Asianet Suvarna News Asianet Suvarna News
972 results for "

South Africa

"
India vs South Africa 1st T20I Team India Probable Squad 1st T20I kvnIndia vs South Africa 1st T20I Team India Probable Squad 1st T20I kvn

Ind vs SA: ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ; ಯಾರಿಗೆಲ್ಲಾ ಸಿಗಲಿದೆ ಸ್ಥಾನ..?

ತಿರುವನಂತಪುರಂ(ಸೆ.28): ಆಸ್ಟ್ರೇಲಿಯಾ ಎದುರಿನ ಮೂರು ಪಂದ್ಯಗಳ ಟಿ20 ಸರಣಿಯನ್ನು ಭಾರತ 2-1 ಅಂತರದಲ್ಲಿ ಗೆದ್ದು ಬೀಗಿದ್ದು, ಇದೀಗ ದಕ್ಷಿಣ ಆಫ್ರಿಕಾ ಸವಾಲು ಸ್ವೀಕರಿಸಲು ಸಜ್ಜಾಗಿದೆ. ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಟೀಂ ಇಂಡಿಯಾ ಆಡಲಿರುವ ಕಟ್ಟಕಡೆಯ ಟಿ20 ಸರಣಿ ಇದಾಗಿದೆ. ಹಾರ್ದಿಕ್ ಪಾಂಡ್ಯ ಹಾಗೂ ಭುವನೇಶ್ವರ್ ಕುಮಾರ್‌ಗೆ ವಿಶ್ರಾಂತಿ ನೀಡಿರುವುದರಿಂದ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಎದುರು ಕೆಲ ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ ಹೀಗಿದೆ ನೋಡಿ...
 

Cricket Sep 28, 2022, 2:01 PM IST

Umesh Yadav Shreyas Iyer and Shahbaz Ahmed added to India T20 squad against South Africa kvnUmesh Yadav Shreyas Iyer and Shahbaz Ahmed added to India T20 squad against South Africa kvn

Ind vs SA: ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿಗೆ ಪರಿಷ್ಕೃತ ಟೀಂ ಇಂಡಿಯಾ ಪ್ರಕಟ, ಶ್ರೇಯಸ್ ಅಯ್ಯರ್ ಕಮ್‌ಬ್ಯಾಕ್‌

* ದಕ್ಷಿಣ ಆಫ್ರಿಕಾ ಎದುರಿನ 3 ಪಂದ್ಯಗಳ ಟಿ20 ಸರಣಿಗೆ ಭಾರತ ಕ್ರಿಕೆಟ್ ತಂಡ ಪ್ರಕಟ
* ತಂಡ ಕೂಡಿಕೊಂಡ ಶ್ರೇಯಸ್ ಅಯ್ಯರ್, ಶಾಬಾಜ್‌ ಅಹಮ್ಮದ್
* ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್‌ಗೆ ವಿಶ್ರಾಂತಿ

Cricket Sep 28, 2022, 12:47 PM IST

Ind vs SA Team India take on South Africa in 1st T20I in Thiruvananthapuram kvmInd vs SA Team India take on South Africa in 1st T20I in Thiruvananthapuram kvm

Ind vs SA: ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ20 ಪಂದ್ಯಕ್ಕೆ ಕ್ಷಣಗಣನೆ..!

ತಿರುವನಂತಪುರಂನಲ್ಲಿಂದು ಭಾರತ-ದಕ್ಷಿಣ ಆಫ್ರಿಕಾ ನಡುವೆ ಫೈಟ್
ಮೂರು ಪಂದ್ಯಗಳ ಟಿ20 ಸರಣಿಯು ಇಂದಿನಿಂದ ಆರಂಭ
ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಭಾರತ ಆಡುತ್ತಿರುವ ಕೊನೆಯ ಟಿ20 ಸರಣಿ

Cricket Sep 28, 2022, 10:43 AM IST

The color of Navratri rose on Keshav Maharaj went to the temple before the war against India sanThe color of Navratri rose on Keshav Maharaj went to the temple before the war against India san

ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ತೆರಳಿ ನವರಾತ್ರಿ ಆಚರಿಸಿದ ದಕ್ಷಿಣ ಆಫ್ರಿಕಾ ಸ್ಪಿನ್ನರ್‌ ಕೇಶವ್‌ ಮಹಾರಾಜ್‌!

ಹೈದರಾಬಾದ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿದ ಬಳಿಕ ಟೀಮ್‌ ಇಂಡಿಯಾ ಪ್ರವಾಸಿ ದಕ್ಷಿಣ ಅಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆಡಲಿದೆ. ಸರಣಿಯ ಮೊದಲ ಪಂದ್ಯ ನಾಳೆ ತಿರುವನಂತಪುರದಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ತಂಡದ ಆಟಗಾರ ಕೇಶವ್‌ ಮಹರಾಜ್‌ ನವರಾತ್ರಿ ನಿಮಿತ್ತ ಇಲ್ಲಿನ ಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ ಸಾಂಪ್ರದಾಯಿಕ ಉಡುಗೆಯಲ್ಲಿ ತೆರಳಿ ಭೇಟಿ ನೀಡಿದರು.

Cricket Sep 27, 2022, 12:17 PM IST

BCCI News Big blow to Team India before South Africa T20 Series three players including Hardik Pandya out sanBCCI News Big blow to Team India before South Africa T20 Series three players including Hardik Pandya out san

ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗೂ ಮುನ್ನ ಭಾರತಕ್ಕೆ ಆಘಾತ, ಮೂವರು ಆಟಗಾರರು ಔಟ್‌!

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೂ ಮುನ್ನ ಭಾರತ ತಂಡ ದೊಡ್ಡ ಹಿನ್ನಡೆ ಅನುಭವಿಸಿದೆ. ತಂಡದ ಮೂವರು ಪ್ರಮುಖ ಆಟಗಾರರು ಈ ಸರಣಿಯಲ್ಲಿ ಆಡಲು ಸಾಧ್ಯವಾಗುತ್ತಿಲ್ಲ. ವರದಿಗಳ ಪ್ರಕಾರ ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಲಾಗಿದ್ದರೆ, ಮತ್ತೊಂದೆಡೆ, ಮೊಹಮ್ಮದ್ ಶಮಿ ಮತ್ತು ದೀಪಕ್ ಹೂಡಾ ಗಾಯದಿಂದಾಗಿ ಭಾಗವಹಿಸಲು ಸಾಧ್ಯವಿಲ್ಲ. ಸೆಪ್ಟೆಂಬರ್ 28 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯ ನಡೆಯಲಿದೆ.
 

Cricket Sep 26, 2022, 9:15 PM IST

IND vs SA South Africa Announces Squad for India tour and ICC t20 world cup ckmIND vs SA South Africa Announces Squad for India tour and ICC t20 world cup ckm

IND vs SA ಭಾರತ ವಿರುದ್ದದ ಟಿ20 ಹಾಗೂ ಏಕದಿನ ಸರಣಿಗೆ ತಂಡ ಪ್ರಕಟಿಸಿದ ಸೌತ್ ಆಫ್ರಿಕಾ!

ಭಾರತ ವಿರುದ್ದದ 3 ಟಿ20 ಹಾಗೂ 3 ಏಕದಿನ ಪಂದ್ಯಗಳ ಸರಣಿಗೆ ಸೌತ್ ಆಫ್ರಿಕಾ ತಂಡ ಪ್ರಕಟಗೊಂಡಿದೆ. ಭಾರತದ ವಿರುದ್ಧಕ್ಕೆ ಆಯ್ಕೆ ಮಾಡಿರುವ ಟಿ20 ತಂಡ ಟಿ20 ವಿಶ್ವಕಪ್ ಟೂರ್ನಿ ಆಡಲಿದೆ. ತಂಡದ ವಿವರ ಇಲ್ಲಿದೆ.

Cricket Sep 6, 2022, 8:46 PM IST

Suresh Raina to retire from IPL keen on playing T20 leagues in UAE South Africa says reports sanSuresh Raina to retire from IPL keen on playing T20 leagues in UAE South Africa says reports san

ವಿದೇಶಿ ಲೀಗ್‌ಗಳತ್ತ ಒಲವು, ಐಪಿಎಲ್‌ಗೆ ಸುರೇಶ್‌ ರೈನಾ ವಿದಾಯ

ಐಪಿಎಲ್‌ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದ, ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಮಾಜಿ ಆಟಗಾರ ಸುರೇಶ್‌ ರೈನಾ, ವಿದೇಶಿ ಲೀಗ್‌ಗಳಲ್ಲಿ ಆಡುವ ಒಲವು ತೋರಿದ್ದಾರೆ. ಈ ಕಾರಣಕ್ಕಾಗಿ ಐಪಿಎಲ್‌ ಹಾಗೂ ದೇಶೀಯ ಕ್ರಿಕಟ್‌ ಟೂರ್ನಿಗೆ ವಿದಾಯ ಘೋಷಣೆ ಮಾಡಿದ್ದಾರೆ.ದಕ್ಷಿಣ ಆಫ್ರಿಕಾ ಹಾಗೂ ಯುಎಇಯಲ್ಲಿ ನಡೆಯಲಿರುವ ಟಿ20 ಲೀಗ್‌ಗಳಲ್ಲಿ ಸುರೇಶ್‌ ರೈನಾ ಆಡುವ ಸಾಧ್ಯತೆ ಇದೆ.

Cricket Sep 6, 2022, 11:52 AM IST

South Africa Pacer Kagiso Rabada moves to No 3 in ICC Rankings for Test bowlers kvnSouth Africa Pacer Kagiso Rabada moves to No 3 in ICC Rankings for Test bowlers kvn

ICC Test Rankings: ಅಫ್ರಿದಿ, ಬುಮ್ರಾ ಹಿಂದಿಕ್ಕಿ 3ನೇ ಸ್ಥಾನಕ್ಕೆ ಜಿಗಿದ ಕಗಿಸೋ ರಬಾಡ..!

ಐಸಿಸಿ ನೂತನ ಟೆಸ್ಟ್ ಬೌಲಿಂಗ್ ಶ್ರೇಯಾಂಕ ಪ್ರಕಟ
ಬುಮ್ರಾ, ಶಾಹೀನ್ ಅಫ್ರಿದಿ ಹಿಂದಿಕ್ಕಿದ ಕಗಿಸೋ ರಬಾಡ
ಅಗ್ರಸ್ಥಾನದಲ್ಲೇ ಮುಂದುವರೆದ ಆಸ್ಟ್ರೇಲಿಯಾ ವೇಗಿ ಪ್ಯಾಟ್ ಕಮಿನ್ಸ್‌

Cricket Aug 24, 2022, 5:37 PM IST

Chinese domination in the Indian Ocean: China's first foreign naval base started in south Africa's Djibouti akbChinese domination in the Indian Ocean: China's first foreign naval base started in south Africa's Djibouti akb

ಹಿಂದೂ ಮಹಾಸಾಗರದಲ್ಲೂ ಚೀನಾತಂಕ: ಜಿಬೂಟಿಯಲ್ಲಿ ಚೀನಾದ ಮೊದಲ ವಿದೇಶಿ ನೌಕಾ ನೆಲೆ ಆರಂಭ

 ಭಾರತದ ಚಲನವಲನಗಳ ಮೇಲೆ ನಿಗಾ ಇಡಲು ಶ್ರೀಲಂಕಾಗೆ ತನ್ನ ಬೇಹುಗಾರಿಕಾ ನೌಕೆ ಕಳುಹಿಸಿರುವ, ಭಾರತದ ನೆರೆ ದೇಶ ಪಾಕಿಸ್ತಾನದಲ್ಲಿ ತನ್ನ ಸೇನೆ ನಿಯೋಜನೆ ಮಾಡಲು ಮುಂದಾಗಿರುವ ಚೀನಾ ಇದೀಗ ಭಾರತವನ್ನು ಗುರಿಯಾಗಿಸಿಕೊಂಡು ತನ್ನ ಮೊದಲ ವಿದೇಶಿ ನೌಕಾ ನೆಲೆಯನ್ನು ಆರಂಭಿಸಿದೆ. ಚೀನಾದ ಈ ಕುತಂತ್ರದಿಂದಾಗಿ ಭಾರತಕ್ಕೆ ಮತ್ತೊಂದು ಕಳವಳ ಎದುರಾದಂತಾಗಿದೆ.

International Aug 19, 2022, 8:57 AM IST

Veteran Cricketer Faf du Plessis back with Super Kings in CSA League kvnVeteran Cricketer Faf du Plessis back with Super Kings in CSA League kvn

ಸಿಎಸ್‌ಎ ಟಿ20: ಚೆನ್ನೈ ಫ್ರಾಂಚೈಸಿ ಸೇರಿಕೊಂಡ ಫಾಫ್ ಡು ಪ್ಲೆಸಿಸ್

ದಕ್ಷಿಣ ಆಫ್ರಿಕಾದ ಸಿಎಸ್‌ಎ ಟಿ20 ಲೀಗ್‌ಗೆ ಭರದ ಸಿದ್ದತೆ
ಚೆನ್ನೈ ಸೂಪರ್‌ ಕಿಂಗ್ಸ್‌ ಮಾಲಿಕತ್ವದ ಜೋಹಾನ್ಸ್‌ಬರ್ಗ್‌ ತಂಡಕ್ಕೆ ಫಾಫ್‌ ಡು ಪ್ಲೆಸಿಸ್ ಸೇರ್ಪಡೆ
2011ರಿಂದ 2021ರ ವರೆಗೂ ಚೆನ್ನೈ ತಂಡದ ಭಾಗವಾಗಿದ್ದ ಫಾಫ್‌ ಡು ಪ್ಲೆಸಿಸ್
 

Cricket Aug 12, 2022, 10:00 AM IST

BCCI announces the schedule for the upcoming Australia and South Africa tour of India sanBCCI announces the schedule for the upcoming Australia and South Africa tour of India san

ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ವಿರುದ್ಧ ತವರಿನ ಸರಣಿಯ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

ಮುಂದಿನ ದಿನಗಳಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಭಾರತ ಪ್ರವಾಸ ಮಾಡಲಿದ್ದು, ಅದರ ವೇಳಾಪಟ್ಟಿಯನ್ನು ಬಿಸಿಸಿಐ ಗುರುವಾರ ಪ್ರಕಟಿಸಿದೆ. 2022-23ರ ಭಾರತದ ಅಂತಾರಾಷ್ಟ್ರೀಯ ತವರಿನ ಋತು ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ಆಡುವ ಮೂಲಕ ಆರಂಭವಾಗಲಿದೆ. ಅದಾದ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ಆಡಲಿದೆ.

Cricket Aug 3, 2022, 8:46 PM IST

In This Village Man Are Banned From 30 YearsIn This Village Man Are Banned From 30 Years

Weird News: ಪುರುಷರ ಪ್ರವೇಶ ನಿಷಿದ್ಧವಿರುವ ಗ್ರಾಮದಲ್ಲಿ ಮದುವೆಯಾಗದೇ ಗರ್ಭಿಣಿಯಾಗ್ತಾರೆ ಹುಡುಗೀರು

ಕಳೆದ 30 ವರ್ಷಗಳಿಂದ ಆ ಹಳ್ಳಿಗೆ ಪುರುಷರು ಬಂದಿಲ್ಲ. ಅದು ಮಹಿಳೆಯರ ಪ್ರಪಂಚ. ದಟ್ಟ ಕಾಡಿನ ಮಧ್ಯೆ ಇರುವ ಆ ಹಳ್ಳಿಯಲ್ಲಿ ಮದುವೆಯಾಗದೆ ಗರ್ಭಧರಿಸುವ ಪದ್ಧತಿಯಿದೆ. ಆ ಗ್ರಾಮದ ವಿಚಿತ್ರ ಪದ್ಧತಿ ಬಗ್ಗೆ ನಾವಿಂದು ಹೇಳ್ತೇವೆ.

relationship Jul 27, 2022, 3:11 PM IST

All 6 Cricket teams in South Africa T20 league to be owned by IPL franchises kvnAll 6 Cricket teams in South Africa T20 league to be owned by IPL franchises kvn

ದಕ್ಷಿಣ ಆಫ್ರಿಕಾದಲ್ಲೂ ಐಪಿಎಲ್ ಹವಾ; ಎಲ್ಲಾ 6 ತಂಡ ಐಪಿಎಲ್ ಫ್ರಾಂಚೈಸಿ ಪಾಲು..!

ಹರಿಣಗಳ ನಾಡಿನಲ್ಲಿ ಕಳೆ ಹೆಚ್ಚಿಸಲಿರುವ ಐಪಿಎಲ್ ಕಲರವ
ದಕ್ಷಿಣ ಆಫ್ರಿಕಾದ ಹೊಸ ಟಿ20 ಲೀಗ್‌ ಟೂರ್ನಿ ಆಯೋಜನೆಗೆ ವೇದಿಕೆ ಸಜ್ಜು
ದಕ್ಷಿಣ ಆಫ್ರಿಕಾ ಟಿ20 ಲೀಗ್‌ನ ಎಲ್ಲಾ 6 ತಂಡ ಐಪಿಎಲ್ ಫ್ರಾಂಚೈಸಿಗಳ ಪಾಲು

Cricket Jul 20, 2022, 1:42 PM IST

South African Chemical Engineer Turning Insects Into Snacks VinSouth African Chemical Engineer Turning Insects Into Snacks Vin

ಛೀ..ಕಂಬಳಿ ಹುಳದಲ್ಲೂ ಚಾಕೊಲೇಟ್‌ ಮಾಡ್ತಾರಂತೆ !

ಚಾಕೊಲೇಟ್ (Chocolate) ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಎಲ್ರೂ ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ವಿವಿಧ ಹಣ್ಣುಗಳು (Fruits0, ಫ್ಲೇವರ್ ಸೇರಿಸಿ ಚಾಕೊಲೇಟ್ ತಯಾರಿಸಲಾಗುತ್ತೆ. ಆದ್ರೆ ಇಲ್ಲೊಂದು ಸ್ಪೆಷಲ್ ಚಾಕೋಲೇಟ್ ಇದೆ. ಇದಕ್ಕೆ ಸೇರಿಸಿರೋದು ಏನೂಂತ ಗೊತ್ತಾದ್ರೆ ನೀವು ಛೀ, ಥೂ ಅನ್ನೋದು ಖಂಡಿತ. 

Food Jul 10, 2022, 2:33 PM IST

extremely Rare Two Headed Snake found in South Africa akbextremely Rare Two Headed Snake found in South Africa akb

ಅಪರೂಪದ ಎರಡು ತಲೆಯ ಹಾವಿನ ರಕ್ಷಣೆ

ಅತ್ಯಂತ ಅಪರೂಪವೆನಿಸಿದ ಎರಡು ತಲೆಯ ಹಾವೊಂದು ದಕ್ಷಿಣ ಆಫ್ರಿಕಾದ ಕಾಡಿನಲ್ಲಿ ಕಾಣಿಸಿಕೊಂಡಿದ್ದು ರಕ್ಷಣೆ ಮಾಡಲಾಗಿದೆ. ದಕ್ಷಿಣ ಆಫ್ರಿಕಾದ ಹಾವು ರಕ್ಷಕ ನಿಕ್ ಇವಾನ್ಸ್ (Nick Evans) ಅವರು ಹಾವುಗಳಲ್ಲಿ ಅಪಾಯಕಾರಿ ಅಲ್ಲದ ಎರಡು ತಲೆಯ ಸದರ್ನ್ ಬ್ರೌನ್ ಎಗ್ ಈಟರ್ ಹಾವಿನ ಫೋಟೋಗಳನ್ನು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

India Jun 30, 2022, 3:02 PM IST