Asianet Suvarna News Asianet Suvarna News
1819 results for "

Internet

"
Hindu boy killed by members of another community create Amid Tension Internet Suspended Rajasthan Bhilwara ckmHindu boy killed by members of another community create Amid Tension Internet Suspended Rajasthan Bhilwara ckm

Rajasthan Violence ಹಿಂದೂ ಯುವಕನ ಹತ್ಯೆ, ರಾಜಸ್ಥಾನದ ಭಿಲ್ವಾಡಾದಲ್ಲಿ ಉದ್ವಿಗ್ನ ಪರಿಸ್ಥಿತಿ!

  • 20 ವರ್ಷದ ಹಿಂದೂ ಯುವಕನನ್ನು ಹತ್ಯೆ
  • ಶಾಂತಿ ಕಾಪಾಡಲು ಮೊಬೈಲ್‌ ಇಂಟರ್ನೆಟ್‌ ಸಂಪರ್ಕ ಕಡಿತ
  • ಬಲಪಂಥೀಯ ಸಂಘಟನೆಗಳು ಬಂದ್‌ಗೆ ಕರೆ

India May 12, 2022, 4:14 AM IST

Anand Mahindra gifts new house to Tamil Nadus Idli Amma on Mothers Day Internet reacts mnj Anand Mahindra gifts new house to Tamil Nadus Idli Amma on Mothers Day Internet reacts mnj

ತಾಯಂದಿರ ದಿನದಂದು ತಮಿಳುನಾಡಿನ ಇಡ್ಲಿ ಅಮ್ಮನಿಗೆ ಹೊಸ ಮನೆ ಉಡುಗೊರೆ ನೀಡಿದ ಆನಂದ್ ಮಹೀಂದ್ರಾ

ಇಂದು ತಾಯಂದಿರ ದಿನದಂದು, ಆನಂದ್ ಮಹೀಂದ್ರಾ ಅವರು ಇಡ್ಲಿ ಅಮ್ಮ ತಮ್ಮ ಹೊಸ ಮನೆಗೆ ಪ್ರವೇಶಿಸುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ

India May 8, 2022, 9:52 PM IST

JioFiber postpaid plans Rs 399 699 999 1499 2499 3999 Benefits entertainment plus mnj JioFiber postpaid plans Rs 399 699 999 1499 2499 3999 Benefits entertainment plus mnj

6 ಹೊಸ JioFiber ಪ್ಲಾನ್‌ ಪ್ರಾರಂಭಿಸಿದ ಜಿಯೋ: ಬೆಲೆ ₹399ರಿಂದ ಪ್ರಾರಂಭ, ಜ಼ಿರೋ ಇನ್ಸ್ಟಾಲೇಷನ್‌ ಫೀ

ಹೊಸ ಜಿಯೋ ಫೈಬರ್ ಯೋಜನೆಗಳು ರೂ 399 ರಿಂದ ಪ್ರಾರಂಭವಾಗುತ್ತವೆ ಮತ್ತು ರೂ 3,999 ವರೆಗೆ ಹೋಗುತ್ತವೆ. ಈ ಯಾವುದೇ ಯೋಜನೆಗಳನ್ನು ಆಯ್ಕೆ ಮಾಡುವ ಬಳಕೆದಾರರು ಉಚಿತ ಸೆಟ್-ಟಾಪ್ ಬಾಕ್ಸ್ ಮತ್ತು ಹೋಮ್‌ ಇನ್ಸ್ಟಾಲೇಷನ್‌ಗೆ ಅರ್ಹರಾಗಿರುತ್ತಾರೆ. ವಿವರಗಳು ಇಲ್ಲಿವೆ.

Technology Apr 20, 2022, 8:24 AM IST

Ranu Mondal New Bridal Makeup Created Buzz on Internet hls Ranu Mondal New Bridal Makeup Created Buzz on Internet hls
Video Icon

ಅವತಾರವೋ? ಅವಾಂತರವೋ? ಮದುಮಗಳ ಅವತಾರದಲ್ಲಿ ರಾನು ಮಂಡಲ್‌!

ರಾತ್ರೋ ರಾತ್ರಿ ಇಂಟರ್‌ನೆಟ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ರಾನು ಮಂಡಲ್ ಕೆಲ ಕಾಲ ಮಾಯವಾಗಿದ್ದರು. ಇದೀಗ ಹೊಸ ಅವತಾದಲ್ಲಿ ಕಾಣಿಸಿಕೊಂಡಿದ್ದಾರೆ. ಕಚ್ಚಾ ಬಾದಾಮ್ ಹಾಡು ಹಾಡೋಕೆ, ಮದುಮಗಳ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

Cine World Apr 17, 2022, 5:48 PM IST

My dads haleem Kid promotes his father roadside food stall in Hyderabad people show up in large numbers sanMy dads haleem Kid promotes his father roadside food stall in Hyderabad people show up in large numbers san

ನನ್ನಪ್ಪನ ಹಲೀಮ್, ಅಪ್ಪನ ರಸ್ತೆಬದಿ ಅಂಗಡಿಗೆ ಮಗನೇ ಬ್ರಾಂಡ್ ಅಂಬಾಸಿಡರ್!

ಅಪ್ಪನ ಚಿಕನ್ ಹಲೀಮ್ ಅಂಗಡಿಯಲ್ಲಿ ಏನೆನೆಲ್ಲಾ ಇರುತ್ತದೆ ಎನ್ನುವುದನ್ನು ತಿಳಿಸುವ ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಮಾಡಿದ್ದ ಹುಡುಗನಿಗೆ ಈಗ ಅಚ್ಚರಿ, ಇಂಟರ್ನೆಟ್ ನಲ್ಲಿ ವೈರಲ್ ಆದ ಹೈದರಾಬಾದ್‌ನ ರಸ್ತೆಬದಿಯ ಹಲೀಮ್ ಕಾರ್ಟ್ ನಗರದ ನೆಚ್ಚಿನ ಫುಡ್ ಜಾಯಿಂಟ್ ಎನಿಸಿದೆ.

India Apr 15, 2022, 4:56 PM IST

Internet Safety For Your Child, Content Comes First Time Later VinInternet Safety For Your Child, Content Comes First Time Later Vin

ಮಕ್ಕಳು ಯಾವಾಗ್ಲೂ ಇಂಟರ್‌ನೆಟ್‌ ಯೂಸ್ ಮಾಡ್ತಾರಾ ? ಹಾಗಿದ್ರೆ ಈ ವಿಚಾರ ನಿಮ್ಗೆ ತಿಳಿದಿರ್ಲಿ

ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಕ್ಷೇತ್ರದ ಇತ್ತೀಚಿನ ಬೆಳವಣಿಗೆಗಳೊಂದಿಗೆ, ಇಂಟರ್ನೆಟ್ (Internet) ಬಹುತೇಕ ಸರ್ವವ್ಯಾಪಿಯಾಗಿದೆ ಮತ್ತು ಅದನ್ನು ಪ್ರವೇಶಿಸುವುದು ಅಂಬೆಗಾಲಿಡುವವರಿಗೂ ದೊಡ್ಡ ವಿಷಯವಲ್ಲ. ಆದ್ರೆ ಮಕ್ಕಳಕೈಗೆ ಮೊಬೈಲ್ (Mobile) ಸಿಗೋದ್ರಿಂದ ಅದರಲ್ಲೂ ಇಂಟರ್‌ನಟ್‌ ಬಳಸೋದ್ರಿಂದ ಅದೆಷ್ಟು ತೊಂದ್ರೆಯಿದೆ ಗೊತ್ತಾ ? ಸೋ ಮಕ್ಕಳ ಕೈಗೆ ಮೊಬೈಲ್‌ ಕೊಡೋ ಮೊದ್ಲು ಮಕ್ಕಳನ್ನು ಆನ್‌ಲೈನ್‌ (Online)ನಲ್ಲಿ ಸುರಕ್ಷಿತವಾಗಿರಿಸುವುದು ಹೇಗೆ ಎಂಬುದನ್ನು ತಿಳ್ಕೊಳ್ಳೋಣ.

relationship Mar 29, 2022, 12:48 PM IST

Airtel to Roll Out 5G Soon After Spectrum Auction CTO Randeep Sekhon mnj Airtel to Roll Out 5G Soon After Spectrum Auction CTO Randeep Sekhon mnj

Airtel 5G: ಸ್ಪೆಕ್ಟ್ರಮ್ ಹರಾಜು ಬಳಿಕ ಶೀಘ್ರದಲ್ಲೇ ಸೇವೆ ಪ್ರಾರಂಭ: ಹೈಸ್ಪೀಡ್‌ ಇಂಟರ್‌ನೆಟ್ ಭರವಸೆ!

ದೂರಸಂಪರ್ಕ ಸೇವೆ ಒದಗಿಸುವ ಏರ್‌ಟೆಲ್ ಗುರುವಾರ  5G ಸೇವೆಯನ್ನು ದೇಶದಲ್ಲಿ ಪ್ರಾರಂಭಿಸುವ ಬಗ್ಗೆ ಘೋಷಣೆ ಮಾಡಿದೆ.

Technology Mar 26, 2022, 9:55 AM IST

WhatsApp multi device supports out and check details of how to link itWhatsApp multi device supports out and check details of how to link it

WhatsApp Multi Device Support ಬಿಡುಗಡೆ: ಲಿಂಕ್ ಮಾಡುವುದು ಹೇಗೆ?

*ಬಹು ನಿರೀಕ್ಷೆಯ ವಾಟ್ಸಾಪ್ ಮಲ್ಟಿ ಡಿವೈಸ್ ಸಪೋರ್ಟ್ ಫೀಚರ್ ಬಳಕೆ ಶುರು
*ಈ ಫೀಚರ್‌ ಬಳಸಿಕೊಂಡು ಒಂದು ಫೋನು ನಾಲ್ಕು ಇತರ ಸಾಧನಗಳನ್ನು ಸಂಪರ್ಕಿಸಬಹುದು

Whats New Mar 24, 2022, 3:24 PM IST

Odisha Labourer Isak Munda  Earns In Lakhs Through His Youtube ChannelOdisha Labourer Isak Munda  Earns In Lakhs Through His Youtube Channel

Isak Munda Success Story : ಹಸಿವು ಮರೆಯಲು ಯುಟ್ಯೂಬ್ ಚಾನೆಲ್ ಶುರು ಮಾಡಿದವನ ಯಶೋಗಾಥೆ

ಕೆಲಸದ ಮೇಲೆ ಆಸಕ್ತಿ, ಛಲವಿದ್ದರೆ ಯಾವುದೂ ಕಷ್ಟವಲ್ಲ. ಉದ್ಯೋಗವಿಲ್ಲವೆಂದು ಸರ್ಕಾರಕ್ಕೆ ಬೈತಾ,ಕೈಕಟ್ಟಿ ಕುಳಿತುಕೊಳ್ಳುವ ಬದಲು ಏನಾದ್ರೂ ಮಾಡಬೇಕೆಂಬ ಉತ್ಸಾಹದಲ್ಲಿ ರಣಾಂಗಣಕ್ಕಿಳಿದ್ರೆ ಯಶಸ್ಸು ಹುಡುಕಿಕೊಂಡು ಬರುತ್ತದೆ. ಇದಕ್ಕೆ ಬುಡಕಟ್ಟು ಜನಾಂಗದ ಯುಟ್ಯೂಬರ್ ಉತ್ತಮ ನಿದರ್ಶನ. 
 

BUSINESS Mar 22, 2022, 2:29 PM IST

Moon Might Have Access To High Speed Internet through Aquarian Space Solnet service mnjMoon Might Have Access To High Speed Internet through Aquarian Space Solnet service mnj

Solnet Service: ಚಂದ್ರನ ಮೇಲೂ ಹೈ ಸ್ಪೀಡ್ ಇಂಟರ್ನೆಟ್‌ ಸೇವೆ ನೀಡಲಿದೆ ಅಕ್ವೇರಿಯನ್ ಸ್ಪೇಸ್

ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸೋಲ್ನೆಟ್ ಎಂದು ಕರೆಯಲಾಗುವುದು ಎಂದು ಅಕ್ವೇರಿಯನ್‌ ಹೇಳಿಕೆಯಲ್ಲಿ ತಿಳಿಸಿದೆ.

Technology Mar 21, 2022, 2:52 PM IST

How to check internet speed from Google homepage Easily mnjHow to check internet speed from Google homepage Easily mnj

ಗೂಗಲ್‌ ಹೋಮ್‌ ಪೇಜ್‌ನಲ್ಲೇ ಸುಲಭವಾಗಿ ಇಂಟರ್ನೆಟ್ ಸ್ಪೀಡ್ ಪರೀಕ್ಷಿಸುವುದು ಹೇಗೆ?

ಗೂಗಲ್ ಮುಖಪುಟದಲ್ಲಿ ಇಂಟರ್ನೆಟ್ ಸ್ಪೀಡನ್ನು ಸರಳವಾಗಿ ಮತ್ತು ಅತ್ಯಂತ ಸುಲಭವಾಗಿ ಪರಿಶೀಲಿಸಬಹುದು
 

Technology Mar 21, 2022, 1:37 PM IST

BSNL has introduced Rs797 Prepaid Recharge Plan With Up to 395 Days ValidityBSNL has introduced Rs797 Prepaid Recharge Plan With Up to 395 Days Validity

BSNL Rs 797 Recharge Plan: 395 ದಿನ ವ್ಯಾಲಿಡಿಟಿ, 2GB ಹೈಸ್ಪೀಡ್ ಇಂಟರ್ನೆಟ್!

*ಬಿಎಸ್ಸೆನ್ನೆಲ್ ಹೊಸ ಪ್ರೀಪೇಡ್ ಪ್ಲ್ಯಾನ್ ಪರಿಚಯಿಸಿದ್ದು, 395 ದಿನಗಳ ವ್ಯಾಲಿಡಿಟಿ ಹೊಂದಿದೆ
*ಈ ಪ್ಲ್ಯಾನ್‌ನಲ್ಲಿ ಬಳಕೆದಾರಿಗೆ 2ಜಿಬಿ ಹೈಸ್ಪೀಡ್ ಇಂಟರ್ನೆಟ್ ದೊರೆಯಲಿದೆ
*ಅನಿಯಂತ್ರಿತ ವಾಯ್ಸ್ ಕಾಲ್ ಸೇರಿದಂತೆ ಇನ್ನಿತರ ಅನೇಕ ಲಾಭಗಳು ಇದರಲ್ಲಿವೆ
 

Whats New Mar 21, 2022, 12:05 PM IST

BSNL introduces Bharat Fiber Entry Broadband Plan for Rs329 DetailsBSNL introduces Bharat Fiber Entry Broadband Plan for Rs329 Details

BSNL New Plan: 329 ರೂ. ಭಾರತ ಫೈಬರ್ ಎಂಟ್ರಿ ಮಂತ್ಲಿ ಪ್ಲ್ಯಾನ್, ಇಂಟರ್ನೆಟ್ ವೇಗ ಎಷ್ಟು, ಏನೆಲ್ಲ ಸಿಗುತ್ತೆ?

*ಗ್ರಾಹಕರನ್ನು ಸೆಳೆಯಲು ಬಿಎಸ್‌ಎನ್‌ಎಲ್‌ನಿಂದ ಕಡಿಮೆ ರೇಟಿನ ಹೊಸ ಪ್ಲ್ಯಾನ್
*ಈ ಪ್ಲ್ಯಾನ್‌ನಲ್ಲಿ ಗ್ರಾಹಕರಿಗೆ 20ಎಂಬಿಪಿಎಸ್ ಸ್ಪೀಡ್ ಇಂಟರ್ನೆಟ್ ಸಿಗುತ್ತದೆ.
* ಈ ಪ್ಲ್ಯಾನ್ ಆಯ್ದು ರಾಜ್ಯಗಳಲ್ಲಿ ಮಾತ್ರವೇ ಲಭ್ಯವಿದೆದ

Whats New Mar 14, 2022, 10:05 AM IST

internet sensation kid ended up training with idol sachin tendulkar for five days saninternet sensation kid ended up training with idol sachin tendulkar for five days san

Sachin Tendulkar ಕೋಲ್ಕತಾದ ಕ್ಷೌರಿಕನ ಪುತ್ರಗೆ ಸಚಿನ್‌ 5 ದಿನ ಕೋಚಿಂಗ್‌!

ಟ್ವೀಟರ್‌ನಲ್ಲಿ ವಿಡಿಯೋ ಹಾಕಿದ್ದ ಶಾಹಿದ್‌ ತಂದೆ

5ರ ಶಾಹಿದ್‌ ಬ್ಯಾಟಿಂಗ್‌ ನೋಡಿ ಮನಸೋತ ಸಚಿನ್‌

ಮಗನನ್ನು ಒಳ್ಳೆಯ ಕ್ರಿಕೆಟ್ ಅಕಾಡೆಮಿಗೆ ಸೇರಿಸ್ತೇನೆ ಎಂದ ತಂದೆ

Cricket Mar 12, 2022, 1:18 AM IST