Witch Craft: ಸಮಾಧಿಯಲ್ಲಿ ಹೂತಿದ್ದ ಶವದ ತಲೆಯನ್ನು ಯಾರೋ ಕದ್ದುಕೊಂಡು ಹೋಗಿರುವ ವಿಚಿತ್ರ ಘಟನೆ ಪಕ್ಕದ ತಮಿಳು ನಾಡಿನಲ್ಲಿ ನಡೆದಿದೆ. ಮಾಟ ಮಂತ್ರ ಪ್ರಯೋಗಕ್ಕೆ ಈ ರೀತಿ ಮಾಡಿರಬಹುದು ಎಂದು ಶಂಕಿಸಲಾಗಿದೆ.
CRIME Oct 27, 2022, 4:38 PM IST
ಕೋಟಿ ಕಂಠ ಗಾಯನ ಕಾರ್ಯಕ್ರಮ ವಿನೂತನ ಪ್ರಯೋಗವಾಗಿದ್ದು, ಇದೊಂದು ಸಂಗೀತ ಕ್ಷೇತ್ರದಲ್ಲಿ ಕ್ರಾಂತಿಕಾರಿ ಮೈಲಿಗಲ್ಲಾಗಿದೆ ಎಂದು ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ. ಚೇತನ್ ಅಭಿಪ್ರಾಯಪಟ್ಟರು.
Karnataka Districts Oct 26, 2022, 4:26 AM IST
ನಾಗರಿಕರ ಸುರಕ್ಷತೆ ಸಲುವಾಗಿ ಸೀಟ್ ಬೆಲ್ಟ್ ಕಡ್ಡಾಯಗೊಳಿಸಿ ದಂಡ ಪರಿಷ್ಕರಣೆಗೊಂಡ ಬೆನ್ನಲ್ಲೇ ಕಳಪೆ ಗುಣಮಟ್ಟ ಹೆಲ್ಮೆಟ್ ನಿರ್ಮೂಲನೆಗೆ ಮುಂದಾಗಿರುವ ಬೆಂಗಳೂರು ಸಂಚಾರ ವಿಭಾಗದ ಪೊಲೀಸರು, ಇನ್ಮುಂದೆ ಕಳಪೆ ಗುಣಮಟ್ಟದ ಹೆಲ್ಮೆಟ್ ಧರಿಸುವವರ ಮೇಲೆ ದಂಡ ಪ್ರಯೋಗಕ್ಕೆ ನಿರ್ಧರಿಸಿದ್ದಾರೆ.
Karnataka Districts Oct 22, 2022, 2:43 PM IST
• ಲಿಂಬೆ, ಮೊಟ್ಟೆ, ಕುಂಕುಮ ಎಸೆದು ಪ್ರಯೋಗ, ಅಭ್ಯರ್ಥಿಗಳಲ್ಲಿ ಆತಂಕ..!
• ಪ್ರಬಲ ಅಭ್ಯರ್ಥಿ ಸೋಲಿಸಲು ವಾಮಮಾರ್ಗ ಹಿಡಿದ್ರಾ.?!
• ಕಿಡಿಗೇಡಿಗಳ ಕೃತ್ಯಕ್ಕೆ ಸಾರ್ವಜನಿಕರ ಆಕ್ರೋಶ..!
Karnataka Districts Oct 19, 2022, 10:31 AM IST
ರಾಜ್ಯ ಬಿಜೆಪಿ ಸರ್ಕಾರವು ಮುಂದಿನ ಚುನಾವಣೆಗೆ ‘ಒಳ ಮೀಸಲಾತಿ ಅಸ್ತ್ರ’ ಪ್ರಯೋಗಿಸಲು ಸಜ್ಜಾಗಿದ್ದು, ಪರಿಶಿಷ್ಟ ಜಾತಿಯಲ್ಲಿನ ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸುವ ಕುರಿತು ವರದಿ ನೀಡಲು ಕಾನೂನು ಸಚಿವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ಮಹತ್ವದ ನಿರ್ಧಾರ ಕೈಗೊಂಡಿದೆ.
state Oct 9, 2022, 6:27 AM IST
Russia - Ukraine War: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಣ್ವಸ್ತ್ರ ಬಳಸುವ ಬಗ್ಗೆ ಬೆದರಿಕೆ ಹಾಕಿದ್ದರು. ಈ ಬಗ್ಗೆ ಮಾತನಾಡಿದ ಅಮೆರಿಕಾ ಅಧ್ಯಕ್ಷ ಜೋ ಬೈಡನ್, ಪುಟಿನ್ ಹಾಕಿರುವ ಬೆದರಿಕೆ ತಮಾಷೆಯಲ್ಲ ಎಂದಿದ್ದಾರೆ.
International Oct 7, 2022, 11:40 AM IST
ಚಂದ್ರನಲ್ಲಿ ಇನ್ನು ಮುಂದೆ ತರಕಾರಿ, ಹಣ್ಣು, ಹಂಪಲು ಬೆಳೆಯಬಹುದಂತೆ. ಈ ಸಂಬಂಧ ಚಂದ್ರನ ಮಣ್ಣಿನಲ್ಲಿ ವರ್ಷಾನುಗಟ್ಟಲೆಯಿಂದ ನಡೆಸಿದ ಪ್ರಯೋಗ ಯಶಸ್ವಿಯಾಗಿದೆ.
SCIENCE Oct 5, 2022, 4:33 PM IST
2022ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, ಹೆಣೆದುಕೊಂಡಿರುವ ಫೋಟಾನ್‌ಗಳ ಪ್ರಯೋಗಗಳಿಗಾಗಿ ಮೂವರು ವಿಜ್ಞಾನಿಗಳು ಜಂಟಿಯಾಗಿ ಗೆದ್ದಿದ್ದಾರೆ. ಸೋಮವಾರವಷ್ಟೇ ವೈದ್ಯಕೀಯ ನೊಬೆಲ್ ಪ್ರಶಸ್ತಿ ಗೆದ್ದಿದ್ದಾರೆ.
International Oct 5, 2022, 10:34 AM IST
Russia Ukraine war scare: ರಷ್ಯಾ ಇತ್ತೀಚೆಗಷ್ಟೇ ಉಕ್ರೇನ್‌ನ ನಾಲ್ಕು ರಾಜ್ಯಗಳನ್ನು ರಷ್ಯಾದ ಭಾಗವೆಂದು ಘೋಷಿಸಿತ್ತು. ಅದರಲ್ಲಿ ಒಂದು ರಾಜ್ಯವಾದ ಡೋಂಟೆಸ್ಕ್‌ನ ಲೈಮನ್ ಪ್ರದೇಶವನ್ನು ಉಕ್ರೇನ್ ವಶಪಡಿಸಿಕೊಂಡಿದೆ. ಇದರಿಂದ ಕುಪಿತಗೊಂಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಣ್ವಸ್ತ್ರ ಪ್ರಯೋಗಕ್ಕೆ ಮುಂದಾಗುವ ಸಾಧ್ಯತೆಯಿದೆ.
International Oct 3, 2022, 1:54 PM IST
ಮೆಟ್ರೋ ನಿಗಮದ ನೇರಳೆ ಮಾರ್ಗದ ವಿಸ್ತರಿತ ಹೊಸ ಮಾರ್ಗ ವೈಟ್‌ಫೀಲ್ಡ್ ಮತ್ತು ಕೆ.ಆರ್.ಪುರದ ನಡುವೆ ಪ್ರಯೋಗಾರ್ಥ ಮೆಟ್ರೋ ಸಂಚಾರಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದೆ. ಆಕ್ಟೋಬರ್ 15ರಿಂದ ಈ ಮಾರ್ಗದ ವಯಾಡಕ್ಟ್ ಮೇಲೆ ಹಾಕಲಾಗಿರುವ 750 ವೋಲ್ಟ್ ಡೀಸಿ ಥರ್ಡ್ ಮಾರ್ಗದಲ್ಲಿ ಪರೀಕ್ಷಾರ್ಥ ವಿದ್ಯುತ್ ಹರಿಸಲಾಗುವುದು ಎಂದು ಮೆಟ್ರೋ ನಿಗಮ ಪ್ರಕಟಣೆ ಹೊರಡಿಸಿದೆ.
Karnataka Districts Oct 1, 2022, 6:23 AM IST
ಪೇಸಿಎಂ ಅಭಿಯಾನದ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಮುಜುಗರಕ್ಕೀಡು ಮಾಡಿರುವ ಕಾಂಗ್ರೆಸ್ ಪಕ್ಷ, ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಇದೇ ರೀತಿಯ ಇನ್ನೊಂದು ಯೋಜನೆ ರೂಪಿಸಿಕೊಂಡಿದೆ. ಸರ್ಕಾರಕ್ಕೆ ಮತ್ತೊಂದು ಮುಜುಗರ ತಂದಿಡಲು ಕೈ ಪಡೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ.
Politics Sep 29, 2022, 10:33 AM IST
K Sudhakar on PayCM: ಕಾಂಗ್ರೆಸ್ ಪೇ ಸಿಎಂ ಅಭಿಯಾನದ ಬಗ್ಗೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಪ್ರತಿಕ್ರಿಯೆ
Politics Sep 24, 2022, 6:47 PM IST
US Advises citizens not to use Conditioners: ಸಾಮಾನ್ಯವಾಗಿ ಶಾಂಪೂ ಬಳಸಿ ಕೂದಲು ಸ್ವಚ್ಚಗೊಳಿಸಿದ ನಂತರ ಕಂಡೀಷನರ್ ಬಳಸಲಾಗುತ್ತದೆ. ಆದರೆ ಅಮೆರಿಕಾ ಸರ್ಕಾರ ಜನರಿಗೆ ಕಂಡೀಷನರ್ ಬಳಸಬೇಡಿ ಎಂದು ಆದೇಶಿಸಿದೆ. ಇದಕ್ಕೆ ಕಾರಣ ರಷ್ಯಾ ಉಕ್ರೇನ್ ಯುದ್ಧ. ಅಷ್ಟಕ್ಕೂ ಕಂಡೀಷನರ್ ಬಳಕೆಗೂ ಅಣ್ವಸ್ತ್ರಕ್ಕೂ ಏನು ಸಂಬಂಧ? ಇಲ್ಲಿದೆ ಮಾಹಿತಿ.
International Sep 23, 2022, 11:30 AM IST
ಅಜ್ಜ ನೆಟ್ಟಆಲದ ಮರಕ್ಕೆ ಜೋತು ಬೀಳುವ ಬದಲು ರೈತರು ಹೊಸ ಹೊಸ ಪ್ರಯೋಗಗಳ ಮೂಲಕ ತಮ್ಮ ಆದಾಯವನ್ನು ದ್ವಿಗುಣಗೊಳಿಸುವಲ್ಲಿ ನಿರತರಾಗಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
Karnataka Districts Sep 20, 2022, 12:58 AM IST
ಇಂಪ್ಯಾಕ್ಟ್ ಆಟಗಾರ: ಬಿಸಿಸಿಐನಿಂದ ಹೊಸ ಕ್ರಾಂತಿಕಾರಿ ಪ್ರಯೋಗ
ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಹೊಸ ನಿಯಮ ಜಾರಿ
ಈ ಪ್ರಯೋಗ ಯಶಸ್ವಿಯಾದ್ರೆ ಐಪಿಎಲ್‌ನಲ್ಲೂ ಅಳವಡಿಕೆಯಾಗುವ ಸಾಧ್ಯತೆ
Cricket Sep 18, 2022, 10:18 AM IST