Asianet Suvarna News Asianet Suvarna News
323 results for "

Onion

"
people hanged onion in protest of price increase in mangalorepeople hanged onion in protest of price increase in mangalore

ಮಂಗಳೂರಿನಲ್ಲಿ ನೇಣು ಕಂಬಕ್ಕೇರಿದ ಈರುಳ್ಳಿ..!

ಎರಡು ದಿನಗಳ ಹಿಂದೆ ಆಮದುಗೊಂಡ ಟರ್ಕಿ ಈರುಳ್ಳಿ ಈಗ ಅಂಗಡಿಗಳಿಗೆ ಚಿಲ್ಲರೆ ಮಾರಾಟವಾಗುತ್ತಿದೆ. 10ರಿಂದ 20 ಚೀಲಗಳಷ್ಟು ಟರ್ಕಿ ಈರುಳ್ಳಿಯನ್ನು ಚಿಲ್ಲರೆ ವರ್ತಕರು ಖರೀದಿಸುತ್ತಿದ್ದಾರೆ. ಇದರಿಂದಾಗಿ ಜಿಲ್ಲೆಯಾದ್ಯಂತ ದಿನಸಿ ಅಂಗಡಿಗಳಲ್ಲಿ ತುಸು ಮಟ್ಟಿಗೆ ಈರುಳ್ಳಿ ಲಭ್ಯವಾಗುವಂತಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಪೂರೈಕೆಯಾದ ಈಜಿಪ್ಟ್‌ ಈರುಳ್ಳಿ ಬಹುತೇಕ ಖಾಲಿಯಾಗುವ ಹಂತಕ್ಕೆ ಬಂದಿದೆ.

Karnataka Districts Dec 6, 2019, 10:57 AM IST

Onions override growth worry as RBI puts brakes on rate cut spreeOnions override growth worry as RBI puts brakes on rate cut spree

RBIಗೂ ಈರುಳ್ಳಿ ಬಿಸಿ, ಬಡ್ಡಿ ದರ ಕಡಿತಕ್ಕೆ ಹಿಂದೇಟು!

ಆರ್‌ಬಿಐಗೂ ಈರುಳ್ಳಿ ಬಿಸಿ| ಈರುಳ್ಳಿ ಬೆಲೆ ಏರಿಕೆ: ಬಡ್ಡಿ ದರ ಕಡಿತಕ್ಕೆ ಆರ್‌ಬಿಐ ಹಿಂದೇಟು| ಯಥಾಸ್ಥಿತಿ ಕಾಯ್ದುಕೊಂಡ ಭಾರತೀಯ ರಿಸವ್‌ರ್‍ ಬ್ಯಾಂಕ್‌

BUSINESS Dec 6, 2019, 9:22 AM IST

Hotels May Shutdown for Onion Price RiseHotels May Shutdown for Onion Price Rise

ಹೆಚ್ಚಿದ ಈರುಳ್ಳಿ ದರ: ಮುಚ್ಚುವ ಸ್ಥಿತಿಗೆ ಬಂದ ಹೋಟೆಲ್‌ಗಳು!

ಈರುಳ್ಳಿ ಬೆಲೆಯಲ್ಲಿ ಭಾರೀ ಪ್ರಮಾಣದ ಏರಿಕೆಯಾಗುತ್ತಿದ್ದು ಇದರ ಪರಿಣಾಮ ನೇರವಾಗಿ ಹೋಟೆಲ್‌ ಉದ್ಯಮದ ಮೇಲೆ ಬಿದ್ದಿದೆ. ಗದಗ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದಾದ್ಯಂತ ಈರುಳ್ಳಿ ಹೆಚ್ಚು ಬಳಕೆ ಮಾಡಿ ತಯಾರಿಸುತ್ತಿದ್ದ ಆಹಾರ ಪದಾರ್ಥಗಳನ್ನು ಸಣ್ಣ ಮತ್ತು ಮಧ್ಯಮ ಹೋಟೆಲ್‌ಗಳಲ್ಲಿ ತಯಾರಿಸುವುದನ್ನೇ ನಿಲ್ಲಿಸಿದ್ದಾರೆ.
 

Karnataka Districts Dec 6, 2019, 9:02 AM IST

Fight For Onion In Belagavi HotelFight For Onion In Belagavi Hotel

ಬಿರಿಯಾನಿ ಜೊತೆ ಈರುಳ್ಳಿ ಕೊಡದ್ದಕ್ಕೆ ಮಾರಾಮಾರಿ!

ಈರುಳ್ಳಿ ಬೆಲೆ ಏರಿಕೆ ಈಗ ಎಲ್ಲೆಲ್ಲೂ ಸದ್ದಾಗುತ್ತಿದೆ. ಈಗ ಗಲಾಟೆ ಮಾಡುವ ಹಂತಕ್ಕೂ ತಲುಪಿದ್ದು ಹೋಟೆಲ್ ನಲ್ಲಿ ಈರುಳ್ಳಿ ಕೊಡದಿರುವುದಕ್ಕೆ ಮಾರಾಮಾರಿಯೂ ನಡೆದಿದೆ. 

Karnataka Districts Dec 6, 2019, 8:29 AM IST

Egypt Onion Arrived At Hubballi APMCEgypt Onion Arrived At Hubballi APMC

ಮಲೇಷ್ಯಾ ಮೂಲಕ ಹುಬ್ಬಳ್ಳಿಗೆ ಬಂತು ಈಜಿಪ್ಟ್‌ ಈರುಳ್ಳಿ

ಸ್ಥಳೀಯ ಈರುಳ್ಳಿ ದಾಖಲೆ ಬೆಲೆ ತಲುಪಿರುವ ಬೆನ್ನಲ್ಲಿಯೇ ಇಲ್ಲಿಗೆ ಮಲೇಷಿಯಾ ಮೂಲಕ ಈಜಿಪ್ಟ್‌ ಈರುಳ್ಳಿ ಆವಕವಾಗಿದ್ದು, ಅದು ಕೂಡ ಕ್ವಿಂಟಲ್‌ಗೆ 12 ಸಾವಿರಕ್ಕೆ ಬಿಕರಿಯಾಗಿದೆ. ಇದೇ ಕಾರಣಕ್ಕಾಗಿಯೆ ಸ್ಥಳೀಯ ಉತ್ಕೃಷ್ಟ ಈರುಳ್ಳಿ ಕೂಡ ಗುರುವಾರ 12 ಸಾವಿರ ಬೆಲೆಗೆ ವಹಿವಾಟು ನಡೆಸಿದೆ.

Karnataka Districts Dec 6, 2019, 8:10 AM IST

Congress Leader Dinesh Gundu Rao Taunt For Onion Price HikeCongress Leader Dinesh Gundu Rao Taunt For Onion Price Hike

'ಈರುಳ್ಳಿ ಖರೀದಿಸಿದರೆ ಐಟಿ ದಾಳಿ'

ದಿನದಿಂದ ದಿನಕ್ಕೆ ಈರುಳ್ಳಿ ಬೆಲೆ ಗಗನಕ್ಕೆ ಏರುತ್ತಿದೆ. ಈರುಳ್ಳಿ ಕೊಳ್ಳೋದು ಕಣ್ಣಲ್ಲಿ ನೀರು ತರಿಸುತ್ತಿದ್ದು, ಈ ಬಗ್ಗೆ ವ್ಯಂಗ್ಯವಾಡಿದ್ದಾರೆ.

Karnataka Districts Dec 6, 2019, 8:09 AM IST

Onion Price Rise in Hubballi DharwadOnion Price Rise in Hubballi Dharwad

ಗ್ರಾಹಕರ ಕಣ್ಣಲ್ಲಿ ನೀರು: ಸೇಬಿಗಿಂತ ಈರುಳ್ಳಿಯೇ ತುಟ್ಟಿ!

ಸೇಬಿಗಿಂತ ಈರುಳ್ಳಿಯೇ ತುಟ್ಟಿಯಾಗಿದೆ. ಕಾಶ್ಮೀರ ಆ್ಯಪಲ್‌ 100-120ಗೆ ಕೆಜಿ ದೊರೆಯುತ್ತಿದ್ದರೆ, ಉತ್ತಮ ಈರುಳ್ಳಿ 150 ವರೆಗೆ ಬಿಕರಿಯಾಗುತ್ತಿದೆ. ಉಳ್ಳಾಗಡ್ಡಿ ಅಕ್ಷರಶಃ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ.
 

Karnataka Districts Dec 6, 2019, 7:47 AM IST

Union Minister Amit Shah Try To Solve Onion Price ProblemUnion Minister Amit Shah Try To Solve Onion Price Problem

ಈರುಳ್ಳಿ ಬಿಕ್ಕಟ್ಟು ಶಮನಕ್ಕೆ ಅಮಿತ್‌ ಶಾ ಕಸರತ್ತು

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಗುರುವಾರ ಉನ್ನತ ಮಟ್ಟದ ಸಭೆ ನಡೆಸುವ ಮೂಲಕ ಈರುಳ್ಳಿ ಕೊಳ್ಳುವ ಗ್ರಾಹಕರ ಹೊರೆ ಇಳಿಸುವ ಯತ್ನಕ್ಕೆ ಮುಂದಾಗಿದ್ದಾರೆ.

India Dec 6, 2019, 7:17 AM IST

Nirmala Sitharaman Controversial Statement Over Onion PriceNirmala Sitharaman Controversial Statement Over Onion Price

ಈರುಳ್ಳಿ ತಿನ್ನೋ ಮನೆತನದವಳಲ್ಲ: ನಿರ್ಮಲಾ ಸೀತಾರಾಮನ್ ಸೊಕ್ಕು ಕರಗ್ತಿಲ್ಲ!

ಲೋಕಸಭೆಯಲ್ಲಿ ಈರುಳ್ಳಿ ಬೆಲೆ ಕುರಿತು ಗಂಭೀರ ಚರ್ಚೆ ನಡೆಯುತ್ತಿರುವ ವೇಳೆ, ನಾನು ಈರಳ್ಳಿ ತಿನ್ನದ ಮನೆತನದಿಂದ ಬಂದವಳಾಗಿದ್ದರಿಂದ ಬೆಲೆ ಏರಿಕೆ ನನಗೇನು ಪರಿಣಾಮ ಬೀರುವುದಿಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

BUSINESS Dec 5, 2019, 12:09 PM IST

Onions are more expensive than chicken in HubballiOnions are more expensive than chicken in Hubballi

ಹುಬ್ಬಳ್ಳಿ: ಚಿಕನ್‌ಗಿಂತ ಈರುಳ್ಳಿ ಬೆಲೆಯೇ ದುಬಾರಿ!

ಕೋಳಿ ಮಾಂಸಕ್ಕಿಂತ ಈರುಳ್ಳಿಯೇ ತುಟ್ಟಿ! ಹೌದು, ಕಳೆದ ಕೆಲ ದಿನಗಳಿಂದ ಗಗನಕ್ಕೇರುತ್ತಿರುವ ಈರುಳ್ಳಿ ದರ ಈಗ ಚಿಲ್ಲರೆ ಮಾರುಕಟ್ಟೆಯಲ್ಲಿ 180 ರುಪಾಯಿ ಗಡಿ ತಲುಪಿದ್ದು, ಒಂದು ಕೆ.ಜಿ. ಕೋಳಿ ಮಾಂಸಕ್ಕಿಂತ ಒಂದು ಕೆ.ಜಿ. ಈರುಳ್ಳಿಯೇ ತುಟ್ಟಿ ಅನ್ನುವಂಥ ಸ್ಥಿತಿ ನಿರ್ಮಾಣವಾಗಿದೆ. ಈರುಳ್ಳಿ ದರ ಏರಿಕೆಯ ಪರಿಣಾಮ ಮನೆ ಮನೆಯ ಅಡುಗೆ ಮನೆಗಷ್ಟೇ ಅಲ್ಲ, ನಾನ್‌ವೆಜ್‌ ಹೋಟೆಲ್‌ಗಳ ಮೇಲೂ ಬಿದ್ದಿದೆ. ಈರುಳ್ಳಿ ರೇಟು ಕೇಳಿ ಮಾಂಸದೂಟಕ್ಕೆ ಮಸಾಲೆ ಅರೆಯೋ ಸ್ಥಿತಿ ನಿರ್ಮಾಣವಾಗಿದೆ.
 

Karnataka Districts Dec 5, 2019, 8:08 AM IST

Biryani Centers Faces Problems For Onion Price Rise in HubballiBiryani Centers Faces Problems For Onion Price Rise in Hubballi

ಈರುಳ್ಳಿ ಬೆಲೆ ಏರಿಕೆ: ರುಚಿ ರುಚಿಯಾದ ಬಿರಿಯಾನಿ ಮಾಡೋದು ಕಷ್ಟ!

ಈರುಳ್ಳಿ ದರ ಗಗನಕ್ಕೆ ಏರಿರುವುದರಿಂದ ಇದೀಗ ‘ಬಿರಿಯಾನಿ ಸೆಂಟರ್‌’ಗಳು ಸಂಕಷ್ಟಕ್ಕೆ ಈಡಾಗಿವೆ. ಅತ್ತ ಈರುಳ್ಳಿ ಹಾಕದೇ ಬಿರಿಯಾನಿ ಮಾಡಿದರೆ ರುಚಿ ಬರಲ್ಲ, ಈರುಳ್ಳಿ ಹಾಕಿ ಮಾಡಿದರೆ ದರ ಗಿಟ್ಟಲ್ಲ. ಇದು ಅಂಗಡಿ ಮಾಲೀಕರನ್ನು ಕಂಗೆಡಿಸಿದೆ.
 

Karnataka Districts Dec 5, 2019, 7:54 AM IST

Onion price touches Rs 180 per kgOnion price touches Rs 180 per kg

ಕೇಜಿ ಈರುಳ್ಳಿಗೆ 180 ರು.: ಸಾರ್ವಕಾಲಿಕ ದಾಖಲೆ!

ಕೇಜಿ ಈರುಳ್ಳಿಗೆ 180 ರು.: ಸಾರ್ವಕಾಲಿಕ ದಾಖಲೆ!| ಬೆಂಗಳೂರು ಸೇರಿ ರಾಜ್ಯಾದ್ಯಂತ ದರ ಏರಿಕೆ| ಸಗಟು ಮಾರುಕಟ್ಟೆಯಲ್ಲೇ .150 ದಾಟಿದ ಈರುಳ್ಳಿ ದರ| ದರ ಏರಿದರೂ ರೈತರಿಗೆ ಲಾಭವಿಲ್ಲ

BUSINESS Dec 5, 2019, 7:48 AM IST

Govt Reduces Onion stock holding limit for retailersGovt Reduces Onion stock holding limit for retailers

ಈರುಳ್ಳಿಯನ್ನು ಬೇಕಾಬಿಟ್ಟಿ ದಾಸ್ತಾನು ಮಾಡುವಂತಿಲ್ಲ; ಕೇಂದ್ರದಿಂದ ಮಿತಿ

ಈರುಳ್ಳಿ ದರ ದೇಶಾದ್ಯಂತ ಕೇಜಿಗೆ 100 ರು. ಗಡಿ ದಾಟಿರುವ ಕಾರಣ, ದರ ನಿಯಂತ್ರಣಕ್ಕಾಗಿ ಈರುಳ್ಳಿ ದಾಸ್ತಾನಿನ ಮೇಲೆ ಕೇಂದ್ರ ಸರ್ಕಾರ ಮಿತಿ ಹೇರಿದೆ.

India Dec 4, 2019, 11:04 AM IST

Onion prices touch record  LevelOnion prices touch record  Level

ದಾಖಲೆ ಮಟ್ಟಕ್ಕೆ ಏರಿದೆ ಈರುಳ್ಳಿ ದರ : ಮುಟ್ಟಿದ್ರೆ ಕಣ್ಣಲ್ಲಿ ನೀರು!

ಮಹಾರಾಷ್ಟ್ರದ ಪುಣೆ ಈರುಳ್ಳಿ ಬೆಲೆ ಏರಿಕೆ ಬೆನ್ನಲ್ಲೇ ಕರ್ನಾಟಕದಲ್ಲಿ ಬೆಳೆಯುವ ಉತ್ಕೃಷ್ಟಗುಣಮಟ್ಟದ ಈರುಳ್ಳಿ ಬೆಲೆಯೂ ಸಗಟು ಮಾರುಕಟ್ಟೆಯಲ್ಲಿ ಕೆ.ಜಿ.ಗೆ 120 ರು. ಮುಟ್ಟಿದ್ದು, ಗ್ರಾಹಕರಿಗೆ ಬಿಸಿ ತಟ್ಟಲಿದೆ.

state Dec 4, 2019, 9:50 AM IST

Farmers Happy for Onion price Rise in GadagFarmers Happy for Onion price Rise in Gadag

ಈರುಳ್ಳಿಗೆ ಬಂಪರ್ ಬೆಲೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ರೈತರು

ದಿನೇ ದಿನೇ ಏರಿಕೆಯಾಗುತ್ತಿರುವ ಈರುಳ್ಳಿ ದರ ಮಂಗಳವಾರ ಗದಗ ಎಪಿಎಂಸಿ ಮಾರುಕಟ್ಟೆಯಲ್ಲಿ ಗರಿಷ್ಠ 12500 ಪ್ರತಿ ಕ್ವಿಂಟಾಲ್‌ಗೆ ಮಾರಾಟವಾಗಿ ಐತಿಹಾಸಿಕ ದಾಖಲೆ ನಿರ್ಮಿಸಿದೆ. ರೈತರಲ್ಲಿ ಹೊಸ ಉತ್ಸಾಹಕ್ಕೆ ದರದಲ್ಲಿನ ಏರಿಕೆ ಕಾರಣವಾದರೆ, ಗ್ರಾಹಕರ ಕಣ್ಣಲ್ಲಿ ಮಾತ್ರ ನೀರು ತರಿಸುತ್ತಿದೆ.
 

Karnataka Districts Dec 4, 2019, 8:49 AM IST