Asianet Suvarna News Asianet Suvarna News
309 results for "

Jagan

"
CM Jagan Mohan Reddy 3 capital plan for Andhra legislative hurdleCM Jagan Mohan Reddy 3 capital plan for Andhra legislative hurdle

1 ರಾಜ್ಯ, 3 ರಾಜಧಾನಿ: ಇದು ಜಗನ್‌ ಐಡಿಯಾ

ಒಂದು ರಾಜ್ಯಕ್ಕೆ ಒಂದು ರಾಜಧಾನಿ ಇರುವುದು ಸಾಮಾನ್ಯ. ಆದರೆ, ಆಂಧ್ರಪ್ರದೇಶದಲ್ಲಿ ಮೂರು ರಾಜಧಾನಿಗಳನ್ನು ಸ್ಥಾಪಿಸಲು ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಸರ್ಕಾರ ಮುಂದಾಗಿದೆ. ಈ ಮೂಲಕ ಅಧಿಕಾರ ವಿಕೇಂದ್ರೀಕರಣ ಮಾಡಿ ಆಂಧ್ರದ ಉತ್ತರ, ದಕ್ಷಿಣ ಕರಾವಳಿ ಮತ್ತು ರಾಯಲಸೀಮೆ ಪ್ರದೇಶಗಳ ಅಭಿವೃದ್ಧಿ ಸಾಧಿಸುವ ಪಣ ತೊಟ್ಟಿದೆ.

India Jan 19, 2020, 4:07 PM IST

'TDP Leader Tikkareddy Talks Over Andhra Pradesh CM JaganMohan Reddy Decision'TDP Leader Tikkareddy Talks Over Andhra Pradesh CM JaganMohan Reddy Decision

'ಆಂಧ್ರಪ್ರದೇಶದ ಸಹವಾಸವೇ ಬೇಡ ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ'

ಆಂಧ್ರಪ್ರದೇಶದ ಕರ್ನೂಲ್ ಲೋಕಸಭಾ ಕ್ಷೇತ್ರವನ್ನು ಕರ್ನಾಟಕಕ್ಕೆ ಸೇರಿಸಿ ಎಂದು ತೆಲುಗು ದೇಶಂ ಪಕ್ಷ ಹೊಸ ಹೋರಾಟವನ್ನು ಆರಂಭಿಸಿದ್ದಾರೆ. 

Karnataka Districts Jan 2, 2020, 11:12 AM IST

Andhra Pradesh state will soon carve out 12 new districtsAndhra Pradesh state will soon carve out 12 new districts

ಆಂಧ್ರದಲ್ಲಿ 12 ಹೊಸ ಜಿಲ್ಲೆ ರಚನೆಗೆ ಜಗನ್‌ ರೆಡ್ಡಿ ಸರ್ಕಾರ ಚಿಂತನೆ!

ಆಂಧ್ರಪ್ರದೇಶದಲ್ಲಿ  12 ಹೊಸ ಜಿಲ್ಲೆ ರಚನೆಗೆ ಜಗನ್‌ ರೆಡ್ಡಿ ಸರ್ಕಾರ ಚಿಂತನೆ| ಸದ್ಯ  ಆಂಧ್ರದಲ್ಲಿ 13 ಜಿಲ್ಲೆಗಳಿವೆ

India Dec 23, 2019, 9:41 AM IST

Concept of 3 capitals to be considered in Andhra Pradesh Chief Minister YS Jagan Mohan ReddyConcept of 3 capitals to be considered in Andhra Pradesh Chief Minister YS Jagan Mohan Reddy

5 ಉಪಮುಖ್ಯಮಂತ್ರಿಗಳ ಆಂಧ್ರಕ್ಕಿನ್ನು 3 ರಾಜಧಾನಿ?

5 ಉಪಮುಖ್ಯಮಂತ್ರಿಗಳ ಆಂಧ್ರಕ್ಕಿನ್ನು 3 ರಾಜಧಾನಿ?| ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಕ್ಕೊಂದು ರಾಜಧಾನಿ| ಅಮರಾವತಿ, ವಿಶಾಖಪಟ್ಟಣಂ, ಕರ್ನೂಲ್‌ ಆಯ್ಕೆ ಸಾಧ್ಯತೆ

India Dec 18, 2019, 9:33 AM IST

79 Kannada Medium Schools May Closed In Andhra Pradesh79 Kannada Medium Schools May Closed In Andhra Pradesh

ಸರ್ಕಾರಿ ಶಾಲೆಗಳೆಲ್ಲಾ ಆಂಗ್ಲ ಮಾಧ್ಯಮಕ್ಕೆ, ಆಂಧ್ರದಲ್ಲಿ 79 ಕನ್ನಡ ಶಾಲೆಗಳು ಬಂದ್?

ಆಂಧ್ರ ಕನ್ನಡ ಶಾಲೆಗಳು ಮುಚ್ಚುವ ಭೀತಿ| ಎಲ್ಲ ಸರ್ಕಾರಿ ಶಾಲೆಗಳನ್ನು ಇಂಗ್ಲಿಷ್‌ ಮಾಧ್ಯಮಕ್ಕೆ ಪರಿವರ್ತಿಸಲು ಜಗನ್‌ ಸರ್ಕಾರ ನಿರ್ಧಾರ| 79 ಕನ್ನಡ ಶಾಲೆಗಳಿಗೆ ಆತಂಕ

state Dec 17, 2019, 7:52 AM IST

Andhra Pradesh to turn all Telugu Urdu govt schools into English mediumAndhra Pradesh to turn all Telugu Urdu govt schools into English medium

ಆಂಧ್ರದಲ್ಲಿ ಎಲ್ಲಾ ಶಾಲೆಗಳಲ್ಲಿ ತೆಲುಗು, ಉರ್ದು ಮಾಧ್ಯಮ ಬಂದ್!

ಆಂಧ್ರದಲ್ಲಿ ಎಲ್ಲಾ ಶಾಲೆಗಳೂ ಆಂಗ್ಲ ಮಾಧ್ಯಮವಾಗಿ ಬದಲು| 1-6ನೇ ತರಗತಿವರೆಗೆ ಆಂಗ್ಲ ಮಾಧ್ಯಮದಲ್ಲೇ ಬೋಧನೆ| ತೆಲುಗು, ಉರ್ದು ಕಡ್ಡಾಯ ವಿಷಯವಾಗಿ ಬೋಧನೆ

India Dec 16, 2019, 9:04 AM IST

Andhra Pradesh clears bill providing death for rapistsAndhra Pradesh clears bill providing death for rapists

ಮಹಿಳಾ ದೌರ್ಜನ್ಯದ ಕೇಸ್‌ 21 ದಿನದಲ್ಲಿ ಇತ್ಯರ್ಥ: ಆಂಧ್ರದಲ್ಲಿ ಹೊಸ ಕಾಯ್ದೆ

ಮಹಿಳಾ ದೌರ್ಜನ್ಯದ ಕೇಸ್‌ 21 ದಿನದಲ್ಲಿ ಇತ್ಯರ್ಥ| ಉನ್ನಾವ್‌ ಸೇರಿದಂತೆ ದೇಶಾದ್ಯಂತ ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚಿದ ಬೆನ್ನಲ್ಲೇ ಆಂಧ್ರದಲ್ಲಿ ಹೊಸ ಕಾಯ್ದೆ

India Dec 12, 2019, 3:04 PM IST

Mission Mangal director Jagan Shakti admires KGF in an interviewMission Mangal director Jagan Shakti admires KGF in an interview

ಅಕ್ಷಯ್‌ ಕುಮಾರ್‌ಗೆ 200 ಕೋಟಿ ಚಿತ್ರ ಕೊಟ್ಟ ಕನ್ನಡಿಗ ಜಗನ್ ಶಕ್ತಿ

ಇಡೀ ಜಗತ್ತೇ ಮೆಚ್ಚಿಕೊಂಡ ಸಿನಿಮಾ 'ಮಿಷನ್ ಮಂಗಲ್'. ಈ ಚಿತ್ರದ ನಿರ್ದೆಶಕ ಜಗನ್ ಶಕ್ತಿ ನಮ್ಮ ಕನ್ನಡದವರು.  'ಮಿಷನ್ ಮಂಗಲ್' ಸಕ್ಸಸ್ ಹಿಂದಿನ ಶಕ್ತಿ ಇವರು. 

Sandalwood Dec 11, 2019, 11:02 AM IST

Tirumala Tirupati Devasthanam Chairman Deplores Malicious Media Reports On Yesaiah WordTirumala Tirupati Devasthanam Chairman Deplores Malicious Media Reports On Yesaiah Word

ತಿರುಪತಿ ವೆಬ್‌ಸೈಟ್‌ನಲ್ಲಿ ಕ್ರಿಶ್ಚಿಯನ್ ಪದ: ಸ್ಪಷ್ಟನೆ ಕೊಟ್ಟ ಟಿಟಿಡಿ!

ತಿರುಪತಿ, ತಿರುಮಲ ದೇವಸ್ಥಾನದ ವೆಬ್‌ಸೈಟ್‌ನಲ್ಲಿ ‘ಯೆಶಾಯ್’ ಎಂಬ ಕ್ರಿಶ್ಚಿಯನ್ ಪದ ಬಳಕೆಯ ಆರೋಪಕ್ಕೆ ಟಿಟಿಡಿ ಅಧ್ಯಕ್ಷ ವೖ.ವಿ ಸುಬ್ಬಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಟಿಟಿಡಿ ಹಾಗೂ ರಾಜ್ಯ ಸರ್ಕಾರದ ಜನಪ್ರಿಯತೆಗೆ ಧಕ್ಕೆ ತರುವ ಉದ್ದೇಶದಿಂದ ಇಂತಹ ಆರೋಪ ಮಾಡಲಾಗುತ್ತಿದೆ ಎಂದು ಹರಿಹಾಯ್ದಿದ್ದಾರೆ.

India Dec 2, 2019, 1:37 PM IST

Andhra Pradesh cancels bar licences brings in new policyAndhra Pradesh cancels bar licences brings in new policy

ಎಲ್ಲಾ ಬಾರ್‌ ಲೈಸನ್ಸ್‌ ರದ್ದುಗೊಳಿಸಿದ ರಾಜ್ಯ ಸರ್ಕಾರ!

ಎಲ್ಲಾ ಬಾರ್‌ ಲೈಸನ್ಸ್‌ ರದ್ದುಗೊಳಿಸಿದ ರಾಜ್ಯ ಸರ್ಕಾರ!| ತಕ್ಷಣದಿಂದಲೇ ಜಾರಿಗೆ ಬರುವಂತೆ ಜಗನ್‌ ಆದೇಶ| ಲಾಟರಿ ಮೂಲಕ ಬಾರ್‌ ಲೈಸೆನ್ಸ್‌: 10 ಲಕ್ಷ ಶುಲ್ಕ

India Nov 23, 2019, 10:07 AM IST

Jagan YSRCP paid Rs 37 cr to I PAC founded by Prashant KishorJagan YSRCP paid Rs 37 cr to I PAC founded by Prashant Kishor

ಆಂಧ್ರ ಚುನಾವಣೆ: ಗೆದ್ದ ಜಗನ್‌, ಪ್ರಶಾಂತ್‌ ಕಿಶೋರ್‌ಗೆ 37 ಕೋಟಿ ರೂ ಶುಲ್ಕ!

ಆಂಧ್ರ ಚುನಾವಣೆ ಗೆದ್ದಿದ್ದಕ್ಕೆ ಪ್ರಶಾಂತ್‌ ಕಿಶೋರ್‌ಗೆ ಜಗನ್‌ 37 ಕೋಟಿ ಶುಲ್ಕ!| ಎಲೆಕ್ಷನ್‌ಗಾಗಿ ವೈಎಸ್ಸಾರ್‌ ಪಕ್ಷದಿಂದ 85 ಕೋಟಿ ಖರ್ಚು| ಆಯೋಗಕ್ಕೆ ಸಲ್ಲಿಸಿರುವ ವೆಚ್ಚದ ಹೇಳಿಕೆಯಲ್ಲಿದೆ ಮಾಹಿತಿ

India Nov 19, 2019, 10:39 AM IST

Singapore consortium Andhra govt cancels Amaravati Capital City Startup area projectSingapore consortium Andhra govt cancels Amaravati Capital City Startup area project

ನಾಯ್ಡು ಕನಸಿನ ರಾಜಧಾನಿ ಅಮರಾವತಿಗೆ ಎಳ್ಳುನೀರು, ಒಪ್ಪಂದ ರದ್ದು!

ನಾಯ್ಡು ಕನಸಿನ ರಾಜಧಾನಿ ಅಮರಾವತಿಗೆ ಎಳ್ಳುನೀರು| ರಾಜಧಾನಿ ನಿರ್ಮಾಣಕ್ಕೆ ಸಿಂಗಾಪುರ ಒಕ್ಕೂಟದೊಂದಿಗೆ ಮಾಡಿದ್ದ ಒಪ್ಪಂದ ರದ್ದು

India Nov 14, 2019, 8:54 AM IST

Were You Jailed Because Of My Marriages Pawan Kalyan Attacks Jagan mohan Reddy statementWere You Jailed Because Of My Marriages Pawan Kalyan Attacks Jagan mohan Reddy statement

ನಾನು 3 ಮದುವೆಯಾದ್ರೆ ನಿಮ್ಗೇನು ಪ್ರಾಬ್ಲಂ? ಸಿಎಂ ಮೇಲೆ ಪವನ್ ಕಲ್ಯಾಣ್ ಗರಂ!

ಸರ್ಕಾರಿ ಶಾಲೆಗಳನ್ನು ಇಂಗ್ಲೀಷ್ ಮೀಡಿಯಂ ಶಾಲೆಗಳನ್ನಾಗಿ ಮಾಡಬೇಕು ಎಂದಿರುವ ಜಗನ್ಮೋಹನ್ ರೆಡ್ಡಿ ನಿರ್ಧಾರವನ್ನು ಪವನ್ ಕಲ್ಯಾಣ್ ಖಂಡಿಸಿದ್ದಾರೆ. ಇಬ್ಬರ ನಡುವಿನ ವಾಕ್ಸಮರ ತಾರಕಕ್ಕೇರಿದೆ. ವೈಯಕ್ತಿಕ ವಿಚಾರವನ್ನು ಕೆದಕಿದ ರೆಡ್ಡಿ ಮೇಲೆ ಪವನ್ ಕಲ್ಯಾಣ್ ಗರಂ ಆಗಿದ್ದಾರೆ.  

News Nov 13, 2019, 4:11 PM IST

puri Jagannath temple owns land 15 times Puri city areapuri Jagannath temple owns land 15 times Puri city area

ಜಗನ್ನಾಥ ದೇಗುಲದ ಭೂ ಆಸ್ತಿ ಪುರಿ ನಗರಕ್ಕಿಂತ 15 ಪಟ್ಟು ಹೆಚ್ಚು!

ದೇಶದ ಅತೀ ಶ್ರೀಮಂತ ದೇಗುಲಗಳಲ್ಲಿ ಒಂದಾದ ತಿರುವನಂತಪುರಂನ ಪದ್ಮನಾಭಸ್ವಾಮಿ ದೇಗು ಲದ ನೆಲ ಮಾಳಿಗೆಯಲ್ಲಿ ರುವ ಸಂಪತ್ತನ್ನು ಪತ್ತೆ ಹಚ್ಚಬೇಕೆಂದು 2011 ರಲ್ಲಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಈಗ ಪುರಿಯ ಜಗನ್ನಾಥ ದೇಗುಲದ ಬಗ್ಗೆಯೂ ಇಂಥಹದ್ದೊಂದು ಆದೇಶ ನೀಡಿದೆ.

India Nov 9, 2019, 9:50 AM IST

Renaming of Kalam Award by Jagan Mohan Reddy government scrapped after backlashRenaming of Kalam Award by Jagan Mohan Reddy government scrapped after backlash

ಕಲಾಂ ಹೆಸರಿನ ಪ್ರಶಸ್ತಿಗೆ ವೈಎಸ್‌ಆರ್‌ ಹೆಸರು: ವಿವಾದದ ಬಳಿಕ ಹಿಂದಕ್ಕೆ

ಗ್ರಾಮ ಪಂಚಾಯಿತಿಗಳಿಗೆ ಪಕ್ಷದ ಬಣ್ಣ ಬಳಿಸಿ ವಿವಾದ ಸೃಷ್ಟಿಸಿದ್ದ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ಮೋಹನ್‌ ರೆಡ್ಡಿ, ಇದೀಗ ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಹೆಸರಲ್ಲಿ ನೀಡುತ್ತಿದ್ದ ಪ್ರಶಸ್ತಿಗೆ ತನ್ನ ತಂದೆ ಹೆಸರಿಡುವ ಮೂಲಕ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

India Nov 6, 2019, 11:39 AM IST