Asianet Suvarna News Asianet Suvarna News
459 results for "

ಗಂಗಾವತಿ

"
State Kasapa candidate Shekhar Gouda Campaign during Gangavagi Sahitya Sammelna grgState Kasapa candidate Shekhar Gouda Campaign during Gangavagi Sahitya Sammelna grg

ಗಂಗಾವತಿ: ಸಾಹಿತ್ಯ ಸಮ್ಮೇಳನದಲ್ಲಿ ಕಸಾಪ ಅಭ್ಯರ್ಥಿ ಪರ ಪ್ರಚಾರ, ಅಜೀವ ಸದಸ್ಯರ ಆಕ್ರೋಶ

ಗಂಗಾವತಿ(ಮಾ.15): ತಾಲೂಕಿನ ಜಂಗಮರ ಕಲ್ಗುಡಿಯಲ್ಲಿ ನಡೆದ ಗಂಗಾವತಿ ತಾಲೂಕ 7ನೇ ಕನ್ನಡ ಸಾಹಿತ್ಯ  ಸಮ್ಮೇಳನದಲ್ಲಿ ಕಸಾಪ ರಾಜ್ಯ ಅಭ್ಯರ್ಥಿ ಶೇಖರಗೌಡ ಮಾಲೀಪಾಟೀಲ್ ಪರ ಅವರ ಬೆಂಬಲಿಗರೊಬ್ಬರು ಬಿತ್ತಿ ಪತ್ರಗಳನ್ನು ಅತಿಥಿಗಳಿಗೆ ವಿತರಿಸಿರುವುದು ಅಜೀವ ಸದಸ್ಯರ ಅಕ್ರೋಶಕ್ಕೆ ಕಾರಣವಾಯಿತು.  

Karnataka Districts Mar 15, 2021, 12:29 PM IST

New Twist to Old Age Woman Death Case at Gangavati in Koppal grgNew Twist to Old Age Woman Death Case at Gangavati in Koppal grg

ಗಂಗಾವತಿ: ಕಳುವು ಕೇಸ್‌ ಭೇದಿಸಿದಾಗ ಕೊಲೆ ಪ್ರಕರಣ ಬೆಳಕಿಗೆ..!

ವೃದ್ಧೆಯೊಬ್ಬರ ಸಹಜ ಸಾವಿನ ಪ್ರಕರಣವೊಂದು ಹೊಸ ತಿರುವು ಪಡೆದಿದ್ದು, ಚಿನ್ನ, ಹಣದಾಸೆಗಾಗಿ ವೃದ್ಧೆಯನ್ನು ಕೊಲೆ ಮಾಡಲಾಗಿತ್ತು ಎಂಬುದು ಪೊಲೀಸ್‌ ತನಿಖೆಯಲ್ಲಿ ಬಹಿರಂಗವಾಗಿದೆ. ಹೂಳಲಾಗಿದ್ದ ಮಹಿಳೆಯ ಶವ ಹೊರತೆಗೆದು ಶವ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ಕಳ್ಳತನ ಪ್ರಕರಣ ಭೇದಿಸಿದಾಗ ಕೊಲೆ ಪ್ರಕರಣವೂ ಬೆಳಕಿಗೆ ಬಂದಿದೆ.
 

CRIME Mar 10, 2021, 12:04 PM IST

Koppal guy invents Smart watch  to avoid bike theft hlsKoppal guy invents Smart watch  to avoid bike theft hls
Video Icon

ವಾಚ್‌ನಿಂದ ಬೈಕ್ ಸ್ಟಾರ್ಟ್, ಗಂಗಾವತಿ ಯುವಕನ ಸೂಪರ್ ಐಡ್ಯಾ!

ವಾಚ್‌ ಮೂಲಕ ಬೈಕ್ ಕಳ್ಳತನಕ್ಕೆ ಬ್ರೇಕ್! ಇಂತದ್ದೊಂದು ವಿನೂತನ ಐಡಿಯಾ ಕಂಡು ಹಿಡಿದಿದ್ದಾರೆ ಗಂಗಾವತಿಯ ಯುವಕ ಅಕ್ಬರ್. ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿರುವ ಅಕ್ಬರ್, ವಾಚ್ ಮೂಲಕ ಬೈಕ್ ಸ್ಟಾರ್ಟ್ ಮಾಡುವ ತಂತ್ರಜ್ಞಾನ ಕಂಡು ಹಿಡಿದಿದ್ದಾರೆ. 

Automobile Mar 9, 2021, 3:07 PM IST

Fire to Bike in Gangavati in Koppal grgFire to Bike in Gangavati in Koppal grg

ಗಂಗಾವತಿ: ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ

ನಗರದ ಪಂಪಾನಗರ 1ನೇ ವಾರ್ಡ್‌ನಲ್ಲಿ ಮನೆಯ ಮುಂದೆ ಬಿಟ್ಟಿದ್ದ ಬೈಕ್‌ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾದ ಘಟನೆ ಶನಿವಾರ ಮಧ್ಯರಾತ್ರಿ ನಡೆದಿದೆ. 
 

CRIME Mar 8, 2021, 9:37 AM IST

BC Patil Inaugurate Agricultural College at Gangavati in Koppal grgBC Patil Inaugurate Agricultural College at Gangavati in Koppal grg

ಕೃಷಿ ಪದವಿ ಶಿಕ್ಷಣಕ್ಕೆ ರೈತರ ಮಕ್ಕಳಿಗೆ ಶೇ. 50 ಮೀಸಲು: ಸಚಿವ ಬಿ.ಸಿ. ಪಾಟೀಲ

ರೈತರ ಮಕ್ಕಳ ಕೃಷಿ ಪದವಿ ಶಿಕ್ಷಣಕ್ಕೆ ಶೇ. 50ರಷ್ಟು ಮೀಸಲಾತಿ ನೀಡಲಾಗುತ್ತದೆ ಎಂದು ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್‌ ತಿಳಿಸಿದ್ದಾರೆ.
 

Education Mar 7, 2021, 11:24 AM IST

Arivu App for SSLC Students in Koppal grgArivu App for SSLC Students in Koppal grg

ಸರ್ಕಾರಿ ಶಾಲಾ ಮಕ್ಕಳಿಗೆ 'ಅರಿವು' ಆ್ಯಪ್‌..!

ಮಹಾಮಾರಿ ಕೊರೋನಾದಿಂದ ಸರ್ಕಾರಿ ಶಾಲಾ ಮಕ್ಕಳ ಕಲಿಕೆಗೆ ಹಿನ್ನಡೆಯಾಗಿದ್ದನ್ನು ಗಮನಿಸಿ ಗಂಗಾವತಿ ತಾಲೂಕಿನ ಶ್ರೀರಾಮನಗರದ ವಿದ್ಯಾನಿಕೇತನ ಪಬ್ಲಿಕ್‌ ಶಾಲೆ ಮಾತೃ ಶಿಕ್ಷಣ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಎಸ್‌ಎಸ್‌ಎಲ್‌ಸಿ ಮಕ್ಕಳಿಗಾಗಿ ‘ಅರಿವು’ ಆ್ಯಪ್‌ ಬಿಡುಗಡೆ ಮಾಡಿದೆ.
 

Education Feb 26, 2021, 1:32 PM IST

BY Vijayendra Slams Congress grgBY Vijayendra Slams Congress grg

ಉಪಚುನಾವಣೆ ಬಳಿಕ ಕಾಂಗ್ರೆಸ್‌ ಹೇಳ ಹೆಸರಿಲ್ಲದಂತಾಗಲಿದೆ: ವಿಜಯೇಂದ್ರ

ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯ ಸೋಲನುಭವಿಸಿ ಈಗ ಅಡ್ರೆಸ್‌ ಇಲ್ಲದಂತಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ. 
 

Karnataka Districts Feb 21, 2021, 3:08 PM IST

Kannadiga Akbar Invention Smart Watch grgKannadiga Akbar Invention Smart Watch grg

ವಾಚ್‌ನಲ್ಲಿಯೇ ಬೈಕ್‌ ಆನ್‌ ಆಫ್‌ ಮಾಡಿ: ಕನ್ನಡಿಗನಿಂದ ಸಂಶೋಧನೆ..!

ಕೈಯಲ್ಲಿರುವ ವಾಚ್‌ನಲ್ಲಿಯೇ ನಿಮ್ಮ ಬೈಕ್‌ ಆನ್‌-ಆಫ್‌ ಮಾಡಿ. ಅಷ್ಟೆ ಯಾಕೆ? ನೀವು ಚಲಿಸುವಾಗ ಸ್ಟ್ಯಾಂಡ್‌ ತೆಗೆಯದಿದ್ದರೂ ನಿಮಗೆ ಬೀಪ್‌ ಸೌಂಡ್‌ ಬರುತ್ತದೆ. ನಿಮ್ಮ ಬೈಕ್‌ ಯಾರಾದರೂ ಬೇರೆಯವರು ಶುರು ಮಾಡುವ ಯತ್ನ ಮಾಡಿದರೂ ಬೀಪ್‌ ಸೌಂಡ್‌ ನಿಮ್ಮ ವಾಚ್‌ನಲ್ಲಿ ಬರುತ್ತದೆ.
 

Technology Feb 6, 2021, 1:03 PM IST

85 thousand crore rs loss to the government due to Coronavirus grg85 thousand crore rs loss to the government due to Coronavirus grg

ಕೊರೋನಾದಿಂದ ವಾಣಿಜ್ಯ ಕ್ಷೇತ್ರಗಳಿಗೆ ಹೊಡೆತ: ಸರಕಾರಕ್ಕೆ 85 ಸಾವಿರ ಕೋಟಿ ನಷ್ಟ, ಬಂಗಾರಪ್ಪ

ಕಳೆದ 8-10 ತಿಂಗಳಲ್ಲಿ ರಾಜ್ಯದಲ್ಲಿ ಅಬ್ಬರಿಸಿದ ಕೊರೋನಾ ಮಾರಕ ರೋಗದಿಂದ ಸರಕಾರಕ್ಕೆ 85 ಸಾವಿರ ಕೋಟಿ ನಷ್ಟವಾಗಿದೆ ಎಂದು ಶಾಸಕ ಕುಮಾರ ಬಂಗಾರಪ್ಪ ಹೇಳಿದ್ದಾರೆ.

Karnataka Districts Feb 6, 2021, 12:41 PM IST

Job Fair will Be Held at Gangavati on Feb 8th grgJob Fair will Be Held at Gangavati on Feb 8th grg

ನಿರುದ್ಯೋಗಿಗಳಿಗೆ ಇಲ್ಲಿದೆ ಸುವರ್ಣಾವಕಾಶ: ಫೆ. 8ರಂದು ಗಂಗಾವತಿಯಲ್ಲಿ ಉದ್ಯೋಗ ಮೇಳ

ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೊಪ್ಪಳ ಸಂಯುಕ್ತಾಶ್ರಯದಲ್ಲಿ ಫೆ. 8ರಂದು ರಾಷ್ಟ್ರೀಯ ವೃತ್ತಿ ಸೇವಾ ಯೋಜನೆಯಡಿ(ಎನ್‌ಸಿಎಸ್‌) ಉದ್ಯೋಗ ಮೇಳ ಆಯೋಜಿಸಲಾಗಿದೆ.
 

Private Jobs Feb 4, 2021, 9:32 AM IST

Leopard Trappped in to the Cage in Virupapuragadde in Koppal grgLeopard Trappped in to the Cage in Virupapuragadde in Koppal grg

ವಿರೂಪಾಪುರ ಗಡ್ಡೆಯಲ್ಲಿ ಬೋನಿಗೆ ಬಿತ್ತು ಮತ್ತೊಂದು ಚಿರತೆ: ನಿಟ್ಟುಸಿರು ಬಿಟ್ಟ ಜನತೆ

ತಾಲೂಕಿನ ವಿರೂಪಾಪುರಗಡ್ಡೆಯಲ್ಲಿ ಅರಣ್ಯ ಇಲಾಖೆಯವರು ವಿರೂಪಾಪುರಗಡ್ಡೆಯಲ್ಲಿ ಅಳವಡಿಸಲಾಗಿದ್ದ ಬೋನಿಗೆ ಭಾನು​ವಾರ ಮೂರು ವರ್ಷದ ಚಿರತೆ ಬೋನಿಗೆ ಬಿದ್ದಿದೆ. ಇದ​ರಿಂದ ಸುತ್ತ​ಮು​ತ್ತಲ ಗ್ರಾಮಸ್ಥರು ಕೊಂಚ ನಿಟ್ಟು​ಸಿ​ರು ಬಿ​ಟ್ಟಿ​ದ್ದಾರೆ.
 

Karnataka Districts Feb 1, 2021, 12:10 PM IST

Teacher Dies due to Heart attack in Gangavati in Koppal grgTeacher Dies due to Heart attack in Gangavati in Koppal grg

ಗಂಗಾವತಿ: ಎನ್‌ಟಿಎಸ್‌ಇ ಪರೀಕ್ಷೆ ವೇಳೆ ಕರ್ತವ್ಯನಿರತ ಶಿಕ್ಷಕ ಸಾವು

ಎನ್‌ಟಿಎಸ್‌ಇ ಮತ್ತು ಎನ್‌ಎಂಎಂಎಸ್‌ ಪರೀಕ್ಷೆ ನಡೆಯುತ್ತಿದ್ದ ಸಂದರ್ಭದಲ್ಲಿ ಕರ್ತವ್ಯದಲ್ಲಿ ತೊಡಗಿದ್ದ ಶಿಕ್ಷಕರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಗಂಗಾ​ವತಿ ನಗರದಲ್ಲಿ ಸೋಮ​ವಾರ ನಡೆದಿದೆ.
 

Karnataka Districts Jan 26, 2021, 9:05 AM IST

Fire on Five Shops in Gangavati in Koppal District grgFire on Five Shops in Gangavati in Koppal District grg

ಗಂಗಾವತಿಯಲ್ಲಿ ಶಾರ್ಟ್‌ ಸರ್ಕ್ಯೂಟ್‌: ಐದು ಅಂಗಡಿ ಭಸ್ಮ, ಲಕ್ಷಾಂತರ ರೂ. ಹಾನಿ

ನಗರದ ಜುಲೈ ನಗರ ರಸ್ತೆಯಲ್ಲಿ ಬರುವ ಬಿಲಾನ್‌ ಸುನ್ನಿ ಖಬರಸ್ಥಾನ್‌ ಮಸೀದಿ ಹತ್ತಿರದ ವಿದ್ಯುತ್‌ ಕಂಬದಲ್ಲಿ ತಡರಾತ್ರಿ ಉಂಟಾದ ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಐದು ಅಂಗಡಿಗಳಿಗೆ ಬೆಂಕಿ ತಗುಲಿ ಸುಮಾರು ನಲವತ್ತು ಲಕ್ಷ ರೂಪಾಯಿಗಳಿಗಿಂತಲೂ ಹೆಚ್ಚು ಮೌಲ್ಯದ ವಸ್ತುಗಳು ಭಸ್ಮಗೊಂಡಿವೆ.
 

Karnataka Districts Jan 25, 2021, 3:37 PM IST

Leopard Trappped in to the Cage in Gangavati in Koppal grgLeopard Trappped in to the Cage in Gangavati in Koppal grg

ಗಂಗಾವತಿ: ಅಡುಗೆಭಟ್ಟನನ್ನ ತಿಂದು ತೇಗಿದ್ದ ಚಿರತೆ ಸೆರೆ, ನಿಟ್ಟುಸಿರು ಬಿಟ್ಟ ಗ್ರಾಮಸ್ಥರು..!

ಕಳೆದ ಕೆಲವು ತಿಂಗಳುಗಳಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಜನರ ನಿದ್ದೆಗಡೆಸಿದ್ದ ಚಿರತೆ ಕೊನೆಗೂ ಸೆರೆ ಸಿಕ್ಕಿದೆ. ಇದರಿಂದ ಜನರು ನಿಟ್ಟುಸಿರು ಬಿಡುವಂತಾಗಿದೆ. 
 

Karnataka Districts Jan 18, 2021, 9:49 AM IST

Devotees Unhappy for Vidyadas Baba Decision in Anjanadri Hill in Koppal grgDevotees Unhappy for Vidyadas Baba Decision in Anjanadri Hill in Koppal grg

ಅಂಜನಾದ್ರಿ ಪರ್ವ​ತ ತನ್ನ ವ್ಯಾಪ್ತಿಗೆ ತೆಗೆದುಕೊಳ್ಳಲು ಬಾಬಾ ಕಸರತ್ತು

ಜಿಲ್ಲೆಯ ಐತಿಹಾಸಿಕ ಪವಿತ್ರ ಕ್ಷೇತ್ರ ಎನಿಸಿಕೊಂಡಿರುವ ಗಂಗಾವತಿ ತಾಲೂಕಿನ ಆನೆಗೊಂದಿ ಸಮೀಪದ ಅಂಜನಾದ್ರಿ ಪರ್ವತದ ಆಂಜನೇಯಸ್ವಾಮಿ ದೇವಸ್ಥಾನವನ್ನು ಅರ್ಚಕರಾಗಿದ್ದ ವಿದ್ಯಾದಾಸಾ ಬಾಬಾ ತಮ್ಮ ಸುಪರ್ದಿಗೆ ತೆಗೆದುಕೊಳ್ಳುವ ಕಸರತ್ತು ನಡೆಸಿದ್ದಾರೆ.
 

Karnataka Districts Jan 13, 2021, 1:47 PM IST