ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಅಹಮದಾಬಾದ್, ಪುಣೆ ಮತ್ತು ಹೈದರಾಬಾದ್‌ನ ಕೊರೋನಾ ಲಸಿಕೆ ಉತ್ಪಾದನಾ ಘಟಕಗಳಿಗೆ ಭೇಟಿ ನೀಡಲಿದ್ದಾರೆ. ದೇಶದಲ್ಲಿ ಕೊರೋನಾ ವೈರಸ್ ಲಸಿಕೆ ಅಭಿವೃದ್ಧಿಯ ಪ್ರಸಕ್ತ ಸ್ಥಿತಿಗತಿಯ ಖುದ್ದು ಅವಲೋಕನ ನಡೆಸಲಿದ್ದಾರೆ. ಕೊರೋನಾ 2ನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಶೀಘ್ರವೇ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವ ಸಾಧ್ಯತೆ ಎಂಬ ವರದಿಗಳ ಬೆನ್ನಲ್ಲೇ ನಿಗದಿಯಾಗಿರುವ ಈ ಭೇಟಿ ಭಾರೀ ಕುತೂಹಲ ಕೆರಳಿಸಿದೆ.
India Nov 28, 2020, 11:21 AM IST
ಕೋವಿಡ್ ವ್ಯಾಕ್ಸಿನ್ ಸಂಶೋಧನಾ ಕೆಲಸ ಪ್ರಗತಿಯಲ್ಲಿದ್ದು, ಲಸಿಕೆ ಸಂಗ್ರಹಕ್ಕೆ ದೇಶದಲ್ಲಿ, ರಾಜ್ಯದಲ್ಲಿ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
India Nov 25, 2020, 3:07 PM IST
ಕೊರೊನಾ ಲಸಿಕೆ ಹಂಚಿಕೆ ಸಂಬಂಧ ಇಂದು ಪ್ರಧಾನಿ ಮೋದಿ 8 ರಾಜ್ಯಗಳ ಸಿಎಂಗಳ ಜೊತೆ ಚರ್ಚೆ ನಡೆಸಿದ್ದಾರೆ. ಚರ್ಚೆಯಲ್ಲಿ ಪ್ರಧಾನಿ ಮೋದಿ ಪ್ರಸ್ತಾಪಿಸಿದ ಅಂಶಗಳು.
India Nov 24, 2020, 4:50 PM IST
ಆಕ್ಸ್ಫರ್ಡ್ ಈ ಲಸಿಕೆ ವೃದ್ಧರಿಗೆ ರಾಮಭಾಣವಾಗಿದೆ. ವೃದ್ಧರ ಮೇಲೆ ಅತ್ಯುತ್ತಮವಾದ ಪರಿಣಾಮವನ್ನು ಉಂಟು ಮಾಡಿದೆ.
International Nov 20, 2020, 7:51 AM IST
ಕೊರೋನಾ ಮಹಾಮಾರಿ ಸಂಬಂಧ ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ ಭಾರೀ ಎಚ್ಚರಿಕೆ
ಈಗ ಸಂಶೋಧಿಸಿದ ಔಷಧಗಳ ಬಗ್ಗೆ ಎಚ್ಚರಿಕೆ ನೀಡಿದೆ ಆರೋಗ್ಯ ಸಂಸ್ಥೆ
International Nov 17, 2020, 8:36 AM IST
ಭಾರತೀಯರಿಗೆ ಇದು ಅತ್ಯಂತ ಸಿಹಿ ಸುದ್ದಿ ಇದು. ಶೀಘ್ರದಲ್ಲೇ ಭಾರತದಲ್ಲಿ ಕೊರೋನಾ ಲಸಿಕೆ ಬಿಡುಗಡೆ ಆಗಲಿದೆ.
India Nov 6, 2020, 7:55 AM IST
ರಷ್ಯಾದಲ್ಲಿ ಡೋಸ್‌ಗಳ ಕೊರತೆ ಕಾಣಿಸಿಕೊಂಡಿದ್ದು, ಮೂರನೇ ಹಂತದ ಪ್ರಯೋಗಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ನವೆಂಬರ್ 10ರ ಬಳಿಕ ವ್ಯಾಕ್ಸಿನ್ ಪರೀಕ್ಷೆಗಳನ್ನು ಮತ್ತೆ ಪುನಾರಂಭಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
International Oct 31, 2020, 4:53 PM IST
2021 ರ ಆರಂಭದಲ್ಲಿಯೇ ಕೊರೊನಾಗೆ ವ್ಯಾಕ್ಸಿನ್ ಸಿಗಲಿದೆ. ವ್ಯಾಕ್ಸಿನ್ ಹಂಚಿಕೆಯ ಪ್ಲಾನ್ ಕೂಡಾ ಶುರುವಾಗಿದೆ. ಆಸ್ಟ್ರಾಜೆನಿಕಾ ಸಹಭಾಗಿತ್ವದಲ್ಲಿ ಲಸಿಕೆ ಅಭಿವೃದ್ಧಿ ಮಾಡಲಾಗುತ್ತಿದೆ.
state Oct 31, 2020, 4:33 PM IST
ಮೊಟ್ಟ ಮೊದಲ ಬಾರಿಗೆ ಕೊರೋನಾ ಲಸಿಕೆ ಬಿಡುಗಡೆ ಮಾಡಿದ್ದ ರಷ್ಯಾದಿಂದ ಇದೀಗ ಹಂಚಿಕೆಯನ್ನು ತಡೆ ಹಿಡಿಯಲಾಗಿದೆ
International Oct 30, 2020, 12:00 PM IST
ಎಲ್ಲಾ ಭಾರತೀಯರಿಗೂ ಕೊರೋನಾ ಲಸಿಕೆ ನೀಡುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಯಾವಾಗ ಕೊರೋನಾ ಲ;ಸಿಕೆ ಲಭ್ಯವಾಗುತ್ತೋ ಆಗ ಒಬ್ಬರನ್ನೂ ಬಿಡದೇ ಎಲ್ಲರಿಗೂ ವ್ಯಾಕ್ಸಿನ್ ನಿಡುವುದಾಗಿ ಹೇಳಿದ್ದಾರೆ.
India Oct 29, 2020, 4:25 PM IST
ಹೊಸ ವರ್ಷಕ್ಕೆ ಲಸಿಕೆ ನಿರೀಕ್ಷೆ| ರಾಜ್ಯದಲ್ಲೂ ಲಸಿಕೆ ಪ್ರಯೋಗ ಯಶಸ್ವಿಯಾಗಿ ಸಾಗಿದೆ: ಸಚಿವ ಸುಧಾಕರ್| ಮೊದಲ ಪರೀಕ್ಷೆ ವೇಳೆ 56 ದಿನದಲ್ಲಿ ಇಮ್ಯುನಿಟಿ ಸೃಷ್ಟಿ| 2, 3ನೇ ಹಂತದ ಪ್ರಯೋಗದ ಬಳಿಕ 2021ರ ಆರಂಭಕ್ಕೆ ಲಸಿಕೆ ಲಭ್ಯ| - ಆಸ್ಟ್ರಾಜೆನೆಕಾ ಪ್ರತಿನಿಧಿಗಳ ಜತೆ ಸಚಿವರ ಸಭೆ
India Oct 28, 2020, 7:20 AM IST
2021 ರ ಆರಂಭದಲ್ಲಿಯೇ ಕೊರೊನಾ ಲಸಿಕೆ ಸಿಗಲಿದೆ. ಆಕ್ಸ್‌ಫರ್ಡ್- ಆಸ್ಟ್ರಾಜನಿಕ್ ಸಂಸ್ಥೆ ಜೊತೆ ರಾಜ್ಯ ಸರ್ಕಾರ ಒಡಂಬಡಿಕೆ ಮಾಡಿಕೊಳ್ಳಲಿದೆ. ಮೊದಲ ಹಂತದ ಪ್ರಯೋಗ ಯಶಸ್ವಿಯಾಗಿದೆ ಎಂದು ಡಾ. ಸುಧಾಕರ್ ಸಭೆ ಬಳಿಕ ಹೇಳಿದ್ದಾರೆ.
state Oct 27, 2020, 6:47 PM IST
ಕೋವಿಡ್ ಮಹಾಮಾರಿಗೆ ಅಮೆರಿಕಾದಲ್ಲಿ ಲಸಿಕೆ ಸಿದ್ಧವಾಗಿದೆ ಎನ್ನುವ ವಿಚಾರ ಹೊರ ಬಿದ್ದಿದೆ. ಇದರ ಬೆನ್ನಲ್ಲೇ ಆರೋಗ್ಯ ಸಚಿವ ಡಾ. ಸುಧಾಕರ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಿದ್ದಾರೆ. ಆಸ್ಟ್ರಾಜನಿಕ್ ಸಂಸ್ಥೆಯ ಪ್ರತಿನಿಧಿಗಳ ಜೊತೆ ಚರ್ಚೆ ನಡೆಸಿದ್ದಾರೆ.
state Oct 27, 2020, 3:03 PM IST
ಬಿಹಾರ ಬೆನ್ನಲ್ಲೇ ಉಚಿತ ಕೊರೋನಾ ಲಸಿಕೆ ಘೋಷಿದುತ್ತಿರುವ ರಾಜ್ಯಗಳು| ಬಿಹಾರದಲ್ಲಿ ಬಿಜೆಪಿ ಪ್ರಣಾಳಿಕೆ ಬೆನ್ನಲ್ಲೇ ಪುದುಚೇರಿ, ತಮಿಳುನಾಡಿನಲ್ಲೂ ಫ್ರೀ ವ್ಯಾಕ್ಸಿನ್ ಮಾತು
India Oct 25, 2020, 3:39 PM IST
ಅಮೆರಿಕದಲ್ಲೂ ಲಸಿಕೆ ರಾಜಕೀಯ!| ಬೈಡನ್ ಗೆದ್ದರೆ ಅಮೆರಿಕನ್ನರಿಗೆ ಉಚಿತ ಕೋವಿಡ್ ಲಸಿಕೆ
International Oct 25, 2020, 7:29 AM IST