Asianet Suvarna News Asianet Suvarna News
14581 results for "

Tea

"
Edagaiye apaghatakke karana movie releases new poster recently srbEdagaiye apaghatakke karana movie releases new poster recently srb

ಎಡಗೈ ಬಳಕೆದಾರರಿಗೆ ಗುಡ್ ನ್ಯೂಸ್, ನಿಮಗಾಗಿ ಒಂದು ಸಿನಿಮಾವನ್ನೇ ಮಾಡಲಾಗಿದೆ ನೋಡಿ!

ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾಗೆ ಸಮರ್ಥ್ ಬಿ ಕಡಕೊಳ್ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ. ಮರ್ಡರ್ ಮಿಸ್ಟರಿ, ಡಾರ್ಕ್ ಕಾಮಿಡಿ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಕಥಾ ಹಂದರ ಈ ಸಿನಿಮಾದಲ್ಲಿದೆ. ದೂದ್ ಪೇಡ...

Sandalwood Aug 17, 2024, 4:13 PM IST

Actress Abhirami teases makeup man and hits back at netizens calling her aunty vcsActress Abhirami teases makeup man and hits back at netizens calling her aunty vcs

ಆ ಮತ್ತು ಳ ಪದದ ಉಚ್ಚಾರಣೆ ಬಾರದ ಮೇಕಪ್‌ಮ್ಯಾನ್‌ ಕಾಲೆಳೆದ 'ರಕ್ತಕಣ್ಣೀರು' ನಟಿ; ಆಂಟಿ ತುಂಬಾ ತುಂಟಿ ಎಂದ ನೆಟ್ಟಿಗರು!

ಆಂಟಿ ಎಂದು ಕಾಲೆಳೆದ ನೆಟ್ಟಿಗರಿಗೆ ಉತ್ತರ ಕೊಟ್ಟ ನಟಿ ಅಭಿರಾಮಿ.  ನೀವು ಕಾಲೆಳೆಯುವುದು ಎಷ್ಟು ಸರಿ ಎಂದ ನೆಟ್ಟಿಗರು...
 

Sandalwood Aug 17, 2024, 3:21 PM IST

Tungabhadra Dam Gate Repair success by dam expert N Kannaiah Naidu team gowTungabhadra Dam Gate Repair success by dam expert N Kannaiah Naidu team gow

ಟಿಬಿ ಡ್ಯಾಂನಲ್ಲಿ 68 ಟಿಎಂಸಿ ನೀರು ಉಳಿಸಿದ ತಜ್ಞ ಕನ್ಹಯ್ಯಾ ನಾಯ್ಡು, 3 ರಾಜ್ಯದ ಸಮಸ್ಯೆ ಸುಖಾಂತ್ಯ

ತುಂಗಭದ್ರಾ ಜಲಾಶಯದಲ್ಲಿ ಸ್ಟಾಪ್‌ ಲಾಗ್‌ ಗೇಟ್‌ ಅಳವಡಿಕೆ ಮಾಡಿ 68 ಟಿಎಂಸಿ ನೀರು ಉಳಿಸುವಲ್ಲಿ ಪರಿಣತರು ಯಶಸ್ವಿಯಾಗಿದ್ದಾರೆ. ಪ್ರವಾಹದ ಹಿನ್ನೆಲೆಯಲ್ಲಿ 76 ಟಿಎಂಸಿ ನೀರು ಉಳಿಸುವ ಮೊದಲ ಯೋಜನೆ ಯಶಸ್ವಿಯಾಗಲಿಲ್ಲ. ಈಗ ಪ್ಲಾನ್‌ "ಬಿ" ಫಾರ್ಮುಲಾ ಯಶಸ್ವಿಯಾಗಿದ್ದು, ರೈತರಿಗೆ ಅನುಕೂಲವಾಗಲಿದೆ.

state Aug 17, 2024, 2:17 PM IST

Venkatesh Iyer Net Worth IPL Salary Brand Endorsements and MoreVenkatesh Iyer Net Worth IPL Salary Brand Endorsements and More

ವೆಂಕಟೇಶ್ ಅಯ್ಯರ್ ನೆಟ್ ವರ್ತ್ ಎಷ್ಟು..?

2024 ರ ಐಪಿಎಲ್‌ನಲ್ಲಿ ಕೆಕೆಆರ್ ತಂಡವು ಚಾಂಪಿಯನ್ ಪಟ್ಟವನ್ನು ಗೆಲ್ಲುವಲ್ಲಿ ವೆಂಕಟೇಶ್ ಐಯ್ಯರ್ ಪ್ರಮುಖ ಪಾತ್ರ ವಹಿಸಿದರು. 14 ಪಂದ್ಯಗಳಲ್ಲಿ ಆಡಿದ ಅವರು 46.25 ಸರಾಸರಿಯಲ್ಲಿ 370 ರನ್ ಗಳಿಸಿದರು. ಫೈನಲ್ ಪಂದ್ಯದಲ್ಲಿ 26 ಎಸೆತಗಳಲ್ಲಿ 52 ರನ್ ಗಳಿಸಿ ತಂಡಕ್ಕೆ ನೆರವಾದರು. 

Cricket Aug 16, 2024, 6:06 PM IST

male and female teacher fought each other video gone viral akbmale and female teacher fought each other video gone viral akb
Video Icon

ಶಾಲೆಯಲ್ಲೇ ಶಿಕ್ಷಕ ಶಿಕ್ಷಕಿ ಮಧ್ಯೆ ಬಡಿದಾಟ.. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ 5ಕ್ಕೂ ಹೆಚ್ಚು ವೀಡಿಯೋ

ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿದ  ವಿಭಿನ್ನವೆನಿಸಿದ ವೈರಲ್ ಸುದ್ದಿಗಳು ಇಲ್ಲಿವೆ.

Mixed bag Aug 16, 2024, 4:50 PM IST

Head Coach Gautam Gambhir old video resurfaces after Morne Morkel appointment as Team bowling coach kvnHead Coach Gautam Gambhir old video resurfaces after Morne Morkel appointment as Team bowling coach kvn

ಉಲ್ಟಾ ಹೊಡೆದ ಹೆಡ್‌ಕೋಚ್ ಗೌತಮ್ ಗಂಭೀರ್..! ಹೇಳೋದೊಂದು, ಮಾಡೋದು ಮತ್ತೊಂದು..!

ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಈ ಹಿಂದೆ ಹೇಳಿದ್ದ ವಿದೇಶಿ ಕೋಚ್‌ಗಳ ಬಗ್ಗೆ ಆಡಿದ್ದ ಮಾತುಗಳ ಬಗ್ಗೆ ಈಗ ಯೂಟರ್ನ್‌ ತೆಗೆದುಕೊಂಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ

Cricket Aug 16, 2024, 4:35 PM IST

Team India Cricketer Hardik Pandya Greece Holiday Album Sparks Dating Rumours With British Singer Jasmin Walia kvnTeam India Cricketer Hardik Pandya Greece Holiday Album Sparks Dating Rumours With British Singer Jasmin Walia kvn

ಮತ್ತೊಂದು ಫಾರಿನ್ ಹುಡುಗಿ ಜತೆ ಹಾರ್ದಿಕ್ ಪಾಂಡ್ಯ ಡೇಟಿಂಗ್..! ಗ್ರೀಸ್‌ನಲ್ಲಿ ಜಾಸ್ಮಿನ್‌ ಜತೆ ಲವ್ವಿ-ಡವ್ವಿ..!

ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇದೀಗ ಟಿಷ್‌ ಗಾಯಕಿ ಜಾಸ್ಮಿನ್ ವಾಲಿಯಾ ಜತೆ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಅನುಮಾನ ದಟ್ಟವಾಗತೊಡಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ.

Cricket Aug 16, 2024, 3:35 PM IST

Hockey India Retires Jersey Number 16 To Honor PR Sreejesh kvnHockey India Retires Jersey Number 16 To Honor PR Sreejesh kvn

ಪಿ ಆರ್ ಶ್ರೀಜೇಶ್ ಗೌರವಾರ್ಥ ಜೆರ್ಸಿ ನಂ.16 ನಿವೃತ್ತಿ..!

ಪ್ಯಾರಿಸ್ ಒಲಿಂಪಿಕ್ಸ್ ನಂತರ ಭಾರತೀಯ ಹಾಕಿ ತಂಡದ ಗೋಲ್ ಕೀಪರ್ ಪಿ ಆರ್ ಶ್ರೀಜೇಶ್.ಅಂತಾರಾಷ್ಟ್ರೀಯ ಹಾಕಿಯಿಂದ ನಿವೃತ್ತಿ ಘೋಷಿಸಿದ್ದಾರೆ ಸತತ ಎರನೇ ಬಾರಿಗೆ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಸಾಧನೆಯೊಂದಿಗೆ ನಿವೃತ್ತಿ ಘೋಷಿಸಿರುವ ಈ ಗೋಲ್ ಕೀಪರ್ ಇಡೀ ದೇಶದ ನಾಯಕರಾಗಿ ಹೊರಹೊಮ್ಮಿದ್ದಾರೆ

Hockey Aug 15, 2024, 6:45 PM IST

Yuzvendra Chahal net worth, salary, earnings, stats, IPL, and endorsements kvnYuzvendra Chahal net worth, salary, earnings, stats, IPL, and endorsements kvn

ಯುಜುವೇಂದ್ರ ಚಹಲ್ ನಿವ್ವಳ ಮೌಲ್ಯ: ಭಾರತೀಯ ಕ್ರಿಕೆಟಿಗನ ಸಂಬಳ, ಗಳಿಕೆ ಎಷ್ಟು?

ಇಂಡಿಯನ್ ಪ್ರೀಮಿಯರ್ ಲೀಗ್‌ನ ಅತ್ಯಂತ ಯಶಸ್ವಿ ಬೌಲರ್ ಯುಜುವೇಂದ್ರ ಚಹಲ್ ತಮ್ಮ ಅದ್ಭುತ ಲೆಗ್ ಸ್ಪಿನ್ ಬೌಲಿಂಗ್‌ನಿಂದ ಭಾರತೀಯ ಕ್ರಿಕೆಟ್‌ನಲ್ಲಿ ತಮ್ಮ ಹೆಸರನ್ನು ಕೆತ್ತಿದ್ದಾರೆ. ಮಾಜಿ ರಾಷ್ಟ್ರೀಯ ಮಟ್ಟದ ಚೆಸ್ ಆಟಗಾರ ಕ್ರಿಕೆಟ್ ಮೈದಾನದಲ್ಲಿ ಮತ್ತು ಹೊರಗೆ ವರ್ಚಸ್ವಿ ವ್ಯಕ್ತಿತ್ವ.  

Cricket Aug 15, 2024, 6:33 PM IST

Vande Mataram by Lakshminivasa team Fans  worried about Jayanth who is fixing the CCTV sucVande Mataram by Lakshminivasa team Fans  worried about Jayanth who is fixing the CCTV suc

ವಂದೇ ಮಾತರಂ ಹಾಡಿದ ಲಕ್ಷ್ಮಿನಿವಾಸ ಟೀಮ್​: ಸಿಸಿಟಿವಿ ಫಿಕ್ಸ್​ ಮಾಡ್ತಿರೋ ಜಯಂತ್​ ನಿಗೂಢ ಕಣ್ಮರೆ!

ವಂದೇ ಮಾತರಂ ಹಾಡಿದ ಲಕ್ಷ್ಮಿನಿವಾಸ ಟೀಮ್​. ಆದ್ರೆ ವೀಕ್ಷಕರಿಸಿ ಸಿಸಿಟಿವಿ ಫಿಕ್ಸ್​ ಮಾಡ್ತಿರೋ ಜಯಂತ್​ದೇ ಚಿಂತೆ! ಏನಿದು? 
 

Small Screen Aug 15, 2024, 4:29 PM IST

How Many Crores did Mohammed Siraj spend on his dream car Range Rower kvnHow Many Crores did Mohammed Siraj spend on his dream car Range Rower kvn

ಮೊಹಮ್ಮದ್ ಸಿರಾಜ್ ತಮ್ಮ 'ಡ್ರೀಮ್ ಕಾರ್‌'ಗೆ ಖರ್ಚು ಮಾಡಿದ್ದು ಎಷ್ಟು ಕೋಟಿ ರುಪಾಯಿ ಗೊತ್ತಾ?

ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್, ಮೈದಾನದೊಳಗೆ ಹಾಗೂ ಮೈದಾನದಾಚೆಗೆ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಸಿರಾಜ್ ತಮ್ಮ ಕನಸಿನ ಕಾರೊಂದನ್ನು ಖರೀದಿಸಿ ಗಮನ ಸೆಳೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
 

Cricket Aug 15, 2024, 4:10 PM IST

Virat Kohli Impact at Olympics T20 Cricket at the Olympic Games Everything you need to know about the new sport at LA28Virat Kohli Impact at Olympics T20 Cricket at the Olympic Games Everything you need to know about the new sport at LA28

2028ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಸೇರ್ಪಡೆ; ಕೊಹ್ಲಿ ಗತ್ತು ಒಲಿಂಪಿಕ್ಸ್‌ಗೂ ಗೊತ್ತು..!

208ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸೇರ್ಪಡೆಯಾಗಿದೆ. ಇದಕ್ಕೆ ಕೊಹ್ಲಿ ಪಾತ್ರ ದೊಡ್ಡದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Cricket Aug 15, 2024, 3:09 PM IST

Ind vs SL Lack of Super Over in tied India vs Sri Lanka first ODI due to officials oversight kvnInd vs SL Lack of Super Over in tied India vs Sri Lanka first ODI due to officials oversight kvn

ಭಾರತ-ಲಂಕಾ ನಡುವೆ ಸೂಪರ್ ಓವರ್ ನಡೆಸಲು ಅಂಪೈರ್ಸ್ ಮರೆತಿದ್ದರಂತೆ! ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್‌

ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯ ಟೈ ಆದಾಗ ಫಲಿತಾಂಶಕ್ಕಾಗಿ ಸೂಪರ್ ಓವರ್ ನಡೆಸುವುದನ್ನೇ ಅಂಪೈರ್ ಮರೆತಿದ್ದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

Cricket Aug 15, 2024, 12:26 PM IST

Duleep Trophy KL Rahul to play under Shubman Gill Captaincy kvnDuleep Trophy KL Rahul to play under Shubman Gill Captaincy kvn

ದುಲೀಪ್ ಟ್ರೋಫಿಗೆ 4 ತಂಡ ಪ್ರಕಟ: ಶುಭಮನ್ ಗಿಲ್ ನಾಯಕತ್ವದಲ್ಲಿ ಆಡಲಿರುವ ಕೆ.ಎಲ್.ರಾಹುಲ್!

ಬಾಂಗ್ಲಾದೇಶ ಎದುರಿನ ಟೆಸ್ಟ್ ಸರಣಿಗೂ ಮುನ್ನ ಸೆಪ್ಟೆಂಬರ್ 05ರಿಂದ ದುಲೀಪ್ ಟ್ರೋಫಿ ಟೂರ್ನಿ ನಡೆಯಲಿದೆ. ಈ ಸರಣಿಗೆ 4 ತಂಡಗಳು ಪ್ರಕಟವಾಗಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Cricket Aug 15, 2024, 10:43 AM IST

teachers brutal murder by strangulation at kolar crime news gvdteachers brutal murder by strangulation at kolar crime news gvd

ಮೂವರು ಸುಪಾರಿ ಕಿಲ್ಲರ್ಸ್‌ನಿಂದ ಶಿಕ್ಷಕಿಯ ಕುತ್ತಿಗೆ ಕುಯ್ದು ಕೊಲೆ: ಬೆಚ್ಚಿಬಿದ್ದ ಮುಳಬಾಗಿಲು!

ಶಿಕ್ಷಕಿಯ ಕುತ್ತಿಗೆ ಕುಯ್ದು ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ನಗರದ ಮುತ್ಯಾಲಪೇಟೆ ಬಡಾವಣೆಯಲ್ಲಿ ನಡೆದಿದೆ. ದಿವ್ಯಶ್ರೀ (43) ಕೊಲೆಯಾದ ಶಿಕ್ಷಕಿ.

CRIME Aug 14, 2024, 11:04 PM IST