ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ನಾಸಾದ ಲೂನಾರ್ ರಿಕಾನಿಯಾಸೆನ್ಸ್ ಆರ್ಬಿಟರ್, ಚಂದ್ರನ ದಕ್ಷಿಣ ಧ್ರುವದ ಶಿವಶಕ್ತಿ ಪಾಯಿಂಟ್‌ನಲ್ಲಿ ನಿಂತಿರುವ ವಿಕ್ರಮ್ ಲ್ಯಾಂಡರ್‌ನ ಚಿತ್ರವನ್ನು ಸೆರೆಹಿಡಿದೆ.
SCIENCE Sep 6, 2023, 10:58 AM IST
ಚಂದ್ರನ ಮೇಲೆ 14 ದಿನದ ಅಧ್ಯಯನ ಮುಗಿಸಿರುವ ಪ್ರಗ್ಯಾನ್ ರೋವರ್ ಹಾಗೂ ವಿಕ್ರಮ್ ಲ್ಯಾಂಡರ್ ನಿದ್ದೆಗೆ ಜಾರಿದೆ. ಆದರೆ ನಿದ್ರೆಗೂ ಮೊದಲು 3ಡಿ ಫೋಟೋ ಕಳುಹಿಸಿ ಚಂದ್ರನ ಕೌತುಕ ಬಯಲು ಮಾಡಿದೆ.
SCIENCE Sep 5, 2023, 8:15 PM IST
ಚಂದ್ರಯಾನ-3 ಮಹಾಕ್ವಿಜ್‌ನಲ್ಲಿ ಭಾಗವಹಿಸಲು ಅಭ್ಯರ್ಥಿಗಳು MyGov ನಲ್ಲಿ ಅಕೌಂಟ್ ರಚಿಸಬೇಕಾಗುತ್ತದೆ. ಭಾಗವಹಿಸುವವರು ಡೌನ್‌ಲೋಡ್ ಮಾಡಬಹುದಾದ ಭಾಗವಹಿಸುವಿಕೆಯ ಪ್ರಮಾಣಪತ್ರವನ್ನು ಸ್ವೀಕರಿಸುತ್ತಾರೆ ಮತ್ತು ರಸಪ್ರಶ್ನೆ ವಿಜೇತರಿಗೆ ನಗದು ಬಹುಮಾನ ನೀಡಲಾಗುತ್ತದೆ.
SCIENCE Sep 5, 2023, 5:24 PM IST
ಅನಿವಾಸಿ ಭಾರತೀಯ ಚಂದ್ರನ ಮೇಲೆ ಎರಡು ಎಕರೆ ಭೂಮಿಯನ್ನು ಖರೀದಿಸಿ, ಅದನ್ನು ತನ್ನ ಇಬ್ಬರು ಹೆಣ್ಣುಮಕ್ಕಳ ಹೆಸರಿಗೆ ನೋಂದಾಯಿಸುವ ಮೂಲಕ ವಿಶಿಷ್ಟ ಹೆಜ್ಜೆ ಇಟ್ಟಿದ್ದಾರೆ.
BUSINESS Sep 5, 2023, 3:20 PM IST
ಚಂದ್ರನಲ್ಲಿ ಇಂದಿನಿಂದ ಕತ್ತಲು ಆವರಿಸಲಿದೆ. ಇದರ ಬೆನ್ನಲ್ಲಿಯೇ ಬೆಳಗ್ಗೆ 8 ಗಂಟೆಗೆ ಚಂದ್ರನ ನೆಲದಲ್ಲಿ ಕೆಲಸದಲ್ಲಿ ತೊಡಗಿದ್ದ ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್ ಗುಡ್‌ನೈಟ್ ಹೇಳಿದೆ.
SCIENCE Sep 4, 2023, 3:25 PM IST
ಚಂದ್ರನ ದಕ್ಷಿಣ ಧ್ರುವದಲ್ಲಿರುವ ಭಾರತದ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಮತ್ತೊಂದು ಐತಿಹಾಸಿಕ ಸಾಫ್ಟ್ ಲ್ಯಾಂಡಿಂಗ್ ಮಾಡಿದೆ. ಇದರ ಮಾಹಿತಿಯನ್ನು ಇಸ್ರೋ ತನ್ನ ಟ್ವಿಟರ್ ಪುಟದಲ್ಲಿ ಹಂಚಿಕೊಂಡಿದೆ.
SCIENCE Sep 4, 2023, 11:34 AM IST
ನಮ್ಮ ಹೆಮ್ಮೆಯ ಚಂದ್ರಯಾನ 3 ಯಶಸ್ಸನ್ನು ಇಡೀ ಜಗತ್ತೇ ಕೊಂಡಾಡುತ್ತಿದೆ. ಇದರ ನಡುವೆ ಅಮೆರಿಕಾದ ನಾಸಾದ ಚಂದ್ರಯಾನ ಸುಳ್ಳು ಎಂದು ಚರ್ಚೆ ಶುರುವಾಗಿದೆ. ಆದರೆ ಇದು ಎಷ್ಟು ನಿಜ? ಸುಳ್ಳಾಗಿದ್ದರೆ ಇಷ್ಟು ದಿನ ಸತ್ಯ ಹೊರ ಬರದೇ ಇರುತ್ತಿತ್ತಾ? ಈ ಕುರಿತು ಇಲ್ಲಿದೆ ಇಂಟ್ರೆಸ್ಟಿಂಗ್ ಕಹಾನಿ.
SCIENCE Sep 4, 2023, 9:00 AM IST
ಚಂದ್ರಯಾನ 3 ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಚಂದ್ರನ ಒಂದು ಹಗಲು ಭೂಮಿಯ 14 ದಿನ. ಇದೀಗ ಚಂದ್ರನಲ್ಲಿ ಕತ್ತಲ ಸಮಯ ಸಮೀಪಿಸುತ್ತಿದೆ. ಚಂದ್ರನ ಮೇಲಿನ ಒಂದು ಕತ್ತಲ ರಾತ್ರಿ ಭೂಮಿಯಲ್ಲಿ 2 ದಿನ. ಇದೀಗ ಎರಡು ದಿನ ಪ್ರಗ್ಯಾನ್ ರೋವರ್ ಹಾಗೂ ವಿಕ್ರಮ್ ಲ್ಯಾಂಡರ್ ಎರಡನ್ನೂ ಸ್ಲೀಪ್ ಮೂಡ್‌ಗೆ ಜಾರಲಿದೆ.
SCIENCE Sep 2, 2023, 3:43 PM IST
ಚಂದ್ರನ ಮೇಲೆ ಪರಿಶೋಧನೆಯಲ್ಲಿ ತೊಡಗಿರುವ ಇಸ್ರೋದ ಪ್ರಗ್ಯಾನ್ ರೋವರ್, ಇತ್ತೀಚೆಷ್ಟೇ ಶತಕ ಬಾರಿಸಿದ್ದು ಅಜೇಯವಾಗಿ ಮುನ್ನಡೆಯುತ್ತಿದೆ ಎಂದು ಇಸ್ರೋ ಮಾಹಿತಿ ನೀಡಿದೆ.
SCIENCE Sep 2, 2023, 1:56 PM IST
ಸೂರ್ಯಯಾನಕ್ಕೆ ನಮ್ಮ ವಿಜ್ಞಾನಿಗಳು 10 ವರ್ಷಗಳ ಪರಿಶ್ರಮ ಹಾಕಿ ಕೆಲಸ ಮಾಡಿದ್ದಾರೆ. ಇಂದು ಸೂರ್ಯನತ್ತ ಸವಾರಿ ಮಾಡಲು ಆದಿತ್ಯ ಸಜ್ಜಾಗಿದ್ದಾನೆ. ಈ ಕ್ಷಣವನ್ನು ಕಣ್ತುಂಬಿಕೊಳ್ಳಲು 140 ಕೋಟಿ ಭಾರತೀಯರು ಕಾತುರರಾಗಿದ್ದಾರೆ.
SCIENCE Sep 2, 2023, 10:22 AM IST
, ಪತನಗೊಂಡ ಲೂನಾ - 25 ಚಂದ್ರನ ಮೇಲೆ 10 ಮೀಟರ್ ಅಗಲದ ಕುಳಿಯನ್ನೇ ಸೃಷ್ಟಿ ಮಾಡಿದೆ ಎಂದು ನಾಸಾ ಪತ್ತೆಹಚ್ಚಿದೆ.
SCIENCE Sep 1, 2023, 6:50 PM IST
ಇಸ್ರೋದ ಚಂದ್ರಯಾನ 3, ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿಯಿತು. ಈ ಯಶಸ್ವಿ ಕಾರ್ಯಾಚರಣೆಯ ಹಿಂದಿರುವ ಅನೇಕ ತಂಡಗಳಿವೆ. ಇದೀಗ ಸೆ.2ರದಂದು ಇಸ್ರೋ ಸೂರ್ಯಯಾನ ಕೈಗೊಂಡಿದೆ. ಇದಕ್ಕೆ ಎಲ್ಲಾ ತಯಾರಿಗಳು ನಡೆದಿದೆ. ಇಸ್ರೋದಲ್ಲಿ ಕೆಲಸ ಮಾಡುವ ವಿಜ್ಞಾನಿಗಳು ತೆಗೆದುಕೊಳ್ಳುವ ಸಂಬಳ ಮತ್ತು ಪರ್ಕ್‌ಗಳ ಬಗ್ಗೆ ನಿಮಗೆ ಇಲ್ಲಿ ತಿಳಿಸುತ್ತೇವೆ.
Central Govt Jobs Sep 1, 2023, 4:01 PM IST
ಮುಂದಿನ 24 ಗಂಟೆಗಳಲ್ಲಿ ಮಳೆ ಬೀಳುತ್ತದೆ ಎಂದು ಹೇಳಲು ಆಪ್ಟಿಕಲ್ ವಿದ್ಯಮಾನಗಳಾದ ಹ್ಯಾಲೋಸ್ ಅನ್ನು ಹವಾಮಾನ ಸಿದ್ಧಾಂತದ ಭಾಗವಾಗಿ ಬಳಸಲಾಗುತ್ತಿತ್ತು ಎಂದು ತಿಳಿದುಬಂದಿದೆ.
SCIENCE Sep 1, 2023, 2:55 PM IST
ಜೋತಿಷ್ಯ ಶಾಸ್ತ್ರ ಪ್ರಕಾರ ವ್ಯಕ್ತಿ ಜನಿಸಿದ ದಿನದ ಅನುಗುಣವಾಗಿ ಅವನ ವ್ಯಕ್ತಿತ್ವ ರೂಪಗೊಳ್ಳುತ್ತದೆ. ಅದೇ ರೀತಿ ಶನಿವಾರ ಜನಿಸಿದ ಜನಿಸಿದ ವ್ಯಕ್ತಿಗಳ ಮೇಲೆ ಶನಿ ದೇವನ ವಿಶೇಷ ಪ್ರಭಾವ ಇರುತ್ತದೆ. ಹಾಗೂ ಇವರಲ್ಲಿ ವಿಶೇಷ ಗುಣಗಳು ಇರುತ್ತವೆ.
Festivals Sep 1, 2023, 1:23 PM IST
ಚಂದ್ರನಲ್ಲಿ ಮತ್ತಷ್ಟು ಗಂಧಕ ಪತ್ತೆ, ಸಲ್ಫರ್ ಅಂಶ ಪತ್ತೆ ಹಚ್ಚಿದ ಪ್ರಜ್ಞಾನ್‌ನ ಇನ್ನೊಂದು ಸಾಧನ. ಸಲ್ಫರ್‌ನ ಮೂಲ ಪತ್ತೆ ಮಾಡಲು ಇಸ್ರೋ ನಿರ್ಧಾರ. ಚಂದ್ರನ ಮೇಲಿನ ಕಂಪನ ಕೂಡ ಪತ್ತೆ.
SCIENCE Sep 1, 2023, 9:46 AM IST