Asianet Suvarna News Asianet Suvarna News
1242 results for "

ಚಿಕ್ಕಬಳ್ಳಾಪುರ

"
Students should be well educated Says Mla Pradeep Eshwar gvdStudents should be well educated Says Mla Pradeep Eshwar gvd

ವಿದ್ಯಾರ್ಥಿಗಳು ಹೇಗೆ ಓದಬೇಕು ಅಂದ್ರೆ ರಿಸಲ್ಟ್ ದಿನ ಇಡೀ ಕರ್ನಾಟಕವೇ ನಿಮ್ಮ ಬಗ್ಗೆ ಓದಬೇಕು: ಪ್ರದೀಪ್‌ ಈಶ್ವರ್‌

ಮಹಿಳಾ ಕಾಲೇಜಿನ ಅನುಕೂಲವನ್ನು ಈ ಭಾಗದ ವಿದ್ಯಾರ್ಥಿಗಳು ಪಡೆಯಬೇಕು, ವಿದ್ಯಾರ್ಥಿಗಳು ಗುರು ಹಿರಿಯರಿಗೆ ಗೌರವ ನೀಡುವ ಜೊತೆಗೆ ಉತ್ತಮ ವಿದ್ಯಾವಂತರಾಗಬೇಕು ಎಂದು ಶುಭ ಹಾರೈಸಿ,ಕಾಲೇಜು ಉದ್ಘಾಟನೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.

Karnataka Districts Aug 19, 2023, 9:19 PM IST

Congress Leader Raksha Ramaiah Slams On PM Narendra Modi gvdCongress Leader Raksha Ramaiah Slams On PM Narendra Modi gvd

ಅಧಿಕಾರದಿಂದ ಪ್ರಧಾನಿ ಮೋದಿ ಕೆಳಗಿಳಿಸುವದೇ ನಮ್ಮ ಗುರಿ: ರಕ್ಷಾ ರಾಮಯ್ಯ

ಪ್ರಧಾನಮಂತ್ರಿ ಸ್ಥಾನದಿಂದ ಮೋದಿ ಕೆಳಗಿಳಿಸೋದು ನಮ್ಮ ಗುರಿ. ಆ ಸ್ಥಾನದಲ್ಲಿ ರಾಹುಲ್‌ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆಯವರು ಕೂರುವಂತಾಗಬೇಕು. ಇಂತಹ ಆಸೆ ಯುವಕರಿಗಿದೆ. ಆ ನಿಟ್ಟಿನಲ್ಲಿ ಪಕ್ಷ ಸಂಘಟನೆ ಮಾಡುತ್ತೇವೆ ಎಂದು ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ತಿಳಿಸಿದರು. 

Politics Aug 19, 2023, 9:04 PM IST

Chikkaballapur to Mulabagilu Four Lane Road grgChikkaballapur to Mulabagilu Four Lane Road grg

ಚಿಕ್ಕಬಳ್ಳಾಪುರದಿಂದ ಮುಳಬಾಗಿಲುವರೆಗೆ 82 ಕಿ.ಮೀ ಚತುಷ್ಪಥ ರಸ್ತೆ

ಕಾರ್ಯ ಸಾಧ್ಯತಾ ವರದಿ ತಯಾರಿಸಿ, ವರ್ಷದೊಳಗೆ ಟೆಂಡರ್‌ ಕೆರೆಯಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧಾರ

Karnataka Districts Aug 18, 2023, 10:50 PM IST

Our Parents Are Our Role Models Says MLA Pradeep Eshwar gvdOur Parents Are Our Role Models Says MLA Pradeep Eshwar gvd

ನಮ್ಮ ಮಾತಾಪಿತರೇ ನಮಗೆ ಮಾದರಿ: ಶಾಸಕ ಪ್ರದೀಪ್‌ ಈಶ್ವರ್‌

ಬಡತನ, ತಾರತಮ್ಯಗಳ ಅಡೆತಡೆಗಳನ್ನು ಎದುರಿಸಿ ಮೇಲೆದ್ದು ಬರುವಂತಾದರೆ ಅದು ಸಮಾನತೆ. ಪ್ರಜಾಸತ್ತಾತ್ಮಕ ಜಾತ್ಯತೀತ, ಸಮಾಜವಾದಿ ಸಾರ್ವಭೌಮತ್ವವನ್ನು ಪ್ರತಿಪಾದಿಸುವ ಭಾರತ ದೇಶದ ಸಂವಿಧಾನದ ಚೆಲುವಿನ ಪ್ರತೀಕ. 

Karnataka Districts Aug 17, 2023, 8:34 PM IST

Chikkaballapur Priest who escaped with young woman was found gvdChikkaballapur Priest who escaped with young woman was found gvd

ಮಕ್ಕಳಾಗಿಲ್ಲ ಅಂತ ದೇವರ ಮೊರೆ: ಭಕ್ತೆಯ ಜತೆ ಪರಾರಿಯಾಗಿದ್ದ ಪೂಜಾರಿ ತಾತ ಪತ್ತೆ!

54 ವರ್ಷದ ವ್ಯಕ್ತಿಯ ಜೊತೆ 24 ವರ್ಷದ ವಿವಾಹಿತ ಮಹಿಳೆ ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕಡಶೀಗೇನಹಳ್ಳಿಯಲ್ಲಿ ನಡೆದಿದೆ. ಮಕ್ಕಳಾಗಿಲ್ಲ ಅಂತ ದೇವರ ಮೊರೆ ಹೋಗಿದ್ದ ಮಹಿಳೆ ಕೊನೆಗೆ ಪೂಜಾರಿ ಜೊತೆಯೇ ಪರಾರಿಯಾಗಿದ್ದಳು. ಇವರಿಬ್ಬರನ್ನೂ ಪೊಲೀಸರು ಪತ್ತೆ ಮಾಡಿದ್ದಾರೆ. 

Karnataka Districts Aug 17, 2023, 7:55 PM IST

25 Students Sick After Consuming Contaminated Food at Chintamani in Kolar grg25 Students Sick After Consuming Contaminated Food at Chintamani in Kolar grg
Video Icon

ಚಿಕ್ಕಬಳ್ಳಾಪುರ: ಕಲುಷಿತ ಆಹಾರ ಸೇವನೆ ಮಾಡಿ 25 ವಿದ್ಯಾರ್ಥಿಗಳು ಅಸ್ವಸ್ಥ, 8 ಮಕ್ಕಳು ಗಂಭೀರ

ಕಲುಷಿತ ಆಹಾರ ಸೇವನೆ ಮಾಡಿ 25 ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೆ. ರಾಗುಟ್ಟಹಳ್ಳಿ ಗ್ರಾಮದ ಬಾಲಕರ ಹಾಸ್ಟೆಲ್‌ನಲ್ಲಿ ನಡದಿದೆ. 

Karnataka Districts Aug 16, 2023, 8:50 PM IST

Bengaluru Banana price doubles suddenly Cardamom Banana Rs 100 rate in Shravana month satBengaluru Banana price doubles suddenly Cardamom Banana Rs 100 rate in Shravana month sat

ಬಾಳೆಹಣ್ಣಿನ ಬೆಲೆ ದಿಢೀರನೇ ದುಪ್ಪಟ್ಟು: ಶ್ರಾವಣ ಮಾಸದಲ್ಲಿ 100 ರೂ. ಗಡಿ ದಾಟಿದ ಏಲಕ್ಕಿಬಾಳೆ

ರಾಜ್ಯದಲ್ಲಿ ಕಳೆದ ಎರಡು ತಿಂಗಳಿಂದ ದುಬಾರಿ ಬೆಲೆಗೆ ಮಾರಾಟವಾಗುತ್ತಿದ್ದ ಟೊಮೆಟೊ ಈಗ ಇಳಿಕೆಯಾಗಿದ್ದು, ಈಗ ಬಾಳೆಹಣ್ಣಿನ ದರದಲ್ಲಿ ದುಪ್ಪಟ್ಟು (100 ರೂ.ಕೆಜಿ.) ಮಾರಾಟ ಆಗುತ್ತಿದೆ.

BUSINESS Aug 16, 2023, 8:18 PM IST

Thinking of setting up a State Research Foundation Says Minister NS Boseraju gvdThinking of setting up a State Research Foundation Says Minister NS Boseraju gvd

ರಾಜ್ಯ ಸಂಶೋಧನಾ ಫೌಂಡೇಷನ್‌ ಸ್ಥಾಪಿಸಲು ಚಿಂತನೆ: ಸಚಿವ ಬೋಸರಾಜು

ರಾಜ್ಯದಲ್ಲಿ ಸ್ಟಾರ್ಟ್‌ ಅಪ್‌ಗಳು ಮತ್ತು ಉದ್ದಿಮೆಗಳು ನೂತನ ಉತ್ಪನ್ನಗಳ ಸಂಶೋಧನೆಗೆ ಮತ್ತು ಉತ್ಪಾದನೆಗೆ ಪೂರಕ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸಂಶೋಧನಾ ಫೌಂಡೇಶನ್‌ನ್ನು ಸ್ಥಾಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌.ಎಸ್‌.ಬೋಸರಾಜು ತಿಳಿಸಿದರು.
 

Karnataka Districts Aug 13, 2023, 4:21 PM IST

Science and Technology Park at Chikkaballapura Says Minister NS Boseraju grgScience and Technology Park at Chikkaballapura Says Minister NS Boseraju grg

ಚಿಕ್ಕಬಳ್ಳಾಪುರದಲ್ಲಿ ವಿಜ್ಞಾನ, ತಂತ್ರಜ್ಞಾನ ಪಾರ್ಕ್: ಸಚಿವ ಭೋಸರಾಜು

ದೇಶದಲ್ಲಿ ಈಗ ಕೈಗಾರಿಕೆಗಳ ಅಭಿವೃದ್ದಿಯಾಗುತ್ತಿವೆ. ರಾಜ್ಯದಲ್ಲಿ ಎಸ್‌.ಎಂ.ಕೃಷ್ಣ ಮುಖ್ಯಮಂತ್ರಯಾದಾಗಿನಿಂದ ರಾಜ್ಯದಲ್ಲಿ ಐಟಿ ಬಿಟಿ ಗಳೊಂದಿಗೆ ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಬೆಂಗಳೂರು ವಿಶ್ವದ ಗಮನ ಸೆಳೆಯಿತು. ಅಂದಿನಿಂದ ನಾವು ಐಟಿ ಬಿಟಿಯಲ್ಲಿ ಉತ್ತಮ ಪ್ರಗತಿ ಸಾಧಿಸುತ್ತಿದ್ದೇವೆ ಎಂದ ಸಣ್ಣ ನೀರಾವರಿ,ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌.ಎಸ್‌.ಭೋಸರಾಜು 

Karnataka Districts Aug 13, 2023, 2:00 AM IST

tomato price decrease in chikkaballapur gvdtomato price decrease in chikkaballapur gvd

Chikkaballapur: ಮಾರುಕಟ್ಟೆಯಲ್ಲಿ ಟೊಮೆಟೋ ದರ ಭಾರೀ ಕುಸಿತ: ಬೆಳೆಗಾರರಲ್ಲಿ ತೀವ್ರ ನಿರಾಸೆ

ಮಾರುಕಟ್ಟೆಯ ಇತಿಹಾಸದಲ್ಲಿ 15 ಕೆಜಿ ಬಾಕ್ಸ್‌ 2,600 ರು.ಗಳ ಗಡಿ ದಾಟಿ ಸಾರ್ವಕಾಲಿಕ ದಾಖಲೆ ಬರೆದು ಗ್ರಾಹಕರ ನಿದ್ದೆಗೆಡಿಸಿದ್ದ ಟೊಮೆಟೋ ದರ ಭಾರೀ ಕುಸಿತ ಕಂಡಿದೆ. 

Karnataka Districts Aug 12, 2023, 4:44 PM IST

Thinking to bring a new change in tourism Says Minister HK Patil gvdThinking to bring a new change in tourism Says Minister HK Patil gvd

ಪ್ರವಾಸೋದ್ಯಮದಲ್ಲಿ ಹೊಸ ಬದಲಾವಣೆ ತರಲು ಚಿಂತನೆ: ಸಚಿವ ಎಚ್‌.ಕೆ.ಪಾಟೀಲ್‌

ರಾಜ್ಯಕ್ಕೆ ಮಾಸಾಂತ್ಯದೊಳಗೆ ಹೊಸ ಪ್ರವಾಸೋದ್ಯಮ ನೀತಿಯನ್ನು ಜಾರಿಗೊಳಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ್‌ ತಿಳಿಸಿದರು.

Karnataka Districts Aug 12, 2023, 4:30 PM IST

Police Robbery from the Arrested Accused in Chikkaballapura grgPolice Robbery from the Arrested Accused in Chikkaballapura grg

ಚಿಕ್ಕಬಳ್ಳಾಪುರ: ಬಂಧಿತರ ಬಳಿ ಇದ್ದ ಹಣ ದೋಚಿದ ಪೊಲೀಸರು

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಠಾಣೆಯ ಕೆಲವು ಪೊಲೀಸರು ಹಾಗೂ ಚೇಳೂರು ಪೊಲೀಸ್‌ ಠಾಣೆಯ ಪೊಲೀಸ್‌ ಇನ್ಸ್‌ಪೆಕ್ಟರ್‌ ಒಬ್ಬರು ಮಾಡಿದ ದರೋಡಿಯಿಂದಾಗಿ ಇಡೀ ಪೊಲೀಸ್‌ ಇಲಾಖೆ ತಲೆ ತಗ್ಗಿಸುವಂತಾಗಿದೆ.

CRIME Aug 10, 2023, 3:00 AM IST

Soldiers Helped the Police to Carry the Deadbody in Chikkaballapur grgSoldiers Helped the Police to Carry the Deadbody in Chikkaballapur grg

ಚಿಕ್ಕಬಳ್ಳಾಪುರ: ಅಪರಿಚಿತ ಶವ ಸಾಗಿಸಲು ಪೊಲೀಸರಿಗೆ ನೆರವಾದ ಯೋಧರು

ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪರಿಚಿತ ವ್ಯಕ್ತಿಯ ಶವವನ್ನು ಜಿಲ್ಲಾಸ್ಪತ್ರೆಯ ಶೈತ್ಯಾಗಾರದಲ್ಲಿ ಇಡಲಾಗಿದ್ದು, ಮೃತರ ವಾರಸುದಾರರು ಯಾರಾದರೂ ಇದ್ದರೆ ತಮ್ಮನ್ನು ಸಂಪರ್ಕಿಸುವಂತೆ ಗ್ರಾಮಾಂತರ ಪೋಲಿಸರು ತಿಳಿಸಿದ್ದಾರೆ.

Karnataka Districts Aug 9, 2023, 10:45 PM IST

Minister Dr MC Sudhakar instructions to eliminate crop insurance problems gvdMinister Dr MC Sudhakar instructions to eliminate crop insurance problems gvd

ಬೆಳೆ ವಿಮೆ ತೊಡಕುಗಳ ನಿವಾರಣೆಗೆ ಸಚಿವ ಎಂ.ಸಿ.ಸುಧಾಕರ್‌ ಸೂಚನೆ

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು ಹಾಗೂ ಸರ್ಕಾರದಿಂದ ಬರುವ ಅನುದಾನವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿ ಜನರಿಗೆ ಸಮಸ್ಯೆ ಆಗದ ರೀತಿ ಆಡಳಿತ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್‌ ತಿಳಿಸಿದರು. 

Karnataka Districts Aug 9, 2023, 1:35 PM IST

Cutting of Trees for Highway Widening in Chikkaballapura grgCutting of Trees for Highway Widening in Chikkaballapura grg

ಚಿಕ್ಕಬಳ್ಳಾಪುರ: ಹೆದ್ದಾರಿ ಅಗಲೀಕರಣಕ್ಕೆ ಮರಗಳ ಮಾರಣ ಹೋಮ..!

ನೂರಾರು ವರ್ಷಗಳಿಂದ ಇದ್ದ ಬೃಹತ್‌ ಮರಗಳು ಹಾಗೂ ಅರಣ್ಯ ಇಲಾಖೆ ಕಳೆದ ಮೂರ್ನಾಲ್ಕು ವರ್ಷಗಳಿಂದ ರಸ್ತೆಯ ಎರಡೂ ಬದಿಯಲ್ಲಿ ನೆಟ್ಟು ಪೋಷಣೆ ಮಾಡಿದ್ದ ಗಿಡಗಳ ಹನನವಾಗುತ್ತಿರುವುದು ಪರಿಸರ ಪ್ರೇಮಿಗಳ ಆತಂಕಕ್ಕೆ ಕಾರಣವಾಗಿದೆ.
 

Karnataka Districts Aug 8, 2023, 11:15 PM IST