ಜೂನ್ ನಲ್ಲಿ ತೆರೆಕಂಡ ಜವಾನ್, ಹಿಂದಿ ಚಿತ್ರರಂಗದಲ್ಲಿ 643 ಕೋಟಿ ಕಲೆಕ್ಷನ್ ಮಾಡಿದರೆ, ವಿಶ್ವಾದ್ಯಂತ 580 ಕೋಟಿ ಲೂಟಿ ಮಾಡಿತ್ತು. ಡಿಸೆಂಬರ್ ನಲ್ಲಿ ಬಿಡುಗಡೆಯಾದ ಡಂಕಿ ಕೇವಲ 13 ದಿನದಲ್ಲಿ 410 ಕೋಟಿ ಗಳಿಕೆ ಮಾಡಿತ್ತು.
Cine World Jan 11, 2024, 11:35 AM IST
ಬಹಳ ಹಿಂದಿನಿಂದಲೇ ಮನುಷ್ಯರು ಬಣ್ಣವಿರುವ ಬಟ್ಟೆ ಹಾಕಲು ಆಸಕ್ತಿ ತೋರುತ್ತಿದ್ದರು. ಎಲ್ಲಕ್ಕಿಂತ ಮೊದಲು ಮನುಷ್ಯರು ಬಟ್ಟೆಗಳಿಗೆ ಬಳಸಿದ ಬಣ್ಣ ಯಾವುದು ಗೊತ್ತಾ?
Fashion Jan 8, 2024, 4:01 PM IST
ದೇಗುಲದಲ್ಲಿ ಐದು ಮಂಟಪಗಳ ಸೊಬಗು..!
ಭಾರತದ ಹೆಗ್ಗುರುತಾಗಲಿದೆ ರಾಮ ಮಂದಿರ..!
ರಾಮ ಲಲ್ಲಾನ ಪ್ರಾಣ ಪ್ರತಿಷ್ಟೆಗೆ ದಿನಗಣನೆ..!
ವಿಶ್ವದ ಗಮನ ಸೆಳೆದ ಶತಮಾನದ ನಿರ್ಮಾಣ!
India Jan 8, 2024, 3:25 PM IST
When the going gets tough, the tough get going.. ಎನ್ನುವ ಮಾತಿದೆ. ಕಠಿಣ ಪರಿಸ್ಥಿತಿಗಳು ಎದುರಾದಾಗಲೇ ನಾಯಕನ ಸಾಮರ್ಥ್ಯ ಅರಿವಾಗುವುದು. ಅರ್ಹತೆಯಿದ್ದರೆ ದಿಟ್ಟತನದ ನಿರ್ಧಾರ ಮತ್ತು ಕ್ರಮಗಳ ಮೂಲಕ ಇತಿಹಾಸದ ಪುಟಗಳಲ್ಲಿ ದಾಖಲಾಗುತ್ತಾನೆ .ನರೇಂದ್ರ ಮೋದಿಯಂತೂ ತಮ್ಮ ಸಾಮರ್ಥ್ಯವನ್ನು ಇಂತಹ ಅನೇಕ ಸಂದರ್ಭದಲ್ಲಿ ನಿರೂಪಿಸಿದ್ದಾರೆ. ಹಾಗಾಗಿಯೇ ಜನರಿಗೆ ಮೋದಿ ಅಂದರೆ ನಂಬಿಕೆ.
India Jan 8, 2024, 11:27 AM IST
ಇಸ್ರೋದ ಆದಿತ್ಯ ಸೋಲಾರ್ ಮಿಷನ್ L1 ಪಾಯಿಂಟ್ ತಲುಪಿದೆ. ಇದಕ್ಕೆ ಸಂಬಂಧಿಸಿದ ಹಲವು ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು. ಇದು ಎಲ್ಲಿಯವರೆಗೆ ತಲುಪಿದೆ? ಯೋಜನೆಯ ಮೌಲ್ಯ ಎಷ್ಟು? ಏನು ಕೆಲಸ ಮಾಡುತ್ತದೆ? 10 ಪ್ರಶ್ನೆಗಳಲ್ಲಿ ಎಲ್ಲಾ ಉತ್ತರಗಳನ್ನು ತಿಳಿಯಿರಿ.
SCIENCE Jan 6, 2024, 7:28 PM IST
ಆದಿತ್ಯ ಎಲ್1 ನಿಗದಿತ ಪಾಯಿಂಟ್ ತಲುಪಿದ ಖುಷಿ ಇಸ್ರೋದಲ್ಲಿ ಮನೆ ಮಾಡಿದೆ. ಸ್ವತಃ ಇಸ್ರೋ ಅಧ್ಯಕ್ಷ, ಆದಿತ್ಯ ಎಲ್1 ಸರಿಯಾದ ಸ್ಥಳದಲ್ಲಿ ನಿಂತಿದ್ದಾನೆ ಎಂದು ಹೇಳಿದ್ದಾರೆ.
SCIENCE Jan 6, 2024, 6:38 PM IST
ಇಸ್ರೋ ಮತ್ತೊಂದು ಮೈಲಿಗಲ್ಲು ನೆಟ್ಟಿದೆ. ಆದಿತ್ಯ ಎಲ್1 ಸೌರ ವೀಕ್ಷಣಾಲಯವನ್ನು ಇಸ್ರೋ ಹಾಲೋ ಆರ್ಬಿಟ್‌ಗೆ ಇರಿಸುವಲ್ಲಿ ಯಶಸ್ವಿಯಾಗಿದ್ದು, ಇನ್ನು ಮುಂದೆ ಸೂರ್ಯನತ್ತ ಭಾರತದ ಕಣ್ಣಿರಲಿದೆ.
SCIENCE Jan 6, 2024, 4:20 PM IST
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ 2021ರಲ್ಲಿ ಟೀಂ ಇಂಡಿಯಾ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಎಂಟ್ರಿ ನೀಡಿತ್ತು. ಫೈನಲ್ನಲ್ಲಿ ನ್ಯೂಜಿಲೆಂಡ್‌ಗೆ ಶರಣಾಗಿತ್ತು. 2023ರಲ್ಲೂ ಟೀಂ ಇಂಡಿಯಾ ನಾಯಕತ್ವದಲ್ಲಿ ಫೈನಲ್ ತಲುಪಿತ್ತು. ಅದ್ರೆ, ರೋಹಿತ್ ನಾಯಕತ್ವದಲ್ಲೂ ಭಾರತಕ್ಕೆ WTC ಚಾಂಪಿಯನ್ಸ್ ಪಟ್ಟ ಒಲಿಯಲಿಲ್ಲ.
Cricket Jan 5, 2024, 1:29 PM IST
ಹಿಂದೂ ಕ್ಯಾಲೆಂಡರ್ ಪ್ರಕಾರ, ಮಕರ ಸಂಕ್ರಾಂತಿಯನ್ನು ಸೂರ್ಯನು ಮಕರ ಚಿಹ್ನೆಯನ್ನು ಪ್ರವೇಶಿಸುವ ದಿನಾಂಕದಂದು ಆಚರಿಸಲಾಗುತ್ತದೆ. ಈ ದಿನದಂದು ಹಿಂದೂ ಧರ್ಮದಲ್ಲಿ, ಸೂರ್ಯ ದೇವರನ್ನು ವಿಶೇಷವಾಗಿ ಪೂಜಿಸಲಾಗುತ್ತದೆ.
Festivals Jan 5, 2024, 12:50 PM IST
ಗೆಲ್ಲಲು ಕೇವಲ 79 ರನ್‌ಗಳ ಸಾಧಾರಣ ಗುರಿ ಪಡೆದ ಭಾರತಕ್ಕೆ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಸ್ಪೋಟಕ ಆರಂಭ ಒದಗಿಸಿಕೊಟ್ಟರು. ಮೊದಲ ಎಸೆತದಲ್ಲೇ ಬೌಂಡರಿ ಬಾರಿಸುವ ಮೂಲಕ ಖಾತೆ ತೆರೆದ ಜೈಸ್ವಾಲ್ ಕೇವಲ 23 ಎಸೆತಗಳನ್ನು ಎದುರಿಸಿ 6 ಬೌಂಡರಿ ಸಹಿತ 28 ರನ್ ಬಾರಿಸಿ ನಂದ್ರೆ ಬರ್ಗರ್‌ಗೆ ವಿಕೆಟ್ ಒಪ್ಪಿಸಿದರು.
Cricket Jan 4, 2024, 5:10 PM IST
ಹಿಂದಿ ಚಲನಚಿತ್ರ ಇತಿಹಾಸದಲ್ಲಿ, ಕಪೂರ್ ಕುಟುಂಬವು ಯಾವಾಗಲೂ ಅತ್ಯಂತ ಪ್ರಮುಖ ಮತ್ತು ಯಶಸ್ವಿ ಚಲನಚಿತ್ರ ಕುಟುಂಬಗಳಲ್ಲಿ ಒಂದಾಗಿ ನಿಲ್ಲುತ್ತದೆ. 80 ವರ್ಷಗಳಿಂದ ಬಾಲಿವುಡ್ ಚಿತ್ರರಂಗವನ್ನು ಆಳುತ್ತಿದೆ. ಕಪೂರ್ ಕುಟುಂಬ ಚಿತ್ರರಂಗಕ್ಕೆ ಬರಲು ಭದ್ರ ಬುನಾದಿ ಯಾರು ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.
Cine World Jan 3, 2024, 4:01 PM IST
ಯೂರೋಪ್‌ನ ಅತಿದೊಡ್ಡ ಚಿತ್ರಮಂದಿರವಾದ ಲೆ ಗ್ರ್ಯಾಂಡ್ ರೆಕ್ಸ್ನಲ್ಲಿ ಪ್ರದರ್ಶನಗೊಂಡಿರುವ ಡಂಕಿ ಇತಿಹಾಸ ಸೃಷ್ಟಿಸಿದೆ. ಏನಿದರ ವಿಶೇಷತೆ?
Cine World Dec 31, 2023, 5:24 PM IST
ಇಂಟರ್ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫರ್ಮೇಷನ್ ಟೆಕ್ನಾಲಜಿ ನಯಾ ರಾಯ್‌ಪುರ್‌ನಲ್ಲಿ ಬಿಟೆಕ್ ವಿದ್ಯಾರ್ಥಿನಿಯಾಗಿರುವ ರಾಶಿ ಬಗ್ಗಾ, ಅವರು ವಾರ್ಷಿಕ 85 ಲಕ್ಷ ಉದ್ಯೋಗ ಪ್ಯಾಕೇಜ್ ಪಡೆದುಕೊಳ್ಳುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ.
Private Jobs Dec 31, 2023, 2:18 PM IST
ದೇಶದಲ್ಲಿ ಕಾಂಗ್ರೆಸ್‌ಗೆ ಇತಿಹಾಸವಿದೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪ್ರಮುಖ ಪಾತ್ರ ವಹಿಸಿತ್ತು, ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ದೇಶ ಸಮಗ್ರ ಅಭಿವೃದ್ಧಿಗೆ ನೀಡಿರುವ ಕೊಡುಗೆ ಸ್ಮರಣೀಯ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
Politics Dec 29, 2023, 8:24 PM IST
ಸೆಂಚೂರಿಯನ್: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಹೀನಾಯ ಸೋಲು ಅನುಭವಿಸಿದೆ. ಈ ಸೋಲಿನ ಹೊರತಾಗಿಯೂ ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ, ಈ ಹಿಂದೆ ಯಾರೂ ಮಾಡದ ಅಪರೂಪದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
Cricket Dec 29, 2023, 4:05 PM IST