Asianet Suvarna News Asianet Suvarna News
419 results for "

Rachita Ram

"
Love me or hate me Rachita ram signs new project with Darling Krishna vcsLove me or hate me Rachita ram signs new project with Darling Krishna vcs

ರಚಿತಾ ರಾಮ್, ಡಾರ್ಲಿಂಗ್ ಕೃಷ್ಣ ಹೊಸ ಚಿತ್ರ 'ಲವ್ ಮಿ ಆರ್ ಹೇಟ್ ಮಿ'

ನಟಿ ರಚಿತಾ ರಾಮ್ ಹಾಗೂ ಡಾರ್ಲಿಂಗ್ ಕೃಷ್ಣ ಕಾಂಬಿನೇಷನ್ ಚಿತ್ರಕ್ಕೆ ‘ಲವ್ ಮಿ ಆರ್ ಹೇಟ್ ಮಿ’ ಎನ್ನುವ ಹೆಸರು ಇಟ್ಟಿದ್ದಾರೆ. 
 

Sandalwood May 29, 2021, 10:17 AM IST

Kannada actress Rachita Ram goes missing during lockdown vcsKannada actress Rachita Ram goes missing during lockdown vcs
Video Icon

ಯಾರ ಕರೆಯೂ ಸ್ವೀಕರಿಸದ ನಟಿ ರಚಿತಾ ರಾಮ್‌ ಲಾಕ್‌ಡೌನ್‌ನಲ್ಲಿ ಏನು ಮಾಡುತ್ತಿದ್ದಾರೆ?

ಸ್ಯಾಂಡಲ್‌ವುಡ್‌ ಡಿಂಪಲ್ ಕ್ವೀನ್ ರಚಿತಾ ರಾಮ್‌ ಲಾಕ್‌ಡೌನ್‌ ಆದ್ರೆ ಸಾಕು ಸೋಷಿಯಲ್ ಮೀಡಿಯಾದಿಂದ ದೂರ ಉಳಿಯುತ್ತಾರೆ. ಅಷ್ಟೇ ಯಾಕೆ ಯಾರೇ ಕರೆ ಮಾಡಿದರೂ ಸ್ವೀಕರಿಸುವುದಿಲ್ಲವಂತೆ. ಜನರ ಸಂಪರ್ಕದಿಂದ ದೂರ ಉಳಿದಿರುವ ರಚ್ಚು ಲಾಕ್‌ಡೌನ್‌ನಲ್ಲಿ ಏನು ಮಾಡುತ್ತಿದ್ದಾರೆ ಗೊತ್ತಾ?
 

Sandalwood May 10, 2021, 5:27 PM IST

Kannada Actress Rachita Ram sister Nithya Ram photo gallery vcsKannada Actress Rachita Ram sister Nithya Ram photo gallery vcs

ಅಭಿಮಾನಿಗಳು ಬೇಡಿದರೂ ವಿದೇಶದಲ್ಲಿರುವ ರಚಿತಾ ರಾಮ್‌ ಸಹೋದರಿ ನಿತ್ಯಾ ರಾಮ್ ಪ್ರತಿಕ್ರಿಯಿಸುತ್ತಿಲ್ಲ ಯಾಕೆ?

ನಟಿ ರಚಿತಾ ರಾಮ್ ಸಹೋದರಿ ನಿತ್ಯಾ ರಾಮ್ ಕನ್ನಡ ಚಿತ್ರರಂಗದಲ್ಲಿ ಮಿಂಚಿದವರು. ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಬಣ್ಣದ ಲೋಕಕ್ಕೆ ಗುಡ್‌ ಬೈ ಹೇಳಿದ್ದಾರೆ. ಅಭಿಮಾನಿಗಳು ಹಾಗೂ ಫ್ಯಾನ್ಸ್ ಪೇಜ್‌ಗಳಿಂದ ಮೆಸೇಜ್ ಮಾಡಿದರೂ ಏಕೆ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
 

Sandalwood Apr 27, 2021, 4:46 PM IST

Rachita ram kannada film Shabari searching for ravana poster viral vcsRachita ram kannada film Shabari searching for ravana poster viral vcs
Video Icon

ರಾವಣನಿಗೆ ಕಾಯುತ್ತಿರುವ ಶಬರಿ; ರಚಿತಾ ರಾಮ್ ನ್ಯೂ ಲುಕ್!

ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿ ರಚಿತಾ ರಾಮ್‌ ಶ್ರೀ ರಾಮ ನವಮಿಯಂದು ತಮ್ಮ ಮುಂದಿನ ಚಿತ್ರದ ಪೋಸ್ಟರ್ ರಿವೀಲ್ ಮಾಡಿದ್ದಾರೆ. ಅದುವೇ 'ಶಬರಿ ಸರ್ಚಿಂಗ್ ಫಾರ್ ರಾವಣ' ಚಿತ್ರದ್ದು. ನವೀನ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕಲಾವಿದ ಕರಣ್ ಆಚಾರ್ಯ ಅವರು ಒಂದು ವಾರಗಳ ಕಾಲದಲ್ಲಿ ತಯಾರಿ ಮಾಡಿರುವ ಪೋಸ್ಟ್ ಇದು.

Sandalwood Apr 23, 2021, 4:19 PM IST

Karnataka based actress gets more prominence in the film industry due to covid19  vcsKarnataka based actress gets more prominence in the film industry due to covid19  vcs

ಕೊರೋನಾ ಎಫೆಕ್ಟ್: ಪರಭಾಷೆ ನಟಿಯರಿಗೆ ಆಹ್ವಾನವಿಲ್ಲ, ನಮ್ಮವರಿಗೆ ಪುರುಸೊತ್ತೇ ಇಲ್ಲ

ಕನ್ನಡದ ನಟಿಯರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟುಬ್ಯುಸಿಯಾಗಿದ್ದಾರೆ. ಒಬ್ಬೊಬ್ಬ ನಟಿಯ ಕೈಯಲ್ಲೂ ಕನಿಷ್ಠ ಎರಡ್ಮೂರು ಚಿತ್ರಗಳಿವೆ ಎಂದರೆ ಅದಕ್ಕೆ ಕಾರಣ ಕೊರೋನಾ!

Sandalwood Apr 23, 2021, 9:29 AM IST

Rachita Ram announces new kannada film Shabari Searching for Ravana vcsRachita Ram announces new kannada film Shabari Searching for Ravana vcs

ರಚಿತಾರಾಮ್‌ ಹೊಸ ಸಿನಿಮಾ ಶಬರಿ ಸರ್ಚಿಂಗ್‌ ಫಾರ್‌ ರಾವಣ

ರಚಿತಾರಾಮ್‌ ಅಭಿನಯದ ‘ಶಬರಿ ಸರ್ಚಿಂಗ್‌ ಫಾರ್‌ ರಾವಣ’ ಚಿತ್ರದ ಪೋಸ್ಟರ್‌ ಬಿಡುಗಡೆ ಆಗಿದೆ. ವ್ಯಾಪಕ ಮೆಚ್ಚುಗೆಯೂ ನವೀನ್‌ ಶೆಟ್ಟಿಈ ಸಿನಿಮಾ ಮೂಲಕ ಮೊದಲ ಬಾರಿ ಡೈರೆಕ್ಟರ್‌ ಹ್ಯಾಟ್‌ ಧರಿಸಿದ್ದಾರೆ.

Sandalwood Apr 22, 2021, 9:08 AM IST

Rachita ram enjoys and dances for Shankar nag song vcsRachita ram enjoys and dances for Shankar nag song vcs
Video Icon

ಶಂಕರ್‌ ನಾಗ್‌ ಹಾಡಿಗೆ ಕುಣಿದ ರಚಿತಾ ರಾಮ್; ವೀಡಿಯೋ ನೋಡಿ!

ಸ್ಯಾಂಡಲ್‌ವುಡ್‌ ಡಿಂಪಲ್ ಕ್ವೀನ್ ರಚಿತಾ ರಾಮ್‌ ಚಿತ್ರೀಕರಣದ ವೇಳೆ ಬಿಡುವಿದ್ದರೆ ಕ್ಯಾರವಾನ್‌ನಲ್ಲಿ ಸಮಯ ಕಳೆಯುತ್ತಾರೆ. ಈ ವೇಳೆ ಶಂಕರ್ ನಾಗ್‌ ಅವರ ಫೇಮಸ್ ಹಾಡು‌ ಸಂತೋಷಕ್ಕೆ... ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹೇಗಿದೆ ನೋಡಿ ಆಟೋ ರಾಜನ ಹಾಡಿಗೆ ಡಿಂಪಲ್ ಕ್ವೀನ್ ಸ್ಟೆಪ್ಸ್?

Sandalwood Mar 16, 2021, 5:44 PM IST

Sandalwood Rachita ram to yashwant sinha top 10 News of March 13 ckmSandalwood Rachita ram to yashwant sinha top 10 News of March 13 ckm

ಶಂಕ್ರಣ್ಣನ ಹಾಡಿಗೆ ರಚಿತಾ ಸ್ಟೆಪ್, ಟಿಎಂಸಿಗೆ BJP ನಾಯಕ ಜಂಪ್: ಮಾ.13ರ ಟಾಪ್ 10 ಸುದ್ದಿ!

ಡಿಂಪಲ್ ಕ್ವೀನ್ ರಚಿತಾ ರಾಮ್ ಶಂಕರ್‌ನಾಗ್ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿರುವುದು ಇದೀಗ ವೈರಲ್ ಆಗಿದೆ. ಇತ್ತ ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದ ಮಾಜಿ ಬಿಜೆಪಿ ನಾಯಕ ಇದೀಗ ಟಿಂಎಸಿಗೆ ಹಾರಿದ್ದಾರೆ. ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪಂಜಾಬ್ ತಂಡಕ್ಕೆ ಹೊಸ ಕೋಚ್, ಕೇರಳ ಕಾಂಗ್ರೆಸ್ ತೊರೆಯುತ್ತಿದ್ದಾರೆ ನಾಯಕರು ಸೇರಿದಂತೆ ಮಾರ್ಚ್ 13ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

News Mar 13, 2021, 6:03 PM IST

Kannada actress Rachita ram at Mandya Pavada basappa temple vcsKannada actress Rachita ram at Mandya Pavada basappa temple vcs
Video Icon

ಮಂಡ್ಯದ ಪವಾಡ ಬಸಪ್ಪನ ಆಶೀರ್ವಾದ ಪಡೆದ ರಚಿತಾ ರಾಮ್!

ಅಭಿಷೇಕ್ ಅಂಬರೀಶ್‌ ಜೊತೆ ಬ್ಯಾಡ್‌ ಮ್ಯಾನರ್ಸ್‌ನಲ್ಲಿ ಅಭಿನಯಿಸುತ್ತಿರುವ ನಟಿ ರಚಿತಾ ರಾಮ್, ಚಿತ್ರೀಕರಣ ಆರಂಭಿಸುವ ಮುನ್ನ ಮಂಡ್ಯದ ಚಿಕ್ಕರಸಿ ನಕರೆ ಬಸಪ್ಪನ ಆಶೀರ್ವಾದ ಪಡೆದುಕೊಂಡಿದ್ದಾರೆ. ಬಸಪ್ಪನ ಆಶೀರ್ವಾದ ಪಡೆದರೆ ಇಲ್ಲ ಇಷ್ಟಾರ್ಥಗಳು ಸಿದ್ದಿಯಾಗಲಿದೆ ಎಂಬ ನಂಬಿಕೆ ಇದೆ.
 

Sandalwood Mar 8, 2021, 4:54 PM IST

Sandalwood Actress Dimple queen Rachita Ram visits Mandya Temples mahSandalwood Actress Dimple queen Rachita Ram visits Mandya Temples mah

ಮಂಡ್ಯದಲ್ಲಿ ಡಿಂಪಲ್ ಕ್ವೀನ್.. ಪವಾಡದ ಬಸಪ್ಪನ ಆಶೀರ್ವಾದ

ಮಂಡ್ಯ (ಮಾ.  07) ಸ್ಯಾಂಡಲ್ ವುಡ್ ಬೆಡಗಿ ರಚಿತಾ ರಾಮ್ ಮಂಡ್ಯದ ಚಿಕ್ಕರನಕೆರೆ ಬಸಪ್ಪನ  ಆಶೀರ್ವಾದ ಪಡೆದಿದ್ದಾರೆ. ಕಾಲಭೈರೇಶ್ವರ ದೇವಾಲಯ ಆವರಣದಲ್ಲಿ ಬಸಪ್ಪನ ಆಶೀರ್ವಾದ ಪಡೆದುಕೊಂಡಿದ್ದಾರೆ.

Sandalwood Mar 7, 2021, 5:24 PM IST

rachita ram to act with Abishek Ambareesh in bad manners vcsrachita ram to act with Abishek Ambareesh in bad manners vcs

ಇದೇನಪ್ಪಾ ಅಭಿಷೇಕ್ ಅಂಬರೀಶ್ ಹಾಗೂ ರಚಿತಾ ರಾಮ್‌ ಬ್ಯಾಡ್‌ ಮ್ಯಾನರ್ಸ್?

ಬ್ಯುಸಿ ಬ್ಯೂಟಿ ರಚಿತಾ ರಾಮ್‌ ಬಗ್ಗೆ ಗಾಂಧಿ ನಗರದಲ್ಲಿ ಬಿಸಿ ಬಿಸಿ ಸುದ್ದಿವೊಂದು ಹರಿದಾಡುತ್ತಿದೆ. ಇಷ್ಟು ಎಷ್ಟರ ಮಟ್ಟಕ್ಕೆ ನಿಜ ಎಂದು ಅಫೀಶಿಯಲ್ ಅನೌನ್ಸ್‌ಮೆಂಟ್‌ ಆಗೋವರೆಗೂ ಕಾಯಬೇಕಿದೆ....
 

Sandalwood Feb 10, 2021, 3:27 PM IST

Actress Rachita ram shares bold photo in Social Media goes viral mahActress Rachita ram shares bold photo in Social Media goes viral mah

ರಚಿತಾ ಬೋಲ್ಡ್... ಮೈತುಂಬ ಬಟ್ಟೆ ಹಾಕಿ ಎಂದ್ರು! ಅಸಲಿ ಕತೆ ಏನು?

ಬೆಂಗಳೂರು( ಜ. 31)  ಬೋಲ್ಡ್ ಲುಕ್ ನಲ್ಲಿ  ಕಾಣಿಸಿಕೊಂಡ ಗುಳಿಕೆನ್ನೆ ಬೆಡಗಿಗೆ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಬಿಸಿಯೂ ತಟ್ಟಿದೆ. ಅಸಲಿಗೆ  ರಚಿತಾ ಅವರ ಅಧಿಕೃತ ಖಾತೆಯಲ್ಲಿ ಪೋಟೋ ಶೇರ್ ಆಗಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಈ ಪೋಟೋದ್ದೆ ಹವಾ.. ಅಷ್ಟಕ್ಕೂ ಕೆಲವರು ಇದು ಮಾರ್ಪ್ ಮಾಡಿರುವ ಪೋಟೋ ಎಂದೂ ಹೇಳಿದ್ದಾರೆ. ಅಸಲಿ ಕತೆ ಬೇರೆಯೇ ಇದೆ..

 

Sandalwood Jan 31, 2021, 9:28 PM IST

Rachita ram with ajai rao signs new project i love rachu vcsRachita ram with ajai rao signs new project i love rachu vcs
Video Icon

ಹುಟ್ಟುಹಬ್ಬದ ದಿನವೇ ರಚಿತಾಗೆ 'ಲವ್ ಯು ರಚ್ಚು' ಹೇಳಿದ ಅಜಯ್; ರೊಮ್ಯಾನ್ಸ್‌ ಫೋಟೋ ವೈರಲ್!

ಮೊಟ್ಟ ಮೊದಲ ಬಾರಿಗೆ ನಟ ಅಜಯ್ ರಾವ್ ಹಾಗೂ ರಚಿತಾ ರಾಮ್‌ ಆನ್‌ಸ್ಕ್ರೀನ್ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಟ ಅಜಯ್ ರಾವ್‌ ಹುಟ್ಟುಹಬ್ಬ ದಿನ ಶ್ರೀ ಶ್ರೀ ರವಿಶಂಕರ್ ಗುರೂಜೀ ನೇತೃತ್ವದಲ್ಲಿ ಚಿತ್ರ ಮುಹೂರ್ತ ನಡೆದಿದ್ದು..

Sandalwood Jan 25, 2021, 3:41 PM IST

India corona vaccine to Rachita ram top 10 news of January 23 ckmIndia corona vaccine to Rachita ram top 10 news of January 23 ckm

ವಿಶ್ವಕ್ಕೆ ಆಸರೆಯಾದ ಭಾರತ, ಮದ್ವೆಯಾಗ್ತಿದ್ದಾರ ರಚಿತಾ? ಜ.23ರ ಟಾಪ್ 10 ಸುದ್ದಿ!

ಕೊರೋನಾ ಲಸಿಕೆ ಮೂಲಕ ಇತರ ರಾಷ್ಟ್ರಗಳಿಗೆ ನೆರವಾಗುತ್ತಿರುವ ಭಾರತಕ್ಕೆ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿದೆ.  ಬ್ರೆಜಿಲ್, ವಿಶ್ವ ಆರೋಗ್ಯ ಸಂಸ್ಥೆ ಭಾರತಕ್ಕೆ ಧನ್ಯವಾದ ಹೇಳಿದ್ದಾರೆ. ಕೇರಳದಲ್ಲಿ ಚಿರತೆ ಕೊಂದು ಅಡುಗೆ ಮಾಡಿ ತಿಂದ ಅಮಾನವೀಯ ಘಟನೆ ನಡೆದಿದೆ. ರಚಿತಾ ರಾಮ್ ಮದುವೆಯಾಗುತ್ತಿದ್ದಾರಾ? 3 ದಿನವಾದರೂ ರಾಗಿಣಿಗೆ ಬಿಡುಗಡೆ ಭಾಗ್ಯ ಇಲ್ಲ ಸೇರಿದಂತೆ ಜನವರಿ 22ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.
 

News Jan 23, 2021, 5:03 PM IST

rachita ram signs new project with ajay rao vcsrachita ram signs new project with ajay rao vcs
Video Icon

ಕೊನೆಗೂ ರಚಿತಾ ರಾಮ್‌ಗೆ ಐಲವ್‌‌ಯು ಹೇಳ್ಬಿಟ್ರು ಈ ನಟ?

ಸ್ಯಾಂಡಲ್‌ವುಡ್‌ ಬ್ಯೂಟಿ ರಚಿತಾ ರಾಮ್‌ ಕೈಯಲ್ಲಿ ಸಾಲು ಸಾಲು ಸಿನಿಮಾಗಳು ಇರುವ ವಿಚಾರ ಈಗಾಗಲೇ ಎಲ್ಲರಿಗೂ ಗೊತ್ತು. ತಮ್ಮೆಲ್ಲಾ ಚಿತ್ರಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಪ್ಡೇಟ್ ಮಾಡುವ ರಚ್ಚುಗೆ ಇಲ್ಲೊಬ್ಬ ನಟ ಐಲವ್‌ಯು ಅಂತ ಹೇಳಿದ್ದಾರೆ. ಯಾರು ಈ ನಟ? ಇಲ್ಲಿದೆ ನೋಡಿ..

Sandalwood Jan 22, 2021, 5:04 PM IST