Asianet Suvarna News Asianet Suvarna News
871 results for "

ಪ್ರಯೋಗ

"
Bengaluru Crime News Drug peddlers to lose ill gotten assets CCB police mnjBengaluru Crime News Drug peddlers to lose ill gotten assets CCB police mnj

Bengaluru Crime News: ಸೀರಿಯಲ್​ ಡ್ರಗ್ಸ್ ಪೆಡ್ಲರ್ ₹1.60 ಕೋಟಿ ಪ್ರಾಪರ್ಟಿ ಸೀಝ್‌

 Action Against Bengaluru Drug Peddlers: ಮಾದಕ ವಸ್ತು ವಿರುದ್ಧ ಸಮರ ಸಾರಿರುವ ಪೊಲೀಸರು ಪೆಡ್ಲೆರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹೊಸ ಅಸ್ತ್ರ ಪ್ರಯೋಗ ಮಾಡುತ್ತಿದ್ದಾರೆ
 

CRIME Sep 17, 2022, 7:39 PM IST

First Dengue Vaccine In India: Phase One Clinical Trial Gets Approvals VinFirst Dengue Vaccine In India: Phase One Clinical Trial Gets Approvals Vin

ಭಾರತದಲ್ಲಿ ಮೊದಲ ಡೆಂಗ್ಯೂ ಲಸಿಕೆ; ಮೊದಲ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಅನುಮೋದನೆ

ಒಂದೆಡೆ ಕೊರೋನಾ ಸೋಂಕಿನ ಪ್ರಕರಣ ಹೆಚ್ಚಾಗ್ತಿರೋ ಹಾಗೆನೇ ಇನ್ನೊಂದೆಡೆ ವಿಪರೀತ ಮಳೆಯಿಂದ ಅಪಾಯಕಾರಿ ಡೆಂಗ್ಯೂ ಜ್ವರ ಉಲ್ಬಣಗೊಳ್ಳುತ್ತಿದೆ. ಅದೆಷ್ಟೋ ಮಂದಿ ಈ ಡೇಂಜರಸ್ ಡೆಂಗ್ಯೂ ಜ್ವರದಿಂದ ಸಾವನ್ನಪ್ಪುತ್ತಿದ್ದಾರೆ. ಆದ್ರೆ ಇನ್ಮುಂದೆ ಈ ಜ್ವರದ ಬಗ್ಗೆ ಭಯ ಬೇಕಿಲ್ಲ. ಭಾರತದಲ್ಲಿ ಮೊದಲ ಡೆಂಗ್ಯೂ ಲಸಿಕೆ ಸಿದ್ಧವಾಗುತ್ತಿಎ. ಮೊದಲ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಅನುಮೋದನೆ ದೊರಕಿದೆ.

Health Sep 15, 2022, 9:39 AM IST

Honda to install airbags in two wheeler also to save life of ridersHonda to install airbags in two wheeler also to save life of riders

ದ್ವಿಚಕ್ರ ವಾಹನಗಳಲ್ಲೂ ಬರಲಿದೆ Air Bag: ಪೇಟೆಂಟ್ ಪಡೆದ ಹೊಂಡಾ

ಭಾರತದಲ್ಲಿ ಹೋಂಡಾ ಕಂಪನಿ (Honda company) ಇತ್ತೀಚಿನ ಸಲ್ಲಿಸಿರುವ ಪೇಟೆಂಟ್ ಅರ್ಜಿಯು )patent application), ಕಂಪನಿಯು ತನ್ನ ಸ್ಕೂಟರ್ಗಳಿಗೆ ಏರ್ಬ್ಯಾಗ್ ಅಳವಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ತೋರಿಸುತ್ತದೆ

Bikes Sep 13, 2022, 4:34 PM IST

For bmtc workers suicide control Investigation against  manager gowFor bmtc workers suicide control Investigation against  manager gow

ಚಾಲಕ ನಿರ್ವಾಹಕರ ಆತ್ಮಹತ್ಯೆ ಕಂಟ್ರೋಲ್ಗೆ ಮ್ಯಾನೇಜರ್ ಮೇಲೆ ತನಿಖಾಸ್ತ್ರ!

ಬಿಎಂಟಿಸಿಯಲ್ಲಿ ಮೇಲಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಅಲರ್ಟ್ ಆಗಿರೋ ಆತ್ಮಹತ್ಯೆಗಳ ಕಂಟ್ರೋಲ್ಗೆ ಡಿಪೋ ಮ್ಯಾನೇಜರ್ ಮೇಲೆ ತನಿಖಾಸ್ತ್ರ ಪ್ರಯೋಗಿಸಲು ನಿಗಮ ಮುಂದಾಗಿದೆ.

Karnataka Districts Sep 10, 2022, 2:52 PM IST

Dolly Dhananjay Monsoon raaga promotion in local bar vcsDolly Dhananjay Monsoon raaga promotion in local bar vcs
Video Icon

Monsoon Raaga: ಡಾಲಿ ಲವ್ ಫೆಲ್ಯೂರ್‌ಗೆ ಟಿಪ್ಸ್ ಕೊಟ್ಟ ಸಪ್ಲೈಯರ್

ಮಾನ್ಸೂನ್ ರಾಗ ಸಿನಿಮಾ ಪ್ರಮೋಷನ್‌ಗಾಗಿ ಡಾಲಿ ಧನಂಜಯ್ ಹೊಸ ಹೊಸ ರೀತಿ ಪ್ರಯೋಗ ಮಾಡುತ್ತಿದ್ದಾರೆ. ಏಕಾಏಕಿ ಬಾರ್‌ಗೆ ಎಂಟ್ರಿ ಕೊಟ್ಟು ಅಲ್ಲಿನ ಜನರ ಜೊತೆ ಇಂಟ್ರಾಕ್ಷನ್ ಮಾಡಿದ್ದಾರೆ. ಸಿನಿಮಾದಲ್ಲಿ ಬಾರ್ ಸಪ್ಲೈಯರ್ ಪಾತ್ರ ಮಾಡಿರೋದ್ರಿಂದ ಈ ರೀತಿಯ ವಿಭಿನ್ನ ಪ್ರಚಾರಕ್ಕೆ ಮುಂದಾಗಿದೆ ಸಿನಿಮಾ ತಂಡ.

Sandalwood Sep 8, 2022, 5:10 PM IST

Madhya pradesh Jain community revolution, 24 hour digital fasting in Paryushan Parva, 1000 stayed away from smartphone akbMadhya pradesh Jain community revolution, 24 hour digital fasting in Paryushan Parva, 1000 stayed away from smartphone akb

ಮೊಬೈಲ್‌ನಿಂದ ದೂರ, 24 ಗಂಟೆಗಳ ಡಿಜಿಟಲ್ ಉಪವಾಸ ನಡೆಸಿದ ಜೈನ ಸಮುದಾಯ

ಮಧ್ಯಪ್ರದೇಶದ ಜೈನ ಸಮುದಾಯವೊಂದು ಮೊಬೈಲ್ ಗೀಳಿನಿಂದ ಸಮುದಾಯವನ್ನು ಹೊರ ತರುವ ನಿಟ್ಟಿನಲ್ಲಿ ಹೊಸದೊಂದು ಪ್ರಯೋಗ ಮಾಡಿದೆ.

GADGET Sep 8, 2022, 12:48 PM IST

Creation of Artificial Coronavirus by IISC Scientists grgCreation of Artificial Coronavirus by IISC Scientists grg

Artificial Coronavirus: ಐಐಎಸ್‌ಸಿಯಲ್ಲಿ ಕೃತಕ ಕೊರೋನಾ ವೈರಸ್‌ ಸೃಷ್ಟಿ..!

ನಾವೆಲ್‌ ವೈರಸ್‌ನಂತಹ ಕಣ (ವಿಎಲ್‌ಪಿ) ಎಂಬ ಸೋಂಕು ರಹಿತವಾದ ನ್ಯಾನೋ ಅಣುವನ್ನು ಅಭಿವೃದ್ಧಿ ಪಡಿಸಲಾಗಿದ್ದು, ಇದರ ವರ್ತನೆ ಮತ್ತು ಆಕಾರ ನೈಜ ಕೊರೋನಾ ವೈರಾಣುವಿನಂತೆಯೇ ಇದೆ. 

Coronavirus Sep 2, 2022, 7:55 AM IST

festive fashion tips saree combination for Ganesha chaturthifestive fashion tips saree combination for Ganesha chaturthi

Ganesha Chaturthi: ನಿಮ್ಮ ಫ್ಯಾಷನ್ ಟ್ರೆಂಡ್ ಹೀಗಿದ್ದರೆ ಹಬ್ಬದ ಕಳೆ ಕಟ್ಟೋದು ಗ್ಯಾರಂಟಿ!

ಗಣೇಶ ಚತುರ್ಥಿ ಹಬ್ಬ ಬಂದೇ ಬಿಟ್ಟಿದೆ. ಈ ಶುಭ ಹಬ್ಬಕ್ಕಾಗಿ ನೀವು ಈಗಾಗಲೇ ತಯಾರಿಯನ್ನು ಪ್ರಾರಂಭಿಸಿರಬಹುದು. ಸಿಹಿತಿಂಡಿಗಳು, ಭಕ್ಷ್ಯಗಳು, ಅಲಂಕಾರ ಹೀಗೆ ಎಲ್ಲದಕ್ಕೂ ತಯಾರಿ ನಡೆಸಿರಬಹುದು ಅಲ್ವಾ? ಹಾಗಿದ್ರೆ ಹಬ್ಬಕ್ಕೆ ಡ್ರೆಸ್ ಬಗ್ಗೆಯೂ ಯೋಚ್ನೆ ಮಾಡಿ ಆಗಿದೆಯೇ?   ಈ ಹಬ್ಬಗಳಲ್ಲಿ, ನಾವು ನಮ್ಮ ಉಡುಗೆಗಳನ್ನು ಹೊರತುಪಡಿಸಿ ಎಲ್ಲವನ್ನೂ ರೆಡಿ ಮಾಡಿ ಇಡುತ್ತೇವೆ. ನೀವೂ ಈ ಹಬ್ಬದಲ್ಲಿ ಮಿಂಚಬೇಕು ಎಂದು ಬಯಸಿದರೆ ಸೀರೆಗಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ. ಹಾಗಿದ್ರೆ ಈ ಬಾರಿ ಯಾವ ರೀತಿ ಸೀರೆಲಿ ಮಿಂಚಬಹುದು ನೋಡೋಣ. 

Fashion Aug 29, 2022, 6:49 PM IST

vande bharat train records 180 kmph speed in trial run union railway minister ashwini vaishnav twets ash vande bharat train records 180 kmph speed in trial run union railway minister ashwini vaishnav twets ash

180 ಕಿ.ಮೀ. ವೇಗದಲ್ಲಿ ಪ್ರಯಾಣಿಸಿದ ವಂದೇ ಭಾರತ್ ರೈಲು..!

ವಂದೇ ಭಾರತ್ ರೈಲು ಪ್ರಯೋಗ ಚಾಲನೆ ವೇಳೆ 180 ಕಿ.ಮೀ. ವೇಗವನ್ನು ದಾಖಲಿಸಿದೆ. ಈ ಸಂಬಂಧ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಮಾಹಿತಿ ನೀಡಿದ್ದಾರೆ. 

India Aug 27, 2022, 9:14 AM IST

Oxford University Launch Clinical Trial To Test A Treatment For Monkeypox VinOxford University Launch Clinical Trial To Test A Treatment For Monkeypox Vin

ಮಂಕಿಪಾಕ್ಸ್ ಸೋಂಕಿನ ವಿರುದ್ಧ ಚಿಕಿತ್ಸೆಗೆ 'ಪ್ಲಾಟಿನಂ' ಪ್ರಯೋಗ ಆರಂಭ

ಹೆಚ್ಚುತ್ತಿರುವ ಕೊರೋನಾ ಸೋಂಕಿನ ಮಧ್ಯೆ ಮಂಕಿಪಾಕ್ಸ್‌ ಕಾಯಿಲೆ ಸಹ ಜನರಲ್ಲಿ ಆತಂಕಕ್ಕೆ ಕಾರಣವಾಗ್ತಿದೆ. ಈ ಮಧ್ಯೆ ಆಕ್ಸ್ಫರ್ಡ್ ವಿಶ್ವವಿದ್ಯಾಲಯವು ಮಂಕಿಪಾಕ್ಸ್ ವಿರುದ್ಧ ಔಷಧದ ಪರಿಣಾಮಕಾರಿತ್ವವನ್ನ ಪರೀಕ್ಷಿಸಲು ಪ್ಲಾಟಿನಂ ಎಂಬ ಪ್ರಯೋಗವನ್ನು ಪ್ರಾರಂಭಿಸಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ. 

Health Aug 25, 2022, 11:36 AM IST

Construction of a science laboratory with donations at yalaburga rravConstruction of a science laboratory with donations at yalaburga rrav

ದೇಣಿಗೆಯಿಂದಲೇ ವಿಜ್ಞಾನ ಪ್ರಯೋಗಾಲಯ ನಿರ್ಮಾಣ!

  •  ದೇಣಿಗೆಯಿಂದಲೇ ವಿಜ್ಞಾನ ಪ್ರಯೋಗಾಲಯ ನಿರ್ಮಾಣ!
  • ಯಲಬುರ್ಗಾ ತಾಲೂಕಿನ ತಾಳಕೇರಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರ ಪ್ರಯತ್ನಕ್ಕೆ ಬಂತು ನೆರವಿನ ಮಹಾಪೂರ

Education Aug 21, 2022, 4:31 PM IST

Export Lab Will be Start in Karnataka Says Minister BC Patil grgExport Lab Will be Start in Karnataka Says Minister BC Patil grg

ಕರ್ನಾಟಕದಲ್ಲಿ ರೈತರ ಸಮಾವೇಶ: ಸಚಿವ ಬಿ.ಸಿ.ಪಾಟೀಲ್‌

ಕೃಷಿ ಉತ್ಪನ್ನಗಳ ರಫ್ತಿನಲ್ಲಿ ಮಹಾರಾಷ್ಟ್ರ ಪ್ರಥಮ, ಗುಜರಾತ್‌ ದ್ವಿತೀಯ ಹಾಗೂ ಕರ್ನಾಟಕ 3 ನೇ ಸ್ಥಾನದಲ್ಲಿವೆ. ರಾಜ್ಯವು ಮೊದಲನೇ ಸ್ಥಾನಕ್ಕೆ ಗಳಿಸಬೇಕು: ಬಿಸಿಪಾ 

state Aug 21, 2022, 6:59 AM IST

export lab started for farmers to become exporters says minister bc patil gvdexport lab started for farmers to become exporters says minister bc patil gvd

ರೈತರನ್ನೇ ಉದ್ಯಮಿಗಳಾಗಿಸಲು 5 ಎಕ್ಸ್‌ಪೋರ್ಟ್‌ ಲ್ಯಾಬ್‌: ಸಚಿವ ಬಿ.ಸಿ.ಪಾಟೀಲ್‌

ಮಧ್ಯವರ್ತಿಗಳು, ವ್ಯಾಪಾರಸ್ಥರ ನಡುವೆ ಸಿಲುಕಿ ರೈತರು ಬಡವರಾಗುತ್ತಿದ್ದಾರೆ. ರೈತರೇ ಉದ್ಯಮಿಗಳಾಗಲು ರಾಜ್ಯದಲ್ಲಿ 5 ಹೊಸ ರಫ್ತು ಪ್ರಯೋಗಾಲಯ (ಎಕ್ಸ್‌ಪೋರ್ಟ್‌ ಲ್ಯಾಬ್‌) ಆರಂಭಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಹೇಳಿದರು. 

state Aug 21, 2022, 4:00 AM IST

Daily Numerology predictions of August 19th 2022 in Kannada SKRDaily Numerology predictions of August 19th 2022 in Kannada SKR

ಸಂಖ್ಯಾ ಭವಿಷ್ಯ: ಹಿಂದಿನ ತಪ್ಪಿನಿಂದ ಕಲಿತ ಪಾಠ ಪ್ರಯೋಗಿಸಿದರೆ ಈ ಸಂಖ್ಯೆಗೆ ಯಶಸ್ಸು

ಸಂಖ್ಯಾಭವಿಷ್ಯವು ನಿಮ್ಮ ಜನ್ಮದಿನಾಂಕದ ಆಧಾರದ ಮೇಲೆ ಈ ದಿನದ ಭವಿಷ್ಯದ ಬಗ್ಗೆ ತಿಳಿಸುತ್ತದೆ. 19 ಆಗಸ್ಟ್, 2022ರಂದು ಸಂಖ್ಯೆ 9ಕ್ಕೆ ಪ್ರಭಾವಿಗಳೊಂದಿಗೆ ಸಂಬಂಧ ಹಾಳು ಮಾಡಿಕೊಳ್ಳದಂತೆ ಸಲಹೆ ನೀಡಲಾಗುತ್ತದೆ..

Festivals Aug 19, 2022, 7:00 AM IST

Sandalwood Crazy Star Ravichandran Special Interview gvdSandalwood Crazy Star Ravichandran Special Interview gvd
Video Icon

Ravichandran Interview: ಕನಸು, ಮನಸು, ಜೀವನ, ಸಿನಿಮಾ.... ಬಗ್ಗೆ ಕ್ರೇಜಿಸ್ಟಾರ್‌ ಮಾತು

ಸ್ಯಾಂಡಲ್‌ವುಡ್‌ನಲ್ಲಿ ಕ್ರೇಜಿಸ್ಟಾರ್‌ ಎಂದು ಹೆಸರುವಾಸಿಯಾಗಿರುವ ರವಿಚಂದ್ರನ್ ಅವರ ನಿರ್ದೇಶನದ ಸಿನಿಮಾಗಳಿಗೆ ಪ್ರತ್ಯೇಕ ಅಭಿಮಾನಿ ವರ್ಗವೇ ಇದೆ. ಅದರಲ್ಲೂ ಈಚೆಗೆ ಅವರು ವಿಭಿನ್ನವಾದ ಪ್ರಯೋಗಗಳನ್ನು ಮಾಡುವತ್ತ ಹೆಚ್ಚು ಉತ್ಸುಕರಾಗಿದ್ದಾರೆ. 'ಅಪೂರ್ವ' ನಂತರ ಅವರೀಗ 'ರವಿ ಬೋಪಣ್ಣ' ಸಿನಿಮಾವನ್ನು ನಿರ್ದೇಶಿಸಿದ್ದು, ರಾಜ್ಯಾದ್ಯಾಂತ ಚಿತ್ರವು ಅದ್ಧೂರಿ ಪ್ರದರ್ಶನ ಕಾಣುತ್ತಿದೆ.

Interviews Aug 12, 2022, 9:32 PM IST