Asianet Suvarna News Asianet Suvarna News
1819 results for "

Internet

"
rbi launch upi123pay  for feature phones now you can make upi payment without internet sanrbi launch upi123pay  for feature phones now you can make upi payment without internet san

ಇಂಟರ್ನೆಟ್‌ ಇಲ್ಲದೆ ಫೀಚರ್‌ ಫೋನ್‌ನಲ್ಲಿ ಹಣ ವರ್ಗ!

- ಆರ್‌ಬಿಐನಿಂದ 123ಪೇ ಹೊಸ ಸೇವೆಗೆ ಚಾಲನೆ

- 40 ಕೋಟಿ ಮಂದಿಗೆ ಉಪಯೋಗ

- ಫೀಚರ್ ಫೋನ್ ಗಳಲ್ಲೂ ಯುಪಿಐ ಸೇವೆ

BUSINESS Mar 9, 2022, 3:24 AM IST

Balloon Seller In Kerala Became Internet SensationBalloon Seller In Kerala Became Internet Sensation

Internet Sensation: ಕೇರಳದ ಬಲೂನ್ ಮಾರುವ ಹುಡುಗಿಯೀಗ ಮಾಡೆಲ್

ಲಕ್‌ (Luck) ಅನ್ನೋದೆ ಹಾಗೆ. ಅದು ಯಾವಾಗ ಬೇಕಾದ್ರೂ ಬದಲಾಗ್ಬೋದು. ಆಕೆ ಜಾತ್ರೆಯಲ್ಲಿ ಮಬ್ಬು ಬೆಳಕಿನಲ್ಲಿ, ಮಾಸಿದ ಬಟ್ಟೆ ಹಾಕಿ ಬಲೂನ್ (Balloon) ಮಾಡುತ್ತಿದ್ದ ಹುಡುಗಿ. ಆದ್ರೆ ಈಗ ಮಾಡೆಲ್ ಆಗಿ ಇಂಟರ್‌ನೆಟ್‌ ಸೆನ್ಸೇಶನ್ (Internet sensation) ಆಗಿದ್ದಾಳೆ. ಅದ್ಹೇಗೆ ಸಾಧ್ಯವಾಯ್ತು ?

Fashion Mar 8, 2022, 12:54 PM IST

West bengal bans internet on class 10 board exam gowWest bengal bans internet on class 10 board exam gow

West Bengal 10th Exam: SSLC ಪರೀಕ್ಷೆ ಹಿನ್ನೆಲೆ ಇಂಟರ್ನೆಟ್ ಬಂದ್‌ ಮಾಡಿದ ದೀದಿ ಸರಕಾರ


ಪ್ರಶ್ನೆ ಪತ್ರಿಕೆ ಸೋರಿಕೆ  ಮತ್ತು ನಕಲು ಮಾಡುವ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಇಂಟೆಲಿಜೆನ್ಸ್ ವರದಿ ನೀಡಿದ ಹಿನ್ನೆಲೆಯಲ್ಲಿ  ಕೊಲ್ಕತ್ತಾ ಸರಕಾರ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿದೆ.

Education Mar 7, 2022, 7:30 PM IST

Man Gives His Meal To Food Delivery ExecutiveMan Gives His Meal To Food Delivery Executive

Humanity Wins Internet: ಆರ್ಡರ್ ಮಾಡಿದ ಫುಡ್‌ ಡೆಲಿವರಿ ಬಾಯ್‌ಗೇ ರಿಟರ್ನ್‌, ಆತನ ಪ್ರತಿಕ್ರಿಯೆ ಹೇಗಿತ್ತು ?

ಅದೆಷ್ಟೇ ಹೊತ್ತಾದ್ರೂ ಸರಿ, ಗಲ್ಲಿಯಲ್ಲಿ ಮನೆಯಿದ್ರೂ ಸರಿ. ಡೆಲಿವರಿ ಬಾಯ್ (Delivery Boy) ಸರಿಯಾದ ಸಮಯಕ್ಕೆ ಆಹಾರ (Food)ವನ್ನು ತಂದು ಡೋರ್‌ ಮುಂದೆಯಿರುತ್ತಾರೆ. ಆದ್ರೆ ವೆರೈಟಿ (Variety) ಫುಡ್ ಡೆಲಿವರಿ ಮಾಡುವವರು ಊಟ ಮಾಡ್ತಾರಾ, ಇಲ್ವಾ ಎಂಬುದನ್ನು ಯಾರೂ ಗಮನಿಸುವುದಿಲ್ಲ. ಆದ್ರೆ ಇಲ್ಲೊಬ್ಬರು ಅಪರಿಚಿತ ಫುಡ್ ಡೆಲಿವರಿ ಬಾಯ್ ಬಗ್ಗೆ ಕಾಳಜಿ ವಹಿಸಿದ್ದಾರೆ. ಅವ್ರೇನು ಮಾಡಿದ್ರು ?

Food Mar 3, 2022, 12:33 PM IST

Elon Musk activate SpaceX Starlink satellite broadband service in Ukraine after Russia attack ckmElon Musk activate SpaceX Starlink satellite broadband service in Ukraine after Russia attack ckm

Russia Ukraine war ರಷ್ಯಾ ದಾಳಿಗೆ ನಲುಗಿರುವ ಉಕ್ರೇನ್‌ನಲ್ಲಿ ಎಲಾನ್ ಮಸ್ಕ್‌ನ ಸ್ಟಾರ್ ಲಿಂಕ್ ಇಂಟರ್ನೆಟ್ ಸೇವೆಗೆ ಚಾಲನೆ!

  • ರಷ್ಯಾ ದಾಳಿಯಿಂದ ಉಕ್ರೇನ್‌ನಲ್ಲಿ ಇಂಟರ್ನೆಟ್ ಸೇವೆ ಸ್ಥಗಿತ ಭೀತಿ
  • ಆತಂಕ ನಿವಾರಿಸಲು ಎಲಾನ್ ಮಸ್ಕ್‌ನ ಸ್ಟಾರ್ ಲಿಂಕ್ ಸೇವೆಗೆ ಚಾಲನೆ
  • ಉಪಗ್ರಹ ಆಧಾರಿತ ಬ್ರಾಡ್‌ಬ್ಯಾಂಡ್ ಸೇವೆಗೆ ಚಾಲನೆ ನೀಡಿದ ಮಸ್ಕ್

International Feb 27, 2022, 10:00 PM IST

Reliance Jio lost over 12 9 million subscribers in December 2021 Airtel BSNL Gained TRAI report mnjReliance Jio lost over 12 9 million subscribers in December 2021 Airtel BSNL Gained TRAI report mnj

ಭಾರತದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ ಕುಸಿತ: ಡಿಸೆಂಬರ್ 2021ರಲ್ಲಿ 13 ಮಿಲಿಯನ್ ಗ್ರಾಹಕರನ್ನು ಕಳೆದುಕೊಂಡ ಜಿಯೋ!

2021 ರ ಡಿಸೆಂಬರ್‌ನಲ್ಲಿ ಭಾರತದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ 1.28 ಕೋಟಿಗಳಷ್ಟು ಕಡಿಮೆಯಾಗಿದೆ. ಭಾರ್ತಿ ಏರ್‌ಟೆಲ್ ಗ್ರಾಹಕರನ್ನು ಸೇರಿಸಿದರೂ, ರಿಲಯನ್ಸ್ ಜಿಯೋ ಮತ್ತು ವೊಡಾಫೋನ್ ಐಡಿಯಾ ಚಂದಾದಾರರ ನಷ್ಟವನ್ನು ಅನುಭವಿಸುತ್ತಿರುವುದು ಇದಕ್ಕೆ ಕಾರಣವಾಗಿದೆ.

Technology Feb 18, 2022, 12:06 PM IST

Now English speaking grandma from Kashmir is the Internets new favorite akbNow English speaking grandma from Kashmir is the Internets new favorite akb

ಈ ಹಣ್ಣು ಹಣ್ಣು ಅಜ್ಜಿ ಮಾತನಾಡೋ ಇಂಗ್ಲಿಷ್‌ಗೆ ನೆಟ್ಟಿಗರು ಫಿದಾ!

  • ಇಂಗ್ಲೀಷ್ ಮಾತನಾಡುವ ಅಜ್ಜಿಯ ವಿಡಿಯೋ ವೈರಲ್
  •  ತರಕಾರಿಗಳು ಮತ್ತು ಪ್ರಾಣಿಗಳ ಹೆಸರು ಇಂಗ್ಲೀಷ್‌ನಲ್ಲಿ ಹೇಳುವ ಅಜ್ಜಿ
  • ಅಜ್ಜಿಯ ಮುದ್ದಾದ ವಿಡಿಯೋಗೆ ಇಂಟರ್‌ನೆಟ್ ಫಿದಾ
     

India Feb 15, 2022, 5:30 PM IST

Indias internet economy to reach 1 trillion dollar by 2030 finds RedSeer study mnjIndias internet economy to reach 1 trillion dollar by 2030 finds RedSeer study mnj

India’s Internet Economy: 2030ರ ವೇಳೆಗೆ $1 ಟ್ರಿಲಿಯನ್ ತಲುಪಲಿದೆ ಭಾರತದ ಇಂಟರ್​ನೆಟ್​ ಆರ್ಥಿಕತೆ!

ಕೋವಿಡ್‌ 19 ಮಹಾಮಾರಿ ದೇಶಾದ್ಯಂತ ತಂತ್ರಜ್ಞಾನ ಮತ್ತು ಡಿಜಿಟಲ್ ಅಳವಡಿಕೆಯನ್ನು ವೇಗಗೊಳಿಸಿದ್ದು, ಭಾರತ ಅತಿ ವೇಗದಲ್ಲಿ ಬೆಳೆಯುತ್ತಿರುವ ಇಂಟರ್ನೆಟ್ ಮಾರುಕಟ್ಟೆಗಳಲ್ಲಿ ಒಂದಾಗಿದೆ.‌ 

Technology Feb 12, 2022, 10:46 AM IST

Twitter Server Down for Thousands of Users gvdTwitter Server Down for Thousands of Users gvd

Twitter ಸರ್ವರ್‌ನಲ್ಲಿ ದೋಷ: ಕೆಲ ಕಾಲ ಸೇವೆಯಲ್ಲಿ ವ್ಯತ್ಯಯ

ಪ್ರಮುಖ ಸಾಮಾಜಿಕ ಜಾಲತಾಣವಾದ ಟ್ವೀಟರ್‌ ಜಗತ್ತಿನಾದ್ಯಂತ ಕೆಲ ಕಾಲ ಸ್ಥಗಿತಗೊಂಡು ಬಳಿಕ ಸಹಜ ಸ್ಥಿತಿಗೆ ಮರಳಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಶುಕ್ರವಾರ ರಾತ್ರಿ 10:30ರ ವೇಳೆಗೆ ಟ್ವೀಟರ್‌ನಲ್ಲಿ ದೋಷ ಕಂಡುಬಂದಿತ್ತು. 

Technology Feb 12, 2022, 1:30 AM IST

Airtel Users Complain of Brief Outage on Social Media Technical Glitch says telecom mnjAirtel Users Complain of Brief Outage on Social Media Technical Glitch says telecom mnj

#AirtelDown: ತಾಂತ್ರಿಕ ದೋಷದಿಂದಾಗಿ ದೇಶಾದ್ಯಂತ ಏರ್‌ಟೆಲ್ ಸೇವೆ ಸ್ಥಗಿತ: ಸ್ಪಷ್ಟನೆ ನೀಡಿದ ಟೆಲಿಕಾಂ!

ತಾಂತ್ರಿಕ ದೋಷದಿಂದಾಗಿ ಸೇವೆಯಲ್ಲಿ ಸ್ಥಗಿತ ಉಂಟಾಗಿದೆ ಎಂದು ಏರ್‌ಟೆಲ್ ಸ್ಪಷ್ಟಪಡಿಸಿದೆ. ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ ಮತ್ತು ನವದೆಹಲಿ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿನ ಬಳಕೆದಾರರ ಮೇಲೆ ಸಮಸ್ಯೆಯು ಪರಿಣಾಮ ಬೀರಿದೆ.

Technology Feb 11, 2022, 1:30 PM IST

5G network is now in its final stages of development said Union Minister Ashwini Vaishnaw mnj5G network is now in its final stages of development said Union Minister Ashwini Vaishnaw mnj

India Telecom 2022: ಭಾರತದ 5G ನೆಟ್‌ವರ್ಕ್ ಅಭಿವೃದ್ಧಿಯ ಅಂತಿಮ ಹಂತದಲ್ಲಿದೆ: ಕೇಂದ್ರ!

5G ತಂತ್ರಜ್ಞಾನವು ಈಗ ಅಭಿವೃದ್ಧಿಯ ಅಂತಿಮ ಹಂತದಲ್ಲಿದೆ ಎಂದು ಸರ್ಕಾರವು ಬಹಿರಂಗಪಡಿಸಿರುವುದರಿಂದ ಭಾರತದಲ್ಲಿ ಈ ವರ್ಷದ ಅಂತ್ಯಕ್ಕೆ  5G ಬಿಡುಗಡೆಯಾಗುವ ನಿರೀಕ್ಷೆಯಿದೆ. 

Technology Feb 9, 2022, 8:15 AM IST

Safer Internet Day 2022 5 easy ways to keep children safe online and avoid cyber attacks mnjSafer Internet Day 2022 5 easy ways to keep children safe online and avoid cyber attacks mnj

Safer Internet Day 2022: ಮಕ್ಕಳನ್ನು ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿಡಲು ಇಲ್ಲಿವೆ 5 ಸರಳ ಸೂತ್ರಗಳು!

ಸುರಕ್ಷಿತ  ಅಂತರ್ಜಾಲ ದಿನವನ್ನು  ವಿಶೇಷವಾಗಿ ಮಕ್ಕಳು ಮತ್ತು ಯುವಜನರಿಗೆ ಇಂಟರ್ನೆಟನ್ನು ಸುರಕ್ಷಿತ ಮತ್ತು ಉತ್ತಮ ಸ್ಥಳವನ್ನಾಗಿ ಮಾಡಲು ಫೆಬ್ರವರಿ ತಿಂಗಳ ಎರಡನೇ ಮಂಗಳವಾರದಂದು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ

Technology Feb 8, 2022, 10:13 AM IST

Facebook Meta Express WiFi Internet Service to Shut Down in India After Six Years mnjFacebook Meta Express WiFi Internet Service to Shut Down in India After Six Years mnj

Meta Express Wi-Fi: ಫೇಸ್‌ಬುಕ್‌ ಕೈಗೆಟುಕುವ ಇಂಟರ್‌ನೆಟ್ ಸೇವೆ ಭಾರತದಲ್ಲಿ ಬಂದ್!

Meta's Express Wi-Fi ಸೇವೆಯು ಆರು ವರ್ಷಗಳಲ್ಲಿ 30 ಕ್ಕೂ ಹೆಚ್ಚು ದೇಶಗಳಿಗೆ ಕೈಗೆಟುಕುವ ಇಂಟರ್ನೆಟನ್ನು ಒದಗಿಸಿದೆ̤ ಆಯ್ದ ದೇಶಗಳಲ್ಲಿ ಅಗ್ಗದ ಇಂಟರ್ನೆಟ್ ಸೇವೆ ಒದಗಿಸಲು 2016 ರಲ್ಲಿ ಪ್ರಾರಂಭಿಸಲಾದ ತನ್ನ ಎಕ್ಸ್‌ಪ್ರೆಸ್ ವೈ-ಫೈ ಪ್ರೋಗ್ರಾಮನ್ನು ಮುಚ್ಚುತ್ತಿರುವುದಾಗಿ ಮೆಟಾ ಘೋಷಿಸಿದೆ. 

Technology Feb 2, 2022, 8:27 AM IST

What Girls Search Day And Night On GoogleWhat Girls Search Day And Night On Google

Google And Women : ಇಂಟರ್ನೆಟ್ ನಲ್ಲಿ ರಾತ್ರಿ- ಹಗಲು ಹುಡುಗಿಯರು ಹುಡುಕೋದೇನು?

ಇಡೀ ದಿನ ಮೊಬೈಲ್ ನಲ್ಲಿರ್ತಾಳೆ, ಅದೇನು ನೋಡ್ತಾಳೋ ದೇವರೇ ಬಲ್ಲ ಎನ್ನುತ್ತಾರೆ ಪಾಲಕರು. ದಿನವಿಡಿ ಮೊಬೈಲ್ ನೋಡಿದ್ರೆ ಬೋರಾಗಲ್ವಾ ಅಂತಾ ಹುಡುಗಿಯರನ್ನು ಕೇಳಿ ನೋಡಿ.. ಇಲ್ಲ ಎಂಬ ಉತ್ತರ ನೀಡುವ ಹುಡುಗಿಯರು ಏನು ಹುಡುಕ್ತಾರೆ ಗೊತ್ತಾ? 
 

Woman Feb 1, 2022, 5:36 PM IST

2022 updates for Technology sector 5G Services E passport optical fiber Internet to villages mnj2022 updates for Technology sector 5G Services E passport optical fiber Internet to villages mnj

Tech Budget 2022: ಶೀಘ್ರದಲ್ಲೇ 5G, ಇ-ಪಾಸ್‌ಪೋರ್ಟ್ ಸೇವೆ: ಭಾರತದ‌ ಪ್ರತಿ ಗ್ರಾಮಕ್ಕೂ ಇಂಟರ್‌ನೆಟ್!

2022ರ ಕೇಂದ್ರ ಬಜೆಟ್‌ನಲ್ಲಿ ತಂತ್ರಜ್ಞಾನ ವಲಯಕ್ಕೆ ಹಲವು ಕೊಡುಗೆ ನೀಡಲಾಗಿದೆ. ಇತರ ಕ್ಷೇತ್ರಗಳ ಜತೆ ತಂತ್ರಜ್ಞಾನ ಕ್ಷೇತ್ರವೂ ಹೆಚ್ಚು ಗಮನ ಸೆಳೆದಿದೆ. 

Budget 2022 Feb 1, 2022, 2:35 PM IST