿ ವ್ಯತ್ಯಯ ಆಗಿರುವುದರಿಂದ ಬಂಗಾರದ ಬೆಲೆಯಾಗಿದೆ. 

Bengaluru-Urban Nov 7, 2019, 8:17 AM IST

Onion Price Falls 100 per Quintal in GadagOnion Price Falls 100 per Quintal in Gadag

1 ಕ್ವಿಂಟಲ್‌ ಈರುಳ್ಳಿ ದರ ಏಕಾಏಕಿ 100ಕ್ಕೆ ಕುಸಿತ!

2 ರಿಂದ 3 ಸಾವಿರ ಇದ್ದ ಕ್ವಿಂಟಾಲ್ ಈರುಳ್ಳಿ ದರ ಏಕಾ ಏಕಿ 100 ರುಗೆ ಕುಸಿದಿದ್ದು ರೈತರ ಆಕ್ರೋಶಕ್ಕೆ ಕಾರಣವಾಯ್ತು. ದಿಢೀರ್ ಕುಸಿತ ಭಾರೀ ಆತಂಕಕ್ಕೆ ಕಾರಣವಾಯ್ತು

Gadag Nov 6, 2019, 7:44 AM IST

due to heavy rain onion crops collapsedue to heavy rain onion crops collapse

ಧಾರಾಕಾರ ಮಳೆ: ಕೊಳೆತ ಈರುಳ್ಳಿ ಬೆಳೆ, ಕಣ್ಣೀರಿಟ್ಟ ಅನ್ನದಾತ

ಭಾರೀ ಮಳೆಯ ಪರಿಣಾಮ ಬೆಳೆದ ಈರುಳ್ಳಿ ಬೆಳೆಯೆಲ್ಲ ತುಂಬಿದ ನೀರಲ್ಲಿ ಕೊಳೆತು ನಾರುತ್ತಿದೆ. ಇನ್ನೇನು ಕೈಗೆ ಸೇರಬೇಕಿದ್ದ ಬೆಳೆ ಮಳೆಯಿಂದಾಗಿ ಮಣ್ಣುಪಾಲಾಗಿದೆ. ರೈತರು ಕೃಷಿಗಾಗಿ ಮಾಡಿದ ಸಾಲ ತೀರಿಸಲು ಹೆಣಗಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

Chamarajnagar Nov 5, 2019, 11:15 AM IST

Farmers Faced Problems for Onion Price DeclineFarmers Faced Problems for Onion Price Decline

ಹಗರಿಬೊಮ್ಮನಹಳ್ಳಿ: ಈರುಳ್ಳಿ ಬೆಳೆದು ಕಣ್ಣೀರಲ್ಲೇ ಕೈ ತೊಳೆಯುತ್ತಿರುವ ರೈತರು

ತಾಲೂಕಿನಲ್ಲಿ ಇತ್ತೀಚೆಗೆ ಸುಮಾರು 15 ದಿನ ಹಿಡಿದಿದ್ದ ಮಳೆ ಈಗ ಕಡಿಮೆಯಾಗಿದೆ. ಆದರೆ ನೆರೆಯಿಂದ ಆದ ಅನಾಹುತ ಲೆಕ್ಕ ಇಲ್ಲದಷ್ಟು. ಅದೇ ರೀತಿ ಈ ಬಾರಿ ಈರುಳ್ಳಿ ಬೆಳೆದ ರೈತರ ಮುಖ ಬಾಡುತ್ತಿದೆ. ಒಂದು ಕಡೆ ಮಳೆಗೆ ಈರುಳ್ಳಿ ಬೆಳೆ ಬಲಿಯಾದರೆ, ಮತ್ತೊಂದು ಕಡೆ ಬೆಲೆ ಕುಸಿತದಿಂದ ಮತ್ತಷ್ಟು ಕಂಗಾಲಾಗಿದ್ದಾರೆ. ವರ್ಷದಿಂದ ವರ್ಷಕ್ಕೆ ತಾಲೂಕಿನಲ್ಲಿ ಈರುಳ್ಳಿ ಬೆಳೆಗಾರರು ಹೆಚ್ಚಾಗುತ್ತಿದ್ದಾರೆ. 

Ballari Nov 4, 2019, 12:47 PM IST

Onion price up again due to short supplyOnion price up again due to short supply

ಮತ್ತೆ ಬೆಲೆ ಏರಿಕೆ ಬಿಸಿ : ಕಣ್ಣೀರು ತರಿಸುತ್ತಿರುವ ಈರುಳ್ಳಿ

ವಿವಿಧೆಡೆ ಸುರಿದ ಭಾರಿ ಮಳೆಯ ಪರಿಣಾಮ ಈರುಳ್ಳಿ ಪೂರೈಕೆ ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದು ಈ ನಿಟ್ಟಿನಲ್ಲಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಈರುಳ್ಳಿ ಬೆಲೆಯು ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ. 

Bengaluru-Urban Nov 3, 2019, 8:37 AM IST

onion crops damaged due to heavy rainonion crops damaged due to heavy rain

ಚಿಕ್ಕಮಗಳೂರು: ಸತತ ಮಳೆ, ಕೊಚ್ಚಿ ಹೋಯ್ತು ಈರುಳ್ಳಿ ಬೆಳೆ

ಕಡೂರು ತಾಲೂಕಿನಲ್ಲಿ ಮಂಗಳವಾರ ರಾತ್ರಿ ಹಾಗೂ ಬುಧವಾರ ಮಧ್ಯಾಹ್ನದಿಂದ ಉತ್ತಮ ಮಳೆಯಾಗಿದೆ. ಸತತ ಮಳೆ ಈರುಳ್ಳಿಗೆ ಕಂಟಕವಾಗಿ ಪರಿಣಮಿಸಿದ್ದು, ಈಗಿರುವ ಉತ್ತಮ ಧಾರಣೆ ಕೈ ತಪ್ಪುವುದೇ ಎಂಬ ಆತಂಕ ಎದುರಾಗಿದೆ. ಅಂತರ್ಜಲಮಟ್ಟಹೆಚ್ಚಾಗುತ್ತಿರುವ ಸಂತಸ ಒಂದೆಡೆಯಾದರೆ, ಇತ್ತ ಮಳೆಯಿಂದಾಗಿ ನೂರಾರು ಹೆಕ್ಟೇರ್‌ ಈರುಳ್ಳಿ ಬೆಳೆ ಹಾಳಾಗಿ, ನೀರು ಪಾಲಾಗುತ್ತಿದೆ.

Chikkamagalur Oct 31, 2019, 3:10 PM IST

Decay Onion for Heavy Rain in Gadag DistrictDecay Onion for Heavy Rain in Gadag District

ಗದಗ: ಅತಿಯಾದ ಮಳೆಗೆ ಕೊಳೆತ ಈರುಳ್ಳಿ, ಸಂಕಷ್ಟದಲ್ಲಿ ರೈತರು

ಜಿಲ್ಲೆಯಾದ್ಯಂತ ಎಲ್ಲರೂ ದೀಪಾವಳಿಯ ಸಂಭ್ರಮದಲ್ಲಿದ್ದರೆ ಈರುಳ್ಳಿ ಬೆಳೆದ ರೈತರು ಮಾತ್ರ ತೀವ್ರ ನೋವಿನಲ್ಲಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಕೊರಗಿನಲ್ಲಿಯೇ ಹಬ್ಬ ಆಚರಣೆ ಮಾಡುತ್ತಿದ್ದಾರೆ. ಅತಿಯಾದ ಮಳೆಯಿಂದಾಗಿ ಈರುಳ್ಳಿ ಬೆಳೆಯೆಲ್ಲ ಸಂಪೂರ್ಣ ಕೊಳತೇ ಹೋಗಿದೆ.
 

Gadag Oct 29, 2019, 12:12 PM IST

Onion Price Drop in  in Kushtagi in Koppal DistrictOnion Price Drop in  in Kushtagi in Koppal District

ಕುಷ್ಟಗಿ: ಕುಸಿದ ಬೆಲೆ, ರೈತರ ಕಣ್ಣಲ್ಲಿ ಕಣ್ಣೀರು ತರಿಸುತ್ತಿರುವ ಈರುಳ್ಳಿ!

ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ದಿಢೀರ್‌ ಕುಸಿತ, ಅಧಿಕ ಮಳೆ, ವಿದೇಶಿ ರಫ್ತು ಸ್ಥಗಿತ ಈರುಳ್ಳಿ ಬೆಳೆಗಾರರಿಗೆ ಆಘಾತ ಉಂಟುಮಾಡಿದೆ. ಸಂಭ್ರಮದಿಂದ ದೀಪಾವಳಿ ಆಚರಿಸಬೇಕಿದ್ದ ರೈತನ ಕಣ್ಣಲ್ಲಿ ನೀರು ಬರುವಂತಾಗಿದೆ.
 

Koppal Oct 27, 2019, 8:00 AM IST

Farmer Commits suicide after onion crop destruction for Heavy RainFarmer Commits suicide after onion crop destruction for Heavy Rain

ಅತ್ತ ಮಳೆಗೆ ಕೊಚ್ಚಿ ಹೋದ ಈರುಳ್ಳಿ ಬೆಳೆ: ಇತ್ತ ರೈತ ನೇಣಿಗೆ ಶರಣು

ಭಾರೀ ಮಳೆಯಿಂದ ಜಮೀನಿಗೆ ನೀರು ನುಗ್ಗಿ ಬೆಳೆ ನಾಶವಾದ ಹಿನ್ನೆಲೆಯಲ್ಲಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು [ಮಂಗಳವಾರ] ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ. 

Haveri Oct 22, 2019, 10:33 PM IST