Asianet Suvarna News Asianet Suvarna News
419 results for "

Rachita Ram

"
Sandalwood celebrity wishes happy new year 2021 mahSandalwood celebrity wishes happy new year 2021 mah

ಹೊಸ ವರ್ಷದ ಶುಭಾಶಯ ಕೋರಿದ ಸ್ಯಾಂಡಲ್‌ವುಡ್  ನಕ್ಷತ್ರಗಳು

ಬೆಂಗಳೂರು(ಜ. 01)  ಸ್ಯಾಂಡಲ್‌ವುಡ್ ತಾರೆಯರು ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಡಿಂಪಲ್ ಕ್ಷೀನ್ ರಚಿತಾ ರಾಮ್.. ಚಾಲೆಂಜಿಂಗ್ ಸ್ಟಾರ್ ದರ್ಶನ್..  ಕಿಚ್ಚ ಸುದೀಪ್ ಸೇರಿದಂತೆ ಅಗ್ರಗಣ್ಯರು ಹೊಸ ಭರವಸೆಯ ಮಾತುಗಳನ್ನು ಆಡಿದ್ದಾರೆ.

Sandalwood Jan 1, 2021, 10:45 PM IST

New Year 2021 Party time with Actress Rachita Ram hlsNew Year 2021 Party time with Actress Rachita Ram hls
Video Icon

ಹೊಸ ವರ್ಷದ ಪಾರ್ಟಿ ಟೈಂನಲ್ಲಿ ಪ್ಯಾರಿ ಬುಲ್‌ಬುಲ್, ಡಿಂಪಲ್ ಕ್ವಿನ್ ಇಲ್ದಿದ್ರೆ ಹೆಂಗೆ ಶಿವಾ!

ಮಜಬೂತ್ ಸ್ಟೆಪ್ಸ್ ಹಾಕ್ತಾ, ತಮಾಷೆ ಮಾಡ್ತಾ, ಚಟಾಕಿ ಹಾರಿಸ್ತಾ ಡಿಂಪಲ್ ಕ್ವೀನ್, ಪ್ಯಾರಿ ಬುಲ್ ಬುಲ್ ರಚಿತಾ ರಾಮ್ ಪಾರ್ಟಿ ಕಿಕ್ಕನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಹೊಸ ವರ್ಷವನ್ನು ಸುವರ್ಣನ್ಯೂಸ್ ಜೊತೆ ಸೆಲಬ್ರೇಟ್ ಮಾಡಿದ್ದಾರೆ.
 

Entertainment Jan 1, 2021, 5:02 PM IST

rumours about rachita ram dating Telugu actor vcsrumours about rachita ram dating Telugu actor vcs
Video Icon

ಗೌಡ್ರ ಹುಡುಗ ಬೇಕೆಂದು ತೆಲುಗು ಹುಡುಗನನ್ನು ಪ್ರೀತಿಸುತ್ತಿದ್ದಾರಾ ರಚಿತಾ ರಾಮ್?

ಸ್ಯಾಂಡಲ್‌ವುಡ್‌ ಹಾಗೂ ಟಾಲಿವುಡ್‌ನಲ್ಲಿ ಬ್ಯುಸಿಯಾಗಿರುವ ರಚಿತಾ ರಾಮ್‌ ಬಗ್ಗೆ ಗಾಸಿಪ್‌ವೊಂದು ಎಲ್ಲೆಡೆ ಹರಿದಾಡುತ್ತಿದೆ. ಅದುವೇ ಸೈಲೆಂಟ್‌ ಆಗಿ ತೆಲುಗು ಹುಡುಗನ ಜೊತೆ ಡೇಟಿಂಗ್ ಮಾಡುತ್ತಿದ್ದಾರೆನ್ನಲಾಗುತ್ತಿದೆ. ರಚಿತಾ ತಂದೆ ಪಕ್ಕ ಗೌಡರು ಹುಡುಗನನ್ನು ಹುಡುಕುತ್ತಿದ್ದರೆ, ರಚ್ಚು ಹೀಗೆ ಮಾಡೋದು ಸರೀನಾ?

Sandalwood Dec 29, 2020, 3:30 PM IST

rachita ram shopping in Bengaluru commercial street vcsrachita ram shopping in Bengaluru commercial street vcs
Video Icon

ಮುಖ ಮುಚ್ಚಿಕೊಂಡು 30 ಸೆಲ್ವಾರ್ ಶಾಪಿಂಗ್ ಮಾಡಿದ ರಚಿತಾ ರಾಮ್!

ಕೈ ತುಂಬಾ ಸಿನಿಮಾ ಆಫರ್ ಹೊಂದಿರುವ ರಚಿತಾ ರಾಮ್‌ ಸೈಲೆಂಟ್‌ ಆಗಿ ಸಿನಿಮಾವೊಂದಕ್ಕೆ ಶಾಪಿಂಗ್ ಶುರು ಮಾಡಿದ್ದಾರೆ. ಮಾರು ವೇಷದಲ್ಲಿ ಬೆಂಗಳೂರಿನ ಕಮರ್ಷಿಯಲ್ ರಸ್ತೆ ಹಾಗೂ ಮಾಲ್‌ಗಳಲ್ಲಿ ಶಾಪಿಂಗ್ ಮಾಡಿದ್ದಾರೆ. ಬರೋಬ್ಬರಿ 30 ಜೊತೆ ಬಟ್ಟೆಯನ್ನು ಖರೀದಿಸಿದ್ದಾರೆ. ರಚ್ಚು ಹೀಗೆ ಹೊರಗಡೆ ಕಾಣಿಸಿಕೊಂಡರೆ ನೀವು ಗುರುತು ಹಿಡಿಯುತ್ತೀರಾ?

Sandalwood Dec 26, 2020, 4:59 PM IST

Sandalwood Actress Dimple queen Rachita Ram Shopping in commercial Street mahSandalwood Actress Dimple queen Rachita Ram Shopping in commercial Street mah
Video Icon

ಮಾರುವೇಷದಲ್ಲಿ  ಡಿಂಪಲ್ ಕ್ವೀನ್ .. ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಏನೆಲ್ಲಾ ತಗೊಂಡ್ರು?

ಮಾರುವೇಷದಲ್ಲಿ ಡಿಂಪಲ್ ಕ್ವೀನ್ ಬೆಂಗಳೂರಿನ ಬೀದಿ ಬೀದಿ ಅಡ್ಡಾಡಿದ್ದಾರೆ.  ಸ್ಯಾಂಡಲ್  ವುಡ್ ಸ್ಟಾರ್ ನಟಿ ರಚಿತಾ ರಾಮ್ ತಮ್ಮ ಸಿನಿಮಾ ತಂಡದೊಂದಿಗೆ ತೆರಳಿ ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಸಖತ್ ಶಾಪಿಂಗ್ ಮಾಡಿದ್ದಾರೆ. ಮಾಸ್ಕ್ ಧರಿಸಿರುವ ಕಾರಣ ಜನರು ನಮ್ಮನ್ನು ಗುರುತಿಸುತ್ತಿಲ್ಲ. ಇದೊಂದು ವಿಶೇಷ ಅನುಭವ ಎಂದು ರಚಿತಾ ಸಂಭ್ರಮ ಹಂಚಿಕೊಂಡಿದ್ದಾರೆ. 

Sandalwood Dec 24, 2020, 5:13 PM IST

number of projects rachita ram signed in sandalwood vcsnumber of projects rachita ram signed in sandalwood vcs
Video Icon

ತೆಲುಗಿಗೆ ಹಾರಬೇಕಿತ್ತು ರಚಿತಾ, ಕನ್ನಡದಲ್ಲೇ ಉಳಿದುಕೊಂಡರೇಕೆ?

ಗುಳಿ ಕೆನ್ನೆ ಚೆಲುವೆ ರಚಿತಾ ರಾಮ್ ಸ್ಯಾಂಡಲ್‌ವುಡ್‌ ಟಾಪ್‌ ಸ್ಟಾರ್‌ಗಳ ಜೊತೆ ಸಿನಿಮಾ ಮಾಡಿದ ಮೇಲೆ ತೆಲುಗು ಚಿತ್ರರಂಗಕ್ಕೋ, ತಮಿಳು ಚಿತ್ರರಂಗಕ್ಕೊ ಹಾರುತ್ತಾರೆ ಎಂಬ ಗಾಳಿ ಮಾತು ಕೇಳಿ ಬರುತ್ತಿತ್ತು, ಆದರೀಗ ರಚಿತಾ ಯಾರಿಗೂ ಹೇಳದೆ ಸೈಲೆಂಟ್‌ ಆಗಿ ಕನ್ನಡ ಸಿನಿಮಾಗಳಿಗೆ ಸಹಿ ಮಾಡಿದ್ದಾರೆ. ಯಾವ ಚಿತ್ರ ರಿವೀಲ್ ಮಾಡಿ ಮೇಡಂ ಅಂತ ಅಭಿಮಾನಿಗಳು ಡಿಮ್ಯಾಂಡ್ ಮಾಡಿದ್ದಕ್ಕೆ ರಚಿತಾ ಹೇಳಿದ್ದೇನು ಗೊತ್ತಾ?

Sandalwood Dec 24, 2020, 4:32 PM IST

Sandalwood celebrities wishes farmers day Kisan Divas mahSandalwood celebrities wishes farmers day Kisan Divas mah

ಅನ್ನದಾತನ ಸ್ಮರಿಸಿದ ಸ್ಯಾಂಡಲ್‌ವುಡ್‌ ಸ್ಟಾರ್‌ಗಳು

ಬೆಂಗಳೂರು(ಡಿ.  23)ರಾಷ್ಟ್ರೀಯ ರೈತರ ದಿನದ ಅಂಗವಾಗಿ ಎಲ್ಲರೂ ಅನ್ನದಾತನಿಗೆ ಶುಭಾಶಯ ಕೋರಿದ್ದಾರೆ.  ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು  ರೈತನ ಕೊಡುಗೆಯನ್ನು ಸ್ಮರಿಸಿದ್ದಾರೆ.

 

Sandalwood Dec 23, 2020, 9:02 PM IST

Dynamic prince prajwal devraj with rachita ram in veeram vcsDynamic prince prajwal devraj with rachita ram in veeram vcs
Video Icon

ಡೈನಾಮಿಕ್ ಪ್ರಿನ್ಸ್‌ ಜೊತೆ 'ವೀರಂ' ಚಿತ್ರಕ್ಕಾಗಿ ಒಂದಾದ ರಚಿತಾ ರಾಮ್!

ಲಾಕ್‌ಡೌನ್‌ ನಂತರ ಸಿನಿಮಾ ಚಿತ್ರೀಕರಣ ಆರಂಭವಾಗುತ್ತಿದ್ದಂತೆಯೇ ಅನೇಕ ಸಿನಿಮಾಗಳು ಮುಹೂರ್ತ ಕಾರ್ಯಕ್ರಮಗಳು ನಡೆದಿದೆ. ಮೊಟ್ಟ ಮೊದಲ ಬಾರಿಗೆ ಡೈನಾಮಿಕ್ ಪ್ರಿನ್ಸ್‌ ಪ್ರಜ್ವಲ್ ದೇವರಾಜ್‌ ಜೊತೆ ಡಿಂಪಲ್ ಹುಡುಗಿ ರಚಿತಾ ರಾಮ್‌ ಕಾಣಿಸಿಕೊಳ್ಳಲಿದ್ದಾರೆ. 'ವೀರಂ' ಟೈಟಲ್ ಕೇಳಿದರೆ ಏನೋ ಪವರ್‌ ಇದ್ದಂತಿದೆ.....

Sandalwood Dec 12, 2020, 4:33 PM IST

Star suvarna badalavaneya belaku puneeth rajkumar shivarajkumar rachita ram vcsStar suvarna badalavaneya belaku puneeth rajkumar shivarajkumar rachita ram vcs
Video Icon

ಸ್ಟಾರ್ ಸುವರ್ಣದ ಬದಲಾವಣೆಯ ಬೆಳಕು ಕಾರ್ಯಕ್ರಮದಲ್ಲಿ ಸ್ಟಾರ್‌ ಸೆಲೆಬ್ರಿಟಿಗಳು; ಹೇಗಿತ್ತು ನೋಡಿ!

ಜನಪ್ರಿಯ ವಾಹಿನಿ ಸ್ಟಾರ್ ಸುವರ್ಣದಲ್ಲಿ ಇತ್ತೀಚಿಗಷ್ಟೆ 'ಬದಲಾವಣೆಯ ಬೆಳಕು' ಎಂಬ ಅದ್ಧೂರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯಮಂತ್ರಿ ಯಡಿಯೂರಪ್ಪ, ನಟ ಶಿವರಾಜ್‌ಕುಮಾರ್, ಪುನೀತ್, ನಟಿ ರಚಿತಾ ರಾಮ್, ಹರಿಪ್ರಿಯಾ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.  ಹೇಗಿತ್ತು ನಟ-ನಟಿಯರ ಡ್ಯಾನ್ಸ್ ನೀವೇ ನೋಡಿ.

Small Screen Nov 26, 2020, 4:36 PM IST

Rachita ram to sign new Tamil project vcsRachita ram to sign new Tamil project vcs
Video Icon

ತೆಲುಗು ಆಯ್ತು ಈಗ ತಮಿಳಿಗೆ ಹಾರಿದ ರಚಿತಾ ರಾಮ್!

ಅಪ್ಪಟ ಕನ್ನಡತಿ ರಚಿತಾ ರಾಮ್ ಪರ ಭಾಷಾ ಚಿತ್ರಗಳಲ್ಲಿಯೂ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಕನ್ನಡಲ್ಲಿ 12 ಸಿನಿಮಾ ಇದ್ದು ತೆಲುಗುನಲ್ಲಿ ಚಿರಂಜೀವಿ ಅಳಿಯ ಕಲ್ಯಾಣ್ ದೇವ್ ಜೊತೆ ಸೂಪರ್ ಮಚಿ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈಗ ಕಾಲಿವುಡ್‌ನಿಂದಲೂ ಆಫರ್‌ಗಳು ಹರಿದು ಬರುತ್ತಿವೆ ಎನ್ನಲಾಗಿದೆ. ಶೀಘ್ರವೇ ಚಿತ್ರದ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿದ್ದಾರೆ ಡಿಂಪಲ್ ಕ್ವೀನ್.

Sandalwood Nov 19, 2020, 5:02 PM IST

Rachita ram Mayuraa ragavendra Pankaja kasturi poster vcsRachita ram Mayuraa ragavendra Pankaja kasturi poster vcs
Video Icon

ದೀಪಾವಳಿ ಹಬ್ಬಕ್ಕೆ ಅಭಿಮಾನಿಗಳಿಗೆ 'ಪಂಕಜ ಕಸ್ತೂರಿ' ಗಿಫ್ಟ್ ಕೊಟ್ಟ ರಚಿತಾ ರಾಮ್!


ಕೈಯಲ್ಲಿ 12 ಸಿನಿಮಾ ಹಿಡಿದು ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ರಚಿತಾ ರಾಮ್,‌ ದೀಪಾವಳಿ ದಿನ ತಮ್ಮ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಮಯೂರ ರಾಘವೇಂದ್ರ ನಿರ್ದೇಶನ ತಮ್ಮ ಮುಂದಿನ ಚಿತ್ರ ಪಂಕಜ ಕಸ್ತೂರಿ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಹೇಗಿದೆ ನೋಡಿ ಪೋಸ್ಟರ್ ಲುಕ್

Sandalwood Nov 17, 2020, 4:43 PM IST

Rachita ram seen in mass look for next project photo viral vcsRachita ram seen in mass look for next project photo viral vcs

ಮತ್ತೆ ಸಿಗರೇಟ್‌ ಹಿಡಿದ ರಚಿತಾ ರಾಮ್; ಕೈಯಲ್ಲಿ ಗನ್ ನೋಡಿ ನೆಟ್ಟಿಗರು ಶಾಕ್!

ಬೋಲ್ಡ್‌ ಪಾತ್ರ ಆಯ್ಕೆ ಮಾಡಿಕೊಂಡ ರಚಿತಾ ರಾಮ್, ಟಾಂಗ್ ಕೊಡಲೆಂದೇ ಈ ಸಾಲುಗಳನ್ನು ಬರೆದರೇ?
 

Sandalwood Nov 17, 2020, 11:51 AM IST

Kannada rachita ram in kolamavu kokila remake pankaja kasturi vcsKannada rachita ram in kolamavu kokila remake pankaja kasturi vcs

ಕೊಲಮಾವು ಕೋಕಿಲ ರೀಮೇಕ್‌ ಹೆಸರು ಪಂಕಜ ಕಸ್ತೂರಿ

ತಮಿಳಿನ ಯಶಸ್ವಿ ಚಿತ್ರ ‘ಕೊಲಮಾವು ಕೋಕಿಲ’ ರೀಮೇಕ್‌ಗೆ ‘ಪಂಕಜ ಕಸ್ತೂರಿ’ ಎಂದು ನಾಮಕರಣ ಮಾಡಲಾಗಿದೆ.

Sandalwood Oct 30, 2020, 10:14 AM IST

Kannada rachita ram lucky hand bag for high remuneration vcsKannada rachita ram lucky hand bag for high remuneration vcs

ರಚಿತಾ ರಾಮ್‌ ಖಜಾನೆ 2 ವರ್ಷದಿಂದ ತುಂಬುತ್ತಿರುವುದಕ್ಕೆ ಕಾರಣ ಈ ಬ್ಯಾಗ್?

ದೇವರನ್ನು ಹಾಗೂ ಮೂಢ ನಂಬಿಕಯನ್ನು ಸಮವಾಗಿ ನಂಬುವ ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್‌ ತಮ್ಮ ಸಂಪಾದನೆ ಹಿಂದೆ ಇರುವ ಮತ್ತೊಂದು ಸೀಕ್ರೆಟ್ ರಿವೀಲ್ ಮಾಡಿದ್ದಾರೆ....

Sandalwood Oct 27, 2020, 4:01 PM IST

Kannada rachita ram share happy mode video vcsKannada rachita ram share happy mode video vcs
Video Icon

ಸಿಕ್ಕಾಪಟ್ಟೆ ಹ್ಯಾಪಿಯಾಗಿರುವ ರಚಿತಾ ರಾಮ್; ಕಾರಣವೇನು?

ಇತ್ತೀಚಿನ ದಿನಗಳಲ್ಲಿ ರಚಿತಾ ರಾಮ್‌ ಫುಲ್ ಹ್ಯಾಪಿ ಮೂಡ್‌ನಲ್ಲಿದ್ದಾರೆ. ಕ್ಯಾರವಾನ್‌ನಲ್ಲೇ ಕುಳಿತು ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಏನ್ ಮೇಡಂ ಇಷ್ಟೊಂದು ಖುಷಿಯಾಗಿರುವುದಕ್ಕೆ ಕಾರಣ ಏನು ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಅದಕ್ಕೆ ಸಿಕ್ಕ ಉತ್ತರ ಏನು ಗೊತ್ತಾ? ನೀವೂ ನೋಡಿ ರಚ್ಚು ಹ್ಯಾಪಿ ಫೇಸ್..

Sandalwood Oct 9, 2020, 1:40 PM IST