Asianet Suvarna News Asianet Suvarna News
459 results for "

ಗಂಗಾವತಿ

"
Brahmin Society Complaint Against Congress at Gangavati in Koppal grgBrahmin Society Complaint Against Congress at Gangavati in Koppal grg

'ಕಾಂಗ್ರೆಸ್‌ನಿಂದ ಬ್ರಾಹ್ಮಣರಿಗೆ ಅವಹೇಳನ'

ಕಾರಟಗಿ ಬ್ಲಾಕ್‌ ಕಾಂಗ್ರೆಸ್‌ ಪದಾಧಿಕಾರಿಯೊಬ್ಬರು ಫೇಸ್‌ಬುಕ್‌ನಲ್ಲಿ ಬ್ರಾಹ್ಮಣರಿಗೆ ಅವಹೇಳನ ಮಾಡಿರುವುದನ್ನು ಖಂಡಿಸಿ ಇಲ್ಲಿನ ಬ್ರಾಹ್ಮಣ ಸಮಾಜದವರು ನಗರ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದರು.
 

Karnataka Districts Jun 12, 2021, 12:03 PM IST

BJP MLA Paranna Munavalli Sowed in the Farmer Yard at Gangavati in Koppal grgBJP MLA Paranna Munavalli Sowed in the Farmer Yard at Gangavati in Koppal grg

ಗಂಗಾವತಿ: ರೈತರ ಹೊಲದಲ್ಲಿ ಬಿತ್ತನೆ ಮಾಡಿದ ಶಾಸಕ ಮುನವಳ್ಳಿ

ಗಂಗಾವತಿ(ಜೂ.10): ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದ ಕುಕನಪಳ್ಳಿ ಗ್ರಾಮದಲ್ಲಿ ನಿಂಗಪ್ಪ ಅವರ ಹೊಲದಲ್ಲಿ ಶಾಸಕ ಪರಣ್ಣ ಮುನವಳ್ಳಿ ಅವರು ತಾವೇ ಸ್ವತಃ ಉಳುಮೆ ಮಾಡಿ ಬಿತ್ತನೆ ಬೀಜ ಬಿತ್ತಿ ಗಮನ ಸೆಳೆದಿದ್ದಾರೆ. 

Karnataka Districts Jun 10, 2021, 11:42 AM IST

Murder Threat to Doctors at Gangavati in Koppal grgMurder Threat to Doctors at Gangavati in Koppal grg

ಗಂಗಾವತಿ: ಕೊರೋನಾಗೆ ತಾಯಿ ಬಲಿ, ವೈದ್ಯರಿಗೆ ಪುತ್ರನ ಕೊಲೆ ಬೆದರಿಕೆ

ಕೋವಿಡ್‌ ಆಸ್ಪತ್ರೆಯಲ್ಲಿ ತನ್ನ ತಾಯಿಗೆ ಸರಿಯಾದ ಚಿಕಿತ್ಸೆ ನೀಡಲಿಲ್ಲ ಎಂದು ಆರೋಪಿಸಿದ ಮೃತಳ ಪುತ್ರ ಇಬ್ಬರು ವೈದ್ಯರಿಗೆ ಕೊಲೆ ಬೆದರಿಕೆ ಹಾಕಿದ ಘಟನೆ ನಗರದಲ್ಲಿ ನಿನ್ನೆ(ಬುಧವಾರ) ನಡೆದಿದೆ. 
 

Karnataka Districts Jun 10, 2021, 8:33 AM IST

Children Did Pooja for Prevent Coronavirus at Gangavati in Koppal grgChildren Did Pooja for Prevent Coronavirus at Gangavati in Koppal grg

ಕೊರೋನಾ 3ನೇ ಅಲೆ ಭೀತಿ: ಒದ್ದೆ ಬಟ್ಟೆಯಲ್ಲಿ ಮಕ್ಕಳಿಂದ ಗ್ರಾಮದೇವತೆ ಪೂಜೆ

ಕೊರೋನಾ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎಂಬ ತಜ್ಞರ ವರದಿಯ ಹಿನ್ನೆಲೆಯಲ್ಲಿ ತಾಲೂಕಿನ ಹಿರೇಜಂತಕಲ್‌ ಗ್ರಾಮದಲ್ಲಿ ಮಂಗಳವಾರ ಮಕ್ಕಳಿಗೆ ತಣ್ಣೀರು ಸ್ನಾನ ಮಾಡಿಸಿ, ಬಳಿಕ ಒದ್ದೆಬಟ್ಟೆಯಲ್ಲೇ ಅವರಿಂದ ಗ್ರಾಮದ ದ್ಯಾಮವ್ವ ದೇವಿಯ ಪಾದಗಟ್ಟೆಗೆ ಪೂಜೆ ಮಾಡಿಸಿದ ಘಟನೆ ನಡೆದಿದೆ.
 

Karnataka Districts Jun 9, 2021, 7:46 AM IST

Woman Committed Suicide at Gangavati in Koppal grgWoman Committed Suicide at Gangavati in Koppal grg

ಗಂಗಾವತಿ: 2ನೇ ಬಾರಿ ಕೊರೋನಾ, ಮಹಿಳೆ ಆತ್ಮಹತ್ಯೆ

ನಗರದ ಕೋವಿಡ್‌ ಆಸ್ಪತ್ರೆಯಲ್ಲಿ ಸೋಂಕಿತ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. ರೋಹಿಣಿ ಸಂಗಮೇಶ್ವರಯ್ಯ (48) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
 

CRIME Jun 7, 2021, 7:39 AM IST

Farmers Training Through Internet at Gangavati in Koppal grgFarmers Training Through Internet at Gangavati in Koppal grg

ಗಂಗಾವತಿ: ರೈತರಿಗೆ ಅಂತರ್ಜಾಲ ಮೂಲಕ ತರಬೇತಿ

ಕೋವಿಡ್‌ ಹಿನ್ನೆಲೆಯಲ್ಲಿ ರೈತರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಇಲ್ಲಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮೂರು ಜಿಲ್ಲೆಯ ರೈತರಿಗೆ ಅಂತರ್ಜಾಲ ಮೂಲಕ ತರಬೇತಿ ನೀಡುವ ಕಾರ್ಯ ಮಾಡುತ್ತಿದ್ದಾರೆ.
 

Karnataka Districts Jun 5, 2021, 3:29 PM IST

Agriculture Department officials Raid on Sowing Seed Collection at Gangavati in Koppal grgAgriculture Department officials Raid on Sowing Seed Collection at Gangavati in Koppal grg

ಗಂಗಾವತಿ: 14 ಲಕ್ಷ ಮೊತ್ತದ ಬೀಜ ದಾಸ್ತಾನು ಜಪ್ತಿ

ನಗರದ ಶ್ರೀ ಚೆನ್ನಬಸವಸ್ವಾಮಿ ವೃತ್ತದ ಬಳಿ ಪರವಾನಗಿ ಇಲ್ಲದೆ ಬಿತ್ತನೆ ಬೀಜ ಸಂಗ್ರಹಿಸಿದ್ದ ಗೋದಾಮಿನ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಲಕ್ಷಾಂತರ ರು. ಮೌಲ್ಯದ ಬೀಜ ಜಪ್ತಿ ಮಾಡಿದ್ದಾರೆ.
 

Karnataka Districts Jun 3, 2021, 3:30 PM IST

Gaddimatha Will Be Provide Free Education to Orphaned Children grgGaddimatha Will Be Provide Free Education to Orphaned Children grg

ಕೊಪ್ಪಳ: ಕೊರೋನಾದಿಂದ ಅನಾಥ ಮಕ್ಕಳ ಹೊಣೆ ಹೊರಲು ಮುಂದಾದ ಗಡ್ಡಿಮಠ ಶ್ರೀ

ಕೋವಿಡ್‌ನಿಂದಾಗಿ ಪಾಲಕರನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳ ಶಿಕ್ಷಣದ ಹೊರೆ ಹೊರಲು ಗಂಗಾವತಿ ತಾಲೂಕಿನ ಗಡ್ಡಿಮಠದ ಶ್ರೀ ಸಂಗಮೇಶ್ವರ ಸ್ವಾಮೀಜಿ ತೀರ್ಮಾನಿಸಿದ್ದಾರೆ.
 

Karnataka Districts May 31, 2021, 11:42 AM IST

Corona Infected Pregnant Gives Birth to Baby at Gangavati in Koppal grgCorona Infected Pregnant Gives Birth to Baby at Gangavati in Koppal grg

ಗಂಗಾವತಿ: ಗಂಡು ಮಗುವಿಗೆ ಜನ್ಮ ನೀಡಿದ ಕೋವಿಡ್ ಸೋಂಕಿತೆ

ತಾಲೂಕಿನ ಶ್ರೀರಾಮನಗರದ ಕೊರೋನಾ ಸೋಂಕಿತ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಶ್ರೀರಾಮ ನಗರದ ಗಿರಿಜಮ್ಮ ಎನ್ನುವ ಮಹಿಳೆಗೆ ಈಚೆಗೆ ಕೋವಿಡ್‌ ಸೋಂಕು ದೃಢವಾಗಿತ್ತು. 
 

Karnataka Districts May 31, 2021, 10:13 AM IST

Villagers offered Rs 500 Those Who Corona Tests at Gangavati in Koppal grgVillagers offered Rs 500 Those Who Corona Tests at Gangavati in Koppal grg
Video Icon

ಕೊರೋನಾ ಟೆಸ್ಟ್‌ ಮಾಡಿಸಿದವರಿಗೆ 500 ರೂ.: ಬಂಪರ್‌ ಆಫರ್‌..!

ಇಡೀ ದೇಶವೇ ಕೊರೋನಾದಿಂದ ಕಂಗೆಟ್ಟಿದ್ರೂ ಜನರು ಮಾತ್ರ ಬುದ್ಧಿ ಕಲಿತಿಲ್ಲ. ಹೌದು, ಕೋವಿಡ್‌ ಟೆಸ್ಟ್‌ ಮಾಡಿಸಿ ಅಂತ ಹೇಳಿದ್ರೆ ಬಿಲ್‌ಕುಲ್‌ ಬರಲ್ಲ ಅಂತ ಜನರು ಹೇಳುತ್ತಿರುವಂತ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಕೆಸರಟ್ಟಿ ಗ್ರಾಮದಲ್ಲಿ ನಡೆದಿದೆ. 

Karnataka Districts May 30, 2021, 10:34 AM IST

Not Yet Single Corona Case Confirmed at Savalyaru Camp in Koppal grgNot Yet Single Corona Case Confirmed at Savalyaru Camp in Koppal grg

ಗಂಗಾವತಿ: ಈ ಊರಿನೊಳಗೆ ಬರುವ ಧೈರ್ಯ ಕೊರೋನಾಗಿಲ್ಲ..!

ಗಂಗಾವತಿ ತಾಲೂಕಿನ ಬೆಟ್ಟದ ಮೇಲೆ ‘ಸವಳ್ಯಾರು ಕ್ಯಾಂಪ್‌’ ಇದೆ. ಸುಮಾರು 100 ಜನಸಂಖ್ಯೆ, 12-13 ಮನೆ ಇರುವ ಇಲ್ಲಿಗೆ ಕೊರೋನಾ ಮಹಾಮಾರಿ ಬರುವ ಧೈರ್ಯ ಮಾಡಿಲ್ಲ. ಕೋವಿಡ್‌ನ ಚಿಂತೆ ಇಲ್ಲದೇ ಇಲ್ಲಿನ ಜನರು ಜೀವನ ನಡೆಸುತ್ತಿದ್ದಾರೆ.
 

Karnataka Districts May 27, 2021, 10:18 AM IST

Farmers Faces Problems For Sale of Paddy at Gangavati in Koppal grgFarmers Faces Problems For Sale of Paddy at Gangavati in Koppal grg

ಗಂಗಾವತಿ: ಬತ್ತ ಮಾರಾಟಕ್ಕೆ ಅಲೆದಾಡುತ್ತಿರುವ ರೈತರು

ನೋಂದಣಿಗೆ ವೆಬ್‌ಸೈಟ್‌ ಸ್ಥಗಿತಗೊಂಡಿರುವುದಿಂದ ಬತ್ತ ಖರೀದಿ ಕೇಂದ್ರದಲ್ಲಿ ರೈತರಿಗೆ ಬತ್ತ ಮಾರಾಟ ಮಾಡಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ.
 

Karnataka Districts May 27, 2021, 9:29 AM IST

Refusal of the Corona Patients to go Home from the Covid Care Center at Gangavati in Koppal grgRefusal of the Corona Patients to go Home from the Covid Care Center at Gangavati in Koppal grg

ಗಂಗಾವತಿ: ಕೋವಿಡ್‌ ಕೇಂದ್ರದಿಂದ ಮನೆಗೆ ಹೋಗಲು ಸೋಂಕಿತರ ನಿರಾಕರಣೆ

ಆಸ್ಪತ್ರೆ, ಕ್ವಾರಂಟೈನ್‌ ಎಂದರೆ ಭಯಬೀಳುತ್ತಿದ್ದ ಕೊರೋನಾ ಸೋಂಕಿತರು ಈಗ ಗುಣಮುಖರಾದ ನಂತರವೂ ಮನೆಗೆ ವಾಪಸ್ಸಾಗಲು ಹಿಂದೇಟು ಹಾಕುತ್ತಿದ್ದಾರೆ.
 

Karnataka Districts May 23, 2021, 8:49 AM IST

Hirebenakal Rocks to UNESCO Temporary List grgHirebenakal Rocks to UNESCO Temporary List grg

ಯುನೆಸ್ಕೋ ತಾತ್ಕಾಲಿಕ ಪಟ್ಟಿಗೆ ಗಂಗಾವತಿಯ ಹಿರೇಬಣಕಲ್‌ ಬಂಡೆಗಳು?

ಯುನೆಸ್ಕೋ ವಿಶ್ವ ಪಾರಂಪರಿಕ ತಾತ್ಕಾಲಿಕ ಪಟ್ಟಿಗೆ ಕರ್ನಾಟಕದ ಕೊಪ್ಪಳ ಜಿಲ್ಲೆಯ ಹಿರೇಬಣಕಲ್‌ ಶಿಲಾಬಂಡೆಗಳು ಸೇರಿ 6 ಸ್ಥಳಗಳು ಸೇರ್ಪಡೆಯಾಗುವ ಸಾಧ್ಯತೆ ಇದೆ. ಕೇಂದ್ರ ಸಂಸ್ಕೃತಿ ಸಚಿವಾಲಯ ಈ ಘೋಷಣೆ ಮಾಡಿದೆ.
 

India May 22, 2021, 9:51 AM IST

Covid Patient Dies in Fake Covid Hospital at Gangavati in Koppal grgCovid Patient Dies in Fake Covid Hospital at Gangavati in Koppal grg

ಗಂಗಾವತಿ: ನಕಲಿ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದ ಸೋಂಕಿತೆ ಸಾವು..!

ನಗರದಲ್ಲಿ ಬುಧವಾರವಾರವಷ್ಟೇ ಅಧಿಕಾರಿಗಳು ಪತ್ತೆ ಮಾಡಿದ್ದ ನಕಲಿ ಕೊವೀಡ್‌ ಕೇಂದ್ರದಿಂದ ರೋಗಿಗಳನ್ನು ಸ್ಥಳಾಂತರ ಮಾಡಿದ ಕೆಲವೇ ಗಂಟೆಗಳಲ್ಲಿ ಸೋಂಕಿತೆಯೊಬ್ಬರು ಅಸುನೀಗಿದ್ದಾರೆ.
 

Karnataka Districts May 21, 2021, 12:47 PM IST