Asianet Suvarna News Asianet Suvarna News
282 results for "

ವ್ಯಾಕ್ಸಿನ್

"
Dr Hrishikesh Damle on Corona Vaccine hlsDr Hrishikesh Damle on Corona Vaccine hls
Video Icon

ನಿಮಗೆ ವ್ಯಾಕ್ಸಿನ್ ಬೇಕಾ..? ಹಾಗಾದ್ರೆ ಈ ಸ್ಪೆಪ್ ಫಾಲೋ ಮಾಡಿ!

ಭಾರತ್ ಬಯೋಟೆಕ್ ತಯಾರಿಸಿದ ಕೋವ್ಯಾಕ್ಸಿನ್ ಹಾಗೂ ಸೀರಂ ಇನ್‌ಸ್ಟಿಟ್ಯೂಟ್ ತಯಾರಿಸಿದ  ಕೋವಿಶೀಲ್ಡ್‌ ಲಸಿಕೆಯ ತುರ್ತು ಬಳಕೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. 

state Jan 3, 2021, 1:08 PM IST

Akhilesh Yadav Sparks Row Says Will Not Get Vaccinated Against Covid as BJP Vaccine Not Trustworthy podAkhilesh Yadav Sparks Row Says Will Not Get Vaccinated Against Covid as BJP Vaccine Not Trustworthy pod

'ಬಿಜೆಪಿ ವಿತರಿಸೋ ಲಸಿಕೆ ಹಾಕಿಸ್ಕೊಳ್ಳಲ್ಲ, ನಮ್ಮ ಸರ್ಕಾರ ಬಂದ್ರೆ ಉಚಿತ ವ್ಯಾಕ್ಸಿನ್'

ಸಮಾಜವಾದಿ ಪಕ್ಷದ ನಾಯಕ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ವಿವಾದಾತ್ಮಕ ಹೇಳಿಕೆ| ಬಿಜೆಪಿ ವಿತರಿಸುವ ಲಸಿಕೆ ಹಾಕಿಸಿಕೊಳ್ಳುವುದಿಲ್ಲ, ನನಗೆ ಅವರು ಕೊಡುವ ಲಸಿಕೆ ಮೇಲೆ ನಂಬಿಕೆ ಇಲ್ಲ

India Jan 2, 2021, 4:02 PM IST

Tejasvi Surya visits primary health center overview covid19 vaccine dry run dplTejasvi Surya visits primary health center overview covid19 vaccine dry run dpl

ಕೋವಿಡ್ ವ್ಯಾಕ್ಸಿನ್ ಡ್ರೈ ರನ್ ಬಗ್ಗೆ ಮಾಹಿತಿ ಪಡೆದ ಸಂಸದ ತೇಜಸ್ವಿ ಸೂರ್ಯ

ಕೋವಿಡ್ ವ್ಯಾಕ್ಸಿನ್ ಡ್ರೈ ರನ್ ಬಗ್ಗೆ ಮಾಹಿತಿ ಪಡೆದ ಸಂಸದ | 2021 ಜನರಿಗೆ ಲಸಿಕೆ ತಲುಪಿಸುವ ಸವಾಲು

state Jan 2, 2021, 11:59 AM IST

Oxford COVID 19 Vaccine Cleared By Expert Panel For India podOxford COVID 19 Vaccine Cleared By Expert Panel For India pod

ಭಾರತದಲ್ಲಿ ಕೊರೋನಾ ಲಸಿಕೆ‌ ಬಳಸಲು ತಜ್ಞರ ಗ್ರೀನ್‌ ಸಿಗ್ನಲ್!

ವ್ಯಾಕ್ಸಿನ್‌ ಬಳಸಲು ತಜ್ಞರ ಗ್ರೀನ್‌ಸಿಗ್ನಲ್‌| ಕೋವಿಶೀಲ್ಡ್‌ ತುರ್ತು ಬಳಕೆಗೆ ತಜ್ಞರ ಸಮಿತಿ ಶಿಫಾರಸು| ಕೇಂದ್ರ ಔಷಧ ಸಂಸ್ಥೆ ಒಪ್ಪಿದರೆ 10 ದಿನದಲ್ಲಿ ವಿತರಣೆ?

India Jan 2, 2021, 7:13 AM IST

BBMP Gears Up For Corona Vaccine Mock Drill hlsBBMP Gears Up For Corona Vaccine Mock Drill hls
Video Icon

ಕೋವಿಡ್ ವ್ಯಾಕ್ಸಿನ್ ಡ್ರೈ ರನ್‌ಗೆ ಬಿಬಿಎಂಪಿ ಸಜ್ಜು, ನಾಳೆಯಿಂದ ಶುರು ವಿತರಣೆ

ಈ ವರ್ಷದ ಆರಂಭಕ್ಕೆ ಕೊರೊನಾ ಲಸಿಕೆ ಬರಬಹುದೆಂಬ ನಿರೀಕ್ಷೆ ನಿಜವಾಗಿದೆ. ವರ್ಷದ ಆರಂಭಕ್ಕೆ ಲಸಿಕೆ ಬಂದಿದ್ದು,, ಭರವಸೆ ಮೂಡಿಸಿದೆ. ಕೊರೊನಾ ವ್ಯಾಕ್ಸಿನ್ ಡ್ರೈ ರನ್ (ಅಣುಕು ವಿತರಣೆ) ಗೆ ಬಿಬಿಎಂಪಿ ಸಿದ್ಧವಾಗಿದೆ. ನಾಳೆಯಿಂದ ತಾಲೀಮು ಆರಂಭವಾಗಲಿದೆ. 

state Jan 1, 2021, 3:27 PM IST

Dr Sudhakar on Corona Vaccine Distribution in 5 districts by  Jan 02 hlsDr Sudhakar on Corona Vaccine Distribution in 5 districts by  Jan 02 hls
Video Icon

ಹೊಸ ವರ್ಷದ ಆರಂಭದಲ್ಲಿ ಗುಡ್‌ ನ್ಯೂಸ್, ನಾಳೆಯಿಂದ ವ್ಯಾಕ್ಸಿನ್ ಡ್ರೈ ರನ್..!

ಹೊಸ ವರ್ಷಕ್ಕೆ ಗುಡ್‌ ನ್ಯೂಸ್ ಸಿಕ್ಕಿದೆ. ರಾಜ್ಯಕ್ಕೆ ಕೊರೊನಾ ಲಸಿಕೆ ಸಿಕ್ಕಿದೆ. ನಾಳೆಯಿಂದ ಬೆಂಗಳೂರು, ಶಿವಮೊಗ್ಗ, ಕಲಬುರಗಿ, ಮೈಸೂರು ಹಾಗೂ ಬೆಳಗಾವಿಯಲ್ಲಿ ಅಣಕು ವಿತರಣೆ ( ಡ್ರೈ ರನ್) ನಡೆಯಲಿದೆ. 

state Jan 1, 2021, 1:35 PM IST

Earthquake of 6 2 magnitude shakes central Croatia twice in two days podEarthquake of 6 2 magnitude shakes central Croatia twice in two days pod
Video Icon

ವರ್ಷದ ಕೊನೆಯಲ್ಲಿ ಘಟಿಸಿಯೇ ಹೋಯ್ತು ಮಹಾ ದುರಂತ, ಆತಂಕದಲ್ಲಿ ಜನಸ್ತೋಮ!

ವರ್ಷದ ಕೊನೆ ದಿನ ವಕ್ಕರಿಸಿತು ಕಂಡು ಕೇಳರಿಯದ ಭಯಾನಕ ಭೂಕಂಪ. 1880 ರ ಬಳಿಕ 2020ರಲ್ಲೇ ಘಟಿಸಿದ್ದೇಕೆ ಈ ಘನಘೋರ ದುರಂತ. ಇತ್ತ ಭೂಕಂಪ, ಅತ್ತ ಮಾರುತ. ನ್ಯೂ ಇಯರ್ ಸಮಯದಲ್ಲೇ ಅಮೆರಿಕಕ್ಕೆ ಬಂದೊದಗಿತು ತ್ರಿವಳಿ ಗಂಡಾಂತರ. ವ್ಯಾಕ್ಸಿನ್ ಸಿಗುವ ಮೊದಲೇ ಬಂದು ಅಪ್ಪಳಿಸಿ ಬಿಡುತ್ತಾ ಕೊರೋನಾ ಮಹಾ ಸುಮಾನಿ? ಇಲ್ಲಿದೆ ಒಂದು ವರದಿ 

International Dec 31, 2020, 5:38 PM IST

Coronavirus Vaccine  politics secret hlsCoronavirus Vaccine  politics secret hls
Video Icon

ಕಡೆಗೂ ಬಯಲಾಯ್ತು ವ್ಯಾಕ್ಸಿನ್ ಪಾಲಿಟಿಕ್ಸ್ ಅಸಲಿ ಸೀಕ್ರೆಟ್..!

ಅಂತೂ ಇಂತೂ ಕೊರೊನಾಗೆ ಲಸಿಕೆ ಬಂದಿದೆ. ಭಾರತದಲ್ಲಿ ಲಸಿಕೆ ಹಂಚಿಕೆಗೆ ಸಿದ್ಧತೆ ನಡೆಯುತ್ತಿದೆ. ಪೈಜರ್ ಲಸಿಕೆ ಶೇ. 95 ರಷ್ಟು ಸೇಫ್ ಅಂತ ಹೇಳಿಕೊಂಡರೆ ಅಸ್ಟ್ರಾಜೆನಕಾ ಮಾತ್ರ ಶೇ. 100 ರಷ್ಟು ಸೇಫ್ ಎಂದು ಹೇಳಿಕೊಂಡಿದೆ. 

India Dec 29, 2020, 5:11 PM IST

Virginia Beach school bus driver Marge moore up for National education award  hlsVirginia Beach school bus driver Marge moore up for National education award  hls
Video Icon

ಇನ್ಮುಂದೆ ಫಾರಿನ್‌ ಟ್ರಿಪ್‌ ಈಸಿಯಲ್ಲ, ಕೊರೊನಾ ಕೆಲವು ವರ್ಷ ಬಿಟ್ಟೋಗಲ್ಲ, ಮಹಿಳೆಗೆ ಈ ಕೆಲಸ ಬೇಜಾರ್ ಬಂದಿಲ್ಲ!

ಲಸಿಕೆ ಬಂದಾಗಿದೆ, ಫಾರಿನ್ ಟ್ರಿಪ್ ಹೊಡೆಯೋಣ ಅಂತಿದ್ರೆ ಅದು ಅಷ್ಟು ಸುಲಭವಿಲ್ಲ.  ಇನ್ನು ಮುಂದೆ ವೀಸಾಗೆ ಅಪ್ಲೈ ಮಾಡೋ ಮುನ್ನ ವ್ಯಾಕ್ಸಿನ್ ಪಾಸ್‌ಪೋರ್ಟ್ ಅರ್ಜಿಯನ್ನು ಫಿಲ್ ಮಾಡುವುದು ಕಡ್ಡಾಯ.

International Dec 28, 2020, 1:04 PM IST

Good Response For Indigenous Corona Vaccine Covaxine hlsGood Response For Indigenous Corona Vaccine Covaxine hls
Video Icon

ಜಾಗತಿಕವಾಗಿ ಸದ್ದು ಮಾಡ್ತಿದೆ ಬೆಳಗಾವಿ ದೇಸಿ ವ್ಯಾಕ್ಸಿನ್ ; ಸೈಡ್ ಎಫೆಕ್ಟ್ ಆಗಿಲ್ಲ..!

ಜಾಗತಿಕ ಮಟ್ಟದಲ್ಲಿ ದೇಸಿ ಕೋವಿಡ್ ವ್ಯಾಕ್ಸಿನ್ ಸದ್ದು ಮಾಡುತ್ತಿದೆ. ಬೆಳಗಾವಿ ಜೀವನ್ ರೇಖಾ ವೈದ್ಯ ಡಾ. ಅಮಿತ್ ಭಾತೆಯ ಅವರು ಲಸಿಕೆ ಕಂಡು ಹಿಡಿದಿದ್ದಾರೆ. ಕೋವ್ಯಾಕ್ಸಿನ್ ಪಡೆದ ಯಾರಿಗೂ ಸೈಡ್ ಎಫೆಕ್ಟ್ ಆಗಿಲ್ಲ.

state Dec 26, 2020, 4:23 PM IST

Muslims bodies oppose Chinese covid 19 vaccine with pork Gelatin  hlsMuslims bodies oppose Chinese covid 19 vaccine with pork Gelatin  hls
Video Icon

ಕೋವಿಡ್ ವ್ಯಾಕ್ಸಿನ್‌ನಲ್ಲಿ ಹಂದಿ ಮಾಂಸದ ಜಿಲಾಟಿನ್ ; ತಂದಿಟ್ಟಿತು 'ಧರ್ಮ' ಸಂಕಟ

ಇಡೀ ದೇಶವೇ ಕೊರೋನಾ ಲಸಿಕೆ ಯಾವಾಗ ಲಭ್ಯವಾಗಲಿದೆ ಎಂಬ ಕಾತರತೆಯಲ್ಲಿದ್ದರೆ, ಇತ್ತ ಮುಸ್ಲಿಂ ವಿದ್ವಾಂಸರು ಹಂದಿ ದೇಹದ ಪ್ರೋಟಿನ್‌ ಅಂಶಗಳನ್ನೊಳಗೊಂಡ ಕೊರೋನಾ ಲಸಿಕೆಯನ್ನು ದೇಶದ ಯಾವುದೇ ಮುಸ್ಲಿಮರು ಹಾಕಿಸಿಕೊಳ್ಳಬಾರದು ಎಂಬ ನಿರ್ಧಾರ ಕೈಗೊಂಡಿದ್ದಾರೆ. 

India Dec 25, 2020, 5:31 PM IST

Mumbai Muslim Groups Oppose China Made Corona Vaccine podMumbai Muslim Groups Oppose China Made Corona Vaccine pod
Video Icon

ಕೊರೋನಾ ಭೀತಿ ನಡುವೆ ವ್ಯಾಕ್ಸಿನ್ ವಿವಾದ: ಲಸಿಕೆಯಲ್ಲಿ ಹಂದಿ ಕೊಬ್ಬು!

ಬ್ರಿಟನ್ ವೈರಸ್, ಆಫ್ರಿಕನ್ ವೈರಸ್ ಈ ಎಲ್ಲಾ ವಿವಾರಭೀತಿ ನಡುವೆಯೇ ಕೊರೋನಾ ವ್ಯಾಕ್ಸಿನ್ ವಿವಾದ ಆರಂಭವಾಗಿದೆ.

International Dec 24, 2020, 4:04 PM IST

Severe allergic reaction in Us health worker after Pfizer Vaccination hlsSevere allergic reaction in Us health worker after Pfizer Vaccination hls
Video Icon

ವ್ಯಾಕ್ಸಿನ್ ಕೊಟ್ಟ ಜಾಗದಲ್ಲಿ ರಿಯಾಕ್ಷನ್, ಶುರುವಾಗಿದೆ ಟೆನ್ಷನ್; ಲಸಿಕೆ ಕೂಡಾ ಸೇಫಲ್ಲ?

ಫೈಝರ್‌ ಕಂಪನಿ ಅಭಿವೃದ್ಧಿಪಡಿಸಿರುವ ಕೋವಿಡ್  ಲಸಿಕೆಯನ್ನು ನೀಡಲು ಅಮೆರಿಕ ಆರಂಭಿಸಿದ ಬೆನ್ನಲ್ಲೇ ಲಸಿಕೆಯು ಸೋಂಕಿತರೊಬ್ಬರ ಮೇಲೆ ಅಡ್ಡಪರಿಣಾಮ ಬೀರಿದೆ. 

International Dec 18, 2020, 3:57 PM IST

Preparations For Corona Vaccine Distribution Underway hlsPreparations For Corona Vaccine Distribution Underway hls
Video Icon

ಕೋವಿಡ್ ವ್ಯಾಕ್ಸಿನ್ ನೀಡೋದಕ್ಕೆ ರಾಜ್ಯದಲ್ಲಿ ತಯಾರಿ: ಹೀಗಿದೆ ಸ್ಟೋರೇಜ್ ವ್ಯವಸ್ಥೆ

ಕೋವಿಡ್ ಲಸಿಕೆ ವಿತರಣೆಗೆ ಕರ್ನಾಟಕದಲ್ಲಿ ತಯಾರಿ ನಡೆಯುತ್ತಿದೆ. ಸ್ಟೋರೇಜ್, ಸಾಗಣೆ ವಿಚಾರದಲ್ಲಿ ರಾಜ್ಯಕ್ಕೆ 2 ನೇ ಸ್ಥಾನ ಸಿಕ್ಕಿದೆ. ಕೋಲ್ಡ್ ಚೈನ್ ಪಾಯಿಂಟ್ಸ್, ಕೂಲರ್ಸ್, ರೆಫ್ರಿಜರೇಟರ್, ಡೀಪ್ ಫ್ರೀಜರ್ ವ್ಯವಸ್ಥೆ ರಾಜ್ಯದಲ್ಲಿ ಉತ್ತಮ ಎಂದು ಕೇಂದ್ರ ಹೇಳಿದೆ. 
 

state Dec 17, 2020, 11:33 AM IST

Second person to receive Pfizer coronavirus vaccine is named William Shakespeare ckmSecond person to receive Pfizer coronavirus vaccine is named William Shakespeare ckm

Covid-19 ವಿರುದ್ಧ ಲಸಿಕೆ ಹೋರಾಟ ಆರಂಭ; ಫೈಝರ್ ವ್ಯಾಕ್ಸಿನ್ ಪಡೆದ 2ನೇ ವ್ಯಕ್ತಿ ವಿಲಿಯಂ ಶೇಕ್ಸ್‌ಪಿಯರ್!

ಕೊರೋನಾ  ಮಾಹಾಮಾರಿ ವಿರುದ್ಧ ಲಸಿಕೆ ಹೋರಾಟ ಆರಂಭಗೊಂಡಿದೆ. ಇಷ್ಟು ದಿನ ಪ್ರಯೋಗದ ಹಂತದಲ್ಲಿದಿದ ಲಸಿಕೆ ಇದೀಗ ಕೊರೋನಾದಿಂದ ಹೆಚ್ಚು ಅಪಾಯವಿರುವರಿಗೆ ಫೈಜರ್ ಲಸಿಕೆ ಹಾಕಲಾಗುತ್ತಿದೆ. ಫೈಜರ್  ಲಸಿಕೆ ಪಡೆದ ವಿಶ್ವದ ಎರಡನೇ ವ್ಯಕ್ತಿ ಅನ್ನೋ ಹೆಗ್ಗಳಿಕೆಗೆ ವಿಲಿಯಂ ಶೇಕ್ಸ್‌ಪಿಯರ್ ಪಾತ್ರರಾಗಿದ್ದಾರೆ.

International Dec 8, 2020, 5:45 PM IST