Asianet Suvarna News Asianet Suvarna News
323 results for "

Onion

"
All you know about what is onion crisisAll you know about what is onion crisis

ಉಳ್ಳಾಗಡ್ಡಿ ಮಹಾತ್ಮೆ; ಈರುಳ್ಳಿಗೆ ಸರ್ಕಾರವನ್ನೇ ಬೀಳಿಸುವ ತಾಕತ್ತಿದೆ!

ಭಾರತೀಯ ಆಹಾರಗಳಲ್ಲಿ ಅವಿಭಾಜ್ಯವಾಗಿರುವ ಈರುಳ್ಳಿ ಬೆಲೆ ಶತಕ ದಾಟಿ ದ್ವಿಶಕದತ್ತ ಮುನ್ನುಗ್ಗುತ್ತಿದೆ. ಇತಿಹಾಸದಲ್ಲೇ ಅತೀ ಹೆಚ್ಚು ಬೆಲೆ ದಾಖಲಿಸುವ ಮೂಲಕ ಈರುಳ್ಳಿ ಜನ ಸಾಮಾನ್ಯನ ಕಣ್ಣಿನಲ್ಲಿ ಕಣ್ಣೀರು ಸುರಿಸುವಂತೆ ಮಾಡಿದೆ. ಅಷ್ಟಕ್ಕೂ ಈರುಳ್ಳಿ ಬೆಲೆ ಏರಿಕೆಗೆ ಕಾರಣವೇನು? ಇನ್ನೆಷ್ಟುದಿನ ಗ್ರಾಹಕರು ಈರುಳ್ಳಿಗೆ ಬಂಗಾರದ ಬೆಲೆ ನೀಡಬೇಕು. ಈರುಳ್ಳಿ ಬೆಲೆಯಲ್ಲಿ ಪದೇ ಪದೇ ವ್ಯತ್ಯಯವಾಗಲು ಕಾರಣ ಏನು? ಉಳ್ಳಾಗಡ್ಡಿಗೆ ಇರುವ ಐತಿಹಾಸಿಕ, ರಾಜಕೀಯ ನಂಟೇನು? ‘ಬಂಗಾರದ ಉಳ್ಳಿ’ ಬಗೆಗಿನ ಕೆಲ ಕುತೂಹಲಕಾರಿ ಮಾಹಿತಿ ಇಲ್ಲಿವೆ.

News Dec 8, 2019, 12:47 PM IST

high demand for onions from chikkaballapur merchantshigh demand for onions from chikkaballapur merchants

ಸಿಕ್ಕವರಿಗೆ ಸೀರುಂಡೆಯಾದ ಈರುಳ್ಳಿ, ಕೊಳ್ಳೋಕೆ ಮುಗಿಬೀಳ್ತಾರೆ ವ್ಯಾಪಾರಿಗಳು

ಈರುಳ್ಳಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ರೀತಿಯ ವಿಡಿಯೋಗಳು ವೈರಲ್‌ ಆಗುತ್ತಿರುವ ಬೆನ್ನಲ್ಲೇ ಚಿಕ್ಕಬಳ್ಳಾಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ ಖರೀದಿಗಾಗಿ ವ್ಯಾಪಾರಿಗಳು ಮುಗಿಬಿದ್ದ ಘಟನೆ ಶನಿವಾರ ನಡೆದಿದೆ.

Karnataka Districts Dec 8, 2019, 12:44 PM IST

fake accident story lorry driver steals onion worth rupees seven lakhfake accident story lorry driver steals onion worth rupees seven lakh

7 ಲಕ್ಷದ ಈರುಳ್ಳಿ ಕಳ್ಳತನ: ಆನಿಯನ್‌ಗಾಗಿ ಆ್ಯಕ್ಸಿಡೆಂಟ್ ಹೈಡ್ರಾಮ..!

ಆ್ಯಕ್ಸಿಡೆಂಟ್ ಹೈಡ್ರಾಮ ಮಾಡಿ 7 ಲಕ್ಷ ರೂಪಾಯಿಗೂ ಹೆಚ್ಚಿನ ಈರುಳ್ಳಿ ಮಾರಾಟ ಮಾಡಿದ ಲಾರಿ ಚಾಲಕ ಸಿಕ್ಕಿಬಿದ್ದಿದ್ದಾನೆ. ಚೆನ್ನೈಗೆ ಕಳುಹಿಸುತ್ತಿದ್ದ ಕ್ಯಾಂಟರ್ ಚಾಲಕ ಮತ್ತು ಕ್ಯಾಂಟರ್ ಮಾಲೀಕ ಸೇರಿಕೊಂಡು 81 ಚೀಲ ಈರುಳ್ಳಿಯನ್ನು ಮಾರಾಟ ಮಾಡಿ ಸಿಕ್ಕಿಬಿದ್ದಿದ್ದಾರೆ.

Karnataka Districts Dec 8, 2019, 9:31 AM IST

Case Against Ram Vilas Paswan For Misleading People On Onion Price RiseCase Against Ram Vilas Paswan For Misleading People On Onion Price Rise

ಈರುಳ್ಳಿ ದರ ಏರಿಕೆ: ಸಚಿವ ಪಾಸ್ವಾನ್‌ ವಿರುದ್ಧ ಕೇಸ್‌!

ಈರುಳ್ಳಿ ದರ ಏರಿಕೆ: ಸಚಿವ ಪಾಸ್ವಾನ್‌ ವಿರುದ್ಧ ಕೇಸ್‌!| ಈರುಳ್ಳಿ ದರ ಏರಿಕೆಯ ಕುರಿತು ಜನರನ್ನು ದಾರಿತಪ್ಪಿಸಿ ಮೋಸ ಮಾಡಿದ್ದಾರೆ ಎಂಬ ಆರೋಪ

India Dec 8, 2019, 8:54 AM IST

Goa Restaurants Replace Onions With Cabbages Carrots Amid Rising PricesGoa Restaurants Replace Onions With Cabbages Carrots Amid Rising Prices

ಈರುಳ್ಳಿ ಬದಲು ಕ್ಯಾಬೇಜ್: ಗೋವಾ ಪ್ರವಾಸಿಗರ ಸಂಖ್ಯೆ ಇಳಿಕೆ!

ಗೋವಾ ಪ್ರವಾಸೋದ್ಯಮಕ್ಕೂ ಈರುಳ್ಳಿ ಕಾಟ| ರೆಸ್ಟೋರೆಂಟ್‌ಗಳಲ್ಲಿ ಈರುಳ್ಳಿ ಬದಲು ಎಲೆ ಕೋಸು| ಈ ಕಾರಣಕ್ಕಾಗಿ ಪ್ರವಾಸಿಗರ ಆಗಮನ ಕುಸಿತ!

BUSINESS Dec 8, 2019, 8:50 AM IST

Onion Price Rise in Belagavi, Decrease in GadagOnion Price Rise in Belagavi, Decrease in Gadag

ಗಗನಮುಖಿಯಾದ ಈರುಳ್ಳಿ ದರ: ಬೆಳಗಾವಿಯಲ್ಲಿ ಏರಿಕೆ, ಗದಗನಲ್ಲಿ ಇಳಿಕೆ

ಗಗನಮುಖಿಯಾಗಿರುವ ಈರುಳ್ಳಿ ಬೆಲೆ ಬೆಳಗಾವಿ ಮಾರುಕಟ್ಟೆಯಲ್ಲಿ ಶನಿವಾರ ಮತ್ತಷ್ಟು ಏರಿಕೆ ಕಂಡಿದ್ದು ಕ್ವಿಂಟಲ್‌ಗೆ 18500 ರು. ವರೆಗೂ ದಾಖಲಾಗಿದೆ. ಇದೇ ವೇಳೆ ಗದಗದಲ್ಲಿ ಮಾತ್ರ ಕೊಂಚ ಇಳಿಮುಖವಾಗಿದ್ದು ನಾಲ್ಕು ದಿನಗಳ ಹಿಂದೆ ಕ್ವಿಂಟಲ್‌ಗೆ 14000 ಕಂಡಿದ್ದ ಈರುಳ್ಳಿ ಇದೀಗ 12500 ಕ್ಕೆ ಮಾರಾಟವಾಗಿದೆ.
 

Karnataka Districts Dec 8, 2019, 8:44 AM IST

No Demand In Egypt Onion in Hubli MarketNo Demand In Egypt Onion in Hubli Market

ರುಚಿಯೂ ಇಲ್ಲ, ರೇಟೂ ಜಾಸ್ತಿ: ಈಜಿಪ್ಟ್‌ ಈರುಳ್ಳಿ ಕೇಳೋರಿಲ್ಲ!

ಈಜಿಪ್ಟ್‌ನಿಂದ ಆಮದು ಮಾಡಿಕೊಂಡಿರುವ ಈರುಳ್ಳಿಯನ್ನು ಹುಬ್ಬಳ್ಳಿಯಲ್ಲಿ ಕೇಳುವವರೇ ಇಲ್ಲದ ಪರಿಸ್ಥಿತಿ ಉದ್ಭವವಾಗಿದೆ. ನೋಡಲು ಸುಂದರವಾಗಿರುವ, ಸೇಬು ಗಾತ್ರದಲ್ಲಿರುವ ಆಕರ್ಷಕ ಈರುಳ್ಳಿ ರುಚಿಕರವಾಗಿಲ್ಲ ಎಂಬುದೇ ಇದಕ್ಕೆ ಕಾರಣವಾಗಿದೆ. 

Karnataka Districts Dec 8, 2019, 7:46 AM IST

Per KG Onion Price Rise to 200 Rs in DharwadPer KG Onion Price Rise to 200 Rs in Dharwad

200ರ ಗಡಿ ದಾಟಿದ ಈರುಳ್ಳಿ ದರ: ತಗೊಳೋದಾ ಸುಮ್ನೆ ನೋಡೋದಾ?

ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಇದರಿಂದ ರೈತರಿಗೆ ಸಂತಸದ ವಿಷಯವಾದ್ರೆ, ಗ್ರಾಹಕರಿಗೆ ಮಾತ್ರ ಕಣ್ಣಲ್ಲಿ ನೀರು ಬರುತ್ತಿದೆ. ಹೌದು, ಇಂದು ಧಾರವಾಡದಲ್ಲಿ ಒಂದು ಕೆಜಿ ಈರುಳ್ಳಿ ಬರೋಬ್ಬರಿ 200 ರೂ.ಗೆ ಮಾರಾಟವಾಗಿದೆ. 
 

Karnataka Districts Dec 7, 2019, 3:15 PM IST

Price Hike Onion Import From Turkey To BelagaviPrice Hike Onion Import From Turkey To Belagavi

ಟರ್ಕಿಯಿಂದ ಬಂದ ಈರುಳ್ಳಿ ಕಡಿಮೆ ದರಕ್ಕೆ ಮಾರಾಟ !

ಈರುಳ್ಳಿ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ. ಆದರೆ ಕೊರತೆ ನೀಗಿಸಲು ಇದೀಗ ವಿದೇಶಗಳಿಂದ ಈರುಳ್ಳಿ ಆಮದು ಮಾಡಿಕೊಳ್ಳಲಾಗುತ್ತಿದೆ. 

Karnataka Districts Dec 7, 2019, 2:50 PM IST

Price Hike Onion import From Egypt To BengaluruPrice Hike Onion import From Egypt To Bengaluru

ಈಜಿಪ್ಟ್ ದೇಶದಿಂದ ಬಂತು ಈರುಳ್ಳಿ : ಇಳಿಯುತ್ತಾ ಬೆಲೆ ?

ಈಜಿಪ್ಟ್ ದೇಶದಿಂದ ಈರುಳ್ಳಿ ಆಮದು ಮಾಡಿಕೊಳ್ಳಲಾಗಿದ್ದು ಈರುಳ್ಳಿ  ದರ ಇಳಿಕೆಯಾಗುವ ಸಾಧ್ಯತೆ ಇದೆ.  

Karnataka Districts Dec 7, 2019, 12:59 PM IST

Onion Gift to Marriage in North KarnatakaOnion Gift to Marriage in North Karnataka
Video Icon

ಮದುವೆ ಗಿಫ್ಟ್‌ವರೆಗೂ ಬಂತು ಈರುಳ್ಳಿ: ವಿಡಿಯೋ ವೈರಲ್!

ಇದೀಗ ಎಲ್ಲಿ ನೋಡಿದ್ರೂ ಬರೀ ಈರುಳ್ಳಿಯದ್ದೇ ಮಾತಾಗಿದೆ. ಏಕೆಂದರೆ ಈರುಳ್ಳಿ ದರ ಹೆಚ್ಚಾಗಿರುವ ಕಾರಣ ಒಂದು ಕೆಜಿ ಈರುಳ್ಳಿ ತಗೋಬೇಕಾದ್ರೂ ಕಣ್ಣಲ್ಲಿ ನೀರು ಬರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅಂಥದ್ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈರುಳ್ಳಿಯ ಕೆಲವೊಂದು ವಿಡಿಯೋಗಳು ಭಾರೀ ವೈರಲ್ ಆಗುತ್ತಿವೆ. 
 

Karnataka Districts Dec 7, 2019, 10:37 AM IST

Onion Prise Rise in Ballari DistrictOnion Prise Rise in Ballari District

ಇನ್ನೂ ಕೆಲವು ದಿನ ಈರುಳ್ಳಿ ಸಹವಾಸದಿಂದ ದೂರ ಉಳಿಯುವುದೇ ಒಳಿತು!

ಚಳಿ ಜಾಸ್ತಿ ಇದೆ ಎಂದು ಒಂದಷ್ಟು ಈರುಳ್ಳಿ ಪಕೋಡ ತಿನ್ನೋಣ ಎಂದು ಹೋಟೆಲ್‌ಗೆ ಕಾಲಿಟ್ಟರೆ ನಿಮಗೆ ನಿರಾಸೆ ಖಚಿತ. ಇನ್ನು ಈರುಳ್ಳಿ ದೋಸೆ ತಿನ್ನುವ ಚಪಲ ಇದ್ದವರು ಸದ್ಯಕ್ಕೆ ಈರುಳ್ಳಿ ಸಹವಾಸದಿಂದ ದೂರ ಉಳಿಯುವುದೇ ಮೇಲು! 
 

Karnataka Districts Dec 7, 2019, 10:29 AM IST

onion imported from turkey is empty manglore imports onion from Egyptonion imported from turkey is empty manglore imports onion from Egypt

ಟರ್ಕಿ ಈರುಳ್ಳಿಯೂ ಖಾಲಿ, ಇನ್ನು ಈಜಿಪ್ಟ್ ಈರುಳ್ಳಿ..!

ಟರ್ಕಿ ಈರುಳ್ಳಿ ರುಚಿ ನೋಡಿದ ಮಂಗಳೂರಿಗರಿಗೆ ಈಗ ಈಜಿಪ್ತ್ ಈರುಳ್ಳಿ ಖರೀದಿಸಬೇಕಿದೆ. ಮಾರುಕಟ್ಟೆಯಲ್ಲಿ ಟರ್ಕಿ ಈರುಳ್ಳಿ ಖಾಲಿಯಾಗಿದ್ದು, ಇದೀಗ ಅನಿವಾರ್ಯವಾಗಿ ಈಜಿಪ್ತ್‌ನಿಂದ ಆಮದು ಮಾಡಿಕೊಳ್ಳಬೇಕಾಗಿದೆ.

Karnataka Districts Dec 7, 2019, 8:19 AM IST

Lokayukta rides on onion godown In Yeshwanthpur MarketLokayukta rides on onion godown In Yeshwanthpur Market

ಬೆಂಗಳೂರು: ಈರುಳ್ಳಿಗೆ ಚಿನ್ನದ ಬೆಲೆ, ಗೋಡೌನ್ ಮೇಲೆ ಲೋಕಾಯುಕ್ತ ದಾಳಿ

ಒಂದು ಗ್ರಾಂ ಚಿನ್ನ ಕೊಳ್ಳಬಹುದು. ಆದ್ರೆ ಒಂದು ಮೂಟೆ ಈರುಳ್ಳಿ ಕೊಳ್ಳೋದಕ್ಕೆ ಆಗಲ್ಲ. ಹೌದು, ಈ ಭಾರಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ದಿನೇ ದಿನೇ ಗಗನಕ್ಕೇರುತ್ತಿದೆ.  ಬೆಲೆ ಏರಿಕೆಯಿಂದ ಗ್ರಾಹಕರು ಹಾಗೂ ಚಿಲ್ಲರೆ ವ್ಯಾಪಾರಿಗಳು ಈರುಳ್ಳಿಕೊಳ್ಳಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಇದರ ನಡುವೆ ಈರುಳ್ಳಿ ಗೋದಾಮಿನ ಮೇಲೆ ಲೋಕಾಯುಕ್ತರು ದಾಳಿ ಮಾಡಿದ್ದಾರೆ.

state Dec 6, 2019, 8:25 PM IST

tamilnadu onion seed sellers dont come to gundlupet markettamilnadu onion seed sellers dont come to gundlupet market

ಸಂತೆಗೆ ಬರ್ತಿಲ್ಲ ತಮಿಳುನಾಡಿನ ಈರುಳ್ಳಿ ಬೀಜ ಮಾರಾಟಗಾರರು..!

ಬಿತ್ತನೆ ಈರುಳ್ಳಿ ದರ ಹೆಚ್ಚಳವಾದ ಹಿನ್ನೆಲೆಯಲ್ಲಿ ಚಾಮರಾಜನಗರದಲ್ಲಿ ತಮಿಳುನಾಡು ರೈತರು ಸಂತೆಗೇ ಬಂದಿಲ್ಲ. ಈರುಳ್ಳಿಗೆ ದರ ಏರಿಕೆ ಖಂಡಿಸಿ ರೈತರ ಪ್ರತಿಭಟನೆ ಹಾಗೂ ತಹಸೀಲ್ದಾರ್‌ ಅಧಿಕಾರ ಮೀರಿ ವಾಹನಗಳ ಸೀಜ್‌ ಮಾಡಿದ್ದಕ್ಕೆ ಆಕ್ರೋಶಗೊಂಡ ತಮಿಳುನಾಡಿನ ಬಿತ್ತನೆ ಈರುಳ್ಳಿ ಮಾರಾಟಗಾರರು ಸಂತೆಗೆ ಬರಲೇ ಇಲ್ಲ.

Karnataka Districts Dec 6, 2019, 2:08 PM IST